Wayground logo

Free Printable Worksheets

Font size

S
M
L
XL
Worksheets

10th ಪರೀಕ್ಷಾ ಸಿದ್ಧತೆ : 2020-21ರ ಭೂಗೋಳ ಭಾಗ -2

Total questions: 15

Worksheet time: 8mins

Name
Class
Date
1.

ಮುಂಗಾರು ಹಾಗೂ ಹಿಂಗಾರು ಬೆಳೆ ಬೆಳೆಯುವ ಅವಧಿಗಳ ನಡುವಣ ಕೃಷಿ ಪದ್ಧತಿ.

a)

ಪುಷ್ಪ ಕೃಷಿ

b)

ಬೆಳೆಯಿಡುವ ಮಾದರಿ

c)

ಜೇಡ್ ಬೇಸಾಯ

d)

ಆರ್ದ್ರ ಬೇಸಾಯ

2.

ಭಾರತದ ಹಳ್ಳಿಗಳು ಮತ್ತು ಕೃಷಿ ಅಭಿವೃದ್ದಿಗೆ ಅವಶ್ಯಕವಾದ ಸಾರಿಗೆ ಮಾಧ್ಯಮ .

a)

ಜಲ ಸಾರಿಗೆ

b)

ವಾಯು ಸಾರಿಗೆ

c)

ಯಾವುದು ಅಲ್ಲ

d)

ರಸ್ತೆ ಸಾರಿಗೆ

3.

ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಈ ಮಾರ್ಗವನ್ನು ಬಾಂಬೆ ಮತು ಠಾಣೆಗಳ ನಡುವೆ ನಿರ್ಮಿಸಲಾಯಿತು.

a)

ರೈಲು ಮಾರ್ಗ

b)

ಜಲಮಾರ್ಗ

c)

ವಾಯುಮಾರ್ಗ

d)

ರಸ್ತೆಮಾರ್ಗ

4.

ಭಾರತದ ಹೆಬ್ಬಾಗಿಲು ಎಂದು ಈ ಬಂದರನ್ನು ಕರೆಯಲಾಗಿದೆ.

a)

ಕಾಂಡ್ಲ

b)

ಮುಂಬಯಿ

c)

ನವ ಮಂಗಳೂರು

d)

ಮರ್ಮಗೋವ

5.

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರು.

a)

ಕೆಂಪೇಗೌಡ

b)

ಇಂದಿರಾಗಾಒಧಿ

c)

ಛತ್ರಪತಿ ಶಿವಾಜಿ

d)

ಅಣ್ಣಾ

6.

ಬಾಂಬೆ ಸಮಾಚಾರ ವೃತ್ತ ಪತ್ರಿಕೆ ಆರಂಭಗೊಂಡ ವರ್ಷ.

a)

1832

b)

1842

c)

1812

d)

1822

7.

ಜಿಂದಾಲ್ ವಿಜಯನಗರ ಉಕ್ಕು ಕಾರ್ಖಾನೆಯು ಈ ರಾಜ್ಯದಲ್ಲಿದೆ.

a)

ತಮಿಳುನಾಡು

b)

ಕೇರಳ

c)

ಕರ್ನಾಟಕ

d)

ಗುಜರಾತ್

8.

ಅಲ್ಯೂಮಿನಿಯಂ ಕೈಗಾರಿಕೆಯ ಪ್ರಮುಖ ಕಚ್ಛಾ ವಸ್ತು

a)

ಕಬ್ಬಿಣದ ಅದಿರು

b)

ಬಾಕ್ಸೈಟ್ ಅದಿರು

c)

ಮ್ಯಾಂಗನೀಸ್ ಅದಿರು

d)

ಕಲ್ಲಿದ್ದಲು

9.

ಭಾರತದ ಅರಣ್ಯ ಆಧಾರಿತ ಕೈಗಾರಿಕೆ.

a)

ಕಾಗದದ ಕೈಗಾರಿಕೆ

b)

ಸಕ್ಕರೆ ಕೈಗಾರಿಕೆ

c)

ಹತ್ತಿ ಬಟ್ಟೆ ಕೈಗಾರಿಕೆ

d)

ಯಾವುದು ಅಲ್ಲ

10.

ಭಾರತದ ಮೊದಲ ಆಧುನಿಕ ಕಾಗದದ ಕೈಗಾರಿಕೆಯು 1932ರಲ್ಲಿ ಇಲ್ಲಿ ಸ್ಥಾಪನೆಗೊಂಡಿತು.

a)

ಕೋಲ್ಕತ್ತ

b)

ಹೂಗ್ಲಿ

c)

ಮೈಸೂರು

d)

ಹುಬ್ಬಳ್ಳಿ

11.

ಅತ್ಯಂತ ವಿನಾಶಕಾರಿ ವಾಯುಗೋಳಿಯ ವಿಪತ್ತು

a)

ಪ್ರವಾಹ

b)

ಭೂಕುಸಿತ

c)

ಚಂಡಮಾರುತ

d)

ಸಮುದ್ರ ತೀರದ ಸವೆತ

12.

ಭಾರತದ ಹೆಚ್ಚು ಚಂಡಮಾರುತ ಪೀಡಿತ ಪ್ರದೇಶ.

a)

ಪಶ್ಚಿಮ ಕರಾವಳಿ

b)

ದಕ್ಷಿಣ ಕರಾವಳಿ

c)

ಎಲ್ಲವೂ ಸರಿ

d)

ಪೂರ್ವ ಕರಾವಳಿ

13.

ಭಾರತದ ಪರ್ಯಾಯ ಪ್ರಸ್ಥಭೂಮಿಯಲ್ಲಿ ಇದು ಸಂಭವಿಸುವುದು ಅಪರೂಪ.

a)

ಭೂಕಂಪ

b)

ಪ್ರವಾಹ

c)

ಕಡಲ ಕೊರೆತ

d)

ಎಲ್ಲವೂ ಸರಿ

14.

ಭಾರತದಲ್ಲಿ ಆಗಾಗ್ಗೆ ಬೆಟ್ಟ-ಗುಡ್ಡ ರಾಜ್ಯಗಳಲ್ಲಿ ಇದು ಹೆಚ್ಚಾಗಿ ಸಂಭವಿಸುತ್ತದೆ.

a)

ಸುನಾಮಿ

b)

ಭೂ ಕುಸಿತ

c)

ಪ್ರವಾಹ

d)

ಯಾವುದು ಅಲ್ಲ

15.

ಕಡಲ ಕೊರೆತಗಳು ಬಹುವಾಗಿ ಈ ಕ್ರಿಯೆಗಳಿಂದ ಸಂಭವಿಸುವುವು.

a)

ಸಮುದ್ರದ ಅಲೆಗಳ

b)

ಭೂಕುಸಿತ

c)

ಭೂಕಂಪನ

d)

ಪ್ರವಾಹ