Wayground logo

Free Printable Worksheets

Font size

S
M
L
XL
Worksheets

ಸಂಕಲ್ಪಗೀತೆ ಭಾಗ ೧

Total questions: 23

Worksheet time: 6mins

Name
Class
Date
1.

ಜಿ, ಎಸ್, ಶಿವರುದ್ರಪ್ಪ ಇವರ ಪೂರ್ಣಹೆಸರು

a)

ಗುಂಡೇನಳ್ಳ ಶಿವಪ್ಪ ಶಿವರುದ್ರಪ್ಪ

b)

ಗೋವಿಂದ ಶಾಂತಪ್ಪ ಶಿವರುದ್ರಪ್ಪ

c)

ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ

d)

ಯಾವುದು ಅಲ್ಲ

2.

ಜಿ , ಎಸ್, ಎಸ್ ರವರು -----ಜಿಲ್ಲೆಯವರಾಗಿದ್ದಾರೆ

a)

ದಾವಣಗೆರೆ

b)

ಚಿತ್ರದುರ್ಗ

c)

ದಕ್ಷಿಣಕನ್ನಡ

d)

ಶಿವಮೊಗ್ಗ

3.

ಕನ್ನಡದ ಮೊದಲ ರಾಷ್ಟ್ರಕವಿ ಎಂದು ಅಭಿಧಾನ ಪಡೆದವರು

a)

ಕುವೆಂಪು

b)

ದ,ರಾ,ಬೇಂದ್ರೆ

c)

ಗೋವಿಂದ ಪೈ

d)

ಜಿ,ಎಸ್,ಶಿವರುದ್ರಪ್ಪ

4.

ಜಿ,ಎಸ್,ಎಸ್. ರವರು ಇಲ್ಲಿ ಜನಿಸಿದರು

a)

ಶಿವಮೊಗ್ಗ

b)

ತೀರ್ಥಹಳ್ಳಿ

c)

ಆಗುಂಬೆ

d)

ಶಿಕಾರಿಪುರ

5.

ಶಿವರುದ್ರಪ್ಪನವರು ---------ರಲ್ಲಿ ಜನಿಸಿದರು

a)

೧೯೨೬

b)

೧೯೩೬

c)

೧೮೫೭

d)

೧೯೦೨

6.

ಶಿವರುದ್ರಪ್ಪನವರು ಸೇವೆ ಸಲ್ಲಿಸದ ವಿಶ್ವವಿದ್ಯಾಲಯ ಇದಾಗಿದೆ.

a)

ಉಸ್ಮಾನಿಯಾ,

b)

ಬೆಂಗಳೂರು

c)

ಮೈಸೂರು

d)

ಧಾರವಾಡ

7.

ಜಿ,ಎಸ್,ಎಸ್ ರವರ ಈ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನಿಸಲಾಗಿದೆ.

a)

ಕಾವ್ಯರ್ಥ ಚಿಂತನ

b)

ಸಾಮಗಾನ

c)

ಸೌಂದರ್ಯ ಸಮೀಕ್ಷೆ

d)

ಎದೆತುಂಬಿ ಹಾಡಿದೆನು.

8.

ಜಿ, ಎಸ್, ಎಸ್ ರವರಿಗೆ ನಾಡೋಜ ಪುರಸ್ಕಾರ ನೀಡಿದ ವಿಶ್ವವಿದ್ಯಾಲಯ

a)

ಕುವೆಂಪು

b)

ಕರ್ನಾಟಕ

c)

ಹಂಪಿ ಕನ್ನಡ

d)

ಮೈಸೂರು

9.

ಎದೆ ತುಂಬಿ ಹಾಡಿದೆನು.ಎನ್ನುವ ಖ್ಯಾತ.ಕೃತಿಯೂ ಸಾಹಿತ್ಯದ ಈ ಪ್ರಕಾರವಾಗಿದೆ.

a)

ಕಾದಂಬರಿ

b)

ಕವನ ಸಂಕಲನ

c)

ನಾಟಕ

d)

ಹನಿಗವನ

10.

ಸಂಕಲ್ಪಗೀತೆ ಪದ್ಯವೂ ಈ ಕೃತಿಯದಾಗಿದೆ.

a)

ಸಾಮಗಾನ

b)

ಚೆಲುವುಒಲವು

c)

ದೇವಶಿಲ್ಪ

d)

ಎದೆತುಂಬಿಹಾಡಿದೆನು

11.

ಈ ಕೃತಿ ಜಿ ,ಎಸ್, ಎಸ್ ರವರದಲ್ಲ

a)

ದೀಪದ ಮಲ್ಲಿ

b)

ದೇವಶಿಲ್ಪ

c)

ದೀಪದಹೆಜ್ಜೆ

d)

ಸಾಮಗಾನ

12.

ಇವು ಜಿ, ಎಸ್, ಎಸ್ ರವರ ಕೃತಿಗಳು

a)

ಸೌಂದರ್ಯ ಸಮೀಕ್ಷೆ. ಪ್ರೇಮಕಾಶ್ಮೀರ.ಸಾಮಗಾನ.

b)

ದೀಪದ ಗುರುತು,ದೇವಶಿಲ್ಪ, ದೀಪದಹೆಜ್ಜೆ.

c)

ವಿಮರ್ಶೆಯಪೂರ್ವಪಶ್ಚಿಮ.ಮಾಸ್ಕೋದಲ್ಲಿ ಇಪ್ಪತ್ತೆರಡು ದಿನಗಳು,ಅನಾವರಣ.

d)

ಸೌಂದರ್ಯಸಮೀಕ್ಷೆ,ಚೆಲುವುಒಲವು.ಗರಿ.

13.

ಗೌರವ ಡಿ,ಲಿಟ್ ಪುರಸ್ಕಾರ ನೀಡಿದ ವಿಶ್ವವಿದ್ಯಾಲಯಗಳು.

a)

ಕುವೆಂಪು

b)

ಬೆಂಗಳೂರು

c)

ಈ ಎರಡು

d)

ಯಾವುವು ಅಲ್ಲ

14.

ಶಿವರುದ್ರಪ್ಪ ನವರಿಗೆ ದೊರೆಯದ ಪ್ರಶಸ್ತಿ

a)

ಕೇಂದ್ರಸಾಹಿತ್ಯ ಅಕಾಡೆಮಿ

b)

ನಾಡೋಜ

c)

ಪಂಪ

d)

ನೃಪತುಂಗ

15.

೬೧ ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಜರುಗಿದ ಸ್ಥಳ

a)

ಶಿವಮೊಗ್ಗ

b)

ದಾವಣಗೆರೆ

c)

ಶಿಕಾರಿಪುರ

d)

ಮೈಸೂರು

16.

ದಾವಣಗೆರೆ ಅ, ಭಾ, ಕ, ಸಾ , ಸಮ್ಮೇಳನದ ಅದ್ಯಕ್ಷರಿವರು.

a)

ಕುವೆಂಪು

b)

ಬೇಂದ್ರೆ

c)

ಚೆನ್ನವೀರ ಕಣವಿ

d)

ಜಿ,ಎಸ್,ಶಿವರುದ್ರಪ್ಪ

17.

ಮಸುಕಾದ ಪದದ ಅರ್ಥವಿದು

a)

ಮಲಿನ

b)

ದಾರಿ

c)

ಕಂದಿದ

d)

ದೀಪ

18.

ಸಮೃದ್ದಿ ಪದದ ಅರ್ಥವಿದು

a)

ವಸಂತ

b)

ದೀಪ

c)

ಸುಖ

d)

ಗಗನ

19.

ಪಥ ಪದದ ಅರ್ಥವಲ್ಲದ್ದು

a)

ದಾರಿ

b)

ಮಾರ್ಗ

c)

ನಾವೆ

d)

ಯಾವುವು ಅಲ್ಲ

20.

ಜೀವನದಲ್ಲಿ ಈ ಅಂಶಗಳನ್ನು ಹೊಂದಿರಬೇಕು

a)

ದೃಡಸಂಕಲ್ಪ,ವಂಚನೆ.

b)

ಧನಾತ್ಮಕ ಭಾವನೆ,ದೃಢಸಂಕಲ್ಪ.

c)

ಧನಾತ್ಮಕ ಭಾವನೆ, ಜೂಜುತನ.

d)

ದೃಢಸಂಕಲ್ಪ, ಕೀಳರಿಮೆ.

21.

ಬರಡು ಪದದ ಅರ್ಥ

a)

ಪೊಳ್ಳು

b)

ಮಲಿನ

c)

ಕಂದಿದ

d)

ದಾರಿ

22.

ಸಮಾಜದಲ್ಲಿ ಏನು ಆವರಿಸಿದೆ

a)

ಭಯ.

b)

ಅನುಮಾನ

c)

ಭಯ&ಅನುಮಾನ

d)

ಅಂಧಕಾರ

23.

ಎಂತಹ ಹಣತೆ ಹಚ್ಚಿದಾಗ ಕತ್ತಲೆ ದೂರವಾಗುತ್ತದೆ.

a)

ಹಣತೆ

b)

ಸ್ವಾಸ್ಥ್ಯದ ನೆಲೆಯಾಗಿಸುವ ಹಣತೆ

c)

ಬಿರಿವ ಬೆಳಕು

d)

ದೀಪ