NEW
Font size
WorksheetsSrikant
Total questions: 15
Worksheet time: 8mins
ಚಿಂತನ ಚಂದ್ರಿಕೆ ಕೃತಿಯ ಕರ್ತೃ ಯಾರು?
ಶಿವಕುಮಾರ
ರನ್ನ
ಪಂಪ
ಮಲಯ ಶಾಂತಮುನಿ
ಕಂಪ್ಯೂಟರ್ ಜನಕ ಯಾರು?
ರೈಟ್ ಸಹೋದರರು
ಲೆನಿನ್
ಚಾರ್ಲ್ಸ್ ಬ್ಯಾಬೇಜ್
ಗ್ರಹಾಂ ಬೆಲ್
ಕರೋನಾ ವೈರಸ್ ಹೆಸರು ಯಾವುದು ?
ಕೋವಿಂದ್ 19
ಗೋವಿಂದ 19
ಮುಕುಂದ 19
ಕೋವಿದ್ 19
ಶ್ರೀ ರಾಮಾಯಣ ದರ್ಶನಂ ಕೃತಿಯ ಕರ್ತೃ ಯಾರು ?
ವ್ಯಾಸ
ವಾಲ್ಮೀಕಿ
ಕುವೆಂಪು
ದ ರಾ ಬೇಂದ್ರೆ
ಕನ್ನಡದ ನಿಘಂಟು ಸೃಷ್ಟಿಸಿದವರು ಯಾರು ?
ಬಿ ಎಲ್ ರೈಸ್
ರೆವರೆಂಡ್ ಎಫ್ ಕಿಟ್ಟೆಲ್
ಶಾಬಾದಿಮಠ
ರೈಸ್
ಕರ್ನಾಟಕ ಕುಲಪುರೋಹಿತ ಯಾರು ?
ಹರ್ಡೇಕರ್ ಮಂಜಪ್ಪ
ಗಾಂಧೀಜಿ
ಆಲೂರು ವೆಂಕಟರಾಯರು
ರಾಮ
ವಿದ್ಯುತ್ ಸಂಪರ್ಕ ಪಡೆದ ಕರ್ನಾಟಕದ ಮೊದಲ ಸ್ಥಳ ಯಾವುದು ?
ಸೀಗೆಪಾಳ್ಯ
ಮಂಗಳೂರು
ಬೆಂಗಳೂರು
ಕುಲುವನಹಳ್ಳಿ
ಮಾಡಿದ್ದುಣ್ಣೋ
ಹೆಂಡ್ತಿ
ಗಂಡ್
ಮಾರಾಯ
ಸೊಸೆ
ಚಿತ್ರ ನಟ ಯಶ್ ಸಾಮಾಜಿಕ ಕಾರ್ಯಕ್ರಮಕ್ಕೆ ತೊಡಗಿಸಿಕೊಂಡ ಸಂಸ್ಥೆಯ ಹೆಸರೇನು?
ಹೊಸ ಗಾದೆ
ರಾಧಿಕಾ ಪಂಡಿತ್
ಯಶೋಗಾಥೆ
ಐರಾ
ಕಿಚ್ಚ ಪದದ ಅರ್ಥ
ಹುಚ್ಚ
ನಲ್ಲ
ಕೃಷ್ಣ
ಕೃಷಿ
ವಿಶ್ವ ತಾಯಂದಿರ ದಿನ ಯಾವ ದಿನ ಆಚರಿಸಲಾಗುತ್ತದೆ ?
ಮೇ 10
ಜೂನ್ 1
ಜುಲೈ 15
ಆಗಸ್ಟ್ 20
ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಅಕ್ಷರಗಳು ಎಷ್ಟು ?
49
50
48
34
ಕರ್ನಾಟಕದಲ್ಲಿರುವ ಅಣುಸ್ಥಾವರದ ಸ್ಥಳದ ಹೆಸರು ಯಾವುದು ?
ಶಿವನ ಸಮುದ್ರ
ಕೈಗಾ
ತಾರಾಪುರ
ಕಾಗಿನೆಲೆ
ಸರ್ವಜ್ಞನ ಹುಟ್ಟೂರು ಯಾವುದು ?
ಬಾಡ
ಬಂಕಾಪುರ
ಅಬಲೂರು
ಹಂಸಭಾವಿ
ಧರ್ಮಸ್ಥಳದಲ್ಲಿ ನೆಲೆಯಾಗಿರುವ ದೇವರ ಹೆಸರು ಯಾವುದು ?
ಶ್ರೀ ಮಂಜುನಾಥ
ಗೊಮ್ಮಟೇಶ್ವರ
ಶ್ರೀಕೃಷ್ಣ
ಮಣಿಕಂಠ ಸ್ವಾಮಿ
