wayground logo

Free Printable Worksheets

NEW

Font size

S
M
L
XL
Worksheets

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹುನಗುಂದ ರಾಷ್ಟ್ರೀಯ ಮತದಾರರ ತಾ

Total questions: 30

Worksheet time: 15mins

Name
Class
Date
1.

ಕೇಂದ್ರ ಚುನಾವಣಾ ಆಯೋಗಕ್ಕೆ ಸಂಬಂಧಿಸಿರದ ಚುನಾವಣೆ

a)

ರಾಷ್ಟ್ರಪತಿ ಚುನಾವಣೆ

b)

ರಾಜ್ಯಪಾಲರ ಚುನಾವಣೆ

c)

ಸ್ಥಳೀಯ ಸಂಸ್ಥೆಗಳ ಚುನಾವಣೆ

d)

ಲೋಕಸಭಾ ಚುನಾವಣೆ

2.

ದಿನಾಂಕ 2 -11 - 2021ರಂದು ಫಲಿತಾಂಶ ಘೋಷಣೆಯಾದ ಕರ್ನಾಟಕದ ಎರಡು ಉಪಚುನಾವಣೆಗಳ ಕ್ಷೇತ್ರಗಳು

a)

ಸಿಂದಗಿ ಮತ್ತು ಬಸವಕಲ್ಯಾಣ

b)

ಬಸವಕಲ್ಯಾಣ ಮತ್ತು ಹಾನಗಲ್

c)

ಹಾನಗಲ್ಲ ಮತ್ತು ಹಾಸನ

d)

ಹಾನಗಲ್ಲ ಮತ್ತು ಸಿಂದಗಿ

3.

ELC ವಿಸ್ತರಿಸಿ ಬರೆದಾಗ ಈ ರೂಪ ದೊರೆಯುತ್ತದೆ

a)

Election literature club

b)

Electronic literacy club

c)

Education literacy Centre

d)

Electoral literacy club

4.

ಚುನಾವಣೆಗೆ ಸಂಬಂಧಿಸಿದಂತೆ ನಮೂನೆ 7 ರ ಮಹತ್ವವೆಂದರೆ

a)

ಹೊಸದಾಗಿ ಮತದಾರರ ಸೇರ್ಪಡೆ

b)

ಮತದಾರರ ಪಟ್ಟಿಯಲ್ಲಿನ ದೋಷಗಳ ತಿದ್ದುಪಡಿಗೆ

c)

ಅನಿವಾಸಿ ಭಾರತೀಯರಿಗೆ ಮತದಾನದ ಹಕ್ಕು ಚಲಾಯಿಸಲು

d)

ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು

5.

ಮತದಾರನ ವಯಸ್ಸನ್ನು 21ರಿಂದ 18 ವರ್ಷಕ್ಕೆ ಇಳಿಸಿದ ಸಂವಿಧಾನದ 61 ನೇ ತಿದ್ದುಪಡಿಯಾದ ವರ್ಷ

a)

1983

b)

1986

c)

1987

d)

1989

6.

ಮತದಾನ ಜರುಗುವ ದಿನಕ್ಕಿಂತ ಎಷ್ಟು ಗಂಟೆಗಳ ಮೊದಲು ಬಹಿರಂಗ ಪ್ರಚಾರವನ್ನು ನಿಲ್ಲಿಸಬೇಕು

a)

48 ಗಂಟೆಗಳು

b)

72 ಗಂಟೆಗಳು

c)

12 ಗಂಟೆಗಳು

d)

24 ಗಂಟೆಗಳು

7.

ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಸಲ್ಲಿಸಬೇಕಾದ ವೈಯಕ್ತಿಕ ವಿವರಗಳು

a)

ಆಸ್ತಿ ವಿವರ, ಶಿಕ್ಷಣ, ಅಪರಾಧದ ಹಿನ್ನೆಲೆ

b)

ಆಸ್ತಿ ವಿವರ, ಕೌಟುಂಬಿಕ ಸ್ಥಿತಿಗತಿ, ಅಪರಾಧದ ಹಿನ್ನೆಲೆ

c)

ಆಸ್ತಿ ವಿವರ, ಶಿಕ್ಷಣ, ಸಮಾಜಸೇವೆ

d)

ಉದ್ಯೋಗ, ಶಿಕ್ಷಣ, ಅಪರಾಧದ ಹಿನ್ನೆಲೆ

8.

ರಾಜ್ಯ ವಿಧಾನಸಭೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಸಲ್ಲಿಸಬೇಕಾದ ಭದ್ರತಾ ಠೇವಣಿಯ ಒಟ್ಟು ಮೊತ್ತ

a)

2500 ರೂಪಾಯಿಗಳು

b)

5000 ರೂಪಾಯಿಗಳು

c)

10000 ರೂಪಾಯಿಗಳು

d)

25000 ರೂಪಾಯಿಗಳು

9.

ಶಾಸನ ಸಭೆಗಳಿಗೆ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ದೇಶದ ಎಲ್ಲ ಮತದಾರರು ನಿಯತಕಾಲಿಕವಾಗಿ ನಡೆಯುವ ಚುನಾವಣೆಗಳಲ್ಲಿ ಮತ ಚಲಾಯಿಸುವುದಕ್ಕೆ ಹೀಗೆಂದು ಕರೆಯುವರು

a)

ಉಪಚುನಾವಣೆ

b)

ಸಾರ್ವತ್ರಿಕ ಚುನಾವಣೆ

c)

ಮಧ್ಯಂತರ ಚುನಾವಣೆ

d)

ಮರು ಚುನಾವಣೆ

10.

ಭಾರತದ ರಾಷ್ಟ್ರಪತಿಗಳ ಚುನಾವಣೆಯು ಈ ವಿಧದ ಚುನಾವಣಾ ಪದ್ಧತಿಯಾಗಿದೆ

a)

ಮಧ್ಯಂತರ ಚುನಾವಣೆ

b)

ಪ್ರತ್ಯಕ್ಷ ಚುನಾವಣೆ

c)

ಪರೋಕ್ಷ ಚುನಾವಣೆ

d)

ಉಪಚುನಾವಣೆ

11.

ಚುನಾವಣಾ ಆಯೋಗದ ರಚನೆ ಕುರಿತು ತಿಳಿಸುವ ಸಂವಿಧಾನದ ವಿಧಿ

a)

320

b)

321

c)

333

d)

324

12.

ಚುನಾವಣಾ ಆಯೋಗವು ಹೊಂದಿರುವ ಒಟ್ಟು ಸದಸ್ಯರ ಸಂಖ್ಯೆ

a)

21

b)

10

c)

3

d)

5

13.

ಚುನಾವಣಾ ಆಯೋಗವು ಪಡೆಯುವ ವೇತನ ಮತ್ತು ಭತ್ಯೆಗಳು ಈ ಕೆಳಗಿನ ಯಾರ ವೇತನ ಭತ್ಯೆಗಳಿಗೆ ಸಮಾನವಾಗಿದೆ

a)

ರಾಷ್ಟ್ರಪತಿ

b)

ಉಪರಾಷ್ಟ್ರಪತಿ

c)

ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು

d)

ಸಂಸತ್ತಿನ ಸದಸ್ಯರು

14.

ಅಂಚೆ ಮೂಲಕ ಮತದಾನಕ್ಕೆ ಅವಕಾಶ ನೀಡಿದ ವರ್ಷ

a)

1996

b)

1997

c)

1998

d)

1999

15.

ಅತಿ ಕಡಿಮೆ ಅವಧಿಯ ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥರು

a)

ಸುಕುಮಾರ್ ಸೇನ್

b)

ವಿ ಎಸ್ ಸಂಪತ್

c)

ವಿ ಎಸ್ ರಮಾದೇವಿ

d)

ನವೀನ್ ಚಾವ್ಲಾ

16.

ನೀವು 18 ವರ್ಷದ ವಯಸ್ಕರಾದಾಗ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಸೇರಿಸಲು ನೀವು ಬಳಸಬೇಕಾದ ನಮೂನೆಯ ವಿಧ

a)

ನಮೂನೆ 7

b)

ನಮೂನೆ 6

c)

ನಮೂನೆ 8

d)

ನಮೂನೆ 8 ಎ

17.

ಕೇಂದ್ರ ಚುನಾವಣಾ ಆಯೋಗದ ಈಗಿನ ಮುಖ್ಯ ಚುನಾವಣಾ ಆಯುಕ್ತರು

a)

ಸುಶೀಲ್ ಚಂದ್ರ

b)

ರಾಜೀವ್ ಕುಮಾರ್

c)

ಅನುಪ್ ಚಂದ್ರ ಪಾಂಡೆ

d)

ಸಂಜೀವ್ ಕುಮಾರ್

18.

ವಿದ್ಯುನ್ಮಾನ ಮತಯಂತ್ರವನ್ನು ಸಾರ್ವತ್ರಿಕ ಚುನಾವಣೆಯಲ್ಲಿ ಬಳಸಿದ ವರ್ಷ

a)

2019

b)

2014

c)

2009

d)

2004

19.

ಗ್ರಾಮ ಪಂಚಾಯತ್ ಸದಸ್ಯನಾಗಲು ಇರಬೇಕಾದ ಕನಿಷ್ಠ ವಯೋಮಿತಿ

a)

18 ವರ್ಷ

b)

21ವರ್ಷ

c)

25 ವರ್ಷ

d)

30 ವರ್ಷ

20.

ರಾಷ್ಟ್ರೀಯ ಮತದಾರರ ದಿನಾಚರಣೆ ಆಚರಿಸುವ ದಿವಸ

a)

ಡಿಸೆಂಬರ್ 25

b)

ಜನವರಿ 26

c)

ಜನವರಿ 25

d)

ಜನೆವರಿ 23

21.

ಈ ಚಿತ್ರದಲ್ಲಿರುವ ಮುಖ್ಯ ಚುನಾವಣಾ ಆಯುಕ್ತರನ್ನು ಗುರುತಿಸಿ

a)

ಟಿ ಎಸ್ ಕೃಷ್ಣಮೂರ್ತಿ

b)

ಟಿ ಎನ್ ಶೇಷನ್

c)

ಸುಕುಮಾರ್ ಸೇನ್

d)

ಟಿ ಸ್ವಾಮಿನಾಥನ್

22.

ಭಾರತದ ಪ್ರಥಮ ಮತದಾರರಾದ ಇವರನ್ನು ಗುರುತಿಸಿ

a)

ಶ್ಯಾಮ್ ಸುಂದರ್ ರಾವ್

b)

ಶ್ಯಾಮ್ ಶರಣ್ ನೇಗಿ

c)

ಶ್ಯಾಮ್ ಸುಂದರ್ ಕುಲಕರ್ಣಿ

d)

ಎಂ ಶ್ಯಾಮ್ ಸುಂದರ್

23.

ಈ ಚಿತ್ರದಲ್ಲಿರುವ ವ್ಯಕ್ತಿಯನ್ನು ಗುರುತಿಸಿ

a)

ಸಂಜೀವ್ ಕುಮಾರ್

b)

ಸುಂದರ್ ಕುಮಾರ್

c)

ಅನೂಪ್ ಕುಮಾರ್

d)

ಶ್ರೀಧರ್ ಕುಮಾರ್

24.

ಈ ಚಿತ್ರದಲ್ಲಿರುವ ಚುನಾವಣಾ ಯಂತ್ರವನ್ನು ಗುರುತಿಸಿರಿ

a)

ಕಂಟ್ರೋಲ್ ಯೂನಿಟ್

b)

ಬ್ಯಾಲೆಟ್ ಯೂನಿಟ್

c)

ವಿವಿಪ್ಯಾಟ್

d)

ಬ್ಯಾಲೆಟ್

25.

ಈ ಚುನಾವಣಾ ಯಂತ್ರವನ್ನು ಬಳಸುವ ಮುಖ್ಯ ಉದ್ದೇಶ

a)

ಮತದಾರ ಮತ ಚಲಾಯಿಸಲು

b)

ಮತದಾರ ಮತವನ್ನು ಖಾತ್ರಿಪಡಿಸಿಕೊಳ್ಳಲು

c)

ಮತಗಳನ್ನು ಎಣಿಸಲು

d)

ಮತದಾರರ ಮತದಾನ ಮಾಡಲು ಅನುಮತಿಸಲು

26.

NOTA ಇದರ ವಿಸ್ತೃತ ರೂಪ

a)

No above-mentioned

b)

None of the above

c)

Nothing to the attached

d)

Nonetheless

27.

EVM ಇದನ್ನು ವಿಸ್ತರಿಸಿ ಬರೆಯಿರಿ

a)

Electronic voters machine

b)

Electricity voltage machine

c)

Electronic voting machine

d)

Election voting machine

28.

RO ಇದರ ವಿಸ್ತೃತ ರೂಪವೇನು

a)

Root officer

b)

Returning officer

c)

Real officer

d)

Rank officer

29.

ಒಂದು ಮತಗಟ್ಟೆಯ ಪೂರ್ಣ ಜವಾಬ್ದಾರಿಯನ್ನು ನಿರ್ವಹಿಸುವ ಮತಗಟ್ಟೆಯ ಅಧಿಕಾರಿ

a)

DC

b)

PRO

c)

APRO

d)

CEO

30.

ಈ ಗುರುತಿನ ಚೀಟಿಯನ್ನು ಜಾರಿಗೆ ತಂದ ವರ್ಷ

a)

1991

b)

1992

c)

1993

d)

1994