Worksheetsಸಮಾಜ ಶಾಸ್ತ್ರ 1
Total questions: 10
Worksheet time: 5mins
6 ರಿಂದ 14 ವರ್ಷದ ಎಲ್ಲಾ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡಬೇಕೆಂದು ಸಂವಿಧಾನದ ........... ವಿಧಿ ತಿಳಿಸುತ್ತದೆ.
39
21
51A
21A
ಯಾವ್ ಸಂವಿಧಾನದ ವಿಧಿಯು..... ವಾಕ್ ಸ್ವಾತಂತ್ರ್ಯ ಹಾಗೂ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ನೀಡಿದೆ.
45
39
19
29
ಸಂವಿಧಾನದ ......... ವಿಧಿಯು ಅಲ್ಪ ಸಂಖ್ಯಾತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಅವಕಾಶ ಮಾಡಿಕೊಟ್ಟಿದೆ
21
29
30
31
B M I ( ಬೀ ಎಮ್ ಅಯ್)ಅನ್ನು ವಿಸ್ತರಿಸಿ ಬರೆದಾಗ
ಬೆಂಗಳೂರು ಮೋಟಾರು ಇನ್ಸ್ಟಿಟ್ಯೂಷನ್
ಬ್ಯಾಂಕ್ ಮನಿ ಇಂಡೆಕ್ಸ್
ಬಾಡಿ ಮಾಸ್ ಇಂಡೆಕ್ಸ್
ಭಾರತ್ ಮಾನಿಟರಂಗ್ ಇನ್ಸ್ಟಿಟ್ಯೂಷನ್
ಸಾಮಾಜಿಕ ಸ್ತರ ವಿನ್ಯಾಸದ ವಿವಿಧ ರೂಪಗಳು.....
ಗುಲಾಮಗಿರಿ
ಎಸ್ಟೇಟ್ ಪದ್ದತಿ
ವರ್ಣ ಪದ್ಧತಿ
ಜಾತಿ ಪದ್ಧತಿ
ಆದಿವಾಸಿ ಸಮಾಜ
ಅಸ್ಪ್ರಶ್ಯತೆ ಜಾತಿಯ ಅತ್ಯಂತ ತಿರಸ್ಕ್ತೃತವಾದ ಅಭಿವ್ಯಕ್ತಿ ಎಂದು ಹೇಳಿದವರು......
ಅಂಬೇಡ್ಕರ್
ಜ್ಯೋತಿ ಬಾ ಫುಲೆ
ಗಾಂಧೀಜಿ
ಕಸ್ತೂರಬಾ
ಭಾರತದ ಸಂವಿಧಾನದ ಶಿಲ್ಪಿ ಎಂದು ...... ರನ್ನು ಕರೆಯುತ್ತಾರೆ
ಬಾಬು ರಾಜೇಂದ್ರ ಪ್ರಸಾದ್
K M ಮುನ್ಶಿ
ಅಂಬೇಡ್ಕರ್
ಮಹಾತ್ಮ ಗಾಂಧೀಜಿ
ಸಂವಿಧಾನದ 17 ನೆ ವಿಧಿಯು ......... ನ್ನು ನಿಷೇಧಿಸಿದೆ
ವರದಕ್ಷಿಣೆ
ಬಾಲ್ಯವಿವಾಹ
ಅಸ್ಪ್ರಶ್ಯತೆ
ಭಯೋತ್ಪಾದನೆ
ನಾಗರೀಕ ಹಕ್ಕುಗಳ ಸಂರಕ್ಷಣಾ ಕಾಯ್ದೆ ಜಾರಿಗೆ ಬಂದದ್ದು.......
1956
1976
1948
1986
ಅಸ್ಪ್ರಶ್ಯತೆ ಆಚರಣೆಯನ್ನು ಸಂವಿಧಾನದ ........ ವಿಧಿಯು ನಿಷೇಧಿಸಿದೆ.
15 ನೆ ವಿಧಿ
51 ನೆ ವಿಧಿ
17 ನೆ ವಿಧಿ
71 ನೆ ವಿಧಿ
