Wayground logo

Free Printable Worksheets

Font size

S
M
L
XL
Worksheets

ತುತ್ತೂರಿ ( ಪದ್ಯ) 3ನೇ ತರಗತಿ

Total questions: 17

Worksheet time: 9mins

Name
Class
Date
1.

ತುತ್ತೂರಿ ಪದ್ಯವನ್ನು ಬರೆದ ಕವಿಯ ಹೆಸರೇನು?

a)

ಬೇಂದ್ರೆ

b)

ಕುವೆಂಪು

c)

ಜಿ ಪಿ ರಾಜರತ್ನಂ

d)

ಸುಬ್ರಹ್ಮಣ್ಯ ಶರ್ಮ

2.

ತುತ್ತೂರಿಯನ್ನು ಯಾವುದರಿಂದ ಮಾಡಲಾಗಿತ್ತು?

a)

ಪ್ಲಾಸ್ಟಿಕ್

b)

ಸ್ಟೀಲ್

c)

ಕಬ್ಬಿಣ

d)

ತಗಡು

3.

ಇದು ಎಂತಹ ತುತ್ತೂರಿ.

a)

ಬಿಳಿ ಬಣ್ಣ

b)

ಬಣ್ಣದ ತಗಡು

c)

ಕೆಂಪು ಬಣ್ಣ

d)

ರಂಗು ರಂಗು

4.

ತುತ್ತೂರಿಯನ್ನು ಯಾರು ಕೊಂಡುಕೊಂಡರು?

a)

ಕಸ್ತೂರಿ

b)

ರಾಮ

c)

ಬಾಲಕ

5.

ಕಸ್ತೂರಿಯು ಯಾವುದರಿಂದ ತುತ್ತೂರಿಯನ್ನು ಕೊಂಡುಕೊಂಡನು?

a)

ಹಣ

b)

ಕಾಸು

c)

ಚಿಲ್ಲರೆ

d)

ದುಡ್ಡು

6.

ಸರಿಗಮಪದನಿಸವನ್ನು ಯಾವುದರಿಂದ ಊದಿದನು?

a)

ಬಾಯಿಯಿಂದ

b)

ತುತ್ತೂರಿಯಿಂದ

7.

ತುತ್ತೂರಿಯಿಂದ ಬಂದ ಸ್ವರಗಳು ಯಾವುವು?

a)

ಸರಿಗಮಪ

b)

ರಿಗಮಪ

c)

ರಿ ಗ ಮ

d)

ಸನಿದ

8.

ಯಾರ ಹತ್ತಿರ ತುತ್ತೂರಿ ಇತ್ತು?

a)

ಕಸ್ತೂರಿ

b)

ರಾಮ

c)

ರಹೀಂ

9.

ಕಸ್ತೂರಿಯು ಎಲ್ಲಿ ನಡೆದನು?

a)

ಬೀದಿಯಲ್ಲಿ

b)

ರಸ್ತೆಯಲ್ಲಿ

c)

ದಾರಿಯಲ್ಲಿ

d)

ಹಾದಿಯಲ್ಲಿ

10.

ಕಸ್ತೂರಿಯು ಯಾವ ರೀತಿ ನಡೆದನು?

a)

ಜಂಬದ ಪಕ್ಷಿ

b)

ಜಂಬದ ಹಕ್ಕಿ

c)

ಜಂಬದ ಕೋಳಿ

11.

ಕಸ್ತೂರಿಯು ತುತೂರಿಯನ್ನೂದುತ್ತ ಯಾವುದರ ಬಳಿ ಬಂದ?

a)

ಹೊಳೆಯ ಬಳಿ

b)

ಕೆರೆಯ ಬಳಿ

c)

ನದಿಯ ಬಳಿ

d)

ಕೊಳದ ಬಳಿ

12.

ಯಾವ ಹೊತ್ತಿನಲ್ಲಿ ಕಸ್ತೂರಿಯು ಕೊಳದ ಬಳಿ ನಡೆದನು?

a)

ಮಧ್ಯಾಹ್ನ

b)

ಸಂಜೆ

c)

ಬೆಳಗ್ಗೆ

d)

ಮುಂಜಾನೆ

13.

ಯಾವುದರಲ್ಲಿ ತುತ್ತೂರಿಯು ಜಾರಿತು?

a)

ನೀರಿನಲ್ಲಿ

b)

ಮಂಜಿನಲ್ಲಿ

c)

ಮಣ್ಣಿನಲ್ಲಿ

d)

ಕಲ್ಲಿನಲ್ಲಿ

14.

ನೀರನ್ನು ಹೀರಿ ಯಾವುದರ ಗಂಟಲು ಕಟ್ಟಿತು?

a)

ತುತ್ತೂರಿ

b)

ಬಲೂನ್

c)

ಗಂಟಲು

d)

ಪೀಪಿ

15.

ಗಗಗಗ ಸದ್ದು ಯಾವುದರಿಂದ ಬಂದಿತ್ತು?

a)

ತುತ್ತೂರಿ

b)

ಬಲೂನ್

c)

ಹಾರ್ನ್

16.

ಬಣ್ಣವು ಯಾವುದರ ಪಾಲಾಯಿತು?

a)

ಮಣ್ಣಿನ ಪಾಲು

b)

ನೀರಿನ ಪಾಲು

c)

ಅನ್ಯರ ಪಾಲು

17.

ಯಾವ ಕೋಳಿಗೆ ಗೋಳಾಯ್ತು?

a)

ಜಂಭದ ಕೋಳಿ

b)

ಅಂದದ ಕೋಳಿ

c)

ಸೊಕ್ಕಿನ ಕೋಳಿ