wayground logo

Free Printable Worksheets

Font size

S
M
L
XL
Worksheets

ಸಾಮಾನ್ಯ ಕನ್ನಡ

Total questions: 21

Worksheet time: 7mins

Name
Class
Date
1.

ಕನ್ನಡ ಭಾಷೆಯಲ್ಲಿರುವ ಮೂಲಾಕ್ಷರಗಳ ಸಂಖ್ಯೆ ಎಷ್ಟು

a)

48

b)

47

c)

49

d)

49

2.

ನಾಮಪದ ಯಾವುದು

a)

ರಮೇಶ

b)

ಲಕ್ಷ್ಮೀ

c)

ಮನೆಯಲ್ಲಿ

d)

ಮಹೇಶ

3.

ಕ್ರಿಯಾಪದ ರಚನೆಯು ಸಹಜವಾಗಿ ಈ ಅಂಶಗಳಿಂದಾಗುತ್ತದೆ.

a)

ಧಾತು+ಅಖ್ಯಾತ ಪ್ರತ್ಯಯ

b)

ಧಾತು

c)

ಧಾತು +ಕಾ ಸೂ ಪ್ರ,+ಅ ಪ್ರ,

d)

ಕ್ರಿಯೆ ಸೂಚಿಸುವ ಪದ

4.

ಪಂಚೇಂದ್ರಿಯ ಪದದಲ್ಲಿನ ಉತ್ತರ ಪದ

a)

ಸಂಖ್ಯಾ ವಾಚಕ

b)

ಸಂಖ್ಯೇಯ ವಾಚಕ

c)

ದಿಗ್ವಾಚಕ

d)

ನಾಮವಾಚಕ

5.

ಅಕ್ಷರ ಎನ್ನುವುದು

a)

ಧ್ವನಿ

b)

ಧ್ವನಿ ಸಂಜ್ಞೆ

c)

ಅರ್ಥಪೂರ್ಣ ಉಚ್ಚರಿತ ಧ್ವನಿ ಸಂಜ್ಞೆ

d)

ಯಾವುದು ಇಲ್ಲ

6.

ಕಿಶೋರಚಂದ್ರವಾಣಿ ಇವರ ಕಾವ್ಯನಾಮವಾಗಿತ್ತು

a)

ಬೇಂದ್ರೆ

b)

ಕುವೆಂಪು

c)

ಮಾಸ್ತಿ

d)

ಈಶ್ವರನ್

7.

ಯುಗಧರ್ಮ ಮತ್ತು ಸಾಹಿತ್ಯದರ್ಶನ ಕೃತಿಯ ಕರ್ತೃ

a)

ಶಾಂತಿನಾಥ ದೇಸಾಯಿ

b)

ರಾಮನುಜನ್

c)

ಕೀರ್ತಿನಾಥ ಕುರ್ತಕೋಟಿ

d)

ಗಳಗನಾಥ

8.

ಸೀಳ್ದುಟಿ ಈ ಸಮಾಸವಾಗಿದೆ.

a)

ಕರ್ಮಧಾರಯ

b)

ಅಂಶೀ

c)

ಬಹುರ್ವೀಹಿ

d)

ಗಮಕ

9.

ವೈಶಾಖ ಪದದ ತದ್ಭವ

a)

ವಶಾಖ

b)

ಬೇಸಗೆ

c)

ವಸಖ

d)

ಯಾವುದು ಇಲ್ಲ

10.

ಅಮಾತ್ಯರ್ ಪದದಲ್ಲಿನ ಗುಣಿತಾಕ್ಷರ

a)

b)

ಮಾ

c)

ರ್

d)

ತ್ಯ

11.

ಅಮಾತ್ಯರ್ ಪದದಲ್ಲಿ ವ್ಯಂಜನವಿಲ್ಲದ ಅಕ್ಷರ

a)

ರ್

b)

c)

ಮಾ

d)

ತ್ಯ

12.

ಶಶಾನ ಕುರುಕ್ಷೇತ್ರಂ ಕೃತಿ ಕರ್ತೃ

a)

ಬಿ ಎಂ ಶ್ರೀ

b)

ಕುವೆಂಪು

c)

ತ್ರಿವೇಣಿ

d)

ಬಸವಪ್ಪ ಶಾಸ್ತ್ರಿ

13.

ಜಲಜನಕ ಪದದಲ್ಲಿ ಪುನರುಕ್ತವಾದ ಸ್ವರ

a)

b)

c)

d)

14.

ವೈಶಾಖ ಪದದ ತದ್ಭವ

a)

ವಶಾಖ

b)

ಬೇಸಗೆ

c)

ವಸಖ

d)

ಯಾವುದು ಇಲ್ಲ

15.

ಮಾನಿಷಾದ ಕೃತಿಯ ಕರ್ತೃ

a)

ಸೇತುರಾಮರಾವ್

b)

ದೇಜಗೌ

c)

ಕುವೆಂಪು

d)

ಗಿರೀಶ್ ಕಾರ್ನಾಡ್

16.

ತೆರೆದಮನ ಕೃತಿಯ ಕರ್ತೃ

a)

ಶಿವರಾಮ ಕಾರಂತ

b)

ಇನಾಂದರ್

c)

ಎಚ್ ,ನರಸಿಂಹಯ್ಯ

d)

ಪೂರ್ಣಚಂದ್ರ ತೇಜಸ್ವಿ

17.

ಕಲ್ಮರಂ ಪದದ ಬಿಡಿರೂಪ

a)

ಕಲ್ಲಿನ+ಮರ

b)

ಕಲ್+ಮರಂ

c)

ಮರದ +ಕಲ್ಲು

d)

ಕಲ್ಲಿಂ+ರಂ

18.

ತರಣಿ ಪದದ ಅರ್ಥ

a)

ಸೂರ್ಯ

b)

ಚಂದಿರ

c)

ಚಿಟ್ಟೆ

d)

ಹುಳು

19.

ಸಹಾಸ್ರಾಕ್ಷ ಯಾರು

a)

ಇಂದ್ರ

b)

ಆಕಾಶ

c)

ರಾವಣ

d)

ಶಿವ

20.

ಜೈಮಿನಿಮುನಿ ಕಥೆ ಹೇಳಿದ್ದು

a)

ವೈಶಂಪಾಯನನಿಗೆ

b)

ಅರ್ಜುನ

c)

ಜನಮೇಜಯ

d)

ವೀರಲವರಿಗೆ

21.

ಪಂಚೇಂದ್ರಿಯ ಪದದಲ್ಲಿನ ಉತ್ತರ ಪದ

a)

ಸಂಖ್ಯಾ ವಾಚಕ

b)

ಸಂಖ್ಯೇಯ ವಾಚಕ

c)

ದಿಗ್ವಾಚಕ

d)

ನಾಮವಾಚಕ