Wayground logo

Free Printable Worksheets

Font size

S
M
L
XL
Worksheets

ಮಗ್ಗದ ಸಾಹೇಬ ಭಾಗ ೦೧.

Total questions: 18

Worksheet time: 6mins

Name
Class
Date
1.

ಸಂವೇದ ಚಂದನ ವಾಹಿನಿ ಕಾರ್ಯಕ್ರಮದಲ್ಲಿ ನೀವು ಕೇಳಿದ ಕಥೆ

a)

ಕರೀಮ

b)

ಆದರ್ಶ ವಿದ್ಯಾರ್ಥಿ

c)

ಆದರ್ಶ ಶಿಕ್ಷಕ

d)

ದೇವರಾಯ

2.

ಆದರ್ಶ ವಿದ್ಯಾರ್ಥಿಗೆ ದಾರಿಯಲ್ಲಿ ಎದುರಾದ ಜೀವಿಗಳು

a)

ಗುಬ್ಬಿ

b)

ಇನಚಿ

c)

ಗೂಳಿ

d)

ಈ ಎಲ್ಲವೂ

3.

ವಿಶ್ವ ಮಟ್ಟದಲ್ಲಿ ಸಣ್ಮಕತೆ ಜನಕನಿತ

a)

ಮಾಸ್ತಿ

b)

ಬಾಗಲೋಡಿ ದೇವರಾಯ

c)

ಎಡ್ಗರ್ ಅಲೆನ್ ಪೋ

d)

ಜಾನ್ಸನ್

4.

ಕನ್ನಡದ ಸಣ್ಣಕತೆ ಜನಕನೀತ

a)

ಮಾಸ್ತಿ ವೆಂಕಟೇಶ ಅಯ್ಯಂಗಾರ

b)

ಬೆಂದ್ರೆ

c)

ಅನಂತಮೂರ್ತಿ

d)

ಭಾಗಲೋಡಿ ದೇವರಾಯ

5.

ಭಾಗಲೋಡಿ ದೇವರಾಯರ ಸಮಕಾಲೀನರವರು ಇವರು

a)

ಬೇಂದ್ರೆ

b)

ಅನಂತಮೂರ್ತಿ

c)

ಮಾಸ್ತಿ ವೆಂಕಟೇಶ ಅಯ್ಯಂಗಾರ

d)

ಯಾರು ಇಲ್ಲ

6.

ಮಗ್ಗದ ಸಾಹೇಬ ಗದ್ಯವು ಸಾಹಿತ್ಯದ ಈ ಪ್ರಕಾರ

a)

ಕಾದಂಬರಿ

b)

ಪ್ರಬಂಧ

c)

ನಾಟಕ

d)

ಸಣ್ಣಕತೆ

7.

ಭಾಗಲೋಡಿ ದೇವರಾಯರು ಈ ಜಿಲ್ಲೆಯವರು

a)

ಹಾಸನ

b)

ದಕ್ಷಿಣ ಕನ್ನಡ

c)

ಹಾವೇರಿ

d)

ಉತ್ತರಕನ್ನಡ

8.

ದೇವರಾಯರ ಜನಿಸಿದ ವರ್ಷ

a)

೧೯೭೮

b)

೧೯೨೭

c)

೧೯೪೫

d)

೧೯೫೩

9.

ಬಾಗಲೋಡಿ ದೇವರಾಯರ ಊರು ಇದಾಗಿದೆ

a)

ದಕ್ಷಿಣಕನ್ನಡ

b)

ಶಿವಮೊಗ್ಗ

c)

ಬಾಗಲೋಡಿ

d)

ತರೀಕೆರೆ

10.

ದೇವರಾಯರು ಆ ಕಾಲಕ್ಕೆ ತೇರ್ಗಡೆ ಹೊಂದಿದ ಪರೀಕ್ಷೆ

a)

ಕೆ.ಎ.ಎಸ್‌

b)

ಐ,ಎ,ಎಸ್.

c)

ಐ,ಎಫ್,ಎಸ್

d)

ಐ,ಪಿ,ಎಸ್

11.

ದೇವರಾಯರು ಸೇವೆ ಸಲ್ಲಿಸಿದ ದೇಶಗಳು

a)

ನೈಜಿರಿಯಾ

b)

ಬಲ್ಗೇರಿಯಾ

c)

ನೇಪಾಳ

d)

ಈ ಎಲ್ಲವೂ

12.

ದೇವರಾಯರು ಬರೆದಿರುವ ಒಟ್ಟು ಕತೆಗಳು

a)

೨೩

b)

೨೧

c)

೩೪

d)

೨೬

13.

ದೇವರಾಯರ ಕೃತಿಗಳಿವು

a)

ಹುಚ್ಚಮುನಸೀಫ

b)

ಆರಾಧನ

c)

ರುದ್ರಪ್ಪನ ರೌದ್ರ ಮತ್ತು ಇತರ ಕತೆಗಳು

d)

ಎಲ್ಲವೂ

14.

ದೇವರಾಯರು ನಿಧನರಾದದ್ದು

a)

೧೯೮೫

b)

೧೯೮೮

c)

೧೯೮೩

d)

೧೬೫೪

15.

ಮಗ್ಗದ ಸಾಹೇಬ ಕತೆಯ ಆಯ್ಕೆ

a)

ಆರಾಧನಾ

b)

ಹುಚ್ಚುಮುನಸೀಫ ಇತರಕತೆಗಳು

c)

ಸಮಗ್ರಕತೆಗಳು

d)

ರುದ್ರಪ್ಪನ ರೌದ್ರ

16.

ವಾಡಿಕೆ ಪದದ ಅರ್ಥ

a)

ರೂಡಿ

b)

ರೌಡಿ

c)

ಮಳೆ

d)

ಹಳೆಯ

17.

ಮಗ್ಗದ ಸಾಹೇಬ ಎಂದರೇ

a)

ಕರೀಮ

b)

ಸಾಹೇಬ ಬಹದ್ದುರ್

c)

ಅಬ್ದುಲ್ ರಹೀಮ್ ಸಾಹೇಬ

d)

ಶಂಕರಪ್ಪ

18.

ಅಬ್ದುಲ್ ರಹೀಮ್ ಸಾಹೇಬ್ ಮಗ್ಗ ಮುಟ್ಟದೆ ಎಷ್ಟು ವರ್ಷಗಳಾಗಿತ್ತು

a)

ಇಪ್ಪತ್ತು

b)

ಹತ್ತು

c)

ಎಪ್ಪತ್ತು

d)

ಐವತ್ತು