wayground logo

Free Printable Worksheets

NEW

Font size

S
M
L
XL
Worksheets

ಸಮಾಜ ವಿಜ್ಞಾನ ಹತ್ತನೇ ತರಗತಿ

Total questions: 10

Worksheet time: 10mins

Name
Class
Date
1.

ಕರ್ನಾಟಕದ ಬಹುತೇಕ ಭಾಗಗಳು ಬ್ರಿಟಿಷರ ವಿರುದ್ಧ ಬಂಡೇಳಲು ಕಾರಣ

a)

ರಾಜಕೀಯ ಅಸ್ಥಿರತೆ

b)

ಸಾಮಾಜಿಕ ಅಸ್ಥಿರತೆ

c)

ಧಾರ್ಮಿಕ ಸ್ಥಿರತೆ

d)

ಆರ್ಥಿಕ ಅಸ್ಥಿರತೆ

2.

ಭಾರತದಲ್ಲಿ 18ನೇ ಶತಮಾನ" ರಾಜಕೀಯ ಸಮಸ್ಯೆಗಳ ಶತಮಾನ "ಎಂದು ಕರೆಯಲ್ಪಡಲು ಪ್ರಮುಖ ಕಾರಣ

a)

ಅಕ್ಬರನ ಮರಣ

b)

ಜಹಾಂಗೀರನ ಮರಣ

c)

ಶಾ ಜಹಾನನ ಮರಣ

d)

ಔರಂಗಜೇಬನ ಮರಣ

3.

೧೭೦೪ ರಲ್ಲಿ ಸಂಭವಿಸಿದ ಚಿಕ್ಕದೇವರಾಜ ಒಡೆಯರ ಮರಣದಿಂದಾಗಿ ಮೈಸೂರಿನಲ್ಲಿ ಉಂಟಾದ ಬದಲಾವಣೆ

a)

ರಾಜಕೀಯ ಬೆಳವಣಿಗೆಯ ಮೇಲೆ ದುಷ್ಪರಿಣಾಮ

b)

ಉತ್ತರಾಧಿಕಾರತ್ವ ದ ಸಮಸ್ಯೆ

c)

ಆಡಳಿತದ ಕುಸಿತ

d)

ಮೇಲಿನ ಎಲ್ಲವೂ

4.

ಒಂದನೇ ಆಂಗ್ಲೋ ಮೈಸೂರು ಯುದ್ಧ ಕೊನೆಗೊಳ್ಳಲು ಕಾರಣವಾದ ಒಪ್ಪಂದ

a)

ಮದ್ರಾಸ್ ಒಪ್ಪಂದ

b)

ಮಂಗಳೂರು ಒಪ್ಪಂದ

c)

ಶ್ರೀರಂಗಪಟ್ಟಣ ಒಪ್ಪಂದ

d)

ಮೈಸೂರು ಒಪ್ಪಂದ

5.

ಎರಡನೆಯ ಆಂಗ್ಲೋ-ಮೈಸೂರು ಯುದ್ಧಕ್ಕೆ ತಕ್ಷಣದ ಕಾರಣ

a)

ತಿರುವಾಂಕೂರಿನ ರಾಜಕೀಯ ಸನ್ನಿವೇಶ

b)

ತಂಜಾವೂರಿನ ರಾಜಕೀಯ ಸನ್ನಿವೇಶ

c)

ಶ್ರೀರಂಗಪಟ್ಟಣದ ರಾಜಕೀಯ ಸನ್ನಿವೇಶ

d)

ಬ್ರಿಟಿಷರು ಮಾಹೆಯನ್ನು ವಶಪಡಿಸಿಕೊಂಡದ್ದು

6.

ಎರಡನೇ ಆಂಗ್ಲೋ ಮೈಸೂರು ಯುದ್ಧ ಕೊನೆಗೊಳ್ಳಲು ಕಾರಣವಾದ ಒಪ್ಪಂದ

a)

ಮದ್ರಾಸ್ ಒಪ್ಪಂದ

b)

ಮಂಗಳೂರು ಒಪ್ಪಂದ

c)

ಶ್ರೀರಂಗಪಟ್ಟಣ ಒಪ್ಪಂದ

d)

ಮೈಸೂರು ಒಪ್ಪಂದ

7.

ಮೂರನೇ ಆಂಗ್ಲೋ ಮೈಸೂರು ಯುದ್ಧ ಕೊನೆಗೊಳ್ಳಲು ಕಾರಣವಾದ ಒಪ್ಪಂದ

a)

ಮದ್ರಾಸ್ ಒಪ್ಪಂದ

b)

ಮಂಗಳೂರು ಒಪ್ಪಂದ

c)

ಶ್ರೀರಂಗಪಟ್ಟಣ ಒಪ್ಪಂದ

d)

ಮೈಸೂರು ಒಪ್ಪಂದ

8.

ನಾಲ್ಕನೇ ಆಂಗ್ಲೋ ಮೈಸೂರು ಯುದ್ಧ ಕೊನೆಗೊಳ್ಳಲು ಕಾರಣವಾದ ಒಪ್ಪಂದ

a)

ಮದ್ರಾಸ್ ಒಪ್ಪಂದ

b)

ಮಂಗಳೂರು ಒಪ್ಪಂದ

c)

ಶ್ರೀರಂಗಪಟ್ಟಣ ಒಪ್ಪಂದ

d)

ಮೈಸೂರು ಒಪ್ಪಂದ

9.

ನಾಲ್ಕನೇ ಆಂಗ್ಲೋ ಮೈಸೂರು ಯುದ್ಧ ಕೊನೆಗೊಂಡ ವರ್ಷ

a)

1769

b)

1784

c)

1792

d)

1799

10.

ದೊಂಡಿಯ ವಾಘ್ ಜನಿಸಿದ ಊರು

a)

ದೇವಗಿರಿ

b)

ರತ್ನಗಿರಿ

c)

ಚೆನ್ನಗಿರಿ

d)

ಕೃಷ್ಣಗಿರಿ