NEW
Font size
S
M
L
XL
Worksheetsಸಮಾಜ ವಿಜ್ಞಾನ-೪
Total questions: 10
Worksheet time: 5mins
Name
Class
Date
1.
ಈ ಕೆಳಗಿನವುಗಳಲ್ಲಿ ಯಾವುದು ನಿರುದ್ಯೋಗಕ್ಕೆ ಕಾರಣವಲ್ಲ?
a)
ಮಿತಿ ಮೀರಿದ ಜನಸಂಖ್ಯೆ
b)
ಕೋಮುವಾದ
c)
ಕೃಷಿಯ ಮೇಲಿನ ಅವಲಂಬನೆ
d)
ಹೆಚ್ಚಿದ ತಂತ್ರಜ್ಞಾನ
2.
ಈ ಕೆಳಗಿನವುಗಳಲ್ಲಿ ಯಾವುದು ನಿರುದ್ಯೋಗ ನಿವಾರಣಾ ಕ್ರಮವಲ್ಲ?
a)
ಕುಟುಂಬ ಕಲ್ಯಾಣ
b)
ಕೌಶಲ್ಯ ಆಧಾರಿತ ಶಿಕ್ಷಣ
c)
ಸ್ವಯಂ ಉದ್ಯೋಗಕ್ಕೆ ಪ್ರೋತ್ಸಾಹ
d)
ಗೃಹ ಕೈಗಾರಿಕೆಗಳ ಅಭಿವೃದ್ಧಿ
3.
ಈ ಕೆಳಗಿನ ಯಾವ ಅಂಶವು ಭ್ರಷ್ಟಾಚಾರದ ಪರಿಧಿಯಲ್ಲಿ ಬರುವುದಿಲ್ಲ?
a)
ಲಂಚಗುಳಿತನ
b)
ಸ್ವಜನ ಪಕ್ಷಪಾತ
c)
ಪ್ರಾಮಾಣಿಕತೆ
d)
ಜಾತೀಯತೆ
4.
ತಾವು ವಾಸಿಸುವ ಪ್ರದೇಶದ ಮೇಲೆ ಅತ್ಯಂತ ಗಾಢವಾದ ಅಭಿಮಾನ ಬೆಳೆಸಿಕೊಳ್ಳುವುದು
a)
ಕೋಮುವಾದ
b)
ಪ್ರಾದೇಶಿಕವಾದ
c)
ರಾಷ್ಟ್ರೀಯವಾದ
d)
ಸಮಾಜವಾದ
5.
ಕರ್ನಾಟಕದಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಣೆ ಕುರಿತು ರಚಿಸಿದ ಸಮಿತಿ
a)
ಫಣಿಕ್ಕರ್ ಸಮಿತಿ
b)
ಫಜಲ್ ಅಲಿ ಸಮಿತಿ
c)
ಮಹಾಜನ್ ಸಮಿತಿ
d)
ಡಿ.ಎಂ.ನಂಜುಂಡಪ್ಪ ಸಮಿತಿ
6.
ಹಿಂದುಳಿದ ಪ್ರದೇಶಗಳಿಗೆ ವಿಶೇಷ ಸ್ಥಾನಮಾನ ನೀಡಲಾದ ಭಾರತ ಸಂವಿಧಾನದ ವಿಧಿ
a)
372
b)
371
c)
370
d)
374
7.
ಧರ್ಮದ ಆಧಾರದಲ್ಲಿ ಸಮಾಜವನ್ನು ವಿಭಜಿಸುವುದು
a)
ಕೋಮುವಾದ
b)
ಪ್ರಾದೇಶಿಕವಾದ
c)
ಜಾತಿವಾದ
d)
ಸಮಾಜವಾದ
8.
ಮಹಿಳೆಯರ ಶಿಕ್ಷಣ ಮತ್ತು ಅಭಿವೃದ್ಧಿಗಾಗಿ ಸರ್ಕಾರ ಪ್ರಾರಂಭಿಸಿದ ಇಲಾಖೆ
a)
ಆರೋಗ್ಯ ಇಲಾಖೆ
b)
ಶಿಕ್ಷಣ ಇಲಾಖೆ
c)
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
d)
ಮೇಲಿನ ಯಾವುದು ಅಲ್ಲ
9.
ಗ್ರಾಮಾಂತರ ಮಹಿಳೆಯರ ವಿಕಾಸಕ್ಕಾಗಿ ಇರುವ ಕಾರ್ಯಕ್ರಮ
a)
ಕುಟುಂಬ ಕಲ್ಯಾಣ
b)
ಸಂಧ್ಯಾ ಸುರಕ್ಷಾ
c)
ಆಶ್ರಯ ಯೋಜನೆ
d)
ಸ್ತ್ರೀ ಶಕ್ತಿ
10.
ಆತ್ಮಾಹುತಿ ದಾಳಿಯು ಈ ಕೆಳಗಿನ ಯಾವ ಚಟುವಟಿಕೆಯಾಗಿದೆ?
a)
ಕೋಮುವಾದ
b)
ಭಯೋತ್ಪಾದಕ
c)
ಪ್ರಾದೇಶಿಕವಾದ
d)
ಆರ್ಥಿಕ
Reset
