Wayground logo

Free Printable Worksheets

Font size

S
M
L
XL
Worksheets

ಸಂಧಿ ಪ್ರಕರಣ ಭಾಗ ೦೪:ಸಂಸ್ಕೃತ ವ್ಯಂಜನ ಸಂಧಿ. ಜಸ್ತ್ವ ಸಂಧಿ.

Total questions: 18

Worksheet time: 6mins

Name
Class
Date
1.

ಸಂಧಿಕ್ರಿಯೆ ಸ್ವರ ವ್ಯಂಜನಗಳ ಮಧ್ಯೆ ನಡೆದರೆ ಅದು

a)

ವ್ಯಂಜನ ಸಂಧಿ

b)

ಸಂಸ್ಕೃತ ವ್ಯಂಜನ ಸಂಧಿ

c)

ಕನ್ನಡ ವ್ಯಂಜನ ಸಂಧಿ

d)

ಎಲ್ಲವೂ

2.

ಜಸ್ತ್ವ ಸಂಧಿ, ಶುತ್ವ ಸಂಧಿ. ಆದೇಶ ಸಂಧಿ,ಅನುನಾಸಿಕ ಸಂಧಿ. ಇವುಗಳೂ

a)

ಕನ್ನಡ ವ್ಯಂಜನ ಸಂಧಿಗಳು

b)

ಸಂಸ್ಕೃತ ವ್ಯಂಜನ ಸಂಧಿಗಳು

c)

ಯಾವುದು ಅಲ್ಲ

d)

ವ್ಯಂಜನ ಸಂಧಿಗಳು

3.

ಯ , ವ, ರ, ಲ, ಇವುಗಳು ಈ ಸಂಜ್ಞೆ ಗಳಾಗಿವೆ.

a)

ಜಶ್

b)

ಯಶ್

c)

ಯಣ್

d)

ಶುತ್ವ್

4.

ಮನ್ವಂತರ ಪದವು ಈ ಸಂಧಿಗೆ ಉದಾಹರಣೆಯಾಗಿದೆ.

a)

ಯಣ್ ಸಂಧಿ

b)

ಗುಣಸಂಧಿ

c)

ವೃದ್ಧಿ ಸಂಧಿ

d)

ಜಸ್ತ್ವ ಸಂಧಿ

5.

ಕಚಟತಪ ಗಳಿಗೆ ಗಜಡದಬ ಗಳು ಆದೇಶ ವಾಗುವುದು ಈ ಸಂದಿಯಲ್ಲಿ

a)

ಅನುನಾಸಿಕ ಸಂಧಿ

b)

ತತ್ವ ಸಂಧಿ

c)

ಜಸ್ತ್ವ ಸಂಧಿ

d)

ಶ್ಚುತ್ವ ಸಂಧಿ

6.

ಗ್, ಜ್, ಡ್, ದ್, ಬ್. ವ್ಯಂಜನಗಳು ಈ ಸಂಜ್ಞೆ ಗೆ ಹೆಸರಾಗಿವೆ.

a)

ಯಶ್

b)

ಶ್ಚ್ಛ

c)

ಜಶ್

d)

ಯಣ್

7.

ಜಸ್ತ್ವ ಸಂಧಿ ಯು ಸಂಸ್ಕೃತದ ವ್ಯಂಜನ ಸಂಧಿ ಎಂದು ಕರೆಸಿಕೊಳ್ಳಲು ಕಾರಣಗಳಿವೂ.

a)

ಪೂರ್ವಪದದ ಕೊನೆಯಲ್ಲಿ ಕ್, ಚ್, ಟ್, ತ್, ಪ್, ವ್ಯಂಜನಗಳು ಕಂಡುಬರುವುದು.

b)

ಉತ್ತರ ಪದದ ಆದಿಯಲ್ಲಿ ಯೂ ವೆಂಜನಗಳು ಬರುವ ಸಂಭವ ಇರುವುದು

c)

ಪೂರ್ವೋತ್ತರ ಪದಗಳ ಸಂದಿ ಕ್ರಿಯೆಯಲ್ಲಿ ಭಾಗಿಯಾಗುವ ಎರಡು ಅಕ್ಷರಗಳಲ್ಲಿ ಯಾವುದಾದರೂ ಒಂದು ನಿಶ್ಚಿತವಾಗಿ ವ್ಯಂಜನ ವಿರುವುದು

d)

ಎಲ್ಲವೂ

8.

ದಿಗ್ಮಂಡಲ ಪದವು ಈ ಸಂಧಿಗೆ ಉದಾಹರಣೆಯಾಗಿದೆ.

a)

ಜಸ್ತ್ವ ಸಂಧಿ

b)

ಸಂಧಿ

c)

ಅನುನಾಸಿಕ ಸಂಧಿ

d)

ಗುಣ ಸಂಧಿ

9.

ಸಂಧಿಕಾರ್ಯ ಯಾವಾಗಲೂ ನಡೆಯುವುದು

a)

ಪೂರ್ವೋತ್ತರ ಪದಗಳ ಮಧ್ಯೆ

b)

ಪೂರ್ವಪದದ ಕೊನೆಯ ಅಕ್ಷರ ಮತ್ತು ಉತ್ತರ ಪದದ ಪ್ರಾರಂಭದ ಅಕ್ಷರ

c)

ಸಂಧಿಕ್ರಿಯೆ ಪದಗಳ ಮಧ್ಯೆ ನಡೆಯುತ್ತದೆ

d)

ಎಲ್ಲಾ ಅಕ್ಷರಗಳ ಮಧ್ಯೆ ನಡೆಯುತ್ತದೆ

10.

ಅಜಂತ ಪದದ ವಿಗ್ರಹ ರೂಪ ವಿದು

a)

ಅಜ್+ಅಂತ

b)

ಅಚ್+ಅಂತ

c)

ಅಜ+ಅಂತ

d)

ಅಚ+ಅಂತ

11.

ಸಂಸ್ಕೃತ ಸಂಸ್ಕೃತ ಪದಗಳು ಸೇರಿ ಆಗುವ ಸಂಧಿ

a)

ಸಂಸ್ಕೃತ ಸಂಧಿ

b)

ಕನ್ನಡ ಸಂಧಿ

c)

ಸಂಸ್ಕೃತ ವ್ಯಂಜನ ಸಂಧಿ

d)

ಎಲ್ಲವೂ

12.

ಅಪ್+ದಿ ಇದರ ಸಂದಿ ಪದದ ರೂಪ

a)

ಅಬುದಿ

b)

ಅಪ್ಪುದಿ

c)

ಅಪ್ಡಿ

d)

ಅಬ್ದಿ

13.

ಚಿದಾನಂದ ಪದದ ವಿಗ್ರಹ ರೂಪ

a)

ಚಿತ್ + ಆನಂದ

b)

ಚಿದ್+ಆನಂದ

c)

ಚಿತ್+ಅನಂದ

d)

ಛಿದ್+ಆನಂದ

14.

ಕ್, ಚ್, ಟ್, ತ್, ಪ್. ವೆಂಜನಗಳು ಇರುವ ಸ್ಥಳ

a)

ಪೂರ್ವಪದದ ಕೊನೆಯಲ್ಲಿ

b)

ಸಂಧಿ ಪದದಲ್ಲಿ

c)

ಉತ್ತರ ಪದದ ಆದಿಯಲ್ಲಿ

d)

ಎಲ್ಲ ಕಡೆಗಳಲ್ಲಿ

15.

ಗ್, ಜ್, ಡ್, ದ್, ಬ್. ವ್ಯಂಜನಗಳು ಆದೇಶ ವಾಗುವ ಸ್ಥಳ

a)

ಉತ್ತರ ಪದದ ಆದಿಯಲ್ಲಿ

b)

ಪೂರ್ವಪದದ ಕೊನೆಯಲ್ಲಿ

c)

ಎಲ್ಲ ಕಡೆಗಳಲ್ಲಿ

d)

ಸಂಧಿ ಪದದಲ್ಲಿ

16.

ಷಡಾನನ ಪದವು ಈ ಸಂಧಿಗೆ ಉದಾಹರಣೆಯಾಗಿದೆ

a)

ಜಸ್ತ್ವ ಸಂಧಿ

b)

ಏನ್ ಸಂಧಿ

c)

ಶ್ಚುತ್ವ ಸಂಧಿ

d)

ಆದೇಶ ಸಂಧಿ

17.

ವಾಗ್ದೇವಿ ಪದದ ವಿಗ್ರಹ ರೂಪ

a)

ವಾಕ್+ದೇವಿ

b)

ವಾಗ್+ದೇವಿ

c)

ವಕ್+ದೇವಿ

d)

ಯಾವುದು ಅಲ್ಲ

18.

ಷಡಂಗ ಪದವು ಈ ಸಂದಿಗೆ ಉದಾಹರಣೆಯಾಗಿದೆ

a)

ಜಸ್ತ್ವ ಸಂಧಿ

b)

ವೃದ್ಧಿ ಸಂಧಿ

c)

ಗುಣಸಂಧಿ

d)

ಯಾವುದೂ ಅಲ್ಲ