Worksheetsಭಾರತದ ಸ್ಥಾನ ಮತ್ತು ವಿಸ್ತೀರ್ಣ
Total questions: 20
Worksheet time: 10mins
ಭಾರತವು ಆಗ್ನೇಯ ಏಷ್ಯಾದ ಒಂದು ಪ್ರಮುಖ
ಪರ್ಯಾಯ ದ್ವೀಪ
ದ್ವೀಪ
ಖಂಡ
ನಡುಗಡ್ಡೆ
ಭಾರತದ ದಕ್ಷಿಣದ ತುದಿ
ಇಂದಿರಾಕೋಲ್
ಗುವಾರ್ ಮೋಟ್
ಕೇಪ್ ಆಫ್ ಗುಡ್ ಹೊಪ
ಇಂದಿರಾ ಪಾಯಿಂಟ್
ಭಾರತದ ಅತ್ಯಂತ ಉತ್ತರದ ತುದಿ
ಗುವಾರ್ ಮೋಟ್
ಇಂದಿರಾ ಪಾಯಿಂಟ್
ಇಂದಿರಾಕೋಲ್
ಕಿಬಿತು
ಭಾರತದ ಮಧ್ಯಭಾಗದಲ್ಲಿ ಹಾದು ಹೋಗುವ ಅಕ್ಷಾಂಶ
23 ಪೂರ್ವ ರೇಖಾಂಶ
ಮಕರ ಸಂಕ್ರಾಂತಿ ವೃತ್ತ
ಕರ್ಕಾಟಕ ಸಂಕ್ರಾಂತಿ ವೃತ್ತ
ಸಮಭಾಜಕ ವೃತ್ತ
ಪ್ರಪಂಚದ ವಿಸ್ತೀರ್ಣದಲ್ಲಿ ಭಾರತದ ಸ್ಥಾನ
5
1
7
2
ಪ್ರಪಂಚದ ಅತಿ ದೊಡ್ಡ ದೇಶ
ಚೀನಾ
ಭಾರತ
ರಷ್ಯಾ
ಕೆನಡ
ಭಾರತದ ಒಟ್ಟು ವಿಸ್ತೀರ್ಣ
3287263 ಚದರ ಕಿಲೋಮೀಟರ್
3287363 ಚದರ ಕಿಲೋಮೀಟರ್
3287236 ಚದರ ಕಿಲೋಮೀಟರ್
3287262 ಚದರ ಕಿಲೋಮೀಟರ್
ಭಾರತದ ಭೂಗಡಿಯ ಉದ್ದ
3714 ಕಿಲೋಮೀಟರ್
2999 ಕಿಲೋಮೀಟರ್
6300 ಕಿಲೋಮೀಟರ್
15200 ಕಿಲೋಮೀಟರ್
ಭಾರತದ ಆಗ್ನೇಯ ದಿಕ್ಕಿಗಿರುವ ದೇಶ
ಪಾಕಿಸ್ತಾನ
ಚೀನಾ
ಶ್ರೀಲಂಕಾ
ಮಯನ್ಮಾರ್
ಪಾಕ್ ಜಲಸಂಧಿ ಮತ್ತು ಮನ್ನಾರ್ ಖಾರಿಗಳಿಂದ ಭಾರತವನ್ನು ಪ್ರತ್ಯೇಕಿಸಿದ ರಾಷ್ಟ್ರ
ಅಪಘಾನಿಸ್ತಾನ
ನೇಪಾಳ
ಬಾಂಗ್ಲಾದೇಶ
ಶ್ರೀಲಂಕಾ
ಭಾರತದ ಮಧ್ಯಭಾಗದಲ್ಲಿ ಹಾಯ್ದು ಹೋಗುವ ರೇಖಾಂಶ
23 1/2 ಪೂರ್ವ ರೇಖಾಂಶ
82 1/2 ಪಶ್ಚಿಮ ರೇಖಾಂಶ
82 1/2 ಪೂರ್ವ ರೇಖಾಂಶ
23 1/2 ಉತ್ತರ ರೇಖಾಂಶ
ಇಂದಿರಾ ಪಾಯಿಂಟ್ ಈ ಅಕ್ಷಾಂಶದ ಮೇಲಿದೆ
6 ಡಿಗ್ರಿ.45'
7 ಡಿಗ್ರಿ.45
8 ಡಿಗ್ರಿ.45
5 ಡಿಗ್ರಿ.45
ಭಾರತದ ಆದರ್ಶ ಕಾಲಮಾನ ಈ ರೇಖೆಯನ್ನು ಆಧರಿಸಿದೆ
231/2 ಉತ್ತರ ಅಕ್ಷಾಂಶ
231/2 ದಕ್ಷಿಣ ಅಕ್ಷಾಂಶ ಅಕ್ಷಾಂಶ
82 1/2 ಪೂರ್ವ ರೇಖಾಂಶ
82 1/2 ಉತ್ತರ ರೇಖಾಂಶ
ಭಾರತವು ಈ ಮಾದರಿಯ ದೇಶಕ್ಕೆ ಉದಾಹರಣೆ
ಬಂಡವಾಳಶಾಹಿ
ಕಮ್ಯುನಿಸ್ಟ್
ಪ್ರಜಾಪ್ರಭುತ್ವ ಗಣರಾಜ್ಯ
ಖಾಸಗೀಕರಣ
ಭಾರತದಲ್ಲಿರುವ ಒಟ್ಟು ರಾಜ್ಯಗಳ ಸಂಖ್ಯೆ
28
29
30
37
ಭಾರತದ ರಾಷ್ಟ್ರೀಯ ರಾಜಧಾನಿ ಕೇಂದ್ರದ ಹೆಸರು
ಬೆಂಗಳೂರು
ದೆಹಲಿ
ಮುಂಬೈ
ಚೆನ್ನೈ
ಇತ್ತೀಚಿಗೆ ರಚನೆಯಾದ ಹೊಸ ರಾಜ್ಯ
ಜಾರ್ಖಂಡ್
ಛತ್ತಿಸಗಡ
ಉತ್ತರಖಂಡ
ತೆಲಂಗಾಣ
ಭಾರತದ ವಿಸ್ತೀರ್ಣದಲ್ಲಿ ಅತಿ ದೊಡ್ಡ ರಾಜ್ಯ
ಉತ್ತರ ಪ್ರದೇಶ
ಪಶ್ಚಿಮ ಬಂಗಾಳ
ಕರ್ನಾಟಕ
ರಾಜಸ್ತಾನ
ಭಾರತದ ಅತಿ ಚಿಕ್ಕ ರಾಜ್ಯ
ಸಿಕ್ಕಿಂ
ಅರುಣಾಚಲ ಪ್ರದೇಶ
ಹಿಮಾಚಲ ಪ್ರದೇಶ
ಗೋವಾ
ಭಾರತದ ಕೇಂದ್ರಾಡಳಿತ ಪ್ರದೇಶಗಳ ಒಟ್ಟು ಸಂಖ್ಯೆ
6
5
7
8
