wayground logo

Free Printable Worksheets

NEW

Font size

S
M
L
XL
Worksheets

ಸಾರ್ಥಕ ಬದುಕಿನ ಸಾಧಕ ಭಾಗ ೦೨

Total questions: 19

Worksheet time: 6mins

Name
Class
Date
1.

ಡಿ ವಿ ಜಿ ಯವರ ಪೂರ್ವಿಕರು ಮೂಲತಃ ಇಲ್ಲಿಯವರು

a)

ಆಂದ್ರಪ್ರದೇಶದವರೂ

b)

ತಮಿಳುನಾಡಿನ ತಿರುಚನಾಪಳ್ಳಿಯವರು

c)

ಕರ್ನಾಟಕದ ಕೋಲಾರದವರು

d)

ಕೇರಳದವರು

2.

ಗುಂಡಪ್ಪನವರು ಜನಿಸಿದ ವರ್ಷ

a)

೧೭/೦೩/೧೮೮೭

b)

೨೩/೦೬/೧೮೮೭

c)

೧೫/೦೫/೧೮೮೭

d)

೧೭/೦೩/೧೮೯೭

3.

ಡಿ ವಿ ಜಿ ಯವರ ಹುಟ್ಟೂರು

a)

ಕೋಲಾರ ದ ಬಂಗಾರಪೇಟೆ

b)

ಕೋಲಾರ ಜಿಲ್ಲೆ ಮುಳುಬಾಗಿಲು

c)

ಧಾರವಾಡ ನರಗುಂದ

d)

ಬೆಂಗಳೂರು

4.

ಡಿ, ವಿ, ಜಿ ಯವರ ತಂದೆ

a)

ವೆಂಕಟಪ್ಪ

b)

ವೆಂಕಟರಮಣಯ್ಯ

c)

ವೆಂಕಟೇಶ

d)

ವೆಂಕಟಶಾಸ್ತ್ರೀ

5.

ಡಿ.ವಿ‌. ಜಿ.ಯವರ ತಾಯಿಯ ಹೆಸರೇನು

a)

ಅಲಮೇಲಮ್ಮ

b)

ಪಾರ್ವತಮ್ಮ

c)

ಶ್ರೀದೇವಿ

d)

ಶಾಂತಮ್ಮ

6.

ಡಿ,ವಿ,ಜಿ ಯವರ ಅಜ್ಜಿಯ ಹೇಸರೇನು

a)

ಸುಂದರಮ್ಮ

b)

ಸಾಕಮ್ಮ

c)

ಅಲಮೇಲಮ್ಮ

d)

ಇವರಾರು ಇಲ್ಲ

7.

ಡಿ.ವಿ.ಜಿ.ಯವರು ಲೊಯರ್ ಸೆಕೆಂಡರಿ ಶಿಕ್ಷಣ ಮುಗಿದ ವರ್ಷ

a)

೧೯೦೨

b)

೧೯೦೧

c)

೧೯೦೭

d)

೧೯೧೧

8.

ಮೆಟ್ರಿಕ್ಯುಲೇಶನ್ ಶಿಕ್ಷಣಕ್ಕೆ ಡಿ ವಿ ಜಿ ಯವರಿಗೆ ಸಹಕರಿಸಿದವರು

a)

ಸಾಕಮ್ಮ

b)

ಅಲಮೇಲಮ

c)

ವೆಂಕಟರಮಣಯ್ಯ

d)

ರಸೂಲ್ ಖಾನ್

9.

೧೯೦೯ ರಲ್ಲಿ ಡಿ ವಿ ಜಿ ಕೆಲಸ ಮಾಡುತ್ತಿದ್ದ ಪತ್ರಿಕೆ ಯಾವುದು

a)

ಸುಮತಿ

b)

ಭಾರತಿ

c)

ಹಲವು ಪತ್ರಿಕೆಗಳಿಗೆ ಲೇಖನ

d)

ಇವು ಯಾವುವು ಅಲ್ಲ

10.

ಡಿ ವಿ.ಜಿ ಯವರಿಗೆ ಬೆನ್ನು ಹತ್ತಿದ ಬೇತಾಳ

a)

ಕಷ್ಟ

b)

ಸುಖ

c)

ಸೋಲು

d)

ವಿದ್ಯೆ

11.

ಡಿ ವಿ ಜಿ.ಯವರ ಕಷ್ಟ ಕಾಲದಲ್ಲಿ ಹಲವು ಬಾರಿ ಕೈಹಿಡಿದು ಅನ್ನ.ನೀಡಿದ ರಂಗ.ಯಾವುದು

a)

ರಾಜಕಾರಣ

b)

ಸಾಹಿತ್ಯ

c)

ನಾಟಕ

d)

ಪತ್ರಿಕಾರಂಗ

12.

ಯಾವ ಉತ್ಸವದ ಬಗ್ಗೆ ಪತ್ರಿಕೆಗಳು.ವರದಿ ನೀಡಿದ್ದವು

a)

ಶಿವರಾತ್ರಿ

b)

ದಸರಾ ಉತ್ಸವ

c)

ಯುಗಾದಿ

d)

ಯಾವುದರ ಬಗ್ಗೆಯು ಅಲ್ಲ

13.

ಸಂಪನ್ನರಾದ ಪದವು ಈ ಸಂಧಿಗೆ ಉದಾಹರಣೆಯಾಗಿದೆ.

a)

ಲೋಪಸಂಧಿ

b)

ಆಗಮಸಂಧಿ

c)

ಆದೇಶಸಂಧಿ

d)

ಗುಣಸಂಧಿ

14.

ಮಹಾತಪಸ್ವಿ ಪದವು ಈ ಪದದ ಅರ್ಥವಾಗಿದೆ.

a)

ಉತ್ಸವ

b)

ಸಂಭಾವನೆ

c)

ಶ್ರೇಷ್ಠ

d)

ಮಹರ್ಷಿ

15.

ಸಂಭಾವನೆ ಪದದ ಅರ್ಥ

a)

ದುಡ್ಡು

b)

ರೊಕ್ಕ

c)

ಗೌರವಧನ

d)

ಎಲ್ಲ ಸುಳ್ಳು

16.

ರಸೂಲ್ ಖಾನ ನ ಉದ್ಯೋಗ

a)

ಟ್ರಾಕ್ಟರ್ ಓಡಿಸುವುದು

b)

ಬಂಡಿ ಓಡಿಸುವುದು

c)

ಬಸ್ಸು ಓಡಿಸುವುದು

d)

ರೈಲು ಓಡಿಸುವುದು

17.

ಡಿ ವಿ ಜಿ ಗೆ ಸಂಭಾವನೆ ರೂಪದಲ್ಲಿ ಬಂದ ಹಣದ ಮೊತ್ತ

a)

೧೦೦೦

b)

೫೦೦

c)

೩೫೦

d)

೨೫೦

18.

ಡಿ ವಿ ಜಿ ಯವರು ಸಂಭಾವನೆ ಹಣ ಸ್ವೀಕರಿಸದಿರಲು ಕಾರಣ

a)

ನನ್ನ ಕೆಲಸಕ್ಕೆ ಪತ್ರಿಕೆಯವರು ಹಣ ಕೊಡುವವರೂ ಅದುಕ್ಕೆ

b)

ಸರ್ಕಾರದ ಹಣ ದೀನ ದಲಿತರಿಗೆ ಉಪಯೋಗವಾಗಲಿ ಎನ್ನುವ ಸದಾಶಯ

c)

ನನ್ನ ಶ್ರಮಕ್ಕೆ ತಕ್ಕ ಫಲ ಮಾತ್ರ ನನಗೆ ಸಾಕು ಎನ್ನುವ ತೃಪ್ತ ಭಾವ

d)

ಈ ಎಲ್ಲ ಕಾರಣಗಳಿಂದ

19.

ಸರ್.ಎಂ ವಿ ಸಂಭಾವನೆ ಗೆ ನೀಡಿದ ಕಾರಣಗಳು

a)

ಹಿಂದಿನಿಂದ ಬಂದ ಸಂಪ್ರದಾಯ

b)

ಪತ್ರಿಕೆಯವರಿಗೆ ಓಡಾಟದ ಖರ್ಚು ಇರುವುದು

c)

ಉತ್ಸವದ ವರದಿ ಉತ್ತಮವಾಗಿ ಮಾಡಿರುವಿರಿ

d)

ಈ ಎಲ್ಲ ಅಂಶಗಳೂ