Wayground logo

Free Printable Worksheets

Font size

S
M
L
XL
Worksheets

10th ಸಮಾಜ ವಿಜ್ಞಾನ

Total questions: 23

Worksheet time: 8mins

Name
Class
Date
1.

ಮೊದಲನೇ ಆಂಗ್ಲೋ ಮೈಸೂರು ಯುದ್ಧ ನಡೆದಿದ್ದು

a)

1767-1769

b)

1757-1759

c)

1747-1749

d)

1737-1739

2.

ಮೊದಲನೇ ಆಂಗ್ಲೋ ಮೈಸೂರು ಯಾವ ಒಪ್ಪಂಡದೊಂದಿಗೆ ಕೊನೆಗೊಂಡಿತು

a)

ಪೂನಾ

b)

ಕೊಲ್ಕತ್ತಾ

c)

ಮದ್ರಾಸ್

d)

ಮುಂಬೈ

3.

ಎರಡನೇ ಆಂಗ್ಲೋ ಮೈಸೂರು ಯುದ್ಧ ನಡೆದಿದ್ದು

a)

1778-1779

b)

1780-1784

c)

1784-1786

d)

1770-1774

4.

1781ರಲ್ಲಿ ನಡೆದ ಯಾವ ಕದನದಲ್ಲಿಹೈದರ್ರ ಪಾರಾಭವ ಗೊಂಡನು

a)

ಮಾಹೆ

b)

ಮದ್ರಾಸ್

c)

ಪೋರ್ಟನೋವೆ

d)

ಪುಲಿಕಟ್

5.

3ನೆ ಮೈಸೂರು ಯುದ್ಧವು ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು

a)

ಮಂಗಳೂರು

b)

ಮದ್ರಾಸ್

c)

ಲಾಹೋರ್

d)

ಕಾಶ್ಮೀರ

6.

ಮೂರನೇ ಆಂಗ್ಲೋ ಮೈಸೂರು ಯುದ್ಧಕ್ಕೆ ಕಾರಣ

a)

ತಂಜಾವುರು

b)

ಮದ್ರಾಸ್

c)

ತಿರುವಾಂಕೂರು

d)

ಚೆನೈ

7.

ಮೂರನೇ ಆಂಗ್ಲೋ ಮೈಸೂರು ಯುದ್ದ ಯಾವಾಗ ಕೊನೆಗೊಂಡಿತು

a)

1798

b)

1796

c)

1795

d)

1799

8.

ಚನ್ನಾಗಿರಿ ಯಾರು ಮರಾಠ ಕುಟುoಬದಲ್ಲಿ ಜನಿಸಿದನು

a)

ಹೈದರಾಲಿ

b)

ದೊಂಡಿಯ ವಾಘ

c)

ರಾಯಣ್ಣ

d)

ವೆಂಕಟಪ್ಪ

9.

ಕಿತ್ತೂರಿನಲ್ಲಿ ಬಂಡಾಯವೆದ್ದವರು

a)

ಝಾನ್ಸಿರಾಣಿ

b)

ಚನ್ನಮ್ಮ

c)

ಅಬ್ಬಕ್ಕ

d)

ಓಬವ್ವ

10.

ಚನ್ನಮ್ಮನ ದತ್ತು ಪುತ್ರ

a)

ಮಲ್ಲಪ್ಪ

b)

ಶಿವಲಿಂಗಪ್ಪ

c)

ಶಿವರುದ್ರಪ್ಪ

d)

ಸಿದ್ದಲಿಂಗಪ್ಪ

11.

ಸಂಗೊಳ್ಳಿ ರಾಯಣ್ಣನನ್ನು ಎಲ್ಲಿ ಗಲಿಗೆರಿಸಲಾಯಿತು

a)

ನಂದಗಡ

b)

ಪ್ರತಾಪಗದ

c)

ಕಿತ್ತೂರು

d)

ಖಾನಾಪುರ

12.

ಅಮರಸುಳ್ಯ ಬಂಡಾಯ ಇದು

a)

ಕಾರ್ಮಿಕರ

b)

ರೈತರ

c)

ಬುಡಕಟ್ಟು

d)

ವಲಸಿಗರ

13.

ಹಾಲೇರಿ ರಾಜಾವಂಶದ ಅರಸನನ್ನು ಬ್ರಿಟಿಷರು ಪದಚ್ಯಾತ

a)

ಚಿಕ್ಕದೇವರಾಜ

b)

ಚಿಕ್ಕವೀರರಾಜೇಂದ್ರ

c)

ದೊಡ್ಡದೇವರಾಜ

d)

ರಾಜರಾಜೇಂದ್ರ

14.

ಸುರಪುರ ಯಾವ ಜಿಲ್ಲೆಯಲ್ಲಿದೆ

a)

ಕೊಪ್ಪಳ

b)

ರಾಯಚೂರು

c)

ಯಾದಗಿರಿ

d)

ಬೀದರ

15.

ಸುರಪುರ ದಂಗೆಯ ನಾಯಕ

a)

ಪೆದ್ದನಾಯಕ

b)

ವೆಂಕಟಪ್ಪ ನಾಯಕ

c)

ಪುಟ್ಟಬಸಪ್ಪ

d)

ಕಲ್ಯಾಣ ಸ್ವಾಮಿ

16.

ಸುರಪುರ ಸಂಸ್ಥಾನದ ಅಭಿವೃದ್ಧಿಪಡಿಸಿದವರು

a)

ತ್ಯಾಕರೇ

b)

ಕ್ಯಾಂಪ್

c)

ಟೈಲರ್

d)

ಥಾಮಸ್

17.

ಕೊಪ್ಪಳದ ದoಗೆಯ ನಾಯಕ

a)

ಬಾಲ

b)

ಹನುಮ

c)

ಜಡಗ

d)

ವೀರಪ್ಪ

18.

ಹಲಗಲಿಯ ಬೇಡರ ದಂಗೆ

a)

1857

b)

1867

c)

1877

d)

1847

19.

ಕೊಪ್ಪಳ, ಹಲಗಲಿ ಬೇಡರ ದoಗೆಗಳು

a)

ರೈತ ಬಂಡಾಯ

b)

ಸಶಾಸ್ತ್ರ ಬಂಡಾಯ

c)

ಕಾರ್ಮಿಕರ ಬಂಡಾಯ

d)

ಬುಡಕಟ್ಟು ಬಂಡಾಯ

20.

ಕ್ವೀಜ ಹೇಗಿತ್ತು

a)

ಉತ್ತಮ

b)

ಸಾಧಾರಣ

c)

ಅತ್ಯುತ್ತಮ

21.

1798ರಲ್ಲಿ ಭಾರತದ ಗವರ್ನರ್ ಜನರಲ್

a)

ದಾಲಾಹೌಸಿ

b)

ವೆಲ್ಲೆಸ್ಲಿ

c)

ಟೈಲರ್

d)

ಥಾಮಸ್

22.

ಭಾರತದ ಚರಿತ್ರೆಯಲ್ಲಿ ನೇ ಶತಮಾನ ರಾಜಕೀಯ ಸಮಸ್ಯೆಗಳ ಶತಮಾನಕ್ಕೆ ಕಾರಣ

a)

ಔರಂಗಜೇಬನ ಮರಣ -1707

b)

ಹೈದರಾಲಿ ಮರಣ -1782

c)

ಟಿಪ್ಪುಸುಲ್ತಾನ್ -1799

d)

ಸಂಗೊಳ್ಳಿರಾಯಣ್ಣ -1831

23.

1781ರಲ್ಲಿ ನಡೆದ ಯಾವ ಕದನದಲ್ಲಿಹೈದರ್ರ ಪಾರಾಭವ ಗೊಂಡನು

a)

ಮಾಹೆ

b)

ಮದ್ರಾಸ್

c)

ಪೋರ್ಟನೋವೆ

d)

ಪುಲಿಕಟ್