wayground logo

Free Printable Worksheets

NEW

Font size

S
M
L
XL
Worksheets

ರವೀಶ್ ಕುಮಾರ್ ಬಿ .೧

Total questions: 52

Worksheet time: 26mins

Name
Class
Date
1.

ಮಲೆಗಳಲ್ಲಿ ಮದುಮಗಳು ಈ ಕೃತಿಯನ್ನು ಬರೆದವರು.

a)

ಕುವೆಂಪು

b)

ಬೇಂದ್ರೆ

c)

ಪು.ತಿ.ನ

d)

ಯಾವುದು ಅಲ್ಲ

2.
ಜೈಮಿನಿ ಭಾರತ' - ಇದು ಯಾರ ಕೃತಿ?
a)
ಪಂಪ
b)
ರನ್ನ
c)
ಲಕ್ಷ್ಮೀಶ
d)
ಹರಿಹರ
3.
ಡಾ|ಯು. ಆರ್. ಅನಂತಮೂರ್ತಿಯವರ ಆತ್ಮಕಥನದ ಹೆಸರೇನು?
a)
ವೃತ್ತ
b)
ಸುರಗಿ
c)
ಅಪೂರ್ವ ಪಶ್ಚಿಮ
d)
ಭಾರತೀಪುರ
4.
ಕನ್ನಡ ಕಾವ್ಯ ಗಂಗೆಯ ಗಂಗೋತ್ರಿ
a)
ರಗಳೆ
b)
ತ್ರಿಪದಿ
c)
ಷಟ್ಟದಿ
d)
ಸಾಂಗತ್ಯ
5.
2 ಇದು ಅಂಶ ಜಾತಿಗೆ ಸೇರಿದ ಪದ್ಯ ಜಾತಿ
a)
ರಗಳೆ
b)
ಉತ್ಪಲಮಾಲೆ
c)
ಸಾಂಗತ್ಯ
d)
ಚಂಪಕಮಾಲೆ
6.
ಶಿವರಾಮ ಕಾರಂತರ ಮೊದಲ ಮತ್ತು ಮಹತ್ವದ ಕೃತಿ
a)
ಚೋಮನದುಡಿ
b)
ಬೆಟ್ಟದ ಜೀವ
c)
ಮರಳಿ ಮಣ್ಣಿಗೆ
d)
ದೇವದೂತರು
7.
ಕರ್ನಾಟಕದಲ್ಲಿ ಅತೀ ಹೆಚ್ಚು ಕನ್ನಡ ಮಾತನಾಡುವ ಜನರಿರುವ ಜಿಲ್ಲೆ ಯಾವುದು?
a)
ದಕ್ಷಿಣ ಕನ್ನಡ
b)
ಧಾರವಾಡ
c)
ಮಂಡ್ಯ
d)
ಮೈಸೂರು
8.
ತಾನು ಲಿಪಿಕಾರ ಗದುಗಿನ ವೀರನಾರಾಯಣ ಕವಿ ಎಂದು ಹೇಳಿದ ಕನ್ನಡ ಕವಿ
a)
ಲಕ್ಷ್ಮೀಶ
b)
ಕುಮಾರವ್ಯಾಸ
c)
ದುರ್ಗಸಿಂಹ
d)
ಚಾಮರಸ
9.
ಯತಿಯೆಂಬುದುಸಿವ೯ತಾಣಂ ಎಂಬ ಉಲ್ಲೇಖವಿರುವ ಕೃತಿ
a)
ಕವಿರಾಜ ಮಾಗ೯
b)
ಛಂದೋಂಬುಧಿ
c)
ಛಂದೋವಿಚಿತ
d)
ಕನ್ನಡ ಕೈಪಿಡಿ
10.
ಚನ್ನಬಸವಣ್ಣನವರ ವಚನಗಳು ಅಂಕಿತ ಇದಾಗಿದೆ
a)
ಕೂಡಲ ಚೆನ್ನ ಸಂಗಯ್ಯ
b)
ಕೂಡಲ ಸಂಗಮದೇವಾ
c)
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ
d)
ಅಪ್ರಮಾಣ ಕೂಡಲೇ ಸಂಗಮ
11.
ಕುಂಭಸಂಭವ' ಪದವು ಈ ಸಮಾಜಕ್ಕೆ ಉದಾಹರಣೆಯಾಗಿದೆ
a)
ತತ್ಪುರುಷ ಸಮಾಸ
b)
ಬಹುವ್ರೀಹಿ ಸಮಾಸ
c)
ಕ್ರಿಯಾ ಸಮಾಸ
d)
ಅಂಶಿ ಸಮಾಸ
12.
ಲುಬ್ಧತೆ' ಪದದ ಅರ್ಥ
a)
ಗುಪ್ತವಾಗಿರುವುದು
b)
ಜಿಪುಣತನ
c)
ದುರಾಸೆ
d)
ಬೇಟೆಗಾರ
13.
ಅಖಂಡೇಶ್ವರಾ ಅಂಕಿತದಿಂದ ವಚನಗಳನ್ನು ರಚಿಸಿದ ವಚನಕಾರ...
a)
ಅಲ್ಲಮಪ್ರಭು
b)
ಘನಲಿಂಗಿದೇವ
c)
ಷಣ್ಮುಖ ಶಿವಯೋಗಿ
d)
ಸಂಗನ ಬಸವೇಶ್ವರ
14.
ಶಬ್ದಾರ್ಥಾಗಳು ಒಂದುಗೂಡಿ ಕಾವ್ಯ ಎಂದು ಹೇಳಿದವರು ಯಾರು?
a)
ದಂಡಿ
b)
ವಾಮನ
c)
ಭಾಮಹ
d)
ವಿಶ್ವನಾಥ
15.
ರಸ ಋಷಿ ಕುವೆಂಪುರವರಿಗೆ ಕರ್ನಾಟಕ ರತ್ನ ಪ್ರಶಸ್ತಿ ದೊರೆತ ವರ್ಷ.
a)
1904
b)
1991
c)
1992
d)
1964
16.
ಮೊದಲನೆ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ವರ್ಷ ಯಾವುದು?
a)
1900
b)
1915
c)
1947
d)
1920
17.
ಯಾರ ಜಪ್ತಿಗೂ ಸಿಗದ ನವಿಲುಗಳು' ಈ ಕೃತಿಯು ಯಾವ ಲೇಖಕನ ಕುರಿತು ಇರುವ ಸಂಪಾದನಾ ಗ್ರಂಥ.
a)
ಸಿದ್ದಲಿಂಗಯ್ಯ
b)
ಅರವಿಂದ ಮಾಲಗತ್ತಿ
c)
ದೇವನೂರು ಮಹಾದೇವ
d)
ಚೆನ್ನಣ್ಣ ವಾಲಿಕಾರ
18.
ನನ್ನ ಸಂಸ್ಕೃತಿಯು ಎಂತಹ ಒರೆಗಲ್ಲಿನ ಮೇಲೆ ನಿಂತಿದೆ! ಈ ಹೇಳಿಕೆ
a)
ಕುವೆಂಪುರವರದು
b)
ವಿನಾಯಕರದು
c)
ಶ್ರೀ ನಿವಾಸರದು
d)
ಅಂಬಿಕಾತನಯದತ್ತರದು
19.
"ಬಸವ ಪುರಾಣ" ದ ಕತೃ ಯಾರು?
a)
ಕೇಶಿರಾಜ
b)
ಪದ್ದರಸ
c)
ಸೋಮನಾಥ
d)
ಭೀಮಕವಿ
20.
ಕನ್ನಡದ ದಾಸಯ್ಯ
a)
ಕುವೆಂಪು
b)
ಶಾಂತ ಕವಿ
c)
ಬೇಂದ್ರೆ
d)
ಗೊರೂರು ರಾಮಸ್ವಾಮಿ ಅಯ್ಯಂಗಾರ್
21.
೧)'ಅಂಜು' ಎಂಬ ಹಾಡನ್ನು ಬರೆದ ಕವಿ ಯಾರು?
a)
೧)ಬ್ಯೂಮಾಂಟ್
b)
೨)ಗೋಲ್ಡ್ ಸ್ಮಿತ್
c)
೩)ಎಡಿಸನ್
d)
ಈ ಮೇಲಿನವರು ಯಾರು ಅಲ್ಲ
22.
ಪದ್ಯದ ಎಲ್ಲ ಪಾದಗಳಲ್ಲಿಯ ಪ್ರಾಸಾಕ್ಷರಗಳ ಹಿಂದೆ ಅನಿಸ್ವಾರವು ಬಂದರೆ ಅದು..?
a)
ವೃಷಭ ಪ್ರಾಸ
b)
ಸಿಂಹ ಪ್ರಾಸ
c)
ಗಜ ಪ್ರಾಸ
d)
ಅಜ ಪ್ರಾದ
23.
ಅಂಜಿಕೆ : ಕೃದಂತ ಭಾವನಾಮ:: ಸಿರಿವಂತ: _ _ _ _
a)
ಕೃದಂತ ನಾಮ
b)
ತದ್ದಿತಾಂತ ನಾಮ
c)
ತದ್ದಿತಾಂತ ಭಾವ ನಾಮ
d)
ಕೃದಂತ ಅವ್ಯಯ
24.
ಕಂದ ಪದ್ಯದ ಎಷ್ಟನೇ ಗಣವು ಜಗಣ ಅಥವಾ ಸರ್ವಲಘುವುಳ್ಳ ಗಣವಾಗಿರಬೇಕು.
a)
೪ನೇ ಗಣ
b)
೬ನೇ ಗಣ
c)
೮ನೇ ಗಣ
d)
೨ನೇ ಗಣ
25.
ಭಯದ ಶಲ್ಯ ಈ ಅಲಂಕಾರಕ್ಕೆ ಉದಾಹರಣೆಯಾಗಿದೆ.
a)
ದೃಷ್ಟಾಂತಾಲಂಕಾರ
b)
ರೂಪಕಾಲಂಕಾರ
c)
ಉಪಮಾಲಂಕಾರ
d)
ಉತ್ಪ್ರೇಕ್ಷಾರಂಕಾರ
26.
ಕನ್ನಡ ಭಾಷೆಗೆ ಎಷ್ಟು ವರ್ಷಗಳ ಇತಿಹಾಸವಿದೆ?
a)
4 ಸಾವಿರ ವರ್ಷ
b)
3 ಸಾವಿರ ವರ್ಷ
c)
2 ಸಾವಿರ ವರ್ಷ
d)
1 ಸಾವಿರ ವರ್ಷ
27.
ಕನ್ನಡದಲ್ಲಿ ಬಳಕೆ ಇಲ್ಲದ ವೃತ್ತ..?
a)
ಖ್ಯಾತ ಕರ್ನಾಟವೃತ್ತ
b)
ಸಮವೃತ್ತ
c)
ಅರ್ಧಸಮವೃತ್ತ
d)
ವಿಷಮವೃತ್ತ
28.
ಸಂಸ್ಕಾರ ಕಾದಂಬರಿ ಬರೆದವರು
a)
ಯು ಆರ್ ಅನಂತಮೂರ್ತಿ
b)
ಬೇಂದ್ರೆ
c)
ಗಿರೀಶ್ ಕಾರ್ನಾಡ್
d)
ಚಂದ್ರಶೇಖರ ಕಂಬಾರ
29.
೨)ಪಂಚತಂತ್ರ ಕೃತಿಯಲ್ಲಿ ಎಷ್ಟು ಉಪಕಥೆಗಳಿವೆ?
a)
45
b)
46
c)
47
d)
48
30.
ಎಚ್ಚೆನ್ ರವರ ಹೋರಾಟದ ಹಾದಿ ಒಂದು
a)
ಕಾದಂಬರಿ
b)
ಪ್ರವಾಸಕಥನ
c)
ಆತ್ಮಕತೆ
d)
ಜೀವನ ಚರಿತ್ರೆ
31.
ಕನ್ನಡದ ಮೊದಲ ಪದವಿದು.
a)
ಗಸಿಲ್
b)
ಎಸಿಲ್
c)
ಮಸಿಲ್
d)
ಕಸಿಲ್
32.
1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಇಂಗ್ಲೇಂಡ್ ದೇಶದಲ್ಲಿ ಈ ಕೆಳಗಿನ ಯಾವ ಪಕ್ಷ ಅಧಿಕಾರ ನಡೆಸುತ್ತಿತ್ತು
a)
ಲೇಬರ್ ಪಕ್ಷ
b)
ಕನ್ಸವೃಂಟಿವ್ ಪಕ್ಷ
c)
ಡೆಮಾಕ್ರಟಿಕ್ ಪಕ್ಷ<br />
d)
ರಿಪಬ್ಲಿಕ್ ಪಕ್ಷ
33.
ಶ್ರೀ ರಾಮಾಯಣ ಮಹಾನ್ವೇಷಣಂ ಕೃತಿಯ ಕರ್ತೃ
a)
ಕುವೆಂಪು
b)
ಪು.ತಿ.ನ
c)
ಕುಮಾರ ವಾಲ್ಮೀಕಿ
d)
ವೀರಪ್ಪ ಮೊಯಿಲಿ
34.
ಚಿತ್ರಕೂಟ ವು ಯಾವ ನದಿಯ ಪಕ್ಕದಲ್ಲಿ ಇದೆ?
a)
ಗಂಗಾ ನದಿ
b)
ನರ್ಮದಾ ನದಿ
c)
ಬ್ರಹ್ಮ ಪುತ್ರ ನದಿ
d)
ಪಯೋಷ್ಣಿ
35.
ನೆನಪು' ಪದವು ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ?
a)
ಕೃದಂತನಾಮ
b)
ಕೃದಂತ ಭಾವನಾಮ
c)
ಕೃದಂತ ಅವ್ಯಯ
d)
ತದ್ಧಿತಾಂತ ಭಾವನಾಮ
36.
ಸರಸ್ವತಿ ಮಣಿಹಾರ ಬಿರುದಾಂಕಿತ ಕವಿ
a)
ರನ್ನ
b)
ಪೊನ್ನ
c)
ಪಂಪ
d)
ಜನ್ನ
37.
ಮಹಾದೇವ ಭಟ್ಟ ಮತ್ತು ರುದ್ರಾಣಿಯರ ಮಗ
a)
ಹರಹರ
b)
ರಾಘವಾಂಕ
c)
ಮುಕ್ತಾಯಕ್ಕ
d)
ನೇಮಿಚಂದ್ರ
38.
ತೊರವೆ ರಾಮಾಯಣ ಕೃತಿ ರಚಿಸಿದನರು
a)
ವ್ಯಾಸ ಮಹರ್ಷಿ
b)
ವಾಲ್ಮೀಕಿ
c)
ಕುಮಾರವ್ಯಾಸ
d)
ಕುಮಾರವಾಲ್ಮೀಕಿ
39.
ಭಸ್ಮವ ಹೂಸಿ ಬತ್ತಲೆ ಇದ್ದರೇನು ಬ್ರಹ್ಮಚಾರಿಯೇ? ಇದು ಈತನ ವಚನ ಇದು
a)
ಬಸವಣ್ಣ
b)
ಮೋಳಿಗೆ ಮಾರಯ್ಯ
c)
ಅಲ್ಲಮಪ್ರಭು
d)
ಯಾರದೂ ಅಲ್ಲ
40.
ಹೊಸಗನ್ನಡ ಶಬ್ದವನ್ನು ಮೊದಲು ಬಳಸಿದವರು
a)
ಚಂದ್ರರಾಜ
b)
ಅಂಡಯ್ಯ
c)
ನಯಸೇನ
d)
ಕುವೆಂಪು
41.
ಕನ್ನಡಕ್ಕೆ ಸಂಬಂಧಿಸಿದಂತೆ ಇವುಗಳಲ್ಲಿ ಸರಿಯಾದ ಹೇಳಿಕೆ..
a)
ವಿನೋಭಾ ಭಾವೆ ಕನ್ನಡ ಲಿಪಿಯನ್ನು ಲಿಪಿಗಳ ರಾಣಿ ಎಂದು ಹೊಗಳಿದ್ದಾರೆ.
b)
ಮಹಲಿಂಗರಂಗ ಕವಿ ಕನ್ನಡ ಭಾಷೆ ಸುಲಿದ ಬಾಳೆಯ ಹಣ್ಣಿನಂತೆ ಎಂದು ಹೇಳಿದ್ದಾರೆ
c)
ಕೇಂದ್ರ ಸರ್ಕಾರ ಕನ್ನಡ ಭಾಷೆಗೆ ಅಭಿಜಾತ ಭಾಷೆ ಎಂದು ಗೌರವ ನೀಡಿದೆ.
d)
ಈ ಎಲ್ಲಾ ಹೇಳಿಕೆಗಳೂ ಸರಿಯಾದ ಹೇಳಿಕೆಗಳು
42.
ಚಂಪಕಮಾಲಾ ವೃತ್ತದ ಪ್ರತಿ ಪಾದದಲ್ಲಿರುವ ಅಕ್ಷರಗಳ ಸಂಖ್ಯೆ...
a)
19
b)
20
c)
21
d)
22
43.
ವಚನಶಾಸ್ತ್ರದ ಪಿತಾಮಹ ಯಾರು
a)
ಜೇಡರ ದಾಸಿಮಯ್ಯ
b)
ಬಸವಣ್ಣ
c)
ಫ ಗು ಹಳಕಟ್ಟಿ
d)
ಅಲ್ಲಮಪ್ರಭು
44.
ತವರೂರು ಪದವು ಯಾವ ಸಂಧಿಗೆ ಉದಾಹರಣೆ
a)
ಸವರ್ಣದೀರ್ಘ ಸಂಧಿ
b)
ಲೋಪ ಸಂಧಿ
c)
ಗುಣಸಂಧಿ
d)
ಆಗಮ ಸಂಧಿ
45.
Who is known as father of carnatic music
a)
Purandaradasa
b)
Kanakadasa
c)
Pampa
d)
Kuvempu
46.
ಮೊಟ್ಟಮೊದಲ ಬಾರಿಗೆ ಸ್ತ್ರೀಯರಿಗೆ ಮತದಾನದ ಹಕ್ಕು
a)
1927
b)
1905
c)
1914
d)
1918
47.
ಬಸವಣ್ಣನವರನ್ನು ಕುರಿತ ಕನ್ನಡದ ಮೊದಲ ಚಲನಚಿತ್ರ ಯಾವುದು?
a)
ಕ್ರಾಂತಿಕಾರಿ
b)
ವಿಶ್ವಗುರು
c)
ಕ್ರಾಂತಿ ಯೋಗಿ ಬಸವಣ್ಣ
d)
ಜಗಜ್ಜೋತಿ
48.
ಕರ್ನಾಟಕದ ಏಕೈಕ‌ ಪ್ರಧಾನ ಬಂದರು ಯಾವುದು?
a)
ನವ ಮಂಗಳೂರು
b)
ಕಾರವಾರ
c)
ಭಟ್ಕಳ
d)
ಗೋಕರ್ಣ
49.
ಸ್ಟೋನ್ ಆಫ್ ಸ್ಕೋನ್ 'ಎಂಬ ಕಲ್ಲು ಪಾಟಿ ಯನ್ನು ೩ನೇ ಎಡ್ವಡ್ರನು ಯಾವ ದೇಶದ ಅರಸನಿಂದ ಕಿತ್ತುಕೊಂಡು ಬಂದನು?
a)
ಲಂಡನ್
b)
ಸ್ಕಾಟ್ಲೆಂಡ್
c)
ಅಮೆರಿಕಾ
d)
ಇಂಗ್ಲೆಂಡ್
50.
ಸರ್ ಎಮ್ . ವಿಶ್ವೇಶ್ವರಯ್ಯ ನವರು ಇಹಲೋಕ ತ್ಯಜಿಸಿದ್ದು.
a)
1960
b)
1962
c)
1964
d)
1966
51.
ಕನ್ನಡದ ಮೊದಲ ದಿನಪತ್ರಿಕೆ ಯಾವುದು?
a)
ಜಯ ಕರ್ನಾಟಕ
b)
ಮಂಗಳೂರು ಸಮಾಚಾರ
c)
ಸೂರ್ಯೋದಯ ಪ್ರಕಾಶಿಕ
d)
ಪ್ರಪಂಚ
52.
ಸರಸ'ಪದದಲ್ಲಿರುವ ಅಕ್ಷರಗಣ ಯಾವುದು?
a)
ಸಗಣ
b)
ರಗಣ
c)
ತಗಣ
d)
ನಗಣ