Wayground logo

Free Printable Worksheets

Font size

S
M
L
XL
Worksheets

ಸಣ್ಣಸಂಗತಿ ಭಾಗ ೦೧

Total questions: 20

Worksheet time: 6mins

Name
Class
Date
1.

ಶಿಕ್ಷಕರು ಪ್ರಾರಂಭದಲ್ಲಿ ಪ್ರಸ್ತಾಪಿಸಿದ ವಚನ ಇವರದು

a)

ಬಸವಣ್ಣ

b)

ಅಕ್ಕಮಹಾದೇವಿ

c)

ಸರ್ವಜ್ಞ

d)

ಶಿಕ್ಷಕರದ್ದೆ

2.

ಇಂದು ಅವರು ಪ್ರಸ್ತಾಪಿಸಿದ ಜಲಪಾತ

a)

ಜೋಗ

b)

ಅಬ್ಬೆ

c)

ಚಾರ್ಮಾಡಿ

d)

ಹಾರಂಗಿ

3.

ಕೆ,ಎಸ್,ನರಸಿಂಹ ಸ್ವಾಮಿಯವರ ಜನನ

a)

೨೬-೦೧-೧೯೨೫

b)

೨೬-೦೧-೧೯೧೫

c)

೨೮-೦೧-೧೯೧೫

d)

೨೬-೦೩-೧೯೧೫

4.

ಕೆ,ಎಸ್,ಎನ್,ಅವರ ಸ್ಥಳ

a)

ಕೃಷ್ಣರಾಜಪೇಟೆ

b)

ಮಂಡ್ಯ ಜಲ್ಲೆ

c)

ಕಿಕ್ಕೇರಿ

d)

ಶಿವಮೊಗ್ಗ

5.

ಕೆ,ಎಸ್,ಎನ್,ಅವರ ಕವನ ಸಂಕಲನ ಇದು ಅಲ್ಲ

a)

ಶಿಲಾಲತೆ

b)

ಐರಾವತಿ

c)

ನವಪಲ್ಲವ

d)

ದೀಪದಮಲ್ಲಿ

6.

ಕೆ,ಎಸ್,ಎನ್,ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದುಕೊಟ್ಟ ಕೃತಿ

a)

ಮನೆಯಿಂದಮನೆಗೆ

b)

ಐರಾವತ

c)

ತೆರೆದಬಾಗಿಲು

d)

ಮೈಸೂರು ಮಲ್ಲಿಗೆ

7.

ಮೈಸೂರು ಮಲ್ಲಿಗೆ ಕವನ ಸಂಕಲನ ಪ್ರಕಟವಾದ ವರ್ಷ

a)

೧೯೬೭

b)

೧೯೪೭

c)

೧೯೮೩

d)

೧೬೫೩

8.

ಇವರು ಅದ್ಯಕ್ಷತೆ ವಹಿಸಿದ ಸಾಹಿತ್ಯ ಸಮ್ಮೇಳನ ನಡೆದ ವರ್ಷ

a)

೧೯೮೦

b)

೧೯೯೨

c)

೧೯೯೪

d)

೧೯೯೦

9.

ದುಂಡುಮಲ್ಲಿಗೆ ಕವನಸಂಕಲನಕ್ಕೆ ದೊರೆತ ಪ್ರಶಸ್ತಿ

a)

ಕೇಂದ್ರ ಸಾಹಿತ್ಯ

b)

ರಾಜ್ಯ ಸಾಹಿತ್ಯ

c)

ಪಂಪ ಪ್ರಶಸ್ತಿ

d)

ನೃಪತುಂಗ

10.

ಪ್ರೇಮಕವಿ ಇವರು

a)

ಕುವೆಂಪು

b)

ದ,ರಾ,ಬೇಂದ್ರೆ

c)

ಶಿವರಾಮ ಕಾರಂತ

d)

ಕೆ,ಎಸ್,ನರಸಿಂಹಸ್ವಾಮಿ

11.

ತಾರೆಗಳು ಎಲ್ಲಿಗೆ ಬಂದಿವೆ

a)

ಮನೆಗೆ

b)

ಸೂರ್ಯನ ಬಳಿ

c)

ಬಾನ ಬೀದಿಗೆ

d)

ಮಗುವಿನ ಬಳಿ

12.

ಹೆಣ್ಣಿನ ಜನ್ಮ ಸಾರ್ಥಕ್ಯ ಪಡೆಯುವುದು

a)

ಮದುವೆಯಿಂದ

b)

ಜನನದಿಂದ

c)

ತಾಯ್ತನದಿಂದ

d)

ಮುಕ್ತಿಯಿಂದ

13.

ನಟ್ಟಿರುಳು ಪದದ ಅರ್ಥ

a)

ನಡುರಾತ್ರಿ

b)

ಮುಂಜಾವು

c)

ಸಂಜೆ

d)

ರಾತ್ರಿ

14.

ತುಂತುರು ಮಳೆಯ ಜೊತೆಗೆ ಜೋರಾಗಿ ಬಿಸುತ್ತಿರುವುದು

a)

ಹೊದಿಕೆ

b)

ಕೈ

c)

ಗಾಳಿ

d)

ನೀರು

15.

ಪುಟ್ಟ ಮಗು ಹೀಗೆ ಮಲಗಿದೆ

a)

ಬರಿಮೈಯಲ್ಲಿ

b)

ಕಣ್ಣರ್ಧಮುಚ್ಚಿ

c)

ಹೊದಿಕೆಯನು ಹೊದೆಯುತಾ

d)

ಈ ಎಲ್ಲ ರೀತಿಯಲಿ

16.

ಮನೆಯ ಒಂದು ಮೂಲೆಯಲ್ಲಿರುವುದು

a)

ಮಗು

b)

ತಾಯಿ

c)

ತೊಟ್ಟಿಲು

d)

ಸಣ್ಣದೀಪ

17.

ಕಾಪಾಡುವ ಕೈಯನ್ನು ಏನೆಂದು ತಿಳಿಯಬೇಕು

a)

ತಾಯಿ

b)

ಅಮ್ಮ

c)

ದೇವರು

d)

ಸೃಷ್ಟಿ

18.

ಆರೈಕೆ ಪದದ ಅರ್ಥ

a)

ಪೊರೆಯುವ

b)

ಹರಸುವುದು

c)

ಆಶೀರ್ವಾದ

d)

ಯಾವುದು ಅಲ್ಲ

19.

ರಾತ್ರಿಯ ಆಕಾಶದಲ್ಲಿ ಕರಿಮುಗಿಲು ನಕ್ಷತ್ರಗಳ ನಡುವೆ ಶೋಬಿಸುತ್ತಿರುವವನು

a)

ಜಡಿಮಳೆ

b)

ತಾಯಿ

c)

ಮಗು

d)

ಹುಣ್ಣಿಮೆಚಂದ್ರ

20.

ದಿಶೆ ಪದದ ಅರ್ಥ

a)

ದಿಕ್ಕು

b)

ಪುಸ್ತಕ

c)

ಗಾಳಿ

d)

ರವಿಕೆ