Wayground logo

Free Printable Worksheets

Font size

S
M
L
XL
Worksheets

ಪದ್ಯಪಾಠ 05: ಹಸುರು

Total questions: 22

Worksheet time: 11mins

Name
Class
Date
1.

ಕುವೆಂಪು ಅವರ ಅಂಕಿತನಾಮ ಯಾವುದು

a)

ವೆಂಕಟಪ್ಪ

b)

ಪುಟ್ಟಪ್ಪ

c)

ಯಾವುದು ಅಲ್ಲ

d)

ಎರಡು ಸರಿ

2.

ಕುವೆಂಪು ಅವರ ಪೂರ್ಣ ಹೆಸರು

a)

ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ

b)

ಕೋಗಲೂರು ವೆಂಕಟಪ್ಪ ಪುಟ್ಟಪ್ಪ

c)

ಕುಂಸಿ ವೀರಭದ್ರಪ್ಪ ಪಕೀರಪ್ಪ

d)

ಯಾವು ಅಲ್ಲ

3.

ಕುವೆಂಪುರವರ ಊರು ಯಾವುದು

a)

ಶಿವಮೊಗ್ಗ

b)

ತೀರ್ಥಹಳ್ಳಿ

c)

ಕುಪ್ಪಳ್ಳಿ

d)

ಯಾವುದು ಅಲ್ಲ

4.

ಪುಟ್ಟಪ್ಪನವರು ಯಾವ ಜಿಲ್ಲೆಯವರು

a)

ಶಿವಮೊಗ್ಗ

b)

ಚಿಕ್ಕಮಗಳೂರು

c)

ಹಾಸನ

d)

ದಾವಣಗೆರೆ

5.

ಕುವೆಂಪು ಅವರ ಕಾಲ

(a)  

6.

ಕುವೆಂಪುರವರು ಜನಿಸಿದ ದಿನಾಂಕ

(a)  

7.

ಕುವೆಂಪು ಅವರ ಕವನಸಂಕಲನಗಳು

a)

ರಸೋವೈಸಃ, ಕೊಳಲು, ಪ್ರೇಮಕಾಶ್ಮೀರ, ಪಕ್ಷಿಕಾಶಿ.

b)

ಪಕ್ಷಿಕಾಶಿ, ಪ್ರೇಮಕಾಶ್ಮೀರ, ಪಾಂಚಜನ್ಯ, ಕೊಳಲು.

c)

ಕೊಳಲು, ಪಾಂಚಜನ್ಯ, ತಪೋನಂದನ, ಪಕ್ಷಿಕಾಶಿ

d)

ಇವು ಯಾವು ಅಲ್ಲ

8.

ಕುವೆಂಪು ರವರ ಕಾದಂಬರಿಗಳು

a)

ಮಲೆಗಳಲ್ಲಿ ಮದುಮಗಳು, ಕಾನೂರು ಸುಬ್ಬಮ್ಮ ಹೆಗ್ಗಡತಿ.

b)

ತಪೋನಂದನ ರಸೋವೈಸ.

c)

ಮೋಡಣ್ಣನ ತಮ್ಮ, ಜಲಗಾರ ,ಅಮಲನಕಥೆ.

d)

ನೆನಪಿನ ದೋಣಿಯಲ್ಲಿ, ಬೆರಳಿಗೆ ಕೊರಳು

9.

ಕುವೆಂಪುರವರ ಆತ್ಮಕಥನ ಯಾವುದು

a)

ಶ್ರೀ ರಾಮಾಯಣ ದರ್ಶನಂ

b)

ಮೋಡಣ್ಣನ ತಮ್ಮ

c)

ಅಮಲನ ಕಥೆ

d)

ನೆನಪಿನ ದೋಣಿಯಲ್ಲಿ

10.

ಕುವೆಂಪು ಅವರಿಗೆ ಭಾರತೀಯ ಜ್ಞಾನಪೀಠ ಪ್ರಶಸ್ತಿ ಎಷ್ಟರಲ್ಲಿ ದೊರಕಿತು

(a)  

11.

ಕುವೆಂಪು ಅವರಿಗೆ ದೊರೆತ ಪ್ರಶಸ್ತಿಗಳು

a)

ನೃಪತುಂಗ ಪ್ರಶಸ್ತಿ, ಪಂಪ ಪ್ರಶಸ್ತಿ, ಜ್ಞಾನಪೀಠ ಪ್ರಶಸ್ತಿ, ಕರ್ನಾಟಕ ರತ್ನ.

b)

ಪಂಪ ಪ್ರಶಸ್ತಿ, ಜ್ಞಾನಪೀಠ ಪ್ರಶಸ್ತಿ, ಕರ್ನಾಟಕ ರತ್ನ, ಕೇಂದ್ರ ಸಾಹಿತ್ಯ ಅಕಾಡೆಮಿ, ಪದ್ಮವಿಭೂಷಣ.

c)

ಡಿಲೀಟ್. ಜ್ಞಾನಪೀಠ. ಪದ್ಮವಿಭೂಷಣ. ಪದ್ಮಶ್ರೀ

d)

ಪಂಪ ಪ್ರಶಸ್ತಿ. ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ. ರಾಜ್ಯೋತ್ಸವ ಪ್ರಶಸ್ತಿ.

12.

ಎಲರ್ ಪದದ ಅರ್ಥ

(a)  

13.

ಭತ್ತದ ಗದ್ದೆಗೆ ಹೀಗೆನ್ನುವರು

a)

ಭತ್ತದ ಕಣಜ

b)

ನೀರಾವರಿ ಬೆಳೆ

c)

ಶಾಲಿವನ

d)

ಹಸಿರು ಬಳೆ

14.

ಅಶ್ವಯುಜ ಮಾಸ ಚೈತ್ರ ದಿಂದ ಎಷ್ಟನೇ ಮಾಸವಾಗಿದೆ

(a)  

15.

ಹಸುರು ಪದ್ಯ ಭಾಗದಲ್ಲಿ ಕವಿ ಮತ್ತು ಪ್ರಕೃತಿ ಒಂದಾಗುವ ಯಾವ ಸ್ಥಿತಿಯನ್ನು ಕಾಣುತ್ತೇವೆ

a)

ತನ್ಮಯತೆ

b)

ಅದ್ವೈತ

c)

ದ್ವೈತ

d)

ಸಮಾನತೆ

16.

ಕವಿಯಾತ್ಮ ಹಸುರಾದುದು ಯಾವಾಗ

a)

ನವರಾತ್ರಿಯ

b)

ಹೊಸದಾ ತ್ರಿಯ

c)

ನೀಲಿಬಣ್ಣದ ಸಮುದ್ರದಲ್ಲಿ

d)

ಎಲ್ಲ ಬಗೆಯ ಮೂಲಕ

17.

ಆಶ್ವೀಜದ ಶಾಲಿವನ ವು ಈ ಬಣ್ಣದ ನೋಟ ಹೊಂದಿರುತ್ತದೆ.

a)

ಹಸಿರು ನೀಲಿ

b)

ಗಿಳಿಯದೆ ಬಣ್ಣದ ನೋಟ

c)

ಶಾಮಲ ವನದಿ ರೂಪ

d)

ಹಸುರು ಮುಗಿಲಿನ ರೂಪ

18.

ಕವಿಗೆ ಸಂಜೆಯ ಬಿಸಿಲು ಈ ರೀತಿ ಕಾಣುತ್ತಿದೆ

a)

ಕೆಂಪು

b)

ಹಳದಿ

c)

ಹೊನ್ನ ಬಣ್ಣ

d)

ಹಸಿರು ಬಣ್ಣ

19.

ಇಳೆಯ ಉಸಿರು ಯಾವುದು

a)

ನೀರು

b)

ಆಕಾಶ

c)

ಹಸುರು

d)

ಸೂರ್ಯ

20.

ಶಾಲಿವನದ ಅಂಚಿನಲ್ಲಿ ಯಾವ ತೋಟವಿದೆ

a)

ಅಡಿಕೆ ತೋಟ

b)

ಎಲೆತೋಟ

c)

ತೆಂಗಿನ ತೋಟ

d)

ಯಾವುದು ಅಲ್ಲ

21.

ಕವಿ ಆತ್ಮವು ಹಸುರು ಗಟ್ಟಲು ಕಾರಣವೇನು

a)

ಹಸುರತ್ತಲ್

b)

ಹಸುರಿತ್ತಲ್

c)

ಹಸುರೆತ್ತಲ್

d)

ಮೇಲಿನ ಎಲ್ಲಾ ಆವರಿಸುವಿಕೆ ಯಿಂದ ಕವಿಯಾತ್ಮ ಹಸುರು ಕಟ್ಟಿತು

22.

ಕವಿಗೆ ಹುಲ್ಲಿನ ಹಾಸು ಯಾವ ರೀತಿ ಕಂಡಿದೆ

a)

ಮಕಮಲ್ಲಿನ ರೀತಿ

b)

ಹೊಸ ಪಚ್ಚೆಯ ರೀತಿ

c)

ಮಕಮಲ್ಲಿನ ಹೊಸ ಪಚ್ಚೆಯ ಜಮಖಾನದ ರೀತಿ

d)

ಯಾವುದು ಅಲ್ಲ