Worksheetsಭಾರತದ ಸಾರಿಗೆ ಮತ್ತು ಸಂಪರ್ಕ ಭಾಗ-2
Total questions: 10
Worksheet time: 5mins
ಸಮುದ್ರಯಾನದಲ್ಲಿ ನಡೆಯುವ ವ್ಯಾಪಾರ ನಿರ್ವಹಿಸುವ ಆಗ್ನೇಯ ಏಷ್ಯಾದ ದೊಡ್ಡ ಬಂದರು ಯಾವುದು?
ಮುಂಬೈ
ಚೆನ್ನೈ
ವಿಶಾಖಪಟ್ಟಣ
ಕೊಲ್ಕತ್ತಾ
ಕೊಲ್ಕತ್ತಾ ಬಂದರಿಗೆ ಪ್ರವೇಶಿಸಲಾಗದ ದೊಡ್ಡ ಪ್ರಮಾಣದ ಹಡಗುಗಳು ಈ ಬಂದರಿಗೆ ಪ್ರವೇಶಿಸುವುವು.
ಹಾಲ್ಡಿಯಾ ಬಂದರಿಗೆ
ಪರದೀಪ್ ಬಂದರಿಗೆ
ತೂತುಕುಡಿ ಬಂದರಿಗೆ
ಎನ್ನೋರ್ ಬಂದರಿಗೆ
ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಿದೆ?
ದೆಹಲಿ
ಮುಂಬೈ
ಚೆನ್ನೈ
ಕೊಲ್ಕತ್ತಾ
"ಹೈದರಾಬಾದ್ ನಲ್ಲಿರುವ "ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಹೀಗೆಂದು ಕರೆಯುವರು
ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ಅಣ್ಣ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
ಜಾರುಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಿದೆ?
ವಾರಣಸಿ
ಅಮೃತ್ಸರ್
ಶಿಲ್ಲಾಂಗ್
ನಾಗಪುರ
ಪೃಥ್ವಿಯ ಮೇಲಿನ ಚರ ಸ್ಥಿರ ವಸ್ತು ಅಥವಾ ವ್ಯಕ್ತಿಯ ಸ್ಥಾನ ನಿರ್ಧರಿಸುವ ವ್ಯವಸ್ಥೆಯ ಹೆಸರೇನು?
ಭೌಗೋಳಿಕ ಮಾಹಿತಿ ವ್ಯವಸ್ಥೆ. GIS
ಜಾಗತಿಕ ಸ್ಥಾನ ನಿರ್ಧಾರ ವ್ಯವಸ್ಥೆ.GPS
ದೂರಸಂವೇದಿ ವ್ಯವಸ್ಥೆ RST
ಈಮೇಲ್ ವ್ಯವಸ್ಥೆ.EMAIL
ಭಾರತದ ಅತ್ಯಂತ ಹಳೆಯದು ಹಾಗೂ ಈಗಲೂ ಅಸ್ತಿತ್ವ ಕಾಯ್ದುಕೊಂಡಿರುವ ಬಾಂಬೆ ಸಮಾಚಾರ ಪತ್ರಿಕೆ ಯಾವ ಭಾಷೆಯಲ್ಲಿದೆ?
ಹಿಂದಿ ಭಾಷೆ
ಇಂಗ್ಲಿಷ್ ಭಾಷೆ
ಬಂಗಾಳಿ ಭಾಷೆ
ಗುಜರಾತಿ ಭಾಷೆ
ಸರ್ದಾರ್ ವಲ್ಲಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಿದೆ?
ವಾರಣಸಿ
ಅಹಮದಾಬಾದ್
ಗುವಾಹಟಿ
ಅಮೃತ್ಸರ್
ಆಲ್ ಇಂಡಿಯಾ ರೇಡಿಯೋ ಯಾವಾಗ ಜಾರಿಗೆ ಬಂದಿತು?
1931ನೇ ವರ್ಷ
1933ನೇ ವರ್ಷ
1936ನೇ ವರ್ಷ
1939ನೇ ವರ್ಷ
ಭಾರತದ ಯಾವ ಬಂದರು ಎಲಿಫೆಂಟಾ ಗುಹೆಗಳಿಗೆ ಸಮೀಪದಲ್ಲಿ ಇದೆ?
ಮುಂಬೈ ಬಂದರು
ಕಾಂಡ್ಲಾ ಬಂದರು
ಜವಾಹರ್ಲಾಲ್ ನೆಹರು ಬಂದರು
ಮರ್ಮಗೋವಾ ಬಂದರು
