NEW
Font size
Worksheetsಭಾರತದ ಮೇಲ್ಮೈ ಲಕ್ಷಣಗಳು
Total questions: 20
Worksheet time: 15mins
ಜಗತ್ತಿನಲ್ಲೇ ಅತಿ ಎತ್ತರವಾದ ಶಿಖರ
ಕಾಂಚನ ಚಂದ
ನಂದಾದೇವಿ
ಮೌಂಟ್ ಎವರೆಸ್ಟ್
ಮೌಂಟ್ ಮಾಕಲು
ಮಹಾ ಹಿಮಾಲಯವನ್ನು ಹಿಮಾದ್ರಿ ಎಂದು ಕರೆಯಲು ಕಾರಣ
ಎತ್ತರವಾದ ಶಿಖರಗಳನ್ನು ಒಳಗೊಂಡಿದೆ
ವರ್ಷವಿಡೀ ಹಿಮಾವೃತವಾಗಿರುತ್ತದೆ
ವರ್ಷವಿಡೀ ನದಿಗಳು ಹರಿಯುತ್ತವೆ
ವರ್ಷವಿಡೀ ಮಳೆ ಬೀಳುತ್ತದೆ
ಭಾರತದ ಎತ್ತರವಾದ ಶಿಖರ "K-2" ಇರುವ ಪರ್ವತ ಸರಣಿ
ಕಾರಕೊರಂ ಸರಣಿ
ಜಾಸ್ಕರ್ ಸರಣಿ
ಶಿವಾಲಿಕ್ ಸರಣಿ
ಸಾತ್ಪುರ ಸರಣಿ
ನಕ್ಷೆಯಲ್ಲಿ ಗುರುತಿಸಿರುವಂತೆ ಭೌಗೋಳಿಕ ಅಂಶಗಳ ಸರಿಯಾದ ಆಯ್ಕೆ
ಆನೈಮುಡಿ, ಸಾತ್ಪುರ, ಪಾಕ್ ಜಲಸಂಧಿ, ಮುಳ್ಳಯ್ಯನಗಿರಿ
ಆನೈಮುಡಿ, ಅರ್ಮಕೊಂಡ, ಪಾಕ್ ಜಲಸಂಧಿ, ಮುಳ್ಳಯ್ಯನಗಿರಿ
ಆನೈಮುಡಿ, ಪಳನಿ, ಪಾಕ್ ಜಲಸಂಧಿ, ಮುಳ್ಳಯ್ಯನಗಿರಿ
ಆನೈಮುಡಿ, ಗುರುಶಿಖರ, ಪಾಕ್ ಜಲಸಂಧಿ, ಮುಳ್ಳಯ್ಯನಗಿರಿ
ಒಳ ಹಿಮಾಲಯಕ್ಕಿರುವ ಮತ್ತೊಂದು ಹೆಸರು
ಅರುಣಾಚಲ್
ಹಿಮಾಚಲ್
ಹಿಮಾದ್ರಿ
ಉತ್ತರಾಂಚಲ್
ಹಿಮಾಲಯದ ಹೊರಗಿನ ಸಮತಟ್ಟಾದ ತಳವುಳ್ಳ ಕಣಿವೆಗಳನ್ನು _______ ಎಂದು ಕರೆಯುವರು
ಶಿಮ್ಲಾ
ಡೆಹರಾಡೂನ್
ನೈನಿತಾಲ್
ಡೂನ್ಸ್
ಉತ್ತರದ ಪರ್ವತಗಳು ಅಧಿಕ ಮಳೆಯಾಗಲು ನೆರವಾಗುತ್ತದೆ. ಹೇಗೆಂದರೆ ಅವು...
ಮೋಡ ಸೃಷ್ಟಿಗೆ ಕಾರಣವಾಗುತ್ತವೆ
ನದಿಗಳ ಉಗಮಸ್ಥಾನವಾಗಿವೆ
ಮಳೆ ಮಾರುತಗಳನ್ನು ತಡೆಯುತ್ತವೆ
ಹೆಚ್ಚು ತೇವಾಂಶ ಭರಿತವಾಗಿವೆ
ಉತ್ತರದ ಮೈದಾನ ಪ್ರದೇಶವು ಈ ನದಿಗಳ ಸಂಚಯ ಕಾರ್ಯದಿಂದ ನಿರ್ಮಾಣಗೊಂಡಿದೆ
ಸಟ್ಲೆಜ್, ಗಂಗಾ ಮತ್ತು ಬ್ರಹ್ಮಪುತ್ರ
ಬಿಯಾಸ್, ಗಂಗಾ ಮತ್ತು ಬ್ರಹ್ಮಪುತ್ರ
ಚೀನಾಬ್, ಗಂಗಾ ಮತ್ತು ಬ್ರಹ್ಮಪುತ್ರ
ರಾವಿ, ಗಂಗಾ ಮತ್ತು ಬ್ರಹ್ಮಪುತ್ರ
ಭಾರತದ ಪ್ರಾಕೃತಿಕ ವಿಭಾಗಗಳಲ್ಲಿ ಗೊಂಡ್ವಾನ ಕಾಲದ ಅತ್ಯಂತ ಪ್ರಾಚೀನ ವಿಭಾಗ..
ಉತ್ತರದ ಮೈದಾನ
ಉತ್ತರದ ಪರ್ವತಗಳು
ಪರ್ಯಾಯ ಪ್ರಸ್ಥಭೂಮಿ
ಕರಾವಳಿ ಪ್ರದೇಶ
ಪಶ್ಚಿಮ ಘಟ್ಟಗಳನ್ನು ಈ ಹೆಸರಿನಿಂದಲೂ ಕರೆಯುತ್ತಾರೆ
ಮಲೆನಾಡ ಸರಣಿ
ಸಹ್ಯಾದ್ರಿ ಸರಣಿ
ವಿಂದ್ಯಾ ಸರಣಿ
ಹಸಿರು ಘಟ್ಟಗಳು
ಅತ್ಯಂತ ಪುರಾತನವಾದ ಮಡಿಕೆ ಪರ್ವತಗಳಿಗೆ ಉದಾಹರಣೆ
ಕಾರ್ಡಮಮ್ ಸರಣಿ
ಸಾತ್ಪುರ ಸರಣಿ
ನೀಲಗಿರಿ ಸರಣಿ
ಅರಾವಳಿ ಸರಣಿ
ಪಶ್ಚಿಮ ಘಟ್ಟಗಳು : ಅಣೈಮುಡಿ : : ಪೂರ್ವ ಘಟ್ಟಗಳು : _________
ಅಣ್ಣಾಮಲೈ
ಅರ್ಮಕೊಂಡ
ಗುರುಶಿಖರ
ಮೈಕೆಲ್ ಗಿರಿ
ಪ್ರಪಂಚದ ಅತಿ ವಿಶಾಲವಾದ ಮೆಕ್ಕಲು ಮಣ್ಣು ಪ್ರದೇಶ
ಉತ್ತರದ ಮೈದಾನ
ಛೋಟಾನಾಗಪುರ ಪ್ರಸ್ಥಭೂಮಿ
ದಖನ್ ಪ್ರಸ್ಥಭೂಮಿ
ಮಾಳವ ಪ್ರಸ್ಥಭೂಮಿ
ಪಶ್ಚಿಮ ಕರಾವಳಿ : ಕರ್ನಾಟಕ ತೀರ : : ಪೂರ್ವ ಕರಾವಳಿ : __________
ಮಲಬಾರ್ ತೀರ
ಕೋರಮಂಡಲ ತೀರ
ಕೊಂಕಣ ತೀರ
ಸಮುದ್ರ ತೀರ
ನಕ್ಷೆಯಲ್ಲಿ ಗುರುತಿಸಿರುವ ಭಾರತದ ಪ್ರಮುಖ ಪ್ರಾಕೃತಿಕ ವಿಭಾಗವನ್ನು ಗುರ್ತಿಸಿ
ಪೂರ್ವ ಘಟ್ಟಗಳು
ಪಶ್ಚಿಮ ಘಟ್ಟಗಳು
ಪೂರ್ವ ಕರಾವಳಿ
ಕರಾವಳಿ ಮೈದಾನ
ಭಾರತದಲ್ಲಿರುವ ಒಟ್ಟು ದ್ವೀಪಗಳ ಸಂಖ್ಯೆ
204
247
243
273
ಛೋಟಾನಾಗಪುರ ಸರಣಿಯು ಪರ್ಯಾಯ ಪ್ರಸ್ಥಭೂಮಿಯ ______ ಭಾಗದಲ್ಲಿದೆ
ಪೂರ್ವ
ವಾಯುವ್ಯ
ಈಶಾನ್ಯ
ನೈರುತ್ಯ
ಉತ್ತರದ ಮೈದಾನ ಪ್ರದೇಶವು ರಸ್ತೆ, ರೈಲು ಮಾರ್ಗಗಳ ನಿರ್ಮಾಣಕ್ಕೆ ಸೂಕ್ತವಾಗಿದೆ. ಏಕೆಂದರೆ...
ಇಲ್ಲಿ ಸಾರ್ವಕಾಲಿಕ ಕಾಲುವೆಗಳಿವೆ
ಇಲ್ಲಿನ ನದಿಗಳು ವರ್ಷವಿಡಿ ತುಂಬಿ ಹರಿಯುತ್ತವೆ
ಇಲ್ಲಿನ ಮಣ್ಣು ಹೆಚ್ಚು ಫಲವತ್ತಾಗಿದೆ
ಇಲ್ಲಿನ ಭೂಮಿಯು ಸಮತಟ್ಟಾಗಿದೆ
ಪೂರ್ವ ಘಟ್ಟಗಳು, ಪಶ್ಚಿಮ ಘಟ್ಟಗಳನ್ನು ಸಂಧಿಸುವ ಸ್ಥಳ
ನೀಲಗಿರಿ ಬೆಟ್ಟಗಳು
ಕನ್ಯಾಕುಮಾರಿ
ಅಣ್ಣಾಮಲೈ ಬೆಟ್ಟಗಳು
ಕಾರ್ಡಮಮ್ ಬೆಟ್ಟಗಳು
ಭಾರತದ ಪೂರ್ವ ಕರಾವಳಿಯಲ್ಲಿರುವ ಲಗೂನ್ ಸರೋವರ
ಚಿಲ್ಕ
ಪುಲಿಕೇಟ್
ಕೊಲ್ಲೇರು
ಎಲ್ಲವೂ
