wayground logo

Free Printable Worksheets

NEW

Font size

S
M
L
XL
Worksheets

ಶಬರಿ ಪಾಠ ಭಾಗ ೦೧

Total questions: 23

Worksheet time: 7mins

Name
Class
Date
1.

ರಾಮಾಯಣದ ಪಾತ್ರಗಳಿವು

a)

ಶಬರಿ,ಹನುಮಂತ,ರಾವಣ,ಬೀಮ

b)

ರಾಮ,ದಶರಥ,ಲಕ್ಷ್ಮಣ,ಕುಂತಿ

c)

ಸೀತೆ,ರಾಮ,ರಾವಣ,ಲಕ್ಷ್ಮಣ,ಶಬರಿ

d)

ಧನು,ಮತಂಗ,ಶಬರಿ,ದುರ್ಯೋಧನ

2.

ಪು,ತಿ,ನ. ಪೂರ್ಣ ರೂಪ

a)

ಪುರೋಹಿತ,ತಿಮ್ಮಪ್ಪ,ನಾರಾಯಣಯ್ಯಂಗಾರ.

b)

ಪುರುಹಿತ,ತಿರುನಾರಯಣ,ಅಯ್ಂಗಾರ.

c)

ಪುರೋಹಿತ,ನಾರಾಯಣಯ್ಯಂಗಾರ್ಯ.ನರಸಿಂಹಾಚಾರ್.

d)

ಪುರೋಹಿತ,ತಿರುನಾರಾಯಣಯ್ಯಂಗಾರ್ಯ,ನರಸಿಂಹಾಚಾರ್.

3.

ಭಾರತದ ಮಹಾಕಾವ್ಯಗಳಿವು

a)

ರಾಮಾಯಣ

b)

ಮಹಾಭಾರತ

c)

ಭಗವದ್ಗೀತೆ

d)

ಎಲ್ಲವೂ

4.

ಮೇಲುಕೋಟೆಯಲ್ಲಿ ಜನಿಸಿದವರೂ

a)

ಪು,ತಿ,ನ.

b)

ವೈದೇಹಿ

c)

ಚಂ.ಪಾ

d)

ಎಲ್ಲರೂ

5.

ಮೇಲುಕೋಟೆ.ಈ ಜಿಲ್ಲೆಯಲ್ಲಿ ಬರುತ್ತದೆ.

a)

ಮಂಡ್ಯ

b)

ಹಾಸನ

c)

ಚಿಕ್ಕಾಬಳ್ಳಾಪುರ

d)

ಕೋಲಾರ

6.

ಪು,ತಿ,ನ. ಜನಿಸಿದ ವರ್ಷ

a)

೧೯೦೪

b)

೧೯೦೫

c)

೧೯೦೩

d)

೧೯೦೨

7.

ಪು,ತಿ,ನ. ಈ ಸಾಹಿತ್ಯದ ಕಾಲಘಟ್ಟದವರು

a)

ನವ್ಯ

b)

ಪ್ರಗತೀಶೀಲ

c)

ನವೋದಯ

d)

ಬಂಡಾಯ

8.

ಪು,ತಿ,ನ.ಅವರ ಪ್ರಾತಿನಿಧಿಕ ಸಾಹಿತ್ಯದ ಪ್ರಕಾರ

a)

ಸಣ್ಣಕತೆ

b)

ಕವಿತೆ

c)

ವಿಚಾರಸಾಹಿತ್ಯ

d)

ಗೀತನಾಟಕ

9.

ಪು,ತಿ,ನ,ಅವರ ಪ್ರಮುಖ ಕೃತಿಗಳಿವು

a)

ಅಹಲ್ಯೆ,ಗೋಕುಲ ನಿರ್ಗಮನ,ಶಬರಿ

b)

ವಿಕಟಕವಿವಿಜಯ,ರಥಸಪ್ತಮಿ,ಗಣೇಶದರ್ಶನ

c)

ರಸಸರಸ್ವತಿ,ಶಾರದಾಯಾಮಿನಿ,ಹಣತೆ.

d)

ಈ ಎಲ್ಲವೂ

10.

ಪು,ತಿ,ನ ಅವರ ಯಾವ ಕೃತಿಗೆ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.

a)

ಶ್ರೀ ಹರಿಚರಿತೆ

b)

ಶಬರಿ

c)

ಹಂಸದಮಯಂತಿ ಮತ್ತು ಇತರ ರೂಪಕಗಳು

d)

ರಥಸಪ್ತಮಿ

11.

ಪು,ತಿ,ನ ಅವರಿಗೆ ದೊರೆತ ಪುರಸ್ಕಾರಗಳು

a)

ಕೇಂದ್ರಸಾಹಿತ್ಯ ಅಕಾಡೆಮಿ

b)

ಪಂಪ ಪ್ರಶಸ್ತಿ

c)

ಗೌರವ .ಡಿ,ಲಿಟ್

d)

ಈ ಎಲ್ಲವೂ

12.

ಶಬರಿ ಗೀತನಾಟಕದ ಸಂಪಾದಕರು

a)

ಶ್ರೀರಂಗ. ಪು,ತಿ,ನ.

b)

ಪು,ತಿ,ನ.ನಾ,ಕಸ್ತೂರಿ

c)

ಶ್ರೀರಂಗ.ಮತ್ತು.ನಾ,ಕಸ್ತೂರಿ

d)

ಪು,ತಿ,ನ.

13.

ಶಬರಿ ಮತಂಗಾಶ್ರಮ ಸೇರಲು ಕಾರಣ

a)

ಹುಡುಗ ಇಷ್ಟವಿರಲಿಲ್ಲ

b)

ಮದುವೆಗೆ ನಿರಾಕರಿಸಿ

c)

ತನ್ನ ಮದುವೆಗೆ ತಂದೆ ಪ್ರಾಣಿ ಬಲಿ ಕೊಡುವುದನ್ನು ತಪ್ಪಿಸಲು

d)

ಸನ್ಯಾಸದ ಇಚ್ಚೆಯಿಂದ

14.

ವಿಶ್ವಾವಸು ಎಂಬ ಗಂಧರ್ವನ ಹೆಸರು ಇದು

a)

ಕಬಂಧ

b)

ಉದರಮುಖ

c)

ದನು

d)

ಈ ಎಲ್ಲವೂ

15.

ಶಬರಿ ಇವರ ಆಶ್ರಮದಲ್ಲಿದ್ದಳು

a)

ಮತಂಗ

b)

ದನು

c)

ದಶರದ

d)

ಚಿತ್ರಕೂಟ

16.

ಸೀತೆಯ ಕುರಿತು ಪ್ರಾರ್ಥಿಸಿದವರು

a)

ರಾಮ

b)

ಲಕ್ಷ್ಮಣ

c)

ದಶರಥ

d)

ಶಬರಿ

17.

ರಾಮನಿಗೆ ಧೈರ್ಯ ಹೇಳಿದವರು

a)

ದನು

b)

ಶಬರಿ

c)

ಲಕ್ಷ್ಮಣ

d)

ಮತಂಗ

18.

ಜನಕ ಮಹಾರಾಜನಿಗೆ ಸೀತೆ ದೊರೆತುದುದು

a)

ಭೂಮಿಯಲ್ಲಿ

b)

ಆಕಾಶದಲ್ಲಿ

c)

ನದಿಯಲ್ಲಿ

d)

ಮನೆಯಲ್ಲಿ

19.

ಮತಂಗ ಒಬ್ಬ

a)

ಬ್ರಹ್ಮರ್ಷಿ

b)

ದೇವರ್ಷಿ

c)

ಮಹರ್ಷಿ

d)

ವೇದವ್ಯಾಸ

20.

ಗೀತನಾಟಕಗಳ ರಚನಾಕಾರರಿವರೂ

a)

ರಂ,ಶ್ರೀ,ಮುಗಳಿ

b)

ಶಿವರಾಮ ಕಾರಂತರು

c)

ಪು,ತಿ,ನ

d)

ಈ ಎಲ್ಲರೂ

21.

ಗೀತನಾಟಕದ ಲಕ್ಷಣಗಳಿವೂ

a)

ಗದ್ಯ ಮತ್ತು ಪದ್ಯದಿಂದ ಕೂಡಿರುವವು

b)

ಗೀತೆಗೆ ಹೆಚ್ಚು ಪ್ರಾಧಾನ್ಯ

c)

ಮೇಳದವರು ಭಾಗವಹಿಸುವರು

d)

ಈ ಎಲ್ಲವೂ ಹೌದು.

22.

ರಾಮನು ಸೀತೆಗಾಗಿ ಇವರನ್ನಃ ಪ್ರಾರ್ಥಿಸಿದನು

a)

ಗಿರಿವನ

b)

ಭೂಮಿಜಾತೆ

c)

ಕಾಮಕಲ್ಪಲತೆ

d)

ಈ ಎಲ್ಲರೂ

23.

ರಾಮ ಬರುವ ನೆಚ್ಚಿನೊಳು ಕಾದು ನಿಂತಿರುವವರು

a)

ಮತಂಗ

b)

ದನು

c)

ಶಬರಿ

d)

ಸೀತೆ