wayground logo

Free Printable Worksheets

NEW

Font size

S
M
L
XL
Worksheets

ಸಂಸ್ಕೃತ ವ್ಯಂಜನ ಸಂಧಿ ಜಶ್ತ್ವ ಸಂಧಿ

Total questions: 15

Worksheet time: 5mins

Name
Class
Date
1.

ಸಂಸ್ಕೃತದ ವ್ಯಂಜನ ಸಂಧಿಗಳು ಇವು

a)

ಜಶ್ತ್ವ ಸಂಧಿ

b)

ಅನುನಾಸಿಕ ಸಂಧಿ

c)

ಶ್ಚುತ್ವ ಸಂಧಿ

d)

ಈ ಎಲ್ಲವೂ

2.

ಚಶ್ತ್ವ ಸಂಧಿ ನಿಯಮದ ಪ್ರಕಾರ ವರ್ಗದ ಪ್ರಥಮ ವರ್ಣಗಳು ಎಲ್ಲಿರುತ್ತವೆ

a)

ಉತ್ತರ ಪದದ ಆದಿಯಲ್ಲಿ

b)

ಪೂರ್ವ ಪದದ ಕೊನೆಯಲ್ಲಿ

c)

ಎರಡು ಪದಗಳ ಮಧ್ಯೆ

d)

ಎಲ್ಲಿಯೂ ಕಾಣಸಿಗುವುದಿಲ್ಲ

3.

ವರ್ಗೀಯ ವ್ಯಂಜನದ ವರ್ಗಗಳ ಪ್ರಥಮ ವರ್ಣಗಳು ಇವು

a)

ಗ್ ಜ್ ಡ್ ದ್ ಬ್

b)

ಕ್ ಚ್ ಟ್ ತ್ ಪ್

c)

ಚ್ ಛ್ ಜ್ ಝ್ ‍ತ್

d)

ಯಾವುವೂ ಅಲ್ಲ

4.

ಆದೇಶ ಸಂಧಿಯಲ್ಲಿ ಯಾವ ಸ್ಥಳದ ವ್ಯಂಜನದ ಬದಲಿಗೆ ಮತ್ತೊಂದು ವ್ಯಂಜನ ಆದೇಶವಾಗುತ್ತದೆ

a)

ಪೂರ್ವ ಪದದ ಕೊನೆಯಲ್ಲಿರುವ ವ್ಯಂಜನದ ಬದಲು

b)

ಉತ್ತರ ಪದದ ಆದಿಯಲ್ಲಿರುವ ವ್ಯಂಜನದ ಬದಲು

c)

ಉತ್ತರ ಪದದ ಕೊನೆಯಲ್ಲಿರುವ ವ್ಯಂಜನದ ಬದಲು

d)

ಪೂರ್ವ ಪದದ ಆದಿಯಲ್ಲಿರುವ ವ್ಯಂಜನದ ಬದಲು.

5.

ಜಶ್ತ್ವ ಸಂಧಿಯ ಲಕ್ಷಣಗಳು ಇವು.

a)

ಪೂರ್ವ ಪದದ ಕೊನೆಯಲ್ಲಿ ವರ್ಗೀಯ ವ್ಯಂಜನದ ಪ್ರಥಮ ವರ್ಣಗಳಾದ ಕ್ ಚ್ ಟ್ ತ್ ಪ್ ಗಳಿರುವವು

b)

ಉತ್ತರ ಪದದ ಆದಿಯಲ್ಲಿ ಯಾವುದೇ ವರ್ಣಗಳು ಪರವಾಗಬಹುದು

c)

ಸಂಧಿ ಕ್ರಿಯೆ ನಡೆದಾಗ ಪೂರ್ವ ಪದದಲ್ಲಿನ ಕ್ ಚ್ ಟ್ ತ್ ಪ್ವ್ಯಂಜನಗಳ ಬದಲು ವರ್ಗದ ತೃತೀಯ ವರ್ಣಗಳಾದ ಗ್ ಜ್ ಡ್ ದ್ ಬ್ ವ್ಯಂಜನಗಳು ಆದೇಶ ವಾಗುವವು

d)

ಈ ಎಲ್ಲವೂ ಸರಿ

6.

ಸಂಧಿ ಕ್ರಿಯೆ ಎರಡು ಸ್ವರಕ್ಷಾರಗಳ ಮಧ್ಯೆ ನಡೆದರೆ ಅದು ಈ ಸಂಧಿ ಎನಿಸುವುದು

a)

ಸ್ವರ ಸಂಧಿ

b)

ವ್ಯಂಜನ ಸಂಧಿ

c)

ಕನ್ನಡ ಸಂಧಿ

d)

ಸಂಸ್ಕೃತ ಸಂಧಿ

7.

ಸಂಧಿ ಕ್ರಿಯೆ ನಡೆಯುವಾಗ ಇರುವ ಯಾವುದಾದರೂ ಎರಡು ವರ್ಣಗಳಲ್ಲಿ ಒಂದು ವರ್ಣ ವ್ಯಂಜನ ಅಥವಾ ಎರಡೂ ವರ್ಣ ವ್ಯಂಜನ ವಿದ್ದರೆ ಅದು ಈ ಸಂಧಿ ಎನಿಸುವುದು

a)

ಸ್ವರ ಸಂಧಿ

b)

ವ್ಯಂಜನ ಸಂಧಿ

c)

ಕನ್ನಡ ಸಂಧಿ

d)

ಸಂಸ್ಕೃತ ಸಂಧಿ

8.

ಜಶ್ತ್ವ ಸಂಧಿ ಸಂಸ್ಕೃತದ ಈ ಸಂಧಿಯಾಗಿದೆ.

a)

ಸ್ವರ ಸಂಧಿ

b)

ವ್ಯಂಜನ ಸಂಧಿ

c)

ಗುಣಸಂಧಿ

d)

ಕನ್ನಡ ಸಂಧಿ

9.

ಜಶ್ತ್ವ ಸಂಧಿಯಲ್ಲಿ ಸಂಧಿ ಕ್ರಿಯೆ ನಡೆಯುವುದು ಈ ಎರಡು ವರ್ಣಗಳ ಮಧ್ಯೆ

a)

ವ್ಯಂಜನ ವ್ಯಂಜನಗಳ ಮಧ್ಯೆ

b)

ವ್ಯಂಜನ ಸ್ವರಗಳ ಮಧ್ಯೆ

c)

ಈ ಎರಡು ಅಂಶಗಳು ಸರಿ

d)

ಈ ಎರಡೂ ಅಂಶಗಳು ತಪ್ಪು

10.

ಷಡಾನನ ಪದವು ಈ ಪದವಾಗಿದೆ

a)

ಸಂಧಿ ಪದ

b)

ಪೂರ್ವಪದ

c)

ಉತ್ತರ ಪದ

d)

ಯಾವ ಪದವೂ ಅಲ್ಲ

11.

ಜಶ್ ಎನ್ನುವುದು

a)

ಸಂಸ್ಕೃತದ ಒಂದು ಸಂಜ್ಞೆ

b)

ಊಹೆಯೇ

c)

ಧಿಮಾಕು

d)

ಎಲ್ಲ ಸುಳ್ಳು

12.

ಜಶ್ ಅಕ್ಷರಗಳಿವು

a)

ಗ್,ಜ್,ಡ್,ದ್,ಬ್.

b)

ಕ್,ಚ್,ಟ್,ತ್,ಪ್.

c)

ಖ್ ಛ್ ಠ್ ಥ್ ಫ್

d)

ಯಾವುವೂ ಅಲ್ಲ

13.

ವಾಗ್ದೇವಿ ಪದದ ವಿಗ್ರಹ ರೂಪ

a)

ವಾಕ್+ ದೇವಿ

b)

ವಾಗ್+ದೇವಿ

c)

ವಾ+ಗೆ ವಿ

d)

ಯಾವುದೂ ಅಲ್ಲ

14.

ಅಚ್+ ಅಂತ ಪದ ದ ಸಂಧಿ ಪದ

a)

ಅಂತ

b)

ಅಚಂತ

c)

ಅಜಂತ

d)

ಯಾವುದು ಅಲ್ಲ

15.

ಚಿದಾನಂದ ಸಂಧಿ ಪದದಲ್ಲಿ ಯಾವ ವ್ಯಂಜನ ಕ್ಕೆ ಯಾವ ವ್ಯಂಜನ ಆದೇಶವಾಗಿದೆ

a)

ದ್>ದ್

b)

ತ್>ದ್

c)

ಕ್>ಗ್

d)

ಟ್>ಡ್