wayground logo

Free Printable Worksheets

NEW

Font size

S
M
L
XL
Worksheets

ಕನ್ನಡ ಪ್ರಥಮ ಭಾಷೆ ೧೦ನೇ ವರ್ಗ . ಶಿಕ್ಷಕರು ಚಿದಾನಂದ ಗೋಠೆ..

Total questions: 20

Worksheet time: 5mins

Name
Class
Date
1.

೧. ಪಾರಿಭಾಷಿಕ ಪದಗಳನ್ನು ಅನ್ಯಭಾಷೆಯ ಪದಗಳನ್ನು ಬರೆಯುವಾಗ ಬಳಸುವ ಲೇಖನ ಚಿಹ್ನೆ…..

a)

ಉದ್ಧರಣ ಚಿಹ್ನೆ

b)

ವಾಕ್ಯವೇಷ್ಟನ ಚಿಹ್ನೆ

c)

ಭಾವಸೂಚಕ ಚಿಹ್ನೆ

d)

ಆವರಣ ಚಿಹ್ನೆ

2.

೨)ಒಂದು ಅಥವಾ ಅನೇಕ ವಾಕ್ಯಗಳು ಒಂದು ಪ್ರಧಾನ ವಾಕ್ಯಕ್ಕೆ ದಿನಗಳಾಗಿದ್ದರೆ ಅದು ಎಂಥ ವಾಕ್ಯ?

a)

ಆಧೀನ ವಾಕ್ಯ

b)

ಮಿಶ್ರವಾಕ್ಯ

c)

ಸಾಮಾನ್ಯ ವಾಕ್ಯ

d)

ಸಂಯೋಜಿತ ವಾಕ್ಯ

3.

೩) ಪೂರ್ವೋತ್ತರ ಪದಗಳೆಲ್ಲವೂ ಪ್ರಧಾನವಾಗಿದ್ದರೆ ಯಾವ ಸಮಾಸ?

a)

ಗಮಕ ಸಮಾಸ

b)

ಕ್ರಿಯಾ ಸಮಾಸ

c)

ದ್ವಂದ್ವ ಸಮಾಸ

d)

ದ್ವಿಗು ಸಮಾಸ

4.

೪) ದೀನಾರ ಇದು ಯಾವ ಭಾಷೆಯಿಂದ ಕನ್ನಡಕ್ಕೆ ಬಂದಿದೆ?

a)

ಪಾರ್ಸಿ

b)

ಗ್ರೀಕ್ ಮತ್ತು ರೋಮನ್

c)

ಅರಬ್ಬಿ

d)

ಹಿಂದುಸನಿ

5.

೫) ವೈಶಾಖ ಪದದ ತದ್ಭವ ಬೇಸಗೆ ಯಾದರೆ ವಿದ್ಯಾಧರ ಪದದ ತದ್ಭವ ಯಾವುದು?

a)

ಬ್ಯಾಸಿಗೆ

b)

ವಿದ್ಯಾವಂತ

c)

ಅವಿದ್ಯಾ

d)

ಬಿಜ್ಜೋದರ

6.

೬) ಕುಮಾರವ್ಯಾಸ ನಿಗಿರುವ ಬಿರುದು ಯಾವುದು

a)

ಉಪಮಾಲೋಲ

b)

ರೂಪಕ ಸಾಮ್ರಾಜ್ಯದ ಚಕ್ರವರ್ತಿ

c)

ಕವಿಚಕ್ರವರ್ತಿ

d)

ಮಹಾಕವಿ

7.

೭) ಸರ್ವಧರ್ಮ ಸಮ್ಮೇಳನ ಎಲ್ಲಿ ನಡೆಯಿತು?

a)

ದೆಹಲಿ

b)

ಮೈಸೂರು

c)

ಚಿಕಾಗೋ

d)

ಟೋಕಿಯೋ

8.

೮) ಈತ ಭಗತ್ ಸಿಂಗನ ಸಹಚರರಲ್ಲಿ ಒಬ್ಬ

a)

ವಿನೋಭಾ ಭಾವೆ

b)

ವಿವೇಕಾನಂದ

c)

ಜನರಲ್ ಡಯರ್

d)

ಸುಖದೇವ್

9.

೯) ಹಲಗಲಿಯ ಗುರುತು ಉಳಿಯದಂತೆ ಆಗಲು ಕಾರಣವೇನು?

a)

ಬ್ರಿಟಿಷರು ಹಲಗಲಿ ಯನ್ನು ಸುಟ್ಟುಹಾಕಿದರು

b)

ಬೇಡರನ್ನು ಕೊಂದುಹಾಕಿದರು

c)

ಹಲಗಲಿ ಯನ್ನು ಲೂಟಿ ಮಾಡಿದರು

d)

ಮೇಲಿನ ಎಲ್ಲವೂ

10.

೧೦) ಡಿ .ಎಸ್ .ಜಯಪ್ಪಗೌಡ ಅವರ ಕೃತಿ..........

a)

ಮೈಸೂರು ಒಡೆಯರು

b)

ಒಡಲಾಳ

c)

ಜನಪದ ಗೀತೆಗಳು

d)

ದ್ಯಾವನೂರು

11.

೧೧) ದೇವನೂರು ಮಹಾದೇವ ಅವರು ಹುಟ್ಟಿದ ವರ್ಷ ಯಾವುದು?

a)

1947

b)

1948

c)

1041

d)

1430

12.

12. ಕರ್ಣಾಟ ಭಾರತ ಕಥಾ ಮಂಜರಿ ಇದು ಯಾರ ಕೃತಿ?

a)

ರನ್ನ

b)

ಕುಮಾರವ್ಯಾಸ

c)

ದುರ್ಗಸಿಂಹ

d)

ಪಂಪ

13.

೧೩) ವಚನಕಾರರ ದೃಷ್ಟಿಯಲ್ಲಿ ಅರಿವು ಎಂದರೆ ಏನು?

a)

ತಿಳುವಳಿಕೆ

b)

ಜ್ಞಾನ

c)

ಧ್ಯಾನ

d)

ನಡೆಯಿಂದ ಹುಟ್ಟಿದ ನುಡಿ

14.

೧೪) ಅಶೋಕ್ ಪೈ ಅವರ ಸಂಶೋಧನಾ ಸತ್ಯವೇನು?

a)

ಎಲ್ಲರೂ ಟಿವಿ ನೋಡುತ್ತಾರೆ

b)

ಒಬ್ಬರಿಗೆ ದುಃಖವಾದರೆ ಎಲ್ಲರಿಗೂ ದುಃಖ ವಾಗುವುದಿಲ್ಲ

c)

ಒಬ್ಬರಿಗೆ ಸಂತೋಷವಾದರೆ ಒಬ್ಬರಿಗೆ ದುಃಖವಾಗುತ್ತದೆ

d)

ಯಾವ ಜೀವಿಯು ತನ್ನಷ್ಟಕ್ಕೆ ತಾನಿಲ್ಲ

15.

೧೫) ಸಮಷ್ಟಿ ಮನಸ್ಸಿನಲ್ಲಿ ಯಾರು ಇರುತ್ತಾರೆ?

a)

ದುಷ್ಟರು

b)

ಸಜ್ಜನರು

c)

ಮೂರ್ಖರು

d)

ಎಲ್ಲರೂ

16.

೧೬) ನಮ್ಮೊಳಗೆ ಮೂರ್ಛಾವಸ್ಥೆಯಲ್ಲಿ ರುವುದು ಯಾವುದು?

a)

ಕಾರುಣ್ಯ

b)

ಮೋಹ

c)

ಶಾಂತಿ

d)

ಅನುರಾಗ

17.

೧೭) ಜಾಗತೀಕರಣವನ್ನು ಹೇಗೆ ರೂಪುಗೊಳಿಸಲಾಗಿದೆ?

a)

ಮುಕ್ತ ವ್ಯಾಪಾರದ ಮೂಲಕ

b)

ಯುದ್ಧದ ಮೂಲಕ

c)

ಕಾರುಣ್ಯವನ್ನು ಎಚ್ಚರ ಗೊಳಿಸುವುದರ ಮೂಲಕ

d)

ಕೊಲೆ-ಸುಲಿಗೆ ಗಳ ಮೂಲಕ

18.

೧೯) ನಾಲ್ವಡಿ ಕೃಷ್ಣರಾಜ ಒಡೆಯರ್ ಯಾವುದಕ್ಕೆ ಕಂಕಣಬದ್ಧರಾಗಿದ್ದರು?

a)

ಭಾರತದ ಸರ್ವತೋಮುಖ ಅಭಿವೃದ್ಧಿಗೆ

b)

ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗೆ

c)

ಮೈಸೂರು ಸಂಸ್ಥಾನದ ಸರ್ವತೋಮುಖ ಅಭಿವೃದ್ಧಿಗೆ

d)

ತಮ್ಮ ಮನೆತನದ ಅಭಿವೃದ್ಧಿಗೆ

19.

೧೯) ಬ್ರಿಟಿಷ್ ಸರ್ಕಾರ ವಿಶ್ವೇಶ್ವರಯ್ಯನವರಿಗೆ ನೀಡಿದ ಪದವಿ ಯಾವುದು?

a)

ಪದ್ಮಭೂಷಣ

b)

ಸರ್

c)

ಗುರು

d)

ಪದ್ಮಶ್ರೀ

20.

೨೦) ವಿಶ್ವೇಶ್ವರಯ್ಯನವರ ಜನ್ಮ ಶತಮಾನೋತ್ಸವಕ್ಕೆ ಬಂದ ಶ್ರೇಷ್ಠ ವ್ಯಕ್ತಿ ಯಾರು?

a)

ಗಾಂಧೀಜಿ

b)

ಪಂಡಿತ್ ಜವಾಹರಲಾಲ್ ನೆಹರು

c)

ಶ್ರೀ ನರೇಂದ್ರ ಮೋದಿ

d)

ಶ್ರೀಮತಿ ಇಂದಿರಾಗಾಂಧಿ.