Wayground logo

Free Printable Worksheets

Font size

S
M
L
XL
Worksheets

SSLC McQ and ಸಮಾಸ

Total questions: 20

Worksheet time: 6mins

Name
Class
Date
1.

ಅರಸನ ಮನೆ ಎನ್ನುವ ಪದವನ್ನು ನಾವು ಸಹಜವಾಗಿ ಹೀಗೆ ಬಳಸುತ್ತೇವೆ.

a)

ಅರಮನೆ

b)

ಅರನಮನೆ

c)

ಅರಸ ಮನೆ

d)

ಅರಸನ ಮನೆಯೂ

2.

ಬಾಗಿಲಿನ ತುದಿ ಎನ್ನುವ ಹೇಳಿಕೆಯನ್ನು ಸಹಜವಾಗಿ ನಾವು ಬಳಸುವುದು

a)

ಬಾಗಿಲಲ್ಲಿ ತುದಿ

b)

ತುದಿ ಬಾಗಿಲು

c)

ಬಾಗಿಲಿನ ತುದಿ

d)

ತುಡಿಯಲ್ಲಿ ಬಾಗಿಲು

3.

ನರಳಾಟದ ಬೆನ್ನಲ್ಲೇ ಯಾರ ಆರ್ತನಾದ ಕೇಳಿ ಬಂದಿತು.?

a)

ಸೊಸೆ

b)

ರಾಹುಲ್

c)

ಪೈಲೆಟ್

d)

ಹಿರಿಯ ಹೆಂಗಸು

4.

ವಚನಕಾರರ ಪ್ರಕಾರ ಅರಿವು ಎಂದರೆ

a)

ನಡೆಯಿಂದ ಬಂದ ನುಡಿ

b)

ತಿಳಿವಳಿಕೆ

c)

ತರ್ಕ

d)

ಜ್ಞಾನ

5.

ಆಧುನಿಕ ಕನ್ನಡದ ಪ್ರಮುಖ ಗದ್ಯ ಬರಹಗಾರರು ಯಾರು

a)

ಎ ಎನ್ ಮೂರ್ತಿರಾವ್

b)

ಸಾರಾ ಅಬೂಬಕರ್

c)

ದೇವನೂರು ಮಹಾದೇವ

d)

ಪುತಿನ

6.

ಮನುಷ್ಯರಾದ ನಾವು ನಮ್ಮೊಳಗೆ ಮೂರ್ಛಾವಸ್ಥೆಯಲ್ಲಿ ರುವ ಯಾವ ಭಾವವನ್ನು ಎಚ್ಚರ ಗೊಳಿಸಬೇಕಾಗಿದೆ.

a)

ಸಮಾನತೆ

b)

ಕಾರುಣ್ಯ

c)

ಭ್ರಾತೃತ್ವ

d)

ಎಲ್ಲವೂ

7.

ವಾಲ್ಮೀಕಿಯು ಹಾರಕರೆ ಮೇರೆಗೆ ಹೋಗಿರುವನೆಂದೂ ಲವನು ಬಡಬಡಿಸುವ

a)

ವರುಣನ ಕರೆಯ ಮೇರೆಗೆ

b)

ಇಂದ್ರನ ಕರೆಯ ಮೇರೆಗೆ

c)

ದಶರಥನ ಕರೆಯ ಮೇರೆಗೆ

d)

ಶತ್ರುಘ್ನ ಕರೆಯ ಮೇರೆಗೆ

8.

ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ರೂವಾರಿ

a)

ಲಾರ್ಡ್ ವೆಲ್ಲಸ್ಲಿ

b)

ಜನರಲ್ ಹೇಡನ್

c)

ಭಗತ್ ಸಿಂಗ್

d)

ಜನರಲ್ ಡಯರ್

9.

ಮಾತು ಬಲ್ಲವನಿಗೆ ಜಗಳವಿಲ್ಲ: ಊಟ ಬಲ್ಲವನಿಗೆ ರೋಗವಿಲ್ಲ.ಇದು

a)

ರೂಪಕಾಲಂಕಾರ

b)

ದೃಷ್ಟಾಂತಾಲಂಕಾರ

c)

ಅರ್ಥಾಂತರನ್ಯಾಸಾಲಂಕಾರ

d)

ಉಪಮಾಲಂಕಾರ

10.

ಬಳೆಗಾರ ಪದವು ಈ ವ್ಯಾಕರಣ ಅಂಶವಾಗಿದೆ

a)

ಕೃದಂತ ನಾಮ

b)

ಕೃದಂತಾವ್ಯಯ

c)

ತದ್ದಿತಾಂತ ಭಾವನಾಮ

d)

ತದ್ದಿತಾಂತ ನಾಮ

11.

ಎ ಎನ್ ಮೂರ್ತಿರಾವ್ ಅವರ ವ್ಯಾಘ್ರಗೀತೆ ಲಲಿತ ಪ್ರಬಂಧದಲ್ಲಿ ಉಲ್ಲೇಖವಾಗುವ ಬೆಕ್ಕಿನ ವಿಚಾರವು ಈ ಅಂಶವನ್ನು ಹೋಲುತ್ತದೆ.

a)

ಪೀಠಿಕೆ

b)

ಉಪಸಂಹಾರ

c)

ಸಾಮಾನ್ಯ ಕಥೆ

d)

ವಿಷಯ ನಿರೂಪಣೆ ಬಗ್ಗೆ

12.

ನಾಲ್ವಡಿ ಕೃಷ್ಣರಾಜ ಒಡೆಯರು ಸ್ಯಾನಿಟರಿ ಇಂಜಿನಿಯರ್ ಆಗಿ ನೇಮಕ ಹೊಂದಿದ ಪ್ರಥಮ ಭಾರತೀಯರು ಈ ವಾಕ್ಯದ ಸ್ಯಾನಿಟರಿ ಪದವು ಈ ಭಾಷೆಯಿಂದ ಬಂದಿದೆ.

a)

ಪೋರ್ಚುಗೀಸ್

b)

ಇಂಗ್ಲಿಷ್

c)

ಪರ್ಷಿಯನ್

d)

ಅರೇಬಿಕ್

13.

ಸಮಸ್ತ ಪದವನ್ನು ವೈಯಾಕರಣಿಗಳು ಏನೆಂದು ಕರೆದಿದ್ದಾರೆ.

a)

ಸಂಧಿ

b)

ಒಟ್ಟುಗೂಡಿಸಿದ ಪದ

c)

ಸಮಾಸ

d)

ಉಪ್ಪಿಟ್ಟು

14.

ಮೊನ್ನೆ ನಾನು ಈ ಮನೆಗೆ ಹೋಗಿದ್ದಾಗ ಧರಿಸಿಕೊಂಡು ಹೋಗಿದ್ದ ವಸ್ತ್ರ ಯಾವುದು

a)

ನೇಯ್ದ ವಸ್ತ್ರ

b)

ಮೇದುದು ವಸ್ತ್ರ

c)

ನೇಯ್ದುದು ವಸ್ತ್ರ

d)

ಪೈಜಾಮು

15.

ಸಮಾಸ ಎಂದರೆ

a)

ಎರಡು ಪದಗಳು ಕೂಡಿಕೊಳ್ಳುವುದು

b)

ಎರಡು ಅಥವಾ ಎರಡಕ್ಕಿಂತ ಹೆಚ್ಚು ಪದಗಳು ಅರ್ಥಕ್ಕೆ ಲೋಪವಾಗದಂತೆ ಕೂಡಿಕೊಂಡು ಸಮಸ್ತ ಪದ ವಾಗುವುದು

c)

ಅನೇಕ ಆಹಾರಪದಾರ್ಥಗಳು ಸೇರಿ ಆಹಾರವಾಗುವುದು.

d)

ಈ ಮೇಲಿನ ಎಲ್ಲಾ

16.

ಸಮಾಸ ಪದವನ್ನು ಬಿಡಿಸಿನೋಡುವ ಪ್ರಕ್ರಿಯೆಗೆ ಹೀಗೆನ್ನುವರು.

a)

ವಿಗ್ರಹವಾಕ್ಯ

b)

ಪೂರ್ವಪದ

c)

ಉತ್ತರಪದ

d)

ಸಮಸ್ತ ಪದ

17.

ಪೂರ್ವಪದದ ತರುವಾಯ ಬರಬೇಕಾದ ಪದವಿದು

a)

ಪಶ್ಚಿಮ ಪದ

b)

ಉತ್ತರಪದ

c)

ಪೂರ್ವೋತ್ತರ ಪದ

d)

ಯಾವುದು ಅಲ್ಲ

18.

ಅರಿಸಮಾಸ ಎಂದರೆ

a)

ಕನ್ನಡ ಕನ್ನಡ ಪದಗಳು ಕೂಡಿ ಆಗುವುದು

b)

ಸಂಸ್ಕೃತ ಸಂಸ್ಕೃತ ಪದಗಳು ಕೂಡಿ ಆಗುವುದು

c)

ಕನ್ನಡ ಸಂಸ್ಕೃತ ಪದಗಳು ಕೂಡಿ ಆಗುವುದು

d)

ಎಲ್ಲವೂ

19.

ಸಮಾಸದ ವಿಧಗಳು ಎಷ್ಟು

a)

೦೬

b)

೦೫

c)

೦೮

d)

೦೯

20.

ಇಂದಿನ ಪಾಠ ಭಾಗದಲ್ಲಿ ಸಮಾಸವನ್ನು ಇದರ ಸಾಮ್ಯತೆಯೊಂದಿಗೆ ಅರ್ಥೈಸಲಾಗಿದೆ

a)

ಉಪ್ಪಿಟ್ಟು

b)

ರವೆ

c)

ಕೇಸರಿ ಬಾತ್

d)

ಪಲಾವ್