Wayground logo

Free Printable Worksheets

Font size

S
M
L
XL
Worksheets

ಎಸೆಸೆಲ್ಸಿ ಮಾರ್ಚ್ ಏಪ್ರಿಲ್ 2020

Total questions: 11

Worksheet time: 6mins

Name
Class
Date
1.

1 453 ರಲ್ಲಿ ಕಾನ್ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡವರು

a)

ಅರಬರು

b)

ಅಟೋಮನ್ ಟರ್ಕರು

c)

ಇಟಲಿಯನ್ನರು

d)

ಪೋರ್ಚುಗೀಸರು

2.

ಕ್ವಿಟ್ ಇಂಡಿಯಾ ಚಳುವಳಿಯ ಕಾಂಗ್ರೆಸ್ಸೇತರ ನಾಯಕರಿಗೆ ನಾಯಕತ್ವವನ್ನು ನೀಡಿತು ಈ ಕೆಳಗಿನವರಲ್ಲಿ ಕಾಂಗ್ರೆಸ್ಸೇತರ ನಾಯಕರನ್ನು ಗುರುತಿಸಿ

a)

ಕಸ್ತೂರಿ ಬಾ ಗಾಂಧಿ

b)

ಡಾಕ್ಟರ್ ಬಿಆರ್ ಅಂಬೇಡ್ಕರ್

c)

ಜಯಪ್ರಕಾಶ್ ನಾರಾಯಣ್

d)

ಮೌಲಾನಾ ಅಬ್ದುಲ್ ಕಲಾಂ ಆಜಾದ್

3.

ಪಂಚಶೀಲ ತತ್ವಗಳಿಗೆ ಚೀನಾದ ಪ್ರಧಾನಿ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ ಭಾರತದ ಪ್ರಧಾನಿ

a)

ಜವಾಹರಲಾಲ ನೆಹರು

b)

ಲಾಲ್ ಬಹದ್ದೂರ್ ಶಾಸ್ತ್ರಿ

c)

ಇಂದಿರಾಗಾಂಧಿ

d)

ಅಟಲ್ ಬಿಹಾರಿ ವಾಜಪೇಯಿ

4.

ಬಾಲಕಿಯರ ಸಬಲೀಕರಣಕ್ಕಾಗಿ ಬಾಲಿಕಾ ಸಂಘಗಳನ್ನು ಸ್ಥಾಪಿಸಿ ನಿರ್ವಹಿಸಬೇಕಾದ ವರು

a)

ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿ

b)

ಮಕ್ಕಳ ಗ್ರಾಮ ಸಭೆ

c)

ಮಕ್ಕಳ ಸುರಕ್ಷತಾ ಸಮಿತಿ

d)

ಅಂಗನವಾಡಿಗಳು

5.

ಕಾರ್ಗಿಲ್ ಸಮೀಪದ ಡ್ರೆಸ್ನಲ್ಲಿ ಅತಿ ಕಡಿಮೆ ಉಷ್ಣಾಂಶವು ದಾಖಲಾಗಿದೆ ಏಕೆಂದರೆ ಇದು

a)

ಸೂರ್ಯನ ನೇರವಾದ ಕಿರಣಗಳನ್ನು ಪಡೆಯುತ್ತದೆ

b)

ಸಮುದ್ರಕ್ಕೆ ಹತ್ತಿರದಲ್ಲಿದೆ

c)

ಅತಿ ಎತ್ತರ ಪ್ರದೇಶದಲ್ಲಿ ಇದೆ

d)

ನೈರುತ್ಯ ಮಾನ್ಸೂನ್ ಮಾರುತಗಳ ಪ್ರಭಾವಕ್ಕೆ ಒಳಪಟ್ಟಿದೆ

6.

ನಮ್ಮ ಸಂವಿಧಾನದ 21ನೇ ವಿಧಿಯು ತಿಳಿಸುವುದೇನೆಂದರೆ

a)

ಪರಿಶಿಷ್ಟ ಜಾತಿ ಪಂಗಡಗಳ ಶೈಕ್ಷಣಿಕ ಆಸಕ್ತಿಗಳಿಗೆ ಬೆಂಬಲ ನೀಡುವುದು ಸರ್ಕಾರಗಳ ಜವಾಬ್ದಾರಿ

b)

ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಅವಕಾಶ ನೀಡುವುದು

c)

ಸಾಮಾಜಿಕ ನ್ಯಾಯ ಮತ್ತು ಜನರ ಅಭಿವೃದ್ಧಿಗೆ ಅವಕಾಶಗಳನ್ನು ನೀಡುವುದು ರಾಜ್ಯ ಸರ್ಕಾರಗಳ ಕರ್ತವ್ಯ

d)

ಶಿಕ್ಷಣ ಮಕ್ಕಳ ಮೂಲಭೂತ ಹಕ್ಕು ಎಂದು ಘೋಷಿಸುವುದು

7.

ಈ ಕೆಳಗಿನವುಗಳಲ್ಲಿ ಸರ್ಕಾರದ ತೆರಿಗೆಯೇತರ ವರಮಾನ ಆಗಿರುವುದು

a)

ಸರಕು ಮತ್ತು ಸೇವಾ ತೆರಿಗೆ

b)

ವಿವಿಧ ರೀತಿಯ ದಂಡಗಳು

c)

ಆಮದು ಮತ್ತು ರಫ್ತು ಸುಂಕ

d)

ಸ್ಟ್ಯಾಂಪ್ ಶುಲ್ಕ

8.

ಬಿಳಿ ಕ್ರಾಂತಿಯ ಪಿತಾಮಹ ಎಂದು ಪ್ರಖ್ಯಾತರಾದ ಉದ್ಯಮಿ

a)

ಡಾಕ್ಟರ್ ಪ್ರತಾಪ್ ರೆಡ್ಡಿ

b)

ನರೇಶ್ ಗೊಯಲ್

c)

ವರ್ಗೀಸ್ ಕುರಿಯನ್

d)

ಕಿರಣ್ ಮಜುಂದಾರ್ ಶಾ

9.

ಬಂಗಾಳದಲ್ಲಿ ದ್ವಿ ಪ್ರಭುತ್ವವನ್ನು ಜಾರಿಗೆ ತಂದವರು

a)

ಲಾರ್ಡ್ ವೆಲ್ಲೆಸ್ಲಿ

b)

ರಾಬರ್ಟ್ ಕ್ಲೈವ್

c)

ಮೌಂಟ್ ಬ್ಯಾಟನ್

d)

ಲಾರ್ಡ್ ಡಾಲ್ ಹೌಸಿ

10.

ವಿಲಿಯಂ ಬೆಂಟಿಕ್ ಸತಿ ಪದ್ಧತಿಯನ್ನು ಯಾವಾಗ ನಿಷೇಧಿಸಿದರು

a)

1829

b)

1930

c)

1827

d)

1928

11.

ಈ ಕೆಳಗಿನವುಗಳಲ್ಲಿ ಸರ್ಕಾರದ ತೆರಿಗೆಯೇತರ ವರಮಾನ ಆಗಿರುವುದು

a)

ಸರಕು ಮತ್ತು ಸೇವಾ ತೆರಿಗೆ

b)

ವಿವಿಧ ರೀತಿಯ ದಂಡಗಳು

c)

ಆಮದು ಮತ್ತು ರಫ್ತು ಸುಂಕ

d)

ಸ್ಟ್ಯಾಂಪ್ ಶುಲ್ಕ