NEW
Font size
S
M
L
XL
Worksheetsಕನ್ನಡ ಸಾಹಿತ್ಯ ಪರಿಚಯ
Total questions: 35
Worksheet time: 18mins
Name
Class
Date
1.
ಕನ್ನಡದ ಮೊದಲ ಸಾಂಗತ್ಯ ಕೃತಿ
a)
ಸೊಬಗಿನ ಸೋನೆ
b)
ಭರತೇಶ ವೈಭವ
c)
ಕುಮಾರ ರಾಮ ಸಾಂಗತ್ಯ
d)
ನೇಮಿಜನೇಶ
2.
ಶಬ್ದ ಮಣಿ ದಪ೯ಣವನ್ನು ಮೊದಲಿಗೆ ಶಾಸ್ತ್ರೀಯವಾಗಿ ಸಂಪಾದನೆ ಮಾಡಿದವರು.
a)
ಬಿ.ಎಲ್. ರೈಸ್
b)
ಇ.ಪಿ.ರೈಸ್
c)
ಎಫ್. ಕಿಟೆಲ್
d)
ಮೊಗ್ಲಿಂಗ್
3.
ಈ ಕೆಳಗಿನ ಜೋಡಿಗಳಲ್ಲಿ ಯಾವುದು ಸರಿ ಹೊಂದುವುದಿಲ್ಲ.
a)
ಕೇಶಿರಾಜ - ಭಾಷಾಭೂಷಣ
b)
ನಾಗವಮ೯ - ಛಂದೋಬುಧಿ
c)
ಭಟ್ಟಾ ಕಳಂಕ - ಶಬ್ದಾನುಶಾಸನ
d)
ತೀ.ನಂ.ಶ್ರೀ - ಕನ್ನಡ ಮಧ್ಯಮ ವ್ಯಾಕರಣ
4.
ಇವರು ಭಾರತ ನಾಟಕದ ಕತೃ೯.
a)
ಟಿ.ಪಿ.ಕೈಲಾಸಂ
b)
ಪವ೯ತವಾಣಿ
c)
ಶ್ರೀರಂಗ
d)
ಶಾಂತಕವಿ
5.
ಮಾಸ್ತಿಯವರ ಪ್ರಸಿದ್ಧ ಕಥೆ
a)
ಮಲ್ಲೇಶಿಯವರ ನಲ್ಲೆಯರು
b)
ನಾಕೊಂದ ಹುಡುಗಿ
c)
ಮೊಸರಿನ ಮಂಗಮ್ಮ
d)
ತಂದೆಯ ಚಿಕ್ಕ ಉಯಿಲು
6.
ಕವಿರಾಜಮಾಗ೯ವು ಒಂದು
a)
ವ್ಯಾಕರಣ ಗ್ರಂಥ
b)
ಲಕ್ಷಣ ಗ್ರಂಥ
c)
ಛಂದೋ ಗ್ರಂಥ
d)
ವ್ಯಾಖ್ಯಾನ ಗ್ರಂಥ
7.
ಪ್ರಾಸವನ್ನು ತ್ಯಜಿಸಿ ಕವಿತೆಗಳನ್ನು ರಚಿಸಿದ ಮೊದಲಿಗ.
a)
ಪಂಜೆ ಮಂಗೇಶರಾಯ
b)
ಗೋವಿಂದ ಪೈ
c)
ತೀ.ನಂ.ಶ್ರೀ
d)
ಡಿ.ವಿ.ಜಿ
8.
ಅಲ್ಲಮ ಪ್ರಭು ವಚನಗಳ ಅಂಕಿತ
a)
ಚೆನ್ನಮಲ್ಲಿಕಾಜು೯ನ
b)
ಕೂಡಲಸಂಗಮ
c)
ರಾಮನಾಥ
d)
ಗುಹೇಶ್ವರ
9.
ನವ್ಯ.ಸಾಹಿತ್ಯ ಪ್ರವತ೯ಕ
a)
ಬಿ.ಸಿ.ರಾಮಚಂದ್ರ ಶಮ೯
b)
ವಿ.ಕೃ.ಗೋಕಾಕ್
c)
ಶಾಂತಿನಾಥ ದೇಸಾಯಿ
d)
ಗೋಪಾಲಕೃಷ್ಣ ಅಡಿಗ
10.
ಈಡಿಪಸ್ ನಾಟಕವನ್ನು ಕನ್ನಡಕ್ಕೆ ಅನುವಾದಿಸಿದವರು.
a)
ಪಿ.ಲಂಕೇಶ್
b)
ಕೆ. ಮರುಳಸಿದ್ದಪ್ಪ
c)
ಎ.ಕೆ.ರಾಮಾನುಜನ್
d)
ಗಿರಡ್ಡಿ ಗೋವೀಂದರಾಜು
11.
ಮಾನವಜನ್ಮ ದೊಡ್ಡದು ಎಂದವರು.
a)
ಕನಕದಾಸ
b)
ವಿಜಯದಾಸ
c)
ಪುರಂದರದಾಸ
d)
ಜಗನ್ನಾಥದಾಸ
12.
ಬೆಟ್ಟದ ನೆಲ್ಲಿಕಾಯಿ. ಸಮುದ್ರದಳಗನ ಉಪ್ಪುವೆತ್ತಣಿಂದೆತ್ತ ಸಂಬಂಧವಯ್ಯ ಎಂದವರು.
a)
ಬಸವಣ್ಣ
b)
ಸಿದ್ದರಾಮ
c)
ಅಲ್ಲಮ
d)
ಚೆನ್ನಬಸವಣ್ಣ
13.
ಮೊಟ್ಟಮೊದಲನೆಯ ಅಚ್ಚಗನ್ನಡ ಕಾವ್ಯ.
a)
ವಡ್ಡಾರಾಧನೆ
b)
ಧಮಾ೯ಮೃತ
c)
ಕಬ್ಬಿಗರ ಕಾವ
d)
ಕಾಲೂರ ಚೆಲುವೆ
14.
ಭವಾವಳಿ ಈ ಧರ್ಮದ ಪರಿಕಲ್ಪನೆ
a)
ಜೈನ
b)
ವೈದಿಕ
c)
ಶೈವ
d)
ವೀರಶೈವ
15.
ಸಿಂಹಾವಲೋಕನ ಕ್ರಮದಿಂದ ಮಹಾಭಾರತದ ಕಥೆ ಹೇಳಿದ ಕವಿ
a)
ಪಂಪ
b)
ಕುಮಾರವ್ಯಾಸ
c)
ಲಕ್ಷ್ಮೀಶ
d)
ರನ್ನ
16.
ಚಿಗುರಿದ ಕನಸು ಇದು ಇವರ ಕಾದಂಬರಿ.
a)
ತ್ರಿವೇಣಿ
b)
ಶಿವರಾಮ ಕಾರಂತ
c)
ತರಾಸು
d)
ವ್ಯಾಸರಾಯ ಬಲ್ಲಳ
17.
ಕಾವ್ಯಾನಂದ ಎಂಬುದು ಇವರ ಕಾವ್ಯನಾಮ.
a)
ಬೆಟಗೇರಿ ಕೃಷ್ಣಶಮ೯
b)
ದ.ರಾ.ಬೇಂದ್ರೆ
c)
ಪಂಜೆ ಮಂಗೇಶರಾಯ
d)
ಸಿದ್ದಯ್ಯ ಪುರಾಣಿಕ್
18.
ಕಾಕನ ಕೋಟೆ ನಾಟಕದ ಕತೃ೯.
a)
ಕುವೆಂಪು
b)
ಮಾಸ್ತಿ
c)
ಪುತಿನ
d)
ಸಂಸ
19.
ರಸೋವೈಸಃ ಕೃತಿಯ ಕತೃ೯.
a)
ಪುತಿನ
b)
ಕುವೆಂಪು
c)
ತೀ.ನಂ.ಶ್ರೀ
d)
ತೇಜಶ್ವಿ
20.
ಸರಿಯಾದ ಕಾಲಾನುಕ್ರಮ ಗುರುತಿಸಿ.
a)
ಬೆಂದ್ರೆ, ಕುವೆಂಪು, ಡಿ.ವಿ.ಜಿ,ಪುತಿನ
b)
ಡಿ.ವಿ.ಜಿ,ಬೆಂದ್ರೆ, ಕುವೆಂಪು,ಪುತಿನ
c)
ಪುತಿನ,ಡಿ.ವಿ.ಜಿ,ಕುವೆಂಪು,ಬೆಂದ್ರೆ,
d)
ಕುವೆಂಪು,ಬೆಂದ್ರೆ,ಪುತಿನ,ಡಿ.ವಿ.ಜಿ
21.
ನಾಗರಹಾವೇ ಹಾವೊಳು ಹೂವೇ.... ಈ ಸಾಲನ್ನು ಬರೆದ ಕವಿ.
a)
ಪಂಜೆ ಮಂಗೇಶರಾಯ
b)
ದ.ರಾ.ಬೇಂದ್ರೆ
c)
ಸಿದ್ದಯ್ಯ ಪುರಾಣಿಕ್
d)
ಬಿ.ಎಂ.ಶ್ರೀ
22.
ಊರಿಂಗೆ ದಾರಿಯನು ಯಾರು ತೋರಿದರೇನು. ಈ ಸಾಲು ಯಾವ ಕವಿಯದು.
a)
ನಿಜಗುಣ ಶಿವಯೋಗಿ
b)
ಸವ೯ಜ್ಞ
c)
ಮುಪ್ಪಿನ ಷಡಕ್ಷರಿ
d)
ಕಡಿಕೋಳ ಮಡಿವಾಳಪ್ಪ
23.
ಸಂಕ್ರಾಂತಿ ನಾಟಕವನ್ನು ಬರೆದವರು.
a)
ಚಂದ್ರಶೇಖರ ಕಂಬಾರ
b)
ಪಿ.ಲಂಕೇಶ್
c)
ಶ್ರೀರಂಗ
d)
ಸಂಸ
24.
ದೇವರು ಇವರ ಪ್ರಸಿದ್ಧ ವೈಚಾರಿಕ ಕೃತಿ.
a)
ಅ.ರಾ.ಮಿತ್ರ
b)
ಎ.ಎನ್.ಮೂತಿ೯ರಾವ್
c)
ರಾ.ಯ.ಧಾರವಾಡಕರ
d)
ಗೋರೂರು ರಾಮಸ್ವಾಮಿ ಅಯ್ಯಂಗಾರ್
25.
ತೊರವೆ ರಾಮಾಯಣದ ಕತೃ೯.
a)
ಮಲ್ಲಿಕಾಜು೯ನ
b)
ಗೋಪಕವಿ
c)
ಬೊಮ್ಮರಸ
d)
ಕುಮಾರ ವಾಲ್ಮೀಕಿ
26.
ಇಜ್ಜೋಡು ಕಾದಂಬರಿಯ ಕತೃ೯.
a)
ವಿ.ಕೃ.ಗೋಕಾಕ್
b)
ಅನಕೃ
c)
ಕೃಷ್ಣಮೂತಿ೯ ಪುರಾಣಿಕ
d)
ತರಾಸು
27.
ಬಾದಾಮಿ ಶಾಸನದ ಛಂದಸ್ಸು
a)
ಷಟ್ಪದಿ
b)
ತ್ರಿಪದಿ
c)
ಸಾಂಗತ್ಯ
d)
ಏಳೆ
28.
ಸಾಂಗತ್ಯ ಛಂದೋಬಂಧದ ಪದ್ಯವೊಂದರ ಗಣ ಸಂಖ್ಯೆ
a)
ಹತ್ತು
b)
ಹದಿನಾಲ್ಕು
c)
ಹದಿನಾರು
d)
ಹನ್ನೆರಡು
29.
ಮೂರು ಭಾಷೆಗಳುಳ್ಳ ಶಾಸನ
a)
ಹಲ್ಮಿಡಿ ಶಾಸನ
b)
ಐಹೊಳೆ ಶಾಸನ
c)
ಕುಕ್ಯಾ೯ಲ ಶಾಸನ
d)
ಬೇಲೂರು ಶಾಸನ
30.
ಕಥನ ಕವನ ನಿರೂಪಣೆಗೆ ಸೂಕ್ತವಾದ ಛಂದಸ್ಸು ಯಾವುದು.
a)
ರಗಳೆ
b)
ತ್ರಿಪದಿ
c)
ಷಟ್ಪದಿ
d)
ಸಾನೆಟ್
31.
ಇವರನ್ನು ಕನ್ನಡದ ಪಾಣಿನಿ ಎಂದು ಕರೆಯಲಾಗಿದೆ.
a)
ಮುದ್ದಣ
b)
ಕೇಶಿರಾಜ
c)
ಶ್ರೀ ವಿಜಯ
d)
ನಾಗವಮ೯
32.
ಈ ಪ್ರೇಕ್ಷಣೀಯ ಸ್ಥಳವನ್ನು ಗುರುತಿಸಿ.
a)
ಸಂತೆಬೆನ್ನೂರು
b)
ಹಂಪೆ
c)
ಹರಿಹರ
d)
ಹಳೇಬೀಡು
33.
ಈ ಚಿತ್ರದಲ್ಲಿರುವ ಸಾಹಿತಿಯನ್ನು ಗುರುತಿಸಿ.
a)
ಪುತಿನ
b)
ವಿ.ಕೃ.ಗೋಕಾಕ್
c)
ಚೆನ್ನವೀರ ಕಣವಿ
d)
ಪಾಪು
34.
ಪುಸ್ತಕದ ಬದನೆಕಾಯಿಯಹುದು ಎಂಬುದು ಈತನ ಪ್ರಯೋಗ.
a)
ಮುದ್ದಣ
b)
ಕೆಂಪು ನಾರಾಯಣ
c)
ರತ್ನಾಕರ ವಣಿ೯
d)
ಕುಮಾರ ವ್ಯಾಸ
35.
ಪೆಣ್ಣಲ್ಲವೆ ನಮ್ಮನೆಲ್ಲ ಪಡೆದ ತಾಯಿ ಎಂದು ಹೇಳಿದವರು.
a)
ಸಂಚಿ ಹೊನ್ನಮ್ಮ
b)
ಹೆಳವನ ಕಟ್ಟೆ ಗಿರಿಯಮ್ಮ
c)
ಹರಪನಹಳ್ಳಿ ಭೀಮವ್ವ
d)
ತಿರುಮಲಾಂಬ
Reset
