Worksheetsಯುದ್ಧ ಭಾಗ-4
Total questions: 20
Worksheet time: 10mins
ಮುದುಕಿ ರಾಹಿಲ್ ನನ್ನು ಹೇಗೆ ದೃಷ್ಟಿ ಸಿದಳು ?
ಸಂತೋಷದಿಂದ
ಬೇಸರದಿಂದ
ಸಂದೇಹದಿಂದ
ಕೋಪದಿಂದ
ಯಾರ ಕಣ್ಣುಗಳು ಕ್ಷಣಕಾಲ ರೋಷದಿಂದ ಕೆರಳಿದ್ದವು?
ಸೊಸೆಯ ಕಣ್ಣುಗಳು
ರಾಹೀಲ್ ನ ಕಣ್ಣುಗಳು
ಪೈಲೆಟ್ ನ ಕಣ್ಣುಗಳು
ಮುದುಕಿಯ ಕಣ್ಣುಗಳು
ಓ...ಈ ಕಣ್ಣುಗಳು ಯುದ್ಧಕ್ಕೆ ಹೋದ ನನ್ನ ಮಗನ ಕಣ್ಣುಗಳಂತೆ ಇವೆಯಲ್ಲ?... ಈ ಮಾತನ್ನು ಯಾರು ಯಾರಿಗೆ ಹೇಳಿದ್ದಾರೆ?
ರಾಹಿಲ್ ಮುದುಕಿಗೆ ಹೇಳಿದ್ದಾನೆ
ಮುದುಕಿ ರಾಹೀಲ್ ಗೆ ಹೇಳಿದ್ದಾಳೆ
ಮುದುಕಿ ಪೈಲೆಟ್ ಗೆ ಹೇಳಿದಳು
ಮುದುಕಿ ತನ್ನ ಸೊಸೆಗೆ ಹೇಳಿದಳು
ರಾಹಿಲ್ ಯಾವುದರ ಅಡಿಯಲ್ಲಿ ಅವಿತು ಕೊಂಡನು?
ನದಿಯಲ್ಲಿ
ಮರದಡಿಯಲ್ಲಿ
ಮಂಚದಡಿಯಲ್ಲಿ
ಅಡುಗೆ ಕೋಣೆಯಲ್ಲಿ
ನಿರ್ಜೀವ ಶಿಶುವನ್ನು ಯಾವುದರಿಂದ ಸುತ್ತಲಾಗಿತ್ತು?
ಹಗ್ಗದಿಂದ
ಬಟ್ಟೆಯಿಂದ
ಕೈ ಕವಚದಿಂದ
ಯಾವುದು ಅಲ್ಲ
ಮುದುಕಿಯ ಮನೆಗೆ ಬಂದ ನಾಲ್ಕೈದು ಜನರು ಯಾವ ಉಡುಪಿನಲ್ಲಿದ್ದರು?
ಪೊಲೀಸ್ ಉಡುಪಿನಲ್ಲಿ
ರೈತರ ಉಡುಪಿನಲ್ಲಿ
ವೈದ್ಯರ ಉಡುಪಿನಲ್ಲಿ
ಸೈನಿಕರ ಉಡುಪಿನಲ್ಲಿ
"ಹೂಂ..ನೋಡಿ ನನ್ನ ಮೊಮ್ಮಗುವಿನ ಹಣವಿದೆ ಅಲ್ಲಿ, ಅದನ್ನೂ ನೋಡಿ! ಈ ಯುದ್ಧ ನನ್ನ ಮೊಮ್ಮಗುವನ್ನು ಉಳಿಸಲಿಲ್ಲವಲ್ಲ?ಯಾರಿಗಾಗಿ,ಯಾತಕ್ಕಾಗಿ ಈ ಯುದ್ಧ? ಅದನ್ನಾದರೂ ಹೇಳಿರಲ್ಲ?" ಈ ಮಾತನ್ನು ಮುದುಕಿ ಯಾರನ್ನು ಕುರಿತು ಹೇಳಿದಳು ?
ಡಾಕ್ಟರ್ ನನ್ನು ಕುರಿತು
ಪೈಲೆಟ್ ನನ್ನು ಕುರಿತು
ಸೊಸೆ ಯನ್ನು ಕುರಿತು
ಸೈನಿಕ ಉಡುಪಿನಲ್ಲಿ ಬಂದವರನ್ನು
ಕೋಣೆಯಲ್ಲಿ ಹರಡಿದ್ದ ಯಾವುದರ ವಾಸನೆ ಮೂಗಿಗೆ ಬಡಿಯಿತು?
ಅಡುಗೆಯ ವಾಸನೆ
ಹಸಿ ನೆತ್ತರ ವಾಸನೆ
ಅವಿತುಕೊಂಡಿದ್ದ ವೈದ್ಯನ ವಾಸನೆ
ಯಾವುದು ಅಲ್ಲ
ರಾಹಿಲನು ರಾತ್ರಿಯನ್ನು ಎಲ್ಲಿ ಕಳೆದನು?
ಕಾಡಿನಲ್ಲಿ
ನದಿಯಲ್ಲಿ
ಮನೆಯ ಮುಂದೆ
ಒಂದು ಕೋಣೆಯಲ್ಲಿ
ಮುದುಕಿಯು ರಾಹೀಲನಿಗೆ ತಾನು ಬಂದು ಈ ಊರಿಗೆ ಎಷ್ಟು ವರ್ಷವಾಗಿರಬಹುದು ಎಂದು ಹೇಳಿದ್ದಾಳೆ ?
50 ವರ್ಷ
55 ವರ್ಷ
70ವರ್ಷ
52 ವರ್ಷ
ಮನೆಯ ಮಕ್ಕಳನ್ನು ಯುದ್ಧಕ್ಕೆ ಕರೆದೊಯ್ಯುತ್ತಾರಲ್ಲಾ? ಇವರ ಮನೆ ಹಾಳಾಗ!.... ಹೀಗೆ ಹೇಳುತ್ತಾ ಮುದುಕಿ ಏನು ಮಾಡಿದಳು?
ಅಳುತ್ತಿದ್ದಳು
ಕೂಗಾಡಿದಳು
ಶಪಿಸಿದಳು
ಗೋಳಾಡಿದಳು
ಎದೆ ತುಂಬಾ ಬೂದಿ ಮುಚ್ಚಿದ ಕೆಂಡ, ಎದೆಯ ಗಾಯ ಇಂದಿಗೂ ಇದೆ ನೋಡು.... ಮುದುಕಿ ಈ ಮಾತನ್ನು ಯಾರನ್ನು ಕುರಿತು ಹೇಳಿದ್ದಾಳೆ?
ತನ್ನ ಸೊಸೆಯನ್ನು ಕುರಿತು
ರಾಹೀಲ್ ನನ್ನು ಕುರಿತು
ಸೈನಿಕರನ್ನು ಕುರಿತು
ತನ್ನ ಮಗನನ್ನು ಕುರಿತು
ಕೊನೆಯ ಮಾತನ್ನು ಹೇಳುವಾಗ ಮುದುಕಿಯ ಕಂಠ ಏನಾಯಿತು?
ನಿಂತುಹೋಯಿತು
ಗದ್ಗದಿತವಾಯಿತು
ಗಡುಸಾಯಿತು
ಯಾವುದು ಅಲ್ಲ
'ತುದಿಗಾಲು' ಈ ಪದವು ಯಾವ ಸಂಧಿಗೆ ಉದಾಹರಣೆಯಾಗಿದೆ?
ಲೋಪ ಸಂಧಿ
ಆದೇಶ ಸಂಧಿ
ಗುಣಸಂಧಿ
ಸವರ್ಣದೀರ್ಘ ಸಂಧಿ
ಈ ಕೆಳಗಿನವುಗಳಲ್ಲಿ ಯಾವ ಪದವು ಲೋಪ ಸಂಧಿಗೆ ಉದಾಹರಣೆಯಾಗಿದೆ?
ಐದಾರು
ಮಗುವಿನ
ಮದುವೆಯನ್ನು
ತುದಿಗಾಲು
ಪ್ರಾಣ ಪದದ ತದ್ಭವ ರೂಪ....
ಪರಾಣ
ಪರಣ
ಹರಣ
ಹೂರಣ
ಈ ಕೆಳಗಿನವುಗಳಲ್ಲಿ ಜೋಡುನುಡಿಗೆ ಉದಾಹರಣೆ...
ಬೇರೆ ಬೇರೆ
ಸರಸರ
ಬಟ್ಟಬಯಲು
ಸುಖ-ದುಃಖ
'ಮಂಚದಡಿ' ಈ ಪದವನ್ನು ವಿಗ್ರಹವಾಕ್ಯ ಮಾಡಿದಾಗ ಬರುವ ರೂಪ...
ಮಂಚ+ಅಡಿ
ಮಂಚದ+ಡಿ
ಮಂಚದ+ಅಡಿ
ಮಂಚದಲ್ಲಿ+ಅಡಿ
ವೈರಿ ಪದದ ವಿರುದ್ಧಾರ್ಥಕ ಪದ
ವಿರೋಧಿ
ಶತ್ರು
ಮಿತ್ರ
ಯಾವುದು ಅಲ್ಲ
ಮುಖ ಪದದ ತದ್ಭವ ರೂಪ
ಮಕ
ಮೊಗ
ಮೂಕ
ಮೊಖ
