NEW
Font size
Worksheetsಭಾರತದ ಸಮಸ್ಯೆಗಳು ಹಾಗೂ ಅವುಗಳ ಪರಿಹಾರೋಪಾಯಗಳು
Total questions: 15
Worksheet time: 7mins
ಭಾರತದಲ್ಲಿ ಭಾಷಾವಾರು ಪ್ರಾಂತ್ಯಗಳ ವಿಭಜನೆ ಯಾವಾಗ ಆಯಿತು?
1956
1960
1965
1970
ಕೋಮುವಾದ ನಮ್ಮ ಸಂವಿಧಾನದ ಯಾವ ತತ್ವಗಳಿಗೆ ವಿರುದ್ಧ ವಾಗಿದೆ?
ಪ್ರಜಾಪ್ರಭುತ್ವ
ಜಾತ್ಯತೀತ
ಸಮಾಜವಾದ
ಸಾರ್ವಭೌಮತ್ವ
ಕೋಮುವಾದ ಎಂದರೇನು?
ಬೇರೆ ಧರ್ಮಗಳನ್ನು ಗೌರವಿಸುವುದು
ಎಲ್ಲಾ ಧರ್ಮಗಳು ಒಂದೇ ಎಂಬ ಮನೋಭಾವನೆ
ಅನ್ಯ ಧರ್ಮಗಳ ಬಗ್ಗೆ ಗೌರವವಿಲ್ಲದಿರುವದು
ಸ್ವಂತ ಜಾತಿಯ ಬಗ್ಗೆ ಅಭಿಮಾನ
ಕರ್ನಾಟಕ ಸರ್ಕಾರ ಡಾಕ್ಟರ್ ಡಿಎಂ ನಂಜುಂಡಪ್ಪ ಸಮಿತಿಯನ್ನು ರಚಿಸಿದೆ ಏಕೆ?
ಪ್ರಾದೇಶಿಕ ಅಸಮಾನತೆ ಹೋಗಲಾಡಿಸಲು
ವಾಸಿಸುವ ಪ್ರದೇಶಗಳ ಬಗ್ಗೆ ಗೌರವ ಮೂಡಿಸಲು
ಪ್ರಾದೇಶಿಕ ಅಹಂ ಮನೋಭಾವನೆಯನ್ನು ಬೆಳೆಸಲು
ಪ್ರಾದೇಶಿಕವಾದ ವನ್ನು ಬೆಳೆಸಲು
ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ ಬಂದ ವರ್ಷ
2011
2013
2015
2009
ನಮ್ಮ ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆ ಏಕೆ ಅಸ್ತಿತ್ವದಲ್ಲಿದೆ?
ಭ್ರಷ್ಟಾಚಾರವನ್ನು ಹೋಗಲಾಡಿಸಲು
ಭ್ರಷ್ಟಾಚಾರವನ್ನು ಪ್ರೇರೇಪಿಸಲು
ಕೋಮುವಾದವನ್ನು ಬೆಳೆಸಲು
ಸಮಾಜದಲ್ಲಿ ಶಾಂತಿ ಸ್ಥಾಪಿಸಲು
ಕರ್ನಾಟಕ ಸರ್ಕಾರವು ಗ್ರಾಮೀಣ ಮಹಿಳೆಯರ ವಿಕಾಸಕ್ಕಾಗಿ ರೂಪಿಸಿರುವ ಕಾರ್ಯಕ್ರಮ
ಸ್ತ್ರೀಶಕ್ತಿ
ಮಹಿಳಾ ವಿಕಾಸ
ಸ್ವಸಹಾಯ
ಬಾಲವಿಕಾಸ
ಭಾರತದ ಪ್ರಥಮ ಮಹಿಳಾ ರಾಜ್ಯಪಾಲರು ಯಾರು?
ಇಂದಿರಾಗಾಂಧಿ
ಪ್ರತಿಭಾ ಸಿಂಗ್ ಪಾಟೀಲ್
ಸರೋಜಿನಿ ನಾಯ್ಡು
ಸುಚೆತಾ ಕೃಪಾಲನಿ
ಕೆಲಸ ಮಾಡುವ ಸಾಮರ್ಥ್ಯವಿದ್ದರೂ ಕೆಲಸ ದೊರೆಯದೇ ಇರುವ ಸ್ಥಿತಿಯನ್ನು ಹೀಗೆನ್ನುವರು?
ಬ್ರಷ್ಟಾಚಾರ
ಕೋಮುವಾದ
ಉದ್ಯೋಗ ಮಾಡುತ್ತಿರುವುದ
ನಿರುದ್ಯೋಗ
ಸಂವಿಧಾನದ ಯಾವ ವಿಧಿಯು ಶಿಕ್ಷಣವನ್ನು ಮೂಲಭೂತ ಹಕ್ಕು ಎಂದು ಘೋಷಿಸಿದೆ?
19 ನೇ ವಿಧಿ
20 ನೇ ವಿಧಿ
21ನೇ ವಿಧಿ
21ಎ ವಿಧಿ
2011ನೇ ಜನಗಣತಿಯಂತೆ ಭಾರತದ ಜನಸಂಖ್ಯೆ ಎಷ್ಟು?
120 ಕೋಟಿ
121 ಕೋಟಿ
122 ಕೋಟಿ
123 ಕೋಟಿ
ಭಾರತದ ಪ್ರಥಮ ಮಹಿಳಾ ಪ್ರಧಾನಮಂತ್ರಿ ಯಾರು?
ಸರೋಜಿನಿ ನಾಯ್ಡು
ಸೋನಿಯಾ ಗಾಂಧಿ
ಇಂದಿರಾಗಾಂಧಿ
ವಿಜಯಲಕ್ಷ್ಮಿ ಪಂಡಿತ್
ತಾವು ವಾಸಿಸುವ ಪ್ರದೇಶದ ಬಗ್ಗೆ ಹೊಂದಿರುವ ಅತಿಯಾದ ಅಭಿಮಾನವನ್ನು ಹೀಗೆನ್ನುವರು?
ಪ್ರಾದೇಶಿಕವಾದ
ಸಮಾಜವಾದ
ಕೋಮುವಾದ
ಭಾಷಾವಾದ
ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಿದ ಸಂವಿಧಾನದ ವಿಧಿ ಯಾವುದು?
370 ನೇ ವಿಧಿ
371ನೇ ವಿಧಿ
371ನೇ ಜೆ ವಿಧಿ
37 8 ನೇ ವಿಧಿ
2011ರ ಜನಗಣತಿಯಂತೆ ನಮ್ಮ ದೇಶದ ಸಾಕ್ಷರತಾ ಪ್ರಮಾಣ ಎಷ್ಟು?
ಶೇಕಡ 60
ಶೇಕಡಾ 65
ಶೇಕಡಾ 70
ಶೇಕಡ 74
