wayground logo

Free Printable Worksheets

NEW

Font size

S
M
L
XL
Worksheets

10th ಪರೀಕ್ಷಾ ಸಿದ್ಧತೆ:2020-21 ಇತಿಹಾಸ ಭಾಗ - 1

Total questions: 26

Worksheet time: 13mins

Name
Class
Date
1.

1453ರಲ್ಲಿ ಆಟೋಮನ್ ಟರ್ಕ್‍ರು ಈ ನಗರವನ್ನು ವಶಪಡಿಸಿಕೊಂಡರು

a)

ಇಟಲಿ

b)

ಪೋರ್ಚುಗಲ್

c)

ಕಾನ್‍ಸ್ಟಾಂಟಿನೋಪಲ್

d)

ಲಿಸ್ಬನ್

2.

ಭಾರತ ಹಾಗೂ ಯೂರೋಪ್ ನಡುವೆ ಹೊಸ ಜಲಮಾರ್ಗವನ್ನು ಕಂಡುಹಿಡಿದವನು

a)

ಫ್ರಾನ್ಸಿಸ್ಕೊ ಡಿ ಆಲ್ಮೇಡ

b)

ಆಲ್ಫೋನ್ಸೊ ಡಿ ಅಲ್ಬುಕರ್ಕ್

c)

ರಾಬರ್ಟ್ ಕ್ಲೈವ್

d)

ವಾಸ್ಕೋಡಗಾಮ

3.

ಭಾರತದಲ್ಲಿ ಫ್ರೆಂಚರ ರಾಜಧಾನಿ

a)

ಪಾಂಡಿಚೇರಿ

b)

ಇಟಲಿ

c)

ಬಾಂಬೆ

d)

ಕಲ್ಕತ್ತಾ

4.

ರಾಬರ್ಟ್ ಕ್ಲೈವ್‍ನು 1757ರಲ್ಲಿ ಸಿರಾಜುದ್ದೌಲನ ಮೇಲೆ ಈ ಕದನ ಸಾರಿದನು

a)

ಮೊದಲ ಕಾರ್ನಾಟಿಕ್ ಯುದ್ಧ

b)

ಪ್ಲಾಸೀ

c)

ಎರಡನೆ ಕಾರ್ನಾಟಿಕ್ ಯುದ್ಧ

d)

ಮೂರನೆ ಕಾರ್ನಾಟಿಕ್ ಯುದ್ಧ

5.

ಈಸ್ಟ್ ಇಂಡಿಯಾ ಕಂಪನಿಗೆ ಬಂಗಾಳದ ದಿವಾನಿ ಹಕ್ಕನ್ನು ನೀಡಿದವನು

a)

ರಾಬರ್ಟ್ ಕ್ಲೈವ

b)

ಡೂಪ್ಲೆ

c)

ಲಾಬೋರ್ಡಿನಾ

d)

ಎರಡನೇ ಷಾ ಆಲಂ

6.

ಬಂಗಾಳದಲ್ಲಿ ದ್ವಿ ಪ್ರಭುತ್ವವನ್ನು ಜಾರಿಗೆ ತಂದವನು

a)

ಡೂಪ್ಲೆ

b)

2ನೇ ಷಾ ಆಲಂ

c)

ರಾಬರ್ಟ ಕ್ಲೈವ್

d)

ಲಾಬೋರ್ಡಿನಾ

7.

ಮೊದಲನೇ ಆಂಗ್ಲೋ ಮರಾಠ ಯುದ್ಧದ ಅಂತ್ಯದಲ್ಲಿ ಮರಾಠರು ಮತ್ತು ಬ್ರಿಟಿಷರ ಮಧ್ಯ ಈ ಒಪ್ಪಂದ ಆಯಿತು.

a)

ಮದ್ರಾಸ್

b)

ಸಾಲ್‍ಬಾಯ್

c)

ಪೂನಾ

d)

ಲಾಹೋರ್

8.

ದಿವಾನಿ ಅದಾಲತ್ ಎಂಬ ನಾಗರಿಕ ನ್ಯಾಯಾಲಯವನ್ನು ಸ್ಥಾಪಿಸಿದವನು

a)

ಲಾರ್ಡ್ ಮೆಕಾಲೆ

b)

ಕಾರ್ನ್ ವಾಲೀಸ್

c)

ವಿಲಿಯಂ ಬೆಂಟಿಂಕ್

d)

ವಾರನ್ ಹೇಸ್ಟಿಂಗ್ಸ್

9.

ಸೂಪರಿಡೆಂಟೆಂಟ್ ಆಫ್ ಪೊಲೀಸ್ ಹುದ್ದೆಯನ್ನು ಸೃಷ್ಟಿಸಿದವನು

a)

ವಾರನ್ ಹೇಸ್ಟಿಂಗ್ಸ್

b)

ಲಾರ್ಡ್ ಕಾರ್ನ್‍ವಾಲೀಸ್

c)

ವಿಲಿಯಂ ಬೆಂಟಿಂಕ್

d)

ಲಾರ್ಡ್ ಮೆಕಾಲೆ

10.

ಈ ಯುದ್ದವು ಹೈದರಾಲಿ ಮತ್ತು ಬ್ರಿಟೀಷರ ನಡುವೆ ನಡೆಯಿತು

a)

ಎರಡನೇ ಆಂಗ್ಲೋ-ಮೈಸೂರು ಯುದ್ದ

b)

ಮೊದಲನೇ ಆಂಗ್ಲೋ-ಮೈಸೂರು ಯುದ್ದ

c)

ಮೂರನೇ ಆಂಗ್ಲೋ-ಮೈಸೂರು ಯುದ್ದ

d)

ನಾಲ್ಕನೇ ಆಂಗ್ಲೋ-ಮೈಸೂರು ಯುದ್ದ

11.

2ನೆಯ ಆಂಗ್ಲೋ ಮೈಸೂರು ಯುದ್ಧವು ಈ ಒಪ್ಪಂದದೊಂದಿಗೆ ಕೊನೆಗೊಂಡಿತು

a)

ಮದ್ರಾಸ್ ಒಪ್ಪಂದ

b)

ಮಂಗಳೂರು ಒಪ್ಪಂದ


c)

ಶ್ರೀರಂಗಪಟ್ಟಣ ಒಪ್ಪಂದ


d)

ಸಾಲ್ಬಾಯಿ ಒಪ್ಪಂದ


12.

ಕಿತ್ತೂರು ಚೆನ್ನಮ್ಮ ಯಾವ ಹುಡುಗನನ್ನು ದತ್ತು ಪಡೆದಿದ್ದಳು

a)

ಶಿವಲಿಂಗಪ್ಪ


b)

ಅಮರ ಸುಳ್ಯ

c)

ಪುಟ್ಟ ಬಸವಪ್ಪ

d)

ರಾಯಣ್ಣ

13.

ಕಿತ್ತೂರು ಚೆನ್ನಮ್ಮನ ಸಂಸ್ಥಾನದ ರಾಯಣ್ಣನ ಊರು

a)

ಹಲಗಲಿ

b)

ಸಂಗೊಳ್ಳಿ

c)

ಕಿತ್ತೂರು

d)

ಸುಳ್ಯ

14.

ಸುರಪುರವು ಈಗಿನ ಈ ಜಿಲ್ಲೆಯಲ್ಲಿದೆ

a)

ಬಳ್ಳಾರಿ

b)

ಹುಬ್ಬಳಿ

c)

ಧಾರಾವಾಡ

d)

ಯಾದಗಿರಿ

15.

ಈಗಿನ ಬಾಗಲಕೋಟೆ ಜಿಲ್ಲೆಯ ಈ ಬೇಡರು ಬ್ರಿಟಿಷರ ವಿರುದ್ಧ ದಂಗೆಯೆದ್ದರು.

a)

ಅಲೇಮಾರಿ

b)

ಹಲಗಲಿ

c)

ಯಾದಗಿರಿ

d)

ಸುರಪುರ

16.

ಅಮರ ಸುಳ್ಯ ಬಂಡಾಯವು ಮೂಲತಃ ಯಾವ ಬಂಡಾಯ

a)

ರೈತ ಬಂಡಾಯ

b)

ವಾಣಿಜ್ಯ ಬಂಡಾಯ

c)

ಕೈಗಾರಿಕಾ ಬಂಡಾಯ

d)

ಪರಿಸರ ವಿರೋಧಿ

17.

19ನೆಯ ಶತಮಾನವನ್ನು ಈ ಕಾಲವೆಂದು ಕರೆಯಲಾಗಿದೆ.

a)

ಸುವರ್ಣ ಯುಗ

b)

ಭಾರತೀಯ ನವೋದಯ

c)

ಅಂಧಕಾರ ಯುಗ

d)

ಕಲಿಯುಗ

18.

ರಾಜಾ ರಾಮ್‍ಮೋಹನರಾಯರು ಪ್ರಾರಂಭಿಸಿದ ಪತ್ರಿಕೆ

a)

ನ್ಯೂಇಂಡಿಯಾ

b)

ಸತ್ಯಾರ್ಥ ಪ್ರಕಾಶ

c)

ಸಂವಾದ ಕೌಮುದಿ

d)

ಗುಲಾಮಗಿರಿ

19.

ಪ್ರಾರ್ಥನಾ ಸಮಾಜದ ಸ್ಥಾಪಕರು

a)

ದಯಾನಂದ ಸರಸ್ವತಿ

b)

ಎಂ. ಜಿ. ರಾನಡೆ

c)

ಡಾ. ಆತ್ಮಾರಾಮ್ ಪಾಂಡುರಂಗ

d)

ಸ್ವಾಮಿ

ವಿವೇಕಾನಂದರು

20.

ಯುವ ಬಂಗಾಳಿ ಚಳವಳಿಯನ್ನು ಪ್ರಾರಂಭಿಸಿದವರು

a)

ಸ್ವಾಮಿ ವಿವೇಕಾನಂದರು

b)

ಡಾ. ಆತ್ಮಾರಾಮ್ ಪಾಂಡುರಂಗ

c)

ಹೆನ್ರಿ ವಿವಿಯನ್ ಡಿ ರೇಜಿಯೋ

d)

ರಾಮ್ ಮೋಹನ್ ರಾಯ್

21.

ಸ್ವಾಮಿ ವಿವೇಕಾನಂದರ ಗುರುಗಳಾಗಿದ್ದವರು

a)

ಡಾ. ಆತ್ಮಾರಾಮ್ ಪಾಂಡುರಂಗ

b)

ಮ್ಯಾಡಮ್ ಬ್ಲಾವಟಸ್ಕಿ

c)

ಎಂ. ಜಿ. ರಾನಡೆ

d)

ರಾಮಕೃಷ್ಣ ಪರಮಹಂಸರು

22.

ಆಂಗ್ಲೋ ಓರಿಯಂಟಲ್ ಕಾಲೇಜನ್ನು ಎಲ್ಲಿ ಸ್ಥಾಪಿಸಲಾಗಿದೆ

a)

ಆಲಿಘರ್

b)

ಇಂಗ್ಲೆಂಡ್

c)

ಐರ್ಲೆಂಡ್

d)

ಸ್ವಿಜರ್ಲೆಂಡ್

23.

1857ನ್ನು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಇರುವ ಇನ್ನೊಂದು ಹೆಸರು

a)

ಮಹಾಯುದ್ಧ

b)

ಸಿಪಾಯಿ ದಂಗೆ

c)

ಪ್ರಥಮ ಮಹಾಯುದ್ಧ

d)

ಪ್ಲಾಸಿ ಕದನ

24.

ಡಾಲ್‍ಹೌಸಿಯು ಜಾರಿಗೆ ತಂದ ನೀತಿ

a)

ಸಹಾಯಕ ಸೈನ್ಯ

b)

ದ್ವಿ-ಸರ್ಕಾರ

c)

ಒಡೆದು ಆಳುವ ನೀತಿ

d)

ದತ್ತು ಮಕ್ಕಳಿಗೆ ಹಕ್ಕಿಲ್ಲ

25.

1857ರ ದಂಗೆಯ ಸಮಯದಲ್ಲಿ ಬ್ರಿಟಿಷ್ ಅಧಿಕಾರಿಯನ್ನು ಕೊಂದವನು

a)

ಮಂಗಲ್‍ಪಾಂಡೆ

b)

ದೇಶಪಾಂಡೆ

c)

ಬಹುದ್ದೂರ್‍ ಷಾ

d)

ತಾತ್ಯ ಟೋಪೆ

26.

ಝಾನ್ಸಿ ರಾಣಿಯು ಬ್ರಿಟಿಷರ ವಿರುದ್ದದ ಯುದ್ಧದಲ್ಲಿ ವಶಕ್ಕೆ ಪಡೆದ ಪ್ರದೇಶ

a)

ತಂಜಾವೂರು

b)

ಸತಾರ

c)

ಗ್ವಾಲೀಯರ

d)

ಜೈಪುರ