NEW
Font size
Worksheetsಸಾಮಾಜಿಕ ಸ್ತರವಿನ್ಯಾಸ
Total questions: 25
Worksheet time: 13mins
ಸಮಾಜದಲ್ಲಿ ವ್ಯಕ್ತಿಗಳು ಶ್ರೇಣಿಕರಣಗೊoಡಿರುತ್ತಾರೆ ಎಂದರೆ
ಸಾಮಾಜಿಕ ಅಸಮಾನತೆ
ಸಾಮಾಜಿಕ ಸ್ತರವಿನ್ಯಾಸ
ಸಾಮಾಜಿಕ ಸಮಾನತೆ
ಯಾವುದು ಅಲ್ಲ
ಸಾಮಾಜಿಕ ನ್ಯಾಯ ಮತ್ತು ಜನರ ಅಭಿವೃದ್ಧಿ ಅವಕಾಶಗಳನ್ನು ಕುರಿತು ತಿಳಿಸುವ ವಿಧಿ
49 ನೇ ವಿಧಿ
39 ನೇ ವಿಧಿ
29 ನೇ ವಿಧಿ
9ನೇ ವಿಧಿ
ಶಿಕ್ಷಣಕ್ಕಿರುವ ನ್ಯಾಯದ ಉದ್ದೇಶ ಮತ್ತು ರಾಜ್ಯನೀತಿ ತತ್ವಗಳನ್ನು ನಾವು ಕಾಣಬಹುದಾದರೂ ಅದು
ಪುಸ್ತಕದಲ್ಲಿ
ದಿನಪತ್ರಿಕೆಯಲ್ಲಿ
ಸಂವಿಧಾನದಲ್ಲಿ
ವಾರಪತ್ರಿಕೆಯಲ್ಲಿ
45ನೇ ವಿಧಿ ನಿರ್ದಿಷ್ಟವಾಗಿ 14 ವರ್ಷದ ಒಳಗಿನ ಎಲ್ಲ ಮಕ್ಕಳಿಗೂ ಯಾವ ಸೌಲಭ್ಯವನ್ನು ಕೊಡಬೇಕೆಂದಿದ್ದೆ
ಕ್ಷೀರಭಾಗ್ಯ
ಬಿಸಿ ಊಟ
ಸಮವಸ್ತ್ರ
ಉಚಿತ ಮತ್ತು ಕಡ್ಡಾಯ ಶಿಕ್ಷಣ
ಸಂವಿಧಾನದ ಯಾವ ವಿಧಿಯು ಕಡ್ಡಾಯ ಶಿಕ್ಷಣ ಮಕ್ಕಳ ಮೂಲಭೂತ ಹಕ್ಕು ಎಂದಿದೆ
21 ಎ
31 ಎ
41 ಎ
51 ಎ
ಸಂವಿಧಾನದ ಶಿಲ್ಪಿ
ಡಾಕ್ಟರ್ ಬಿಆರ್ ಅಂಬೇಡ್ಕರ್
ಡಾಕ್ಟರ್ ರಾಜಕುಮಾರ್
ಡಾಕ್ಟರ್ ಅಬ್ದುಲ್ ಕಲಾಂ
ಯಾವುದು ಅಲ್ಲ
ಸಂವಿಧಾನದ 29ನೆಯ ವಿಧಿಯು ಅಲ್ಪಸಂಖ್ಯಾತರ ಯಾವ ರಕ್ಷಣೆಯ ಬಗ್ಗೆ ತಿಳಿಸುತ್ತದೆ
ಸಾಂಸ್ಕೃತಿಕ ಹಕ್ಕುಗಳ ರಕ್ಷಣೆ
ಮಾನರಕ್ಷಣೆ
ಆರೋಗ್ಯರಕ್ಷಣೆ
ಎಲ್ಲವೂ
ಈ ಕೆಳಗಿನ ಯಾವಸಂವಿಧಾನದ ವಿಧಿಯು ಅಲ್ಪಸಂಖ್ಯಾತರ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಲು ಅವಕಾಶ ನೀಡಿದೆ
30 ನೇ ವಿಧಿ
ನಲವತ್ತನೇ ವಿಧಿ
50ನೆಯ ವಿಧಿ
ಹತ್ತನೆಯ ವಿಧಿ
ಸರ್ಕಾರವು ಹಿಂದುಳಿದ ಜನರ ಪರಿಶಿಷ್ಟ ಜಾತಿ/ಪಂಗಡಗಳ ಶೈಕ್ಷಣಿಕ ಆಸಕ್ತಿಗಳಿಗೆ ಬೆಂಬಲ ನೀಡಿ ನೀಡಿ ಅಭಿವೃದ್ಧಿಪಡಿಸುವುದು ಈ ಕೆಳಗಿನ ಯಾವ ವಿಧಿಯಲ್ಲಿ ನೋಡಬಹುದು
56ನೇ ವಿಧಿ
46 ನೇ ವಿಧಿ
36 ನೇ ವಿಧಿ
ಯಾವುದು ಅಲ್ಲ
ಜನರನ್ನು ವಿಭಿನ್ನ ಸ್ಥಳಗಳನ್ನಾಗಿ ವರ್ಗೀಕರಿಸುವ ವ್ಯವಸ್ಥೆ
ಸಾಮಾಜಿಕ ಧರ ವಿನ್ಯಾಸ
ಸಾಮಾಜಿಕ ರೇಖಾವಿನ್ಯಾಸ
ಸಾಮಾಜಿಕ ಸ್ತರವಿನ್ಯಾಸ
ಸಮಾಜಶಾಸ್ತ್ರ
ಸಾಮಾಜಿಕ ನ್ಯಾಯ ಮತ್ತು ಜನರ ಅಭಿವೃದ್ಧಿ ಅವಕಾಶಗಳನ್ನು ಕುರಿತು ತಿಳಿಸುವ ವಿಧಿ
49 ನೇ ವಿಧಿ
39 ನೇ ವಿಧಿ
29 ನೇ ವಿಧಿ
9ನೇ ವಿಧಿ
ಅಲೆಮಾರಿ ಪದ್ಧತಿಯಿಂದ ಹಿಡಿದು ಇಂದಿನ ಸಾಮಾಜಿಕ ಜೀವನದೊಂದಿಗೆ ಸ್ತರವಿನ್ಯಾಸದ ವ್ಯವಸ್ಥೆಯ ರೂಪ
ಪುರಾತನವಾದದ್ದು
ಪ್ರಾಚೀನವಾದದ್ದು
ಮಾಧ್ಯಮಿಕ ವಾದದ್ದು
ಎಲ್ಲವೂ ಹೌದು
ಅಸ್ಪೃಶ್ಯತಾ ಅಪರಾಧಗಳ ಕಾಯ್ದೆಯು ಜಾರಿಗೆ ಬಂದದ್ದು
1945
1955
1965
1975
ಭಾರತದಲ್ಲಿ ಮೊದಲು ವರ್ಣವ್ಯವಸ್ಥೆ ರೂಢಿಯಲ್ಲಿ ಇದ್ದ ಕಾಲ
ವೇದಗಳ ಕಾಲ
ಪೂರ್ವಜರ ಕಾಲ
ಪ್ರಾಚೀನ ಕಾಲ
ಯಾವುದು ಅಲ್ಲ
ವೇದಗಳ ಕಾಲದಲ್ಲಿ "ಚಾತುರ್ವರ್ಣ " ಎಂಬುದು
ಶಿಕ್ಷಣ ವ್ಯವಸ್ಥೆ
ಆರೋಗ್ಯ ವ್ಯವಸ್ಥೆ
ಸಾಮಾಜಿಕ ವಿಭಜನ ವ್ಯವಸ್ಥೆ
ಸಾಂಸ್ಕೃತಿಕ ವ್ಯವಸ್ಥೆ
ಬ್ರಿಟಿಷ್ ಸರ್ಕಾರವು ಅಸ್ಪೃಶ್ಯತಾ ವರ್ಗವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ಎಂದು ಹೆಸರಿಸಿದ ವರ್ಷ
2020
1935
1955
1945
ಸೆಂಟ್ರಲ್ ಆಕ್ಟ್ ಎಂದರೆ
ರಾಜ್ಯ ಕಾಯ್ದೆ
ಕೇಂದ್ರ ಕಾಯ್ದೆ
ಜಿಲ್ಲಾ ಕಾಯ್ದೆ
ತಾಲೂಕ ಕಾಯ್ದೆ
ಈ ಕೆಳಗಿನ ಯಾವುದನ್ನು ಸಾಮಾಜಿಕ ಪಿಡುಗು ಎಂದು ಪರಿಗಣಿಸಲಾಗಿದೆ
ಶಿಕ್ಷಣ
ಅಸ್ಪೃಶ್ಯತೆ
ಸ್ಥಾನಮಾನ
ಜಾತಿ ಮೂಲಜಾತಿ ಮೂಲ
ಶೈಕ್ಷಣಿಕ ಅವಕಾಶಗಳಿಂದ ಈ ಕೆಳಕಂಡ ಜನಾಂಗವನ್ನು ಹೊರಗಿಡಲಾಗಿತ್ತು
ಕ್ಷತ್ರಿಯ
ಶೂದ್ರ
ಬ್ರಾಹ್ಮಣ
ಅಸ್ಪೃಶ್ಯ
ಅಸ್ಪೃಶ್ಯರಿಗೆ ಯಾವ ಕಾರಣ ಹೇಗೆ ಕೆಳಜಾತಿ ಜನರಿಗೆ ಶಿಕ್ಷಣ ಸೌಲಭ್ಯವನ್ನು ಹೊರಗಿಡಲಾಗಿತ್ತು
ಮೈಲಿಗೆ
ಶ್ರೇಷ್ಠ
ಅಧ್ಯಾಪನ
ಯಾವುದು ಅಲ್ಲ
ಸರ್ವೋಚ್ಚ ನ್ಯಾಯಾಲಯವು............ ವನ್ನು ಮೂಲಭೂತ ಹಕ್ಕು ಎಂದು ಘೋಷಿಸಿದೆ.
ಶಾಲಾ ಶಿಕ್ಷಣ
ಉಚಿತ ಶಿಕ್ಷಣ
ಶಿಕ್ಷಣದಲ್ಲಿ ಅಸಮಾನತೆ
ಎಲ್ಲವೂ ಸರಿ
"ಸಮಗ್ರ ಸಂಯುಕ್ತ" ದೃಷ್ಟಿಕೋನ ಎಂದರೆ
ಪ್ರತಿ ಪ್ರಜೆಗೂ ಶಿಕ್ಷಣ ಪಡೆಯುವ ಹಕ್ಕು
ಪ್ರತಿ ಪ್ರಜೆಗೂ ಸಮಾನ ಪಡೆಯುವ ಹಕ್ಕು
ಪ್ರತಿ ಪ್ರಜೆಗೂ ಸೌಕರ್ಯ ಸಿಗುವ ಹಕ್ಕು
ಎಲ್ಲವೂ ಸರಿ
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ ಗ್ರಾಮೀಣದಲ್ಲಿ ಗರ್ಭಿಣಿಯರು ಶೇಕಡ 45.2 ಮಹಿಳೆಯರು...........ಯಿಂದ ಬಳಲುತ್ತಿದ್ದಾರೆ
ರಕ್ತ ಹೀನತೆ
ಉದ್ಯೋಗ
ಶಿಕ್ಷಣ
ಸ್ಥಾನ-ಮಾನ
.............. ಕ್ಷೇತ್ರದಲ್ಲಿ ಸಾಮಾಜಿಕ ಹಾಗೂ ಆರ್ಥಿಕ ಗುಂಪುಗಳ ನಡುವೆ ಅಸಮಾನತೆ ಹೆಚ್ಚುತ್ತಿದೆ
ಉದ್ಯೋಗ
ಸೇವಾ
ಶಿಕ್ಷಣ
ಕೃಷಿ
ಶಿಕ್ಷಣ ,ಲಿಂಗ, ವೃತ್ತಿ ,ಆದಾಯ ಅವಕಾಶ, ಇನ್ನು ಮುಂತಾದವುಗಳನ್ನು ನಮ್ಮ ಸಮಾಜದಲ್ಲಿ ನಾವು ಯಾವ ಹೆಸರಿನಲ್ಲಿ ಗುರುತಿಸಬಹುದು
ಸಾಮಾಜಿಕ ಸ್ತರ
ಸಾಮಾಜಿಕ ವಿನ್ಯಾಸ
ಸಾಮಾಜಿಕ ಅಸಮಾನತೆ
ಸಾಮಾಜಿಕ ಕೊರತೆ
