wayground logo

Free Printable Worksheets

NEW

Font size

S
M
L
XL
Worksheets

ಸಾರ್ಥಕ ಬದುಕಿನ ಸಾಧಕ ಭಾಗ ೦೩

Total questions: 18

Worksheet time: 6mins

Name
Class
Date
1.

ಬ್ಯಾಂಕುಗಳಿಂದ ಹಣ ಪಡೆಯಲು ಕೊಡುವ ಆದೇಶ ಪತ್ರಕ್ಕೆ ಹೀಗೆನ್ನುವವರು

a)

ಖಾತೆ

b)

ಚೆಕ್ಕು

c)

ಡ್ರಾಫ್ಟ್

d)

ನಗದು

2.

ಮೊಂಡು ಪದದ ಅರ್ಥ

a)

ಮಡ್ಡಿ

b)

ಹಠವಾದಿ

c)

ಮಹಾ ಹಟವಾದಿ

d)

ಈ ಯಾವುದೂ ಅಲ್ಲ

3.

ವಾದ ಎನ್ನುವ ಪದವು ಈ ಪದದ ಅರ್ಥವಾಗಿದೆ

a)

ಮೊಂಡು

b)

ಜಗಮೊಂಡು

c)

ತರ್ಕ

d)

ಉತ್ಸವ

4.

ವಿಶ್ವೇಶ್ವರಯ್ಯನವರು ತಮ್ಮ ಕೆಲಕೆಲಸಕ್ಕೆ ಇವರ ಸಹಾಯ ಪಡೆದುಕೊಂಡರು

a)

ಕೃಷ್ಣರಾಜ ಒಡೆಯರು

b)

ಅಲಮೇಲಮ್ಮ

c)

ಡಿವಿ ಗುಂಡಪ್ಪ

d)

ಈ ಯಾರೂ ಅಲ್ಲ

5.

ಡಿವಿಜಿ ವಿಶ್ವೇಶ್ವರಯ್ಯನವರು ನೀಡಿದ ಹಣ ನಿರಾಕರಿಸಿದ ಬಗೆ.

a)

ಸರಕಾರದ ಕೆಲಸ

b)

ನಿಮ್ಮೊಟ್ಟಿಗೆ ಕೆಲಸ ಮಾಡುವುದು ಸಂತಸದ ವಿಚಾರ

c)

ವಿಶ್ವೇಶ್ವರಯ್ಯ ಎಂಥ ವ್ಯಕ್ತಿ

d)

ಈ ಎಲ್ಲ ಮಾತುಗಳು ಅವರ ತರ್ಕ ವಾಗಿದ್ದವು

6.

ವಿಶ್ವೇಶ್ವರಯ್ಯನವರು ಡಿವಿಜಿ ಗೆ ಹಣವನ್ನು ತೆಗೆದುಕೊಳ್ಳಬೇಕೆಂದು ಹೀಗೆ ಹೇಳಿದರು

a)

ಸರ್ಕಾರ ನನೆಗೆ ಹಣ ಕೊಡುತ್ತದೆ

b)

ನೀವು ನನ್ನ ಕಾರ್ಯಭಾರದ ಕೆಲಸವನ್ನು ಮಾಡಿರುವಿರಿ

c)

ನೀವು ಸಹಿತ ನಾನು ನನ್ನ ಕಾರ್ಯಭಾರಕ್ಕೆ ಹಣ ಪಡೆದಂತೆ ಪಡೆಯಲೇಬೇಕು

d)

ಈ ರೀತಿ ಸಮರ್ಥಿಸಿದರು

7.

ವಿಶ್ವೇಶ್ವರಯ್ಯನವರು ಡಿವಿಜಿ ಅವರಿಂದ ಅವರು ಪಡೆದ ಕೆಲಸಕ್ಕೆ ಈ ರೀತಿಯಾಗಿ ಸಂಭಾವನೆ ನೀಡುತ್ತಾ ಹೋದರು

a)

ನಗದು

b)

ಆಸ್ತಿ

c)

ಹಣ

d)

ಚೆಕ್ಕು

8.

ಸರ್ ಎಂವಿ ನೀಡಿದ ಚೆಕ್ಕನ್ನು ಡಿವಿಜಿ ಏನು ಮಾಡಿದರು

a)

ಹಣವನ್ನು ಬಿಡಿಸಿ ಮನೆಗೆ ತಂದರು

b)

ಎಲ್ಲ ಹಣವನ್ನು ತಾವೇ ಬಿಡಿಸಿಕೊಂಡು ಸುಖ ಅನುಭವಿಸಿದರು

c)

ಆ ಚೆಕ್ಕನ್ನು ಅವರು ಬಿಡಿಸಲು ಇಲ್ಲ

d)

ಮೇಲಿನ ಎಲ್ಲ ಹೇಳಿಕೆಗಳು ಸುಳ್ಳು

9.

ಡಿವಿಜಿಯವರು ವಿಶ್ವೇಶ್ವರಯ್ಯನವರು ನೀಡಿದ ಚೆಕ್ಕಿನ ಹಣವನ್ನು ಏಕೆ ಬಿಡಿಸಿ ಕೊಳ್ಳಲಿಲ್ಲ

a)

ಇವರು ಭಾರಿ ಶ್ರೀಮಂತರಾಗಿದ್ದರು

b)

ಸಹಾಯ ಮಾಡಿದ ತೃಪ್ತಿ ಭಾವನೆ ಇದ್ದುದರಿಂದ ಹಣದ ಮೇಲೆ ಅವರಿಗೆ ವ್ಯಾಮೋಹ ಇರಲಿಲ್ಲ

c)

ಅದು ಕಡಿಮೆಯಾಗಿತ್ತು ಎನ್ನುವ ಭಾವನೆ

d)

ಈ ಹೇಳಿಕೆಗಳೆಲ್ಲ ಸುಳ್ಳು

10.

ಡಿವಿಜಿಯವರ ನೆಂಟರ ಮನೆಯಲ್ಲಿ ಏನು ನಡೆಯುತ್ತಿತ್ತು

a)

ಉತ್ಸವ

b)

ಮದುವೆ

c)

ಜಾತ್ರೆ

d)

ತಿಥಿ

11.

ಡಿವಿಜಿಯವರ ಪತ್ನಿ ಉತ್ಸವಕ್ಕೆ ಹೋಗಲು ನಿರಾಕರಿಸಿದ ಕಾರಣ

a)

ಇಚ್ಛೆ ಇಲ್ಲದಿದ್ದುದು

b)

ಅವರು ಬಡವರೆಂದು

c)

ಇರುವ ಒಂದೇ ಸೀರೆ ಅದು ಹರಿದಿದ್ದರಿಂದ

d)

ಡಿವಿಜಿ ಒಡವೆ ತಂದು ಕೊಟ್ಟಿಲ್ಲ ಎನ್ನುವ ಕೋಪದಿಂದ

12.

ಡಿವಿಜಿ ಬಡತನದಲ್ಲಿದ್ದರೂ ಚೆಕ್ಕಿನ ಹಣವನ್ನು ಏಕೆ ಬಿಡಿಸಿಕೊಳ್ಳಲಿಲ್ಲ

a)

ಅವರಿಗೆ ತಮ್ಮ ದುಡಿಮೆಯ ಹಣದ ಮೇಲೆ ಅಷ್ಟೇ ಆಸಕ್ತಿ

b)

ನಾನು ಸರ್ಕಾರಕ್ಕೆ ಜನಸಾಮಾನ್ಯರಿಗೆ ಸಹಾಯ ಮಾಡಿದ್ದೇನೆ ಎನ್ನುವ ತೃಪ್ತಿ ಭಾವ

c)

ಈ ಹಣ ಸಮಾಜದ ದೀನ ದಲಿತ ಅಶಕ್ತರಿಗೆ ದರಿದ್ರರಿಗೆ ಬಳಕೆಯಾಗಲಿ ಎನ್ನುವ ಮನೋಭಾವ

d)

ಈ ಎಲ್ಲ ಮೌಲ್ಯಗಳ ಹಿನ್ನೆಲೆಯ ಪರಿಪಾಲನೆಯ ತೃಪ್ತ ಸಾರ್ಥಕ ಮನೋಭಾವಕ್ಕೆ

13.

ಡಿವಿಜಿ ಅವರ ಉತ್ಸವದ ಘಟನೆಯು ನಮಗೆ ಯಾವ ಮೌಲ್ಯವನ್ನು ತಿಳಿಸುತ್ತದೆ

a)

ಎಂತಹ ಸಂದಿಗ್ಧ ಪರಿಸ್ಥಿತಿಗಳೇ ಬಂದರೂ ನಾವು ನಮ್ಮ ವ್ಯಕ್ತಿತ್ವದ ನಿಲುವನ್ನು ಬದಲಿಸಿ ಕೊಳ್ಳಬಾರದು

b)

ಹೆಂಡತಿಯರಿಗೆ ಸೀರೆಯನ್ನು ಹೆಚ್ಚು ತಂದು ಕೊಡಬಾರದು

c)

ಸ್ತ್ರೀಯರನ್ನು ಅಂಕೆಯಲ್ಲಿ ಇಟ್ಟಿರಬೇಕು

d)

ಈ ಎಲ್ಲ ಹೇಳಿಕೆಗಳು ಯಾವ ಮೌಲ್ಯವನ್ನು ನೀಡುವುದಿಲ್ಲ

14.

ಡಿವಿಜಿಯವರ ಪತ್ನಿ

a)

ಉತ್ಸವಕ್ಕಿಂತ ಗಂಡನ ಮಾನ ಕಾಪಾಡುವುದು ಮೇಲು ಎಂದುಕೊಂಡಿದ್ದರು

b)

ಹೊಸ ಸೀರೆ ತಂದು ಕೊಡಲು ಕಾರಣ ಹುಡುಕಿದ್ದರು

c)

ಉತ್ಸವದ ನೆಪದಲ್ಲಿ ಸೀರೆ ಬಳೆ ಬಯಸುವವರಿದ್ದರೆ

d)

ಈ ಹೇಳಿಕೆಗಳೆಲ್ಲವೂ ಸತ್ಯಕ್ಕೆ ದೂರವಾದ ವುಗಳು

15.

ಇವರು ಜಗಮೊಂಡಾಗಿದ್ದರು

a)

ಸರ್ ಎಂ ವಿ

b)

ಡಿ ವಿ ಜಿ

c)

ಡಿವಿಜಿ ಅವರ ಪತ್ನಿ

d)

ಲಕ್ಷ್ಮೀನಾರಾಯಣ ಭಟ್ಟರು

16.

ಡಿವಿಜಿ ಅವರ ಪತ್ನಿ ಹೆಸರು

a)

ವಿನೋದಮ್ಮ

b)

ಭಾಗೀರಥಮ್ಮ

c)

ಸುಲೋಚನಾ

d)

ಅಲಮೇಲಮ್ಮ

17.

ಡಿವಿಜಿ ಬಡತನದಲ್ಲಿಯೂ

a)

ಸುಖ ನೆಮ್ಮದಿ ಇದೆ ಅಂದುಕೊಂಡಿದ್ದವರು

b)

ಮೋಸ ಇದೆ ಎಂದುಕೊಂಡಿದೆ

c)

ನಿವಾರಣೆಗಾಗಿ ಅನ್ಯಮಾರ್ಗ ಪ್ರಯತ್ನಿಸುತ್ತಿದ್ದ ರು

d)

ಈ ಹೇಳಿಕೆಗಳು ಅವರಿಗೆ ಅನ್ವಯವಾಗುವುದಿಲ್ಲ

18.

ಡಿವಿಜಿ ಅವರ ಪತ್ನಿ

a)

ಪತಿಯ ಕುಂದು ಕಾಪಾಡುವುದು ತನ್ನ ಕರ್ತವ್ಯವೆಂದು ಭಾವಿಸಿದ್ದರು

b)

ಡಿವಿಜಿ ಅವರನ್ನು ಚೆನ್ನಾಗಿ ಅರಿತು ಹೊಂದಿಕೊಂಡು ಬಾಳುವೆ ಮಾಡಿದರು

c)

ಪತಿಗೆ ತಕ್ಕ ಸತಿ

d)

ಈ ಮೇಲಿನ ಎಲ್ಲಾ ರೀತಿಯಲ್ಲಿ ಅವರಿಗೆ ಸೂಕ್ತವಾಗಿದ್ದವರು