Wayground logo

Free Printable Worksheets

Font size

S
M
L
XL
Worksheets

1ನೇ ತರಗತಿ ವಂದನೆ (ಪದ್ಯ) -೧

Total questions: 13

Worksheet time: 7mins

Name
Class
Date
1.

ವಂದನೆ ಪದ್ಯವನ್ನು ರಚಿಸಿದ ಕವಿಯನ್ನು ತಿಳಿಸಿ.

a)

ಕುವೆಂಪು

b)

ಎಲ್ ಕೆ ಕಂಬಾರ್

c)

ಪುತಿನ

d)

ಬೇಂದ್ರೆಬೇಂದ್ರೆ

2.

ವಂದನೆ ಎಂದರೆ?

a)

ನಮಸ್ಕಾರ

b)

ಶುಭೋದಯ

c)

ಶುಭಾಶಯ

3.

ಇವರನ್ನು ಹೆಸರಿಸಿ.

a)

ಅಪ್ಪ

b)

ಅಜ್ಜಿ

c)

ಅಮ್ಮ

4.

ನವ ಪದದ ಅರ್ಥವನ್ನು ತಿಳಿಸಿ.

a)

9

b)

6

c)

5

d)

7

5.

ಮಾಸ ಪದದ ಅರ್ಥವನ್ನು ತಿಳಿಸಿ.

a)

ವಾರ

b)

ತಿಂಗಳು

c)

ದಿನ

d)

ವರ್ಷ

6.

ಈ ಚಿತ್ರದಲ್ಲಿರುವವರನ್ನು ಹೆಸರಿಸಿ.

a)

ತಂದೆ

b)

ಅಜ್ಜ

c)

ಚಿಕ್ಕಪ್ಪ

d)

ಅಣ್ಣ

7.

ಮೈಮುರಿ ಪದದ ಅರ್ಥವನ್ನು ತಿಳಿಸಿ.

a)

ಸುಖವಾಗಿ

b)

ಹಗುರವಾಗಿ

c)

ಕಷ್ಟಪಟ್ಟು

d)

ನಿರಾಯಾಸವಾಗಿ

8.

ಇವರನ್ನು ಹೆಸರಿಸಿ.

a)

ಶಿಕ್ಷಕ

b)

ಶಿಕ್ಷಕಿ

c)

ಅಮ್ಮ

d)

ಅಕ್ಕ

9.

ಹರಸು ಪದದ ಅರ್ಥವನ್ನು ತಿಳಿಸಿ.

a)

ಆಶೀರ್ವಾದ

b)

ಬೆಂಬಲ

c)

ಕೃತಜ್ಞತೆ

d)

ಸೇವೆ

10.

ಗುರು ಈ ಪದ್ಯದ ಪ್ರಕಾರ ಏನನ್ನು ಕಲಿಸುತ್ತಾರೆ?

a)

ಜ್ಞಾನ

b)

ವಿದ್ಯೆ

c)

ವಿದ್ಯಾ ಬುದ್ಧಿ

d)

ಅಕ್ಷರ

11.

ವಂದನೆ ಎಂದರೆ?

a)

ನಮಸ್ಕಾರ

b)

ಶುಭೋದಯ

c)

ಶುಭಾಶಯ

12.

ಅನ್ನವನ್ನು ನೀಡುವರು ಯಾರು?

a)

ರೈತ

b)

ವೈದ್ಯ

c)

ಶಿಕ್ಷಕ

d)

ಇಂಜಿನಿಯರ್

13.

ಸಲಹು ಪದದ ಅರ್ಥ

a)

ಆಶೀರ್ವಾದ

b)

ಅನುಕಂಪ

c)

ಆರೈಕೆ