NEW
Font size
S
M
L
XL
Worksheetsಸಾಮನ್ಯ ಕನ್ನಡ
Total questions: 20
Worksheet time: 7mins
Name
Class
Date
1.
ಸೋಮನು ಗರಿಗರಿ ಬಟ್ಟೆಗಳನ್ನು ತೊಟ್ಟಿದ್ದಾನೆ. ಈ ವಾಕ್ಯದಲ್ಲಿರುವ ದ್ವಿರುಕ್ತಿ ಪದವಿದು:
a)
ಸೋಮನು
b)
ಗರಿಗರಿ
c)
ಬಟ್ಟೆಗಳನ್ನು
d)
ತೊಟ್ಟಿದ್ದಾನೆ
2.
ದಿನವೆಲ್ಲ ದುಡಿದು ಸಾಕಾಗಿದೆ. ಈ ವಾಕ್ಯದಲ್ಲಿ ಆಗಮಸಂಧಿ ಪದ:
a)
ದಿನವೆಲ್ಲ
b)
ದುಡಿದು
c)
ಸಾಕಾಗಿದೆ
d)
ಯಾವುದು ಅಲ್ಲ
3.
ಗುಡಿಯಲ್ಲಿ ಪದದಲ್ಲಿ ಯಾವ ವಿಭಕ್ತಿ ಉದಾಹರಣೆ:
a)
ಪ್ರಥಮಾ
b)
ದ್ವಿತೀಯಾ
c)
ಷಷ್ಠಿ
d)
ಸಪ್ತಮಿ
4.
"ನನಗೆ ನಿಮ್ಮ ರಕ್ತ ಕೊಡಿ ನಾನು ನಿಮಗೆ ಸ್ವತಂತ್ರ ಭಾರತವನ್ನು ಕೊಡುತ್ತೇನೆ" ಈ ವಾಕ್ಯದಲ್ಲಿ ಬಳಸಿರುವ ಲೇಖನ ಚಿಹ್ನೆ ಯಾವುದು?
a)
ಅಲ್ಪವಿರಾಮ
b)
ವಾಕ್ಯವೇಷ್ಟನ
c)
ಉದ್ಧರಣ
d)
ಆವರಣ
5.
'ಮನೆಯೇ ಮಂತ್ರಾಲಯ' ಇಲ್ಲಿರುವ ಅಲಂಕಾರ
a)
ಉಪಮಾ
b)
ರೂಪಕ
c)
ದೃಷ್ಟಾಂತ
d)
ಯಮಕ
6.
ಕೊರೋನಾ' ಈ ಪದದಲ್ಲಿರುವ ಮಾತ್ರೆಗಳ ಸಂಖ್ಯೆ:
a)
2
b)
3
c)
4
d)
5
7.
ಅಚ್ಚ ಕನ್ನಡದ ಮೊದಲ ದೊರೆ
a)
ಹರಿಶ್ಚಂದ್ರ
b)
ಅರಿಕೇಸರಿ
c)
ಮಯೂರವರ್ಮ
d)
ಹಾಲರಾಜ
8.
ಓದೋಣ,ಓದಲಿ ಈ ಕ್ರಿಯಾಪದಗಳು ಈ ರೂಪದಲ್ಲಿವೆ:<br />
a)
ವಿಧ್ಯರ್ಥಕ
b)
ನಿಷೇಧಾರ್ಥಕ
c)
ಸಂಭವನಾರ್ಥಕ
d)
ಯಾವುದು ಅಲ್ಲ
9.
ಸಾಂಗತ್ಯದಲ್ಲಿ ರಚಿತವಾದ ಕೃತಿ
a)
ಆದಿಪುರಾಣ
b)
ಜಯನೃಪಕಾವ್ಯ
c)
ಹದಿಬದೆಯ ಧರ್ಮ
d)
ಶಬ್ಧಮಣಿದರ್ಪಣ
10.
ತ್ರಿಪದಿ ಛಂದಸ್ಸಿನ ಮೊದಲ ಬಳಕೆ
a)
ಬಾದಾಮಿಯ ಕಪ್ಪೆ ಆರಭಟ್ಟನ ಶಾಸನ
b)
ಹಲ್ಮಿಡಿ ಶಾಸನ
c)
ಜಲಾಗಾರ ದಿಬ್ಬನ ಶಾಸನ
d)
ವಿಜಯನಗರ ಶಾಸನ
11.
ಕನಾ೯ಟಕ ಸಂಗೀತ ಪಿತಾಮಹ ಬಿರುದಾಂಕಿತರು
a)
ಕನಕದಾಸರು
b)
ವಿಜಯದಾಸರು
c)
ಗೋಪಾಲದಾಸರು
d)
ಪುರಂದರದಾಸರು
12.
ಶಕ್ತಿ ಕವಿ ಎಂದು ಹೆಸರಾದವನು
a)
ಪಂಪ
b)
ರನ್ನ
c)
ಜನ್ನ
d)
ಪೊನ್ನ
13.
ಉದ್ಧಂಡ ಷಟ್ಪದಿಯಲ್ಲಿ ರಚಿತವಾದ ರಾಘವಾಂಕನ ಕಾವ್ಯ
a)
ಹರಿಶ್ಚಂದ್ರಕಾವ್ಯ
b)
ವೀರೇಶಚರಿತೆ
c)
ಶರಭಚರಿತೆ
d)
ಸಿದ್ದರಾಮ ಚರಿತೆ
14.
‘ದಿವಾನ’ ಪದವು ಈ ಭಾಷೆಯ ಪದವಾಗಿದೆ.
a)
ಗ್ರೀಕ್
b)
ರೋಮನ್
c)
ಪರ್ಶಿಯನ್
d)
ಉರ್ದು
15.
‘ಹಲವು’ ವಸ್ತುಗಳು ನೀರಿನಲ್ಲಿ ಕೊಚ್ಚಿಹೋದವು - ಈ ವಾಕ್ಯದಲ್ಲಿ ‘ಹಲವು’ ಎಂಬುದು
a)
ಸಂಖ್ಯಾವಾಚಕ
b)
ಸಂಖ್ಯೇಯವಾಚಕ
c)
ಪರಿಮಾಣವಾಚಕ
d)
ಭಾವನಾಮ
16.
‘ಅಬ್ದಿಪಂ’ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ
a)
ಬಹುವ್ರಿಹಿ ಸಮಾಸ
b)
ತತ್ಪುರುಷ ಸಮಾಸ
c)
ಕ್ರಿಯಾ ಸಮಾಸ
d)
ಅಂಶಿ ಸಮಾಸ
17.
ಅಚ್ಚೋದ ಸರೋವರ ಯಾವಕೃತಿಯಲ್ಲಿ ಬರುತ್ತದೆ
a)
ಕರ್ನಾಟಕ ಕಾದಂಬರಿ
b)
ಮುದ್ರಾರಾಕ್ಷಸ
c)
ರತ್ನಾವಳಿ
d)
ವಡ್ಡಾರಾಧನೆ
18.
ನೀಲಾಂಜನೆ ನೃತ್ಯ ಪ್ರಸಂಗ ಇರುವ ಕೃತಿ
a)
ಯಶೊಧರ ಚರಿತೆ
b)
ರಾಮಚಂದ್ರ ಚರಿತ ಮಾನಸ
c)
ಆದಿ ಪುರಾಣ
d)
ರಾಮಾಶ್ವಮೇದ
19.
ಗದುಗಿನ ಭಾರತದ ನಾಯಕ ಯಾರು
a)
ಅರ್ಜುನ
b)
ಕೃಷ್ಣ
c)
ಭೀಮ
d)
ವೀರನಾರಾಯಣ
20.
ಇಳೆಯ ಜಾಣರು ಮೆಚ್ಚುವಂತೆ ಕೃತಿ ಬರೆದವರು ಯಾರು
a)
ಜನ್ನ
b)
ರನ್ನ
c)
ಕುಮಾರವ್ಯಾಸ
d)
ಮುದ್ದಣ
Reset
