wayground logo

Free Printable Worksheets

NEW

Font size

S
M
L
XL
Worksheets

ಭೂಗೋಳಶಾಸ್ತ್ರ

Total questions: 21

Worksheet time: 11mins

Name
Class
Date
1.

ಈ ಕೆಳಗಿನವುಗಳಲ್ಲಿ ಮೂಲ ಕೈಗಾರಿಕೆ ಯಾವುದು

a)

ಹತ್ತಿ ಬಟ್ಟೆ ಕೈಗಾರಿಕೆ

b)

ಕಬ್ಬಿಣ ಮತ್ತು ಉಕ್ಕು ಕೈಗಾರಿಕೆ

c)

ಕಾಗದ ಕೈಗಾರಿಕೆ

d)

ಅಲ್ಯೂಮಿನಿಯಂ ಕೈಗಾರಿಕೆ

2.

ಸಬಾಯಿ ಮತ್ತು ಬಾಭರ್ ಹುಲ್ಲು ಈ ಕೆಳಗಿನ ಯಾವ ಕೈಗಾರಿಕೆಯ ಕಚ್ಚಾ ವಸ್ತುವಾಗಿದೆ

a)

ಕಾಗದ ಕೈಗಾರಿಕೆ

b)

ಹತ್ತಿ ಬಟ್ಟೆ ಕೈಗಾರಿಕೆ

c)

ಸೆಣಬಿನ ಕೈಗಾರಿಕೆ

d)

ಸಕ್ಕರೆ ಕೈಗಾರಿಕೆ

3.

ಭಾರತದ ಕಾಟನೋಪೊಲಿಸ್ ಎಂದು ಯಾವುದಕ್ಕೆ ಕರೆಯುತ್ತಾರೆ

a)

ಕಲ್ಕತ್ತಾ

b)

ಬೆಂಗಳೂರು

c)

ಚೆನ್ನೈ

d)

ಮುಂಬೈ

4.

ಭಾರತದ ಮೊದಲ ಆಧುನಿಕ ಹತ್ತಿ ಬಟ್ಟೆ ಕೈಗಾರಿಕೆ ಎಲ್ಲಿ ಆರಂಭವಾಯಿತು

a)

ಅಹಮದಾಬಾದ್

b)

ಮುಂಬೈ

c)

ಸುರತ್

d)

ನೈವೇಲಿ

5.

ಅಲ್ಯೂಮಿನಿಯಂ ಕೈಗಾರಿಕೆಯ ಮುಖ್ಯ ಕಚ್ಚಾವಸ್ತು

a)

ಲಿಮೋ ನೈಟ್

b)

ರೆಡ್ ರೈಟ್

c)

ಬಾಕ್ಸೈಟ್

d)

ಲಿಗ್ನೈಟ್

6.

ಅಲುಮಿನಿಯಂ ಕೈಗಾರಿಕೆಗಳು ಸ್ಥಾಪನೆಯಾದ ಸ್ಥಳ ಹಾಗೂ ರಾಜ್ಯಗಳ ಸರಿಯಾದ ಹೊಂದಾಣಿಕೆಯನ್ನು ಗುರುತಿಸಿ

a)

ಕೇರಳ , ಮೆಟ್ಟೂರು

b)

ಪಶ್ಚಿಮ ಬಂಗಾಳ , ಜಯಕಾಯ ನಗರ

c)

ತಮಿಳುನಾಡು , ಆಲುಪುರಂ

d)

ಉತ್ತರ ಪ್ರದೇಶ , ರೇನುಕೂಟ

7.

ಕರ್ನಾಟಕದ ಈ ಕೆಳಗಿನ ಯಾವ ಸ್ಥಳದಲ್ಲಿ ಅಲುಮಿನಿಯಂ ಕೈಗಾರಿಕೆ ಸ್ಥಾಪನೆಯಾಗಿದೆ

a)

ಮಂಡ್ಯ

b)

ಬೆಂಗಳೂರು ಗ್ರಾಮಾಂತರ

c)

ಬೀದರ್

d)

ಬೆಳಗಾವಿ

8.

ಭಾರತದ ಮೊದಲ ಅಲುಮಿನಿಯಂ ಕೈಗಾರಿಕೆ ಎಲ್ಲಿ ಸ್ಥಾಪನೆಯಾಯಿತು

a)

ಪಶ್ಚಿಮ ಬಂಗಾಳದ ಜಯಕಾಯ ನಗರ

b)

ಒಡಿಶಾದ ಹಿರಾಕುಡ್

c)

ಛತ್ತಿಸ್ಗರ್ ದ ಕೊರಬ

d)

ಮಹಾರಾಷ್ಟ್ರದ ರತ್ನಗಿರಿ

9.

ಭಾರತದ ಮ್ಯಾಂಚೆಸ್ಟರ್ ಎಂದು ಕರೆಯುವ ನಗರ ಯಾವುದು

a)

ದಾವಣಗೆರೆ

b)

ಸೂರತ್

c)

ಬೆಂಗಳೂರು

d)

ಮುಂಬೈ

10.

ಕಬ್ಬು ಕೈಗಾರಿಕೆಯ ಪ್ರಮುಖ ಕಚ್ಚಾ ವಸ್ತುವಾಗಿದೆ

a)

ಕಾಗದ ಕೈಗಾರಿಕೆ

b)

ಸಕ್ಕರೆ ಕೈಗಾರಿಕೆ

c)

ಸೆಣಬು ಕೈಗಾರಿಕೆ

d)

ಹತ್ತಿ ಬಟ್ಟೆ ಕೈಗಾರಿಕೆ

11.

ಭಾರತದ ಪ್ರಥಮ ಆಧುನಿಕ ಕಾಗದ ಕೈಗಾರಿಕೆಯು ಎಲ್ಲಿ ಸ್ಥಾಪನೆಗೊಂಡಿತು

a)

ಕೋಲ್ಕೊತ್ತಾದ ಬಾಲಿ

b)

ಕರ್ನಾಟಕದ ದಾಂಡೇಲಿ

c)

ಪಶ್ಚಿಮ ಬಂಗಾಳದ ಸೇರಂಪೂರ

d)

ಮಹಾರಾಷ್ಟ್ರದ ಗೋಪಾಲಪುರ

12.

ಭಾರತದ ಮೊಟ್ಟ ಮೊದಲ ಆಧುನಿಕ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ ಎಲ್ಲಿ ಸ್ಥಾಪನೆಯಾಯಿತು

a)

ಜಂಶೆಡ್ಪೂರ್ , ಪಶ್ಚಿಮ ಬಂಗಾಳ

b)

ಕುಲ್ಟಿ, , ಪಶ್ಚಿಮ ಬಂಗಾಳ

c)

ಬಾಲಿ , ಪಶ್ಚಿಮ ಬಂಗಾಳ

d)

ಕಳಿಂಗ ನಗರ , ಓಡಿಷ

13.

ಸರಕಾರಿ ವಲಯಕ್ಕೆ ಸೇರಿದ ಕಬ್ಬಿಣ ಮತ್ತು ಉಕ್ಕು ಕೈಗಾರಿಕೆ ಯನ್ನು ಗುರುತಿಸಿ

a)

ಟಾಟಾ ಕಬ್ಬಿಣ ಮತ್ತು ಉಕ್ಕು ಕಂಪನಿ

b)

ಜಿಂದಾಲ್ ವಿಜಯನಗರ ಉಕ್ಕು ಲಿಮಿಟೆಡ್

c)

ಇಸ್ಪಾತ ಕಬ್ಬಿಣ ಮತ್ತು ಉಕ್ಕು ಲಿಮಿಟೆಡ್

d)

ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಂಪನಿ

14.

ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಸಿಕೊಳ್ಳುವ ನಗರ

a)

ಹೈದರಾಬಾದ್

b)

ಬೆಂಗಳೂರು

c)

ಚೆನ್ನೈ

d)

ಕೊಲ್ಕತ್ತಾ

15.

ಈ ಕೆಳಗಿನವುಗಳಲ್ಲಿ ಯಾವುದು ಅರಣ್ಯ ಆಧಾರಿತ ಕೈಗಾರಿಕೆಯಾಗಿದೆ

a)

ಹತ್ತಿ ಬಟ್ಟೆ ಕೈಗಾರಿಕೆ

b)

ಸೆಣಬು ಕೈಗಾರಿಕೆ

c)

ಕಾಗದ ಕೈಗಾರಿಕೆ

d)

ಸಕ್ಕರೆ ಕೈಗಾರಿಕೆ

16.

ಸಾಫ್ಟ್ವೇರ್ ಕೈಗಾರಿಕೆಯಲ್ಲಿ ಅತ್ಯುತ್ತಮ ಹೆಸರುಗಳಿಸಿರುವ ರಾಜ್ಯ

a)

ಮಹಾರಾಷ್ಟ್ರ

b)

ತಮಿಳುನಾಡು

c)

ತೆಲಂಗಾಣ

d)

ಕರ್ನಾಟಕ

17.

ಭಾರತದಲ್ಲಿ ಕಬ್ಬಿಣ ಮತ್ತು ಉಕ್ಕು ಕೈಗಾರಿಕೆ ಆರಂಭದ ಕೀರ್ತಿ ಇವರಿಗೆ ಸಲ್ಲಬೇಕು

a)

ಜೆ ಎನ್ ಟಾಟಾ

b)

ದಿರುಬಾಯಿ ಅಂಬಾನಿ

c)

ನರೇಶ್ ಗೊಯಲ್

d)

ನಾರಾಯಣಮೂರ್ತಿ

18.

ದಾಯಿತರಿ ಉಕ್ಕು ಸ್ಥಾವರ ಈ ರಾಜ್ಯದಲ್ಲಿದೆ

a)

ಪಶ್ಚಿಮ ಬಂಗಾಳ

b)

ಜಾರ್ಖಂಡ್

c)

ಒಡಿಶಾ

d)

ಆಂಧ್ರಪ್ರದೇಶ

19.

ಸರಕಾರಿ ವಲಯದಲ್ಲಿರುವ ಕಬ್ಬಿಣ ಮತ್ತು ಉಕ್ಕು ಕೈಗಾರಿಕೆ ಗಳ ಸಂಖ್ಯೆ ಎಷ್ಟು

a)

14

b)

4

c)

12

d)

10

20.

ಸಕ್ಕರೆ ಉತ್ಪಾದನೆಯಲ್ಲಿ ಪ್ರಪಂಚದಲ್ಲಿ ಭಾರತ ಎಷ್ಟನೇ ಸ್ಥಾನ ಪಡೆದಿದೆ

a)

1

b)

2

c)

3

d)

4

21.

ಭಾರತದ ಪ್ರಥಮ ಆಧುನಿಕ ಕಾಗದ ಕೈಗಾರಿಕೆಯು ಎಲ್ಲಿ ಸ್ಥಾಪನೆಗೊಂಡಿತು

a)

ಕೋಲ್ಕೊತ್ತಾದ ಬಾಲಿ

b)

ಕರ್ನಾಟಕದ ದಾಂಡೇಲಿ

c)

ಪಶ್ಚಿಮ ಬಂಗಾಳದ ಸೇರಂಪೂರ

d)

ಮಹಾರಾಷ್ಟ್ರದ ಗೋಪಾಲಪುರ