Worksheetsಕನ್ನಡಿಗರ ತಾಯಿ ಭಾಗ ೦೧
Total questions: 20
Worksheet time: 6mins
ಕನ್ನಡದ ಮೊದಲ ರಾಷ್ಟ್ರಕವಿ ಇವರು
ಗೋವಿಂದ ಪೈ
ಜಿ, ಎಸ್ ,ಶಿವರುದ್ರಪ್ಪ
ಕುವೆಂಪು
ದ,ರಾ,ಬೇಂದ್ರೆ
ಪ್ರಾಸ ಬಿಟ್ಟು ಮೊದಲು ಪದ್ಯರಚಿಸಿದವರು
ಗೋವಿಂದ ಪೈ
ದ,ರಾ ಬೇಂದ್ರೆ
ಕುವೆಂಪು
ಕೇಶಿರಾಜ
ಕಾಸರಗೋಡು ಪ್ರಸ್ತುತ ಈ ರಾಜ್ಯದಲ್ಲಿದೆ
ಕರ್ನಾಟಕ
ಮಹಾರಾಷ್ಟ್ರ
ಗೋವಾ
ಕೇರಳ
ಮಂಜೇಶ್ವರವು ಈ ರಾಜ್ಯದಲ್ಲಿದೆ
ಕೇರಳ
ಕಾಸರಗೋಡು
ಕರ್ನಾಟಕ
ಮಹಾರಾಷ್ಟ್ರ
ಕಾಸರಗೋಡು ಜಿಲ್ಲೆಯ ಈ ಊರಿನಲ್ಲಿ ಗೋವಿಂದ ಪೈ ಜನಿಸಿದರು
ಮಂಜೇಶ್ವರ
ಸಾಂಗ್ಲಿ
ಕೊಲ್ಲಾಪುರ
ತಿರುವನಂತಪುರ
ಗೋವಿಂದ ಪೈ ಜನನ ಕಾಲ
೨೪-೦೩-೧೮೮೩
೨೩-೦೨-೧೮೮೩
೨೩-೦೩-೧೮೮೩
೨೩-೦೩-೧೮೮೨
ಗೋವಿಂದ ಪೈ ರವರ ತಂದೆ.ತಾಯಿಗಳು
ತಿಮ್ಮಪೈ.ಜಾನಕಿಯಮ್ಮ.
ತಿಮ್ಮರಾಜು,ದೇವಕಿಯಮ್ಮ
ತಿಮ್ಮಪೈ,ದೇವಕಿಯಮ್ಮ
ದೇವಕಿ,ತಿಮ್ಮಪೈ
ಗೋವಿಂದ ಪೈ ಅವರ ಮೊದಲ ಕವಿತೆ
ಸುವಾಸಿನಿ
ಗಿಳಿವಿಂಡು
ನಂದಾದೀಪ
೧೯೦೦
ಗೋವಿಂದ ಪೈರವರ ಕವನ ಸಂಕಲನಗಳಿವು
ಗಿಳಿವಿಂಡು
ನಂದಾದೀಪ
ಸುವಾಸಿನಿ
ಎಲ್ಲವೂ
ವೈಶಾಖ ಮತ್ತು.ಗೊಲ್ಗೊಥಾ. ಸಾಹಿತ್ಯದ ಈ ಪ್ರಕಾರವಾಗಿದೆ.
ಕವನ ಸಂಕಲನ
ಅನುವಾದ
ಖಂಡಕಾವ್ಯ
ಜೀವನ ಚರಿತ್ರೆ
ಬೌದ್ದ ಸೂತ್ರಗಳ ಕನ್ನಡ ಅನುವಾದವಿದು
ಸಿಂಗಾಲ ಸುತ್ತ
ಸುವಾಸಿನಿ
ನೋ
ಚಂದ್ರಸೇನರ ಕೃಷ್ಣ ಚರಿತೆ
ಗೋವಿಂದ ಪೈ.ರಚಿಸಿದ ಜೀವನ ಚರಿತ್ರೆಗಳಿವು
ರವೀಂದ್ರನಾಥ ಠಾಕೂರ್
ಅಹಮ್ಮದ್.ಇಕ್ಬಾಲ್
ಉಮರ ಖಯ್ಯಾಂನ ರುಬಾಯಿ
ಎಲ್ಲವೂ
ಇವರು ಜಪಾನಿನ ಯಾವ ಕೃತಿ ಕನ್ನಡಕ್ಕೆ ಅನುವಾದಿಸಿದ್ದಾರೆ
ನೌ
ನ
ನೋ
ನೊ
ಕನ್ನಡಿಗರ ತಾಯಿ ಪದ್ಯವನ್ನು ಈ ಕೃತಿಯೀಂದ.ಆರಿಸಲಾಗಿದೆ
ಸುವಾಸಿನಿ
ಶತಮಾನದ ಮಕ್ಕಳ ಸಾಹಿತ್ರ
ಭಗವಾನ್ ಬುದ್ಧ
ಚಿತ್ರಭಾನು
ಗೋವಿಂದ ಪೈ ಅವರಿಗೆ ರಾಷ್ಟ್ರಕವಿ ಬಿರುದು ನೀಡಿದ ಸರ್ಕಾರ
ಕರ್ನಾಟಕ
ಕೇಂದ್ರ ಸರ್ಕಾರ
ಭಾರತ ಸರ್ಕಾರ
ಮದ್ರಾಸ್
ಬೊಂಬಾಯಿಯಲ್ಲಿ ಎಷ್ಟರಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವು ನಡೆಯಿತು.
೧೯೪೭
೧೯೫೦
೧೯೬೩
೧೯೪೯
ಗೋವಿಂದ ಪೈ ರವರು ನಿಧನ ರಾದದ್ದು
೦೬-೦೯-೧೯೬೩
೦೯-೦೯-೧೯೬೩
೦೬-೦೯-೧೯೬೨
೦೬-೦೯-೧೬೬೩
ಇವುಗಳಲ್ಲಿ ಗೋವಿಂದ ಪೈಅವರ ಕೃತಿ ಯಾವುದು ಅಲ್ಲ
ಚಿತ್ತಭಾನು
ಹೆಬ್ಬೆರೆಳು
ಭಗವಾನ್ ಬುದ್ಧ
ಬಾಹುಬಲಿ ಗೊಮ್ಮಟೇಶ್ವರ.ಚರಿತೆ
ಗೊಮ್ಮಟ ಜಿನ ಸ್ತುತಿಯು ------ವೃತ್ತಗಳುಳ್ಳ ಪ್ರಾಸ ರಹಿತ ಪದ್ಯವಾಗಿದೆ.
೨೫
೩೫
೫೩
೩೭
ಗೋವಿಂದ ಪೈ ರಾಷ್ಟ್ರಕವಿ ಅಬಿಧಾನಿತರಾದ ವರ್ಷ
೧೯೪೭
೧೯೪೮
೧೮೪೯
೧೯೫೦
