Wayground logo

Free Printable Worksheets

Font size

S
M
L
XL
Worksheets

ಹಕ್ಕಿ ಹಾರುತಿದೆ ನೋಡಿದಿರಾ ಭಾಗ ೦೨

Total questions: 23

Worksheet time: 8mins

Name
Class
Date
1.

ಮೊದಲನೇ ನುಡಿಯ ಭಾವ

a)

ಚಲನಶೀಲತೆಯ ತೀವ್ರತೆ

b)

ಹಕ್ಕಿಯ ಭೌತಿಕ ರೂಪ

c)

ಪುಚ್ಚಗಳ ವರ್ಣನೆ

d)

ಮೇಲಿನ ಯಾವುದು ಅಲ್ಲ

2.

ಹಕ್ಕಿಯು ಎಷ್ಟು ವೇಗದಲ್ಲಿ ಚಲಿಸುತ್ತಿದೆ

a)

ಗಾವುದಗಳು

b)

೧೨ ಮೈಲಿ

c)

೧೦೦ km

d)

ಹಗಲಿರುಳು

3.

ಎವೆ ಪದದ ಅರ್ಥ

a)

ಕಣ್ಣರೆಪ್ಪೆ

b)

ಕ್ಷಣ

c)

ಸೆಕೆಂಡು

d)

೧,ನಿಮಿಷ

4.

ಭವಿತವ್ಯದ ಸೂಚಕಗಳಿವೂ

a)

ಆಕಾಶ,ನೀಲಿ

b)

ಕೆಂಪು. ಹಳದಿ.

c)

ಎರಡು ರೆಕ್ಕೆಗಳು

d)

ಗರಿಗಳು

5.

ಭೂಮಿ ಯಾವುದರ ಸಮವರ್ಣತೆ ಯಾಗಿದೆ.

a)

ಭೂಮಿ

b)

ಆಕಾಶ

c)

ಮೋಡ

d)

ಈ ಎಲ್ಲವೂ

6.

ಕಾಲವೂ ಮಿನುಗಲು ಹೊಂದಿದ ಮಾಲೆ

a)

ನಕ್ಷತ್ರಮಾಲೆ

b)

ಸೂರ್ಯಚಂದ್ರ

c)

ಭೂಮಿ.

d)

ಆಕಾಶ ಮೋಡಗಳು

7.

ಹಕ್ಕಿಯು ರಾಜ್ಯ ಸಾಮ್ರಾಜ್ಯಗಳನ್ನು ಏನು ಮಾಡಿದೆ.

a)

ತೆನೆ ಒಕ್ಕಿದೆ

b)

ತೇಲಿಸಿ ಮುಳುಗಿಸಿದೆ

c)

ಸಾರ್ವಭೌಮತೆ ಕುಕ್ಕಿದೆ

d)

ಯಾವುದು ಅಲ್ಲ

8.

ನಿಜವಾದ ಸಾರ್ವಭೌಮರು ಯಾರು?

a)

ಅಲೆಕ್ಸಾಂಡರ್

b)

ಸಾಮ್ರಾಜ್ಯದಪತಿ

c)

ಬ್ರಿಟಿಷರು

d)

ಕಾಲ.

9.

ಕಾಲವು ಏನನ್ನು ಮುಕ್ಕಿದೆ

a)

ಮಂಡಲ

b)

ಗಿಂಡಲ

c)

ಗಡ

d)

ಎಲ್ಲವೂ

10.

ಕಾಲವೂ ತೆಲಿಸಿ ಮುಳುಗಿಸಿರುವುದು

a)

ಖಂಡಗಳು

b)

ಮಂಡಲಗಳು

c)

ಸಾರ್ವಭೌಮರ

d)

ಸಾಮ್ರಾಜ್ಯಗಳು

11.

ಸಾರ್ವಭೌಮತೆಯ ಅಂತ್ಯದ ಉದಾಹರಣೆಗಳಿವು

a)

ಅಲೆಕ್ಸಾಂಡರ್

b)

ಭರತ

c)

ಬ್ರಿಟಿಷರು

d)

ಇವರೆಲ್ಲರೂ

12.

ಯುಗಗಳು ಎಷ್ಟು

a)

೦೪

b)

೦೫

c)

೦೬

d)

೦೩

13.

ಯುಗಗಳ ಹಣೆಬರೆಹ ವರೆಸಿದವರು

a)

ಶ್ರೀಕೃಷ್ಣ

b)

ಶಿವ

c)

ಕಾಲ

d)

ಬ್ರಹ್ಮ

14.

ಮನ್ವಂತರಗಳು ಎಂದರೆ

a)

ಮಾನವಕುಲದ ಭಾಗ್ಯಗಳು

b)

ಯುಗಗಳು

c)

ಜನಾಂಗಗಳು

d)

ಎಲ್ಲವೂ

15.

ಕಾಲವು ಹರಸುವುದು ಕವಿಯ ಭಾವದಲ್ಲಿ

a)

ಹಸುಗೂಸು

b)

ಜನಾಂಗ

c)

ಮನು

d)

ಯುಗಗಳು

16.

ಕಾಲವು ಚೇತನಗೊಳಿಸುವುದೂ

a)

ಹರಸಿ

b)

ಭಾಗ್ಯವ ತೆರಸಿ

c)

ರೆಕ್ಕೆಯ ಬೀಸಿ

d)

ಯಾವುದು ಅಲ್ವ

17.

ಬೆಳ್ಳಿಯ ಹಳ್ಳಿ ಇದು

a)

ಶುಕ್ರ

b)

ಬುಧ

c)

ಚಂದ್ರ

d)

ಮಂಗಳ

18.

ತಿಂಗಳೂರಿನ ನೀರನು ಹೀರಿ ಅಂದರೆ ಎಲ್ಲಿಯ ನೀರು

a)

ಚಂದಿರನ

b)

ಸೂರ್ಯ

c)

ಮಂಗಳ

d)

ಶುಕ್ರ

19.

ಮಂಗಳ ಲೋಕದಲ್ಲಿ ಏನು ಮಾಡಲು ಬಯಸುವುದು

a)

ಆಡಲು

b)

ಹಾಡಲು

c)

ಹಾರಾಡಲೂ

d)

ಎಲ್ಲವೂ

20.

ಹಕ್ಕಿ ಮುಟ್ಟಿರುವುದು ಈ ಅಂಚನ್ನು

a)

ಮಂಗಳ

b)

ದಶದಿಕ್ಕುಗಳು

c)

ಶುಕ್ರ

d)

ಬುಧ

21.

ಹಕ್ಕಿ ಯಾವುದಕ್ಕೆ ಹೊಂಚು ಹಾಕಿದೆ ಎಂದು ಕವಿ ಹೇಳುವರು

a)

ಬ್ರಹ್ಮಾಂಡ ಒಡೆಯಲು

b)

ದಿಗ್ಮಂಡಗಳ ಅಂಚ

c)

ಮಂಗಳ ಲೋಕದ ಅಂಗಳಕ್ಕೆ

d)

ಮನ್ವಂತರಗಳಿಗೆ

22.

ಹಕ್ಕಿ ಯಾವುದರ ಆಚೆಗೆ ಚುಂಚ ಚಾಚಿದೆ

a)

ದಿಗ್ಮಂಡಲಗಳ ಆಚೆಗೆ

b)

ಬ್ರಹ್ಮಾಂಡಗಳನು ಒಡೆಯಲು

c)

ಮಂಗಳಲೋಕದ ಅಂಗಳಕ್ಕೆ

d)

ನೀರನ್ನು ಹೀರಿ

23.

ಮನುಷ್ಯನ ವೈಜ್ಞಾನಿಕ ಅನ್ವೇಷಣೆ ಏನು ಮಾಡಿದೆ

a)

ಮಂಗಳ ಗ್ರಹದ ಮೇಲಿನ ಹೆಜ್ಜೆ

b)

ಚಂದ್ರನ ಮೇಲಿನ ಹೆಜ್ಜೆ

c)

ಇತರ ಆಕಾಶಕಾಯಗಳ ಮೇಲಿನ ಶೋದನೆ

d)

ಇವೆಲ್ಲವೂ