Worksheetsಯುದ್ಧ ಮತ್ತು ಸಂಕಲ್ಪ ಗೀತೆ ರಸಪ್ರಶ್ನೆ
Total questions: 25
Worksheet time: 13mins
ಯುದ್ಧ ಪಾಠದ ಲೇಖಕರು
ಶಿವರಾಂ ಕಾರಂತ್
ಸಾರಾ ಅಬೂಬಕ್ಕರ್
ಬೇಂದ್ರೆ
ಗೋಕಾಕ್
ಸೇನೆಯಲ್ಲಿದ್ದ ವೈದ್ಯನ ಹೆಸರು
ಮುದುಕಿ
ಮುದುಕಿಯ ಮಗ
ರಾಹಿಲ್
ಪೈಲೆಟ್
ರಾಹಿಲ್ ಭದ್ರವಾಗಿ ಹಿಡಿದುಕೊಂಡಿದ್ದೇನು
ವಿಮಾನ
ಔಷಧಿ ಮತ್ತು ಚಿಕಿತ್ಸಾ ಪೆಟ್ಟಿಗೆ
ಮುದುಕಿಯ ಕಾಲು
ಬಾಗಿಲು
ರಾಹಿಲನ ದೇಹದ ಯಾವ ಭಾಗ ಮುರಿದುಹೋಗಿತ್ತು
ಕೈ
ತಲೆ
ಕಾಲು
ಯಾವುದು ಇಲ್ಲ
ರಾಹಿಲನು ಮುದುಕಿಯ ಮನೆಯನ್ನು ಹೇಗೆ ಸೇರಿದನು
ಕುಂಟುತ್ತಾ
ತೆವಳುತ್ತ
ಓಡುತ್ತ
ಜಿಗಿಯುತ್ತ
ಬ್ಲಾಕ್ ಔಟ್ ನಿಯಮವನ್ನು ಏತಕ್ಕಾಗಿ ಪಾಲಿಸಲಾಗುತ್ತಿತ್ತು
ಕತ್ತಲಲ್ಲಿ ಇರಲು
ಜನಸಂಚಾರ ಇಲ್ಲವೆಂದು ತಿಳಿಸಲು
ಬೇರೆಯವರಿಗೆ ಸಹಾಯ್ ಮಾಡದಿರಲು
ವಿಮಾನ ದಾಳಿಯಿಂದ ರಕ್ಷಿಸಿಕೊಳ್ಳಲು
ಎಲ್ಲರ ದೇಹಕ್ಕೂ ಮನಸ್ಸಿಗೂ ಗಾಯ ಮಾಡುವುದು
ಖಡ್ಗ
ಬಂದೂಕು
ಕತ್ತಲು
ಯುದ್ಧ
ಮುದುಕಿಯ ಮನೆಯಲ್ಲಿ ನೋವು ಅನುಭವಿಸುತ್ತಿದ್ದಳು
ಮುದುಕಿಯ ಮಗ
ಮುದುಕಿಯ ಸೊಸೆ
ರಾಹಿಲ್
ಮುದುಕಿ
ಮುದುಕಿಯು ರಾಹಿಲನು ಹೇಗೆ ರಕ್ಷಿಸಿದಳು
ಮಂಚದಡಿ
ಬಟ್ಟೆ ಸುತ್ತಿ
ಅಡುಗೆ ಕೋಣೆ
ಮನೆಯ ಹೊರಗೆ
ಮುದುಕಿಯ ಮಗ ಏತಕ್ಕಾಗಿ ಹಂಬಲಿಸುತ್ತಿದ್ದನು
ಮನೆಗೆ ಬರಲು
ಯುದ್ಧ ಮಾಡಲು
ಮಗುವಿನ ಅಳು ಕೇಳಲು
ಆಟವಾಡಲು
ಸಾರಾ ಅಬೂಬಕ್ಕರ್ ಅವರು ಯಾವ ಕೃತಿಯನ್ನು ಬರೆದಿಲ್ಲ
ಪಯಣ
ಗರಿ
ಕದನ ವಿರಾಮ
ವಜ್ರಗಳು
ಹೃಸ್ವ ಸ್ವರ ಗಳ ಸಂಖ್ಯೆ
13
7
6
25
ಮೂಗಿನ ಸಹಾಯದಿಂದ ಉಚ್ಚರಿಸುವ ಅಕ್ಷರಗಳು
ಸ್ವರಗಳು
ಅಲ್ಪಪ್ರಾಣಾಕ್ಷರಗಳು
ಮಹಾಪ್ರಾಣ ಅಕ್ಷರಗಳು
ಅನುನಾಸಿಕ ಅಕ್ಷರಗಳು
ವಿಜಾತಿ ಸಂಯುಕ್ತಾಕ್ಷರ ಕ್ಕೆ ಉದಾಹರಣೆ ಪದ
ಕನ್ನಡ
ಕಲ್ಲು
ಕಸ್ತೂರಿ
ದೊಡ್ಡದು
ಶಿವರುದ್ರಪ್ಪನವರು ಜನಿಸಿದ್ದು
ಶಿವಮೊಗ್ಗ
ಶಿಕಾರಿಪುರ
ಧಾರವಾಡ
ಚಿತ್ರದುರ್ಗ
ಶಿವರುದ್ರಪ್ಪನವರ ಕಾವ್ಯಾರ್ಥ ಚಿಂತನ ಕೃತಿಗೆ ಸಿಕ್ಕ ಪ್ರಶಸ್ತಿ
ಪಂಪ ಪ್ರಶಸ್ತಿ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಜ್ಞಾನಪೀಠ ಪ್ರಶಸ್ತಿ
ರಾಷ್ಟ್ರಕವಿ ಬಿರುದು
ಸಂಕಲ್ಪಗೀತೆ ಪದ್ಯದ ಆಕರ ಗ್ರಂಥ
ಸಾಮಗಾನ
ದೀಪದ ಹೆಜ್ಜೆ
ಎದೆ ತುಂಬಿ ಹಾಡಿದೇನು
ಸೌಂದರ್ಯ ಸಮೀಕ್ಷೆ
ಸುತ್ತಮುತ್ತಲೂ ಎಂತಹ ಹಣತೆಯನ್ನು ಹಚ್ಚಬೇಕಿದೆ
ಎಣ್ಣೆಯ ಹಣತೆ
ಮಣ್ಣಿನ ಹಣತೆ
ಪ್ರೀತಿಯ ಹಣತೆ
ಕಂಚಿನ ಹಣತೆ
ಯಾವುದನ್ನು ಎಚ್ಚರದಲ್ಲಿ ಮುನ್ನಡೆಸಬೇಕು
ವಾಹನ
ವಿಮಾನ
ರಾಕೆಟ್
ಹಡಗು
ನದಿಜಲಗಳು ಏನಾಗಿವೆ
ಬತ್ತಿಹೋಗಿವೆ
ತುಂಬಿ ಹರಿಯುತ್ತಿವೆ
ಕಲುಷಿತವಾಗಿದೆ
ಸ್ವಚ್ಛವಾಗಿವೆ
ವಸಂತವಾಗುತ ಯಾವುದನ್ನು ಮುಟ್ಟಬೇಕಿದೆ
ನದಿಗಳು
ಸಮುದ್ರ
ಕಾಡುಮೇಡು ಗಳು
ಬಿರುಗಾಳಿ
ಮನುಜರ ನಡುವಣ ಅಡ್ಡಗೋಡೆಗಳ ಕೆಡವಲು ಏನಾಗಬೇಕು
ಸೇತುವೆ
ಹಗ್ಗ
ಹಾರಿ
ಗುದ್ದಲಿ
ಯಾವುದು ಜೀವನದ ಪಥವಾಗಿವೆ
ರಸ್ತೆಗಳು
ಮತಗಳು
ಜನರ ವಿಶ್ವಾಸ
ವಾಹನಗಳು
ಹಾಡಲಿ ಈ ಪದ
ಸಂಭವನಾರ್ಥಕ
ನಿಷೇದಾರ್ಥಕ
ವಿದ್ಯರ್ಥಕ
ಅವ್ಯಯ
ತೃತೀಯ ವಿಭಕ್ತಿಯ ಹೊಸಗನ್ನಡ ಪ್ರತ್ಯಯ
ಅನ್ನು
ಅ
ಇಂದ
ಅಲ್ಲಿ
