Worksheetsಸಾಮಾಜಿಕ ಸಮಸ್ಯೆಗಳು.
Total questions: 11
Worksheet time: 6mins
ಬಾಲ್ಯವಿವಾಹ ನಿಷೇಧ ಕಾಯಿದೆ ಜಾರಿಗೆ ಬಂದ ವರ್ಷ.
2012
2006
2001
2005
ಪೋಷಕಾಂಶಗಳ ಅಭಾವವನ್ನು......ಎನ್ನುತ್ತಾರೆ.
ಹಸಿವು
ರೋಗ
ಕಾಣದ ಹಸಿವು
ಕ್ಯಾಲೋರಿ
ಬಾಲಕಾರ್ಮಿಕ ಪದ್ಧತಿ ನಿಷೇಧ ಮತ್ತು ನಿಯಂತ್ರಣ ಕಾಯ್ದೆ ಜಾರಿಗೆ ಬಂದ ವರ್ಷ.
1988
1996
1987
1986
ರವಿ ಎಂಬ 16 ವರ್ಷದ ವ್ಯಕ್ತಿ ಸೈಕಲ್ ಮತ್ತು ವಾಹನ ರಿಪೇರಿ ಅಂಗಡಿಯಲ್ಲಿ ಕೆಲಸ ಮಾಡುತ್ತಾನೆ. ಹಾಗಾದರೇ,ಈ ವ್ಯಕ್ತಿ...
ಅಪರಾಧಿ
ಬಾಲಕಾರ್ಮಿಕ
ಕೂಲಿ ಮಾಡುವನು
ಬಡವ
ಮಕ್ಕಳನ್ನು ದುಡಿಮೆಗೆ ತೊಡಗಿಸುವುದು ಕಾನೂನು ಬಾಹಿರ ಎಂದು ಘೋಷಣೆ ಮಾಡಿದ ಸಂವಿಧಾನದ ವಿಧಿ.
17ವಿಧಿ
51ವಿಧಿ
24ವಿಧಿ
21ವಿಧಿ
ಬಡತನ ರೇಖೆಗಿಂತ ಕೆಳಗಿರುವ ಕುಟುಂಬ ವರ್ಗಕ್ಕೆ ಆಹಾರ ಭದ್ರತೆ ನೀಡುವ ಸಲುವಾಗಿ ಕರ್ನಾಟಕ ಸರ್ಕಾರ ಜಾರಿಗೆ ತಂದ ಯೋಜನೆ.
ಸಾರ್ವಜನಿಕ ಪಡಿತರ ವ್ಯವಸ್ಥೆ
ಆರೋಗ್ಯ ಕವಚ
ಮಾತೃಭೂಮಿ
ಯಶಸ್ವಿನಿ
ಭಾರತ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಸಹಿ ಮಾಡಿದ ವರ್ಷ.
ನವೆಂಬರ್ 11 1982
ಜನವರಿ 16 1989
ಮಾರ್ಚ್ 11 1991
ಡಿಸೆಂಬರ್ 11 1992
ಪ್ರಪಂಚದ ಅತ್ಯಂತ ದೊಡ್ಡ ದೌರ್ಜನ್ಯ ಮತ್ತು ಶೋಷಣೆ ಎಂದರೆ.
ಬಾಲ ಕಾರ್ಮಿಕ ಪದ್ಧತಿ
ಮಾನವ ಕಳ್ಳ ಸಾಗಾಣಿಕೆ
ಬಾಲ್ಯವಿವಾಹ
ವರದಕ್ಷಿಣೆ
ಲೈಂಗಿಕ ಅಪರಾಧಗಳಿಂಧ ಮಕ್ಕಳ ರಕ್ಷಣಾ ಕಾಯ್ದೆ ಜಾರಿಯಾದ ವರ್ಷ.
2012
2010
2013
2014
ರಾಜ್ಯದ ಪ್ರತಿ ಅಂಗನವಾಡಿ ಕೇಂದ್ರದಲ್ಲಿ ಪ್ರಾರಂಭಿಸಿದ ಸಂಘ.
ಸಮಾನತೆ ಸಂಘ
ವಿದ್ಯಾರ್ಥಿಗಳ ಸಂಘ
ಮಕ್ಕಳ ಸಂಘ
ಬಾಲಿಕಾ ಸಂಘ
ಬಡತನ ರೇಖೆಗಿಂತ ಕೆಳಗಿರುವ ಕುಟುಂಬ ವರ್ಗಕ್ಕೆ ಆಹಾರ ಭದ್ರತೆ ನೀಡುವ ಸಲುವಾಗಿ ಕರ್ನಾಟಕ ಸರ್ಕಾರ ಜಾರಿಗೆ ತಂದ ಯೋಜನೆ.
ಸಾರ್ವಜನಿಕ ಪಡಿತರ ವ್ಯವಸ್ಥೆ
ಆರೋಗ್ಯ ಕವಚ
ಮಾತೃಭೂಮಿ
ಯಶಸ್ವಿನಿ
