Wayground logo

Free Printable Worksheets

Font size

S
M
L
XL
Worksheets

ಯುದ್ಧ ಮತ್ತು ಸಂಕಲ್ಪಗೀತೆ.

Total questions: 30

Worksheet time: 10mins

Name
Class
Date
1.

ತೀವ್ರ ಆಸೆ ಪದವೂ ಈ ಅರ್ಥ ನೀಡುತ್ತದೆ

a)

ನಿರಾಶೆ

b)

ಆಶಾಬಂಗ

c)

ಹಂಬಲ

d)

ಯಾವುದು ಅಲ್ಲ

2.

ಚಪ್ಪಲಿಗಳು

a)

ಕಥಾಸಂಕಲನ

b)

ಕಾದಂಬರಿ

c)

ಕವನ

d)

ಪ್ರವಾಸಕಥನ

3.

ಕಾಸರಗೋಡು ಇಲ್ಲಿದೆ

a)

ಉಡುಪಿ

b)

ಕೇರಳ

c)

ದಕ್ಷಿಣಕನ್ನಡ

d)

ಕರ್ನಾಟಕ

4.

ಅಬೂಬಕ್ಕರವರ ಕಾದಂಬರಿಗಳು

a)

ಸಹನಾ,ಕದನವಿರಾಮ,ವಜ್ರಗಳು.

b)

ಚಪ್ಪಲಿಗಳು,ಖೆಡ್ಡಾ

c)

ಸಹನಾ, ಖೆಡ್ಡಾ

d)

ಮೇಲಿನ ಎಲ್ಲವೂ

5.

ಮುದುಕಿ ಊರಿಗೆ ಬಂದು ------ವರ್ಷವಾಗಿದೆ.

a)

೩೫

b)

೫೦

c)

೨೦

d)

೪೦

6.

ರಾಹಿಲ್ ಯಾರು

a)

ಡಾಕ್ಟರ್.

b)

ಪೈಲಟ್

c)

ಸೈನಿಕ

d)

ಮೂರ್ಖ

7.

ರಾಹಿಲ್ ಯಾರು

a)

ಡಾಕ್ಟರ್.

b)

ಪೈಲಟ್

c)

ಸೈನಿಕ

d)

ಮೂರ್ಖ

8.

ರಾಹಿಲನ ದೇಹದಲ್ಲಿ-------ಸಂಚಾರವಾಯಿತು

a)

ಶಕ್ತಿ

b)

ಹೊಸರಕ್ತ

c)

ವಿದ್ಯುತ್

d)

ಮಿಂಚು

9.

ಇದು ಗುಣಿತಾಕ್ಷರದಪದ

a)

ಕನಕಾಂಬರಿ

b)

ಅಕ್ಕ

c)

ಅವನು

d)

ಅವೂರು

10.

ಅಪ್ಪ:ಸಜಾತಿ::ಅಜ್ಜಿ:

a)

ವಿಜಾತಿ

b)

ಸಜಾತಿ

c)

ವಿರುದ್ದಪದ

d)

ಯಾವುದು ಅಲ್ಲ

11.

ವ್ಯಂಜನಗಳ ಸಂಖ್ಯೆ

a)

೨೫

b)

೪೯

c)

೩೪

d)

೧೦

12.

ಅರ್ಜುನ ಪದದಲ್ಲಿರುವ ಒತ್ತಕ್ಷರ

a)

ರ್ಜು

b)

ಅ

c)

ನ

d)

ಎಲ್ಲವೂ

13.

ಜಿ ಎಸ್ ಅವರ ಕಾಲ

a)

೧೯೨೬

b)

೧೯೭೬

c)

೧೯೦೦

d)

೧೯೦೮

14.

ಸಂಕಲ್ಪಗೀತೆ ಆಕರ ಕೃತಿ

a)

ಎದೆತುಂಬಿಹಾಡಿದೆನು.

b)

ಕಾವ್ಯರ್ಥಚಿಂತನ

c)

ಸಾಮಗಾನ

d)

ಚೆಲುವು ಒಲುವು

15.

ರಾಷ್ಟ್ರಕವಿ ಅಬಿಧಾನಿತರು

a)

ಕುವೆಂಪು

b)

ಗೋವಿಂದ ಪೈ

c)

ಜಿ ಎಸ್ ಎಸ್

d)

ಎಲ್ಲರೂ

16.

ಸಂಕಲ್ಲಗೀತೆ

a)

ಭಾವಗೀತೆ

b)

ಕಾವ್ಯ

c)

ಕಥನಕವನ

d)

ಕವನಸಂಕಲನ

17.

ಎಚ್ಚರದಲ್ಲಿ ಏನನ್ನು ಮುನ್ನಡೆಸಬೇಕು

a)

ದೋಣಿ

b)

ಬದುಕು

c)

ಮುಂಗಾರು

d)

ಹಡಗು

18.

ನೀಡೆ ಪದವು

a)

ಪ್ರಥಮ ಪುರುಷ

b)

ಮಧ್ಯಮ ಪುರುಷ

c)

ಉತ್ತಮ ಪುರುಷ

d)

ಯಾವುದು ಇಲ್ಲ

19.

ಹೊಸದಾಗಿ ಕಟ್ಟಬೇಕಾಗಿರುವುದು

a)

ಸೇತುವೆ

b)

ನಂಬಿಕೆ

c)

ಭರವಸೆ

d)

ತಡೆಗೋಡೆ

20.

ಮಾಡೀತು

a)

ಸಂಭವನಾರ್ಥಕ

b)

ನಿಷೇದಾರ್ಥಕ

c)

ಕಾಲಾರ್ಥಕ

d)

ವಿದ್ಯರ್ಥಕ

21.

ಊರತ್ತಣಿಂ ಪದದಲ್ಲಿರುವ ಪ್ರತ್ಯಯ

a)

ಪ್ರಥಮಾ

b)

ತೃತೀಯಾ

c)

ಪಂಚಮೀ

d)

ಸಪ್ತಮೀ

22.

ಪಂಚಮೀ ಕಾರಕಾರ್ಥ

a)

ಸಂಪ್ರದಾನ

b)

ಅಪಾದಾನ

c)

ಸಂಬಂಧ

d)

ಅಧಿಕರಣ

23.

ಬಿಡು:ಸಕರ್ಮಕ::ಮುಚ್ಚು:

a)

ಸಕರ್ಮಕ

b)

ಅಕರ್ಮಕ

c)

ಕ್ರಿಯಾಪದ

d)

ನಾಮಪದ

24.

ಪಥ ಪದದ ಅರ್ಥ

a)

ಮಲಿನ

b)

ನಾವೆ

c)

ದೀಪ

d)

ದಾರಿ

25.

೧೯೯೨ ರಲ್ಲಿ ಸಾಹಿತ್ಯ ಸಮ್ಮೇಳನ ನಡೆದದ್ದು

a)

ಮೈಸೂರು

b)

ಬೆಂಗಳೂರು

c)

ದಾವಣಗೆರೆ

d)

ಚಿತ್ರದುರ್ಗ

26.

ವಸಂತ ಎಂದರೆ

a)

ಮಸುಕಾದ

b)

ದಾರಿ

c)

ಬದುಕು

d)

ಸಮೃದ್ದಿ

27.

ವಿವೇಕಾನಂದರ ಪ್ರಕಾರ ಜೀವವಿರೋದ

a)

ಬಹುಧರ್ಮೋಪಾಸನೆ

b)

ಏಕಧರ್ಮಶ್ರೇಷ್ಠತೆ

c)

ಜಾತಿ

d)

ಸರ್ವಧರ್ಮ

28.

ವೈವಿದ್ಯವೇ ಜೀವನದ ರಹಸ್ಯ ಎಂದವರು

a)

ವಿವೇಕಾನಂದ

b)

ಪರಮಹಂಸ

c)

ಶಾರದಾದೇವಿ

d)

ದೇವನೂರು

29.

ಚಿಕಾಗೋ ಸಮ್ಮೇಳನದ ಕಾಲ

a)

೧೮೯೩

b)

೧೯೦೦

c)

೧೯೪೫

d)

೧೮೮೫

30.

ವಿವೇಕಾನಂದರನ್ನು ಮಾನವತಾಮಿತ್ರ ಎಂದವರು

a)

ಬೇಂದ್ರೆ

b)

ಕುವೆಂಪು

c)

ಪರಮಹಂಸ

d)

ಶಾರದಾದೇವಿ