Worksheetsಶಬರಿ ಭಾಗ ೦೨
Total questions: 21
Worksheet time: 7mins
ಮಾತಿನ ಮಹತ್ವ ಕುರಿತು ಪ್ರಸ್ತುತಿಕಾರರು ಬಳಸಿದ ವಚನ ಇವರದು
ಚನ್ನಬಸವಣ್ಣ
ಅಕ್ಕಮಹಾದೇವಿ
ಬಸವಣ್ಣ
ಸರ್ವಜ್ಞ
ರಾಮನಿಗೆ ಮತಂಗಾಶ್ರಮ ನೋಡಿ ಯಾವ ವನ ನೆನಪಾಯಿತು
ಅರಣ್ಯ ಪರ್ವತ
ಮತಂಗಮುನಿ
ಧನು
ಚಿತ್ರಕೂಟ
ರಾಮನಿಗೆ ತಾಪಸರ ಬೀಡು ನೋಡಿ ನೆನಪಾದವರು
ದಶರಥ
ಮತಂಗಮುನಿ
ಚಿತ್ರಕೂಟ
ಸೀತೆ
ಅಣಿ ಪದದ ಅರ್ಥ
ಸಿದ್ಧತೆ
ವ್ಯವಸ್ಥೆ
ದೀಪ
ಮಾತು
ಲಕ್ಷ್ಮಣ ಮರುಗಿದ್ದು
ಸೀತೆಯ ಕಣ್ಮರೆಗೆ
ಶಬರಿಗೆ
ಭರತನಿಗೆ
ರಾಮನಿಗೆ
ಕಡುಸವಿ ಪದದ ಅರ್ಥ
ಕಪ್ಪಾದಸವಿ
ಅತಿಸವಿ
ತಿಳಿಸವಿ
ಕೆಟ್ಟರುಚಿ
ಮಧುಕರ ಗೀತ ಎಂದರೆ
ಹಾಲಿನ ಹಾಡು
ಜೇನಿನ ಹಾಡು
ದುಂಬಿಯಗಾನ
ಮೊಸರು
ಮಧುಪರ್ಕ ಪದದ ಅರ್ಥ
ಮೊಸರು,ತುಪ್ಪ
ಹಾಲು ,ಜೇನುತುಪ್ಪ
ಸಕ್ಕರೆ
ಇವುಗಳ ಮಿಶ್ರಣದ ಪಾನಿಯ
ರಾಮನಿಗೆ ಶಬರೀ ತೆಗೆದುಕೋಳ್ಳಲು ಕೋರಿದುದು
ಹಣ್ಣು
ಹೂವು
ಹಣ್ಣು ಮತ್ತು ಹೂವು
ಯಾವುದು ಇಲ್ಲ
ಜಟಿಲಕಬರಿ ಪದದ ಅರ್ಥ
ಧನು
ಶಬರಿ
ಸೀತೆ
ರಾಮ
ಎಲೆಗಳಿಂದ ಮೇಲ್ಚಾವಣಿ ನಿರ್ಮಿಸಿದ ಕುಟೀರದ ಹೆಸರು
ಮತಂಗಾಶ್ರಮ
ಚಿತ್ರಕೂಟ
ಕಾನನಮನೆ
ಪರ್ಣಶಾಲೆ
ರಾಮ ನಾಚಿದುದು
ಶಬರಿಗೆ
ಮತಂಗಾಶ್ರಮಕ್ಕೆ
ಶಬರಿಯ ನಲುಮೆಗೆ
ಸೀತೆಯ ನೆನವಿನಿಂದ
ರೂಪಕೂ ನಾಮ ಮಿಗಿಲಾತ್ಮ ಸುರಭಿಯದು ಇದರ ತಾತ್ಪರ್ಯ
ಹೆಸರಿಗಿಂತ ರೂಪ ದೊಡ್ಡದು
ರೂಪಕ್ಕಿಂತ ಹೆಸರಿನ ಸುರಭಿ ದೊಡ್ಡದು
ಸುರಭಿಯ ಸುವಾಸನೆ ದೊಡ್ಡದೂ
ಹೆಸರಿನ ಗಮಗಮ
ದಿಟ್ಟಿ ಪದದ ತತ್ಸಮ ರೂಪ
ದಿಟ್ಟ
ದೃಷ್ಟ
ದೃಷ್ಟಿ
ದಟ್ಟ
ರಾಮನ ಸ್ಪರ್ಷಕೆ ಬಾರದೇ ಬರೀ ಗಾಳಿಗೆ ಆರಿರುವವೂ
ಹೂವುಗಳಃ
ಚೆಂದಳಿರು
ವನ್ಯಫಲ
ಪರ್ಣಶಾಲೆ
ಶಬರಿಯ ಛಲವಿದು
ಮರಮರಳಿ ಹೊಸತರಿಂದಣಿಗೈವ ಛಲ
ರಾಮನ ನೋಡುವುದು
ಮತಂಗ ಮುನಿಯ ಸೇವೆ
ಶತಾಯುಷೀಯಾಗುವ ಬಯಕೆ
ಕೆಟ್ಟಕನಸಿನಿರುಳ ಕಳೆವ ಸುಪ್ರಭಾತ ಯಾರು
ರಾಮ
ಮತಂಗ
ಲಕ್ಷ್ಮಣ
ಗುರುಸಿದ್ಧ
ರಾಮನ ನೋಡಿದ ಬಳಿಕ ಶಬರಿ ಮಾಡಿದುದು
ಮೈಯಮುಟ್ಟಿ ಕೈಯಕಣ್ಣಿಗೊತ್ತಿಕೊಂಡುದುದು
ಹಣ್ಣು ತಿನಿಸಿದ್ದು
ಊಟಮಾಡಿಸಿದ್ಧು
ಕುಣಿದಾಡಿದ್ದು
ಶಬರೀ ಧನ್ಯಭಾವಹೊಂದಿದ್ದು ಇವಾಗ
ರಾಜಕುವರರ ಮಂದಹಾಸ ನೋಡಿ
ರಾಮನನ್ನು ನೋಡಿ
ಮೇಳದವರ ಹಾಡಿಗೆ
ವನಮಾಲೆ ಹಾಕಿ
ಅರಸುತನತೊರೆದು ತವಸಿತನವ ಕೊಂಡವರು
ಲಕ್ಷಮ
ರಾವಣ
ರಾಮ
ಅರ್ಜುನ
ಕಂಪು ಯಾವುದರಿಂದ ಸೂಸುತ್ತಿತ್ತು
ಮಧುಪರ್ಕ
ವನಮಾಲೆ
ಮೊಸರು
ಜೇನುತುಪ್ಪ
