Worksheetsಸಾರ್ಥಕ ಬದುಕಿನ ಸಾಧಕ ೦೪
Total questions: 17
Worksheet time: 6mins
ದಿಗ್ಗಜ ಪದದ ಅರ್ಥ
ಉದ್ದಾಮ ವ್ಯಕ್ತಿ
ಅತಿಶ್ರೇಷ್ಠ ವ್ಯಕ್ತಿ
ಘನ ವ್ಯಕ್ತಿ
ಈ ಎಲ್ಲವೂ
ಸೌರಭ ಪದದ ಅರ್ಥ
ಸುವಾಸನೆ
ನಾದ
ರವಿ
ಯಾವುವು ಅಲ್ಲ
ಇಳೆ ಪದದ ಅರ್ಥಗಳಿವು
ಭೂಮಿ
ಪೃಥ್ವಿ
ಧರೆ
ಈ ಎಲ್ಲವೂ
ಕನ್ನಡ ಸಾರಸ್ವತ ಲೋಕದ ಭೀಷ್ಮ ಎಂದೆನಿಸಿಕೊಂಡವರು
ಕುವೆಂಪು
ಬೇಂದ್ರೆ
ಡಿವಿಜಿ
ವಿಶ್ವೇಶ್ವರಯ್ಯ
ಇವರು ಕನ್ನಡ ಸಾಹಿತ್ಯದ ದಿಗ್ಗಜರುಗಳು
ಬೇಂದ್ರೆ
ಕುವೆಂಪು
ಡಿವಿಜಿ
ಎಲ್ಲರೂ
ಡಿವಿಜಿಯವರು ಈ ಸಭೆಯ ಸದಸ್ಯರಾಗಿದ್ದರು
ಪ್ರಜಾಪ್ರತಿನಿಧಿ ಸಭೆ
ನ್ಯಾಯ ವಿಧಾಯಕ ಸಭೆ
ವಿಧಾನಸಭೆ
ಈ ಯಾವುದೂ ಅಲ್ಲ
ಡಿವಿಜಿಯವರು ಸಾರ್ವಜನಿಕರಿಗಾಗಿ ಸ್ಥಾಪಿಸಿದ ಸಂಸ್ಥೆ ಇದು
ನ್ಯಾಯ ವಿಧಾಯಕ ಸಭೆ
ಭಾರತಿ ಪತ್ರಿಕಾ ಸಂಸ್ಥೆ
ಗೋಖಲೆ ಸಾರ್ವಜನಿಕ ಮಂಥನ ಸಂಸ್ಥೆ
ಯಾವುದೂ ಅಲ್ಲ
ಡಿವಿಜಿ ಸಾರ್ವಜನಿಕ ಸಂಸ್ಥೆ ಸ್ಥಾಪಿಸಿದ ವರ್ಷ
೧೯೬೭
೧೪೫೬
೧೯೪೫
೧೬೭೫
ಡಿವಿಜಿ ಗುರುವಿನಲ್ಲಿ ಬೇಡಿಕೊಳ್ಳುವುದು ಎನನ್ನು
ವನಸುಮ ರೀತಿ ತನ್ನ ಜೀವನವು ವಿಕಸಿಸುವಂತೆ ಮನವನ್ನು ಅಣಿಗೊಳಿಸುವ ಕುರಿತು
ವನಸುಮ ವಾಗಲು
ಹೂ ವಾಗಬೇಕೆಂದು
ಈ ಯಾವುದೂ ಅಲ್ಲ
ಮಲ್ಲಿಗೆ ಹೂವು ಸಾರ್ಥಕತ್ವವನ್ನು ಹೊಂದುವ ಬಗೆ.
ಕಾಡಿನಲ್ಲಿ ಹೂವು ಅರಳಿ
ಸುಗಂಧ ಸೂಸಿ
ಅಭಿಮಾನವನ್ನು ಮೆರೆದು
ಈ ಎಲ್ಲ ರೀತಿಯಲ್ಲಿ
ಇಳೆಯಿಂದ ಮೊಳಕೆಯನ್ನು ಬಿಜ ಒಡೆಯುವಾಗ ಯಾವುದರ ಸದ್ದಿರುವುದಿಲ್ಲ
ತುತ್ತೂರಿ
ತಮಟೆ
ಸದ್ದಿಲ್ಲ
ಜಾಗಟೆ .
ಫಲ ಮಾಗುವಂದು ಯಾವುದರ ಧ್ವನಿ ಇರುವುದಿಲ್ಲ
ತುತ್ತೂರಿ
ತಮಟೆ
ಜಾಗಟೆ
ಯಾವುದೂ ಇಲ್ಲ
ಡಿವಿಜಿಯವರು ಏನನ್ನು ಒಲಿದುಕೊಳ್ಳಲು ಸೂಚಿಸುವರು
ತುಟಿ
ಹಲ್ಲು
ಮೂಗು
ನಾಲಿಗೆ
ಡಿವಿಜಿ ಮನೆಗೆ ಏನಾಗಬೇಕೆಂದು ಸೂಚಿಸುವರು
ಹುಲ್ಲಾಗು
ಮಲ್ಲಿಗೆ
ಬೆಲ್ಲ ಸಕ್ಕರೆ
ಎಲ್ಲರೊಳಗೊಂದಾಗು
ಡಿವಿಜಿ ಸಮಾಜದ ಜನರೊಟ್ಟಿಗೆ ಹೇಗಿರಬೇಕೆಂದು ಸೂಚಿಸುವರು
ಸಮಾಜವೆಂದ ಮೇಲೆ ಭಿನ್ನ ಭಿನ್ನ ಜನರ ಇರುವವರು
ಭಿನ್ನ ಭಿನ್ನ ವ್ಯಕ್ತಿತ್ವವನ್ನು ಹೊಂದಿರುವವರು
ಹೀಗಿದ್ದರೂ ನಾವು ಹೊಂದಿಕೊಂಡು ಜೀವನ ಸಾಗಿಸಬೇಕು
ಈ ಎಲ್ಲವುಗಳು ಅನ್ವಯವಾಗುವುದು
ಕಷ್ಟಗಳನ್ನು ಈ ರೀತಿ ಎದುರಿಸ ಬೇಕೆನ್ನುವವರು
ಕಲ್ಲಿನಂತೆ ಗಟ್ಟಿಯಾಗಿ ನಿಂತು ಎದುರಿಸಬೇಕು
ಸರಿ ಓಡಿ ಹೋಗಬೇಕು
ಪಲಾಯನ ಮಾಡಬೇಕು
ಯಾವುದೂ ಅಲ್ಲ
ಯಾರಿಗೆ ಬೆಲ್ಲ ಸಕ್ಕರೆ ಯಾಗಬೇಕೆಂದು ಬಯಸುವರು.
ದೀನ ದಲಿತರಿಗೆ
ಸಾರ್ವಜನಿಕರಿಗೆ
ಶ್ರೀಮಂತರಿಗೆ
ಬೇಡುವವರಿಗೆ
