Worksheetsಗದ್ಯಪಾಠ .೦೬: ವ್ಯಾಘ್ರಗೀತೆ
Total questions: 30
Worksheet time: 14mins
ವ್ಯಾಘ್ರಗೀತೆ ಗದ್ಯ ಪಾಠವು ಸಾಹಿತ್ಯದ ಈ ಪ್ರಕಾರವಾಗಿದೆ
ಕಾದಂಬರಿ
ಸಣ್ಣಕಥೆ
ನಾಟಕ
ಲಲಿತ ಪ್ರಬಂಧ
ಎ ಎನ್ ಮೂರ್ತಿರಾವ್ ಅವರ ಪೂರ್ಣ ಹೆಸರು
ಅಕ್ಕಿಹೆಬ್ಬಾಳು ನರಸಿಂಹ ಮೂರ್ತಿ ರಾವ್
ಅಕ್ಕಿಹೆಬ್ಬಾಳು ನರಸಪ್ಪ ಮೂರ್ತಿರಾವ್
ಆನಂದ ನರಸಿಂಹ ಮೂರ್ತಿ ರಾವ್
ಎಲ್ಲವೂ ತಪ್ಪು
ವ್ಯಾಘ್ರಗೀತೆ ಗದ್ಯ ಭಾಗ ದ ಆಕರ ಕೃತಿ
ಹಗಲುಗನಸುಗಳು
ಚಿತ್ರಗಳು ಪತ್ರಗಳು
ಸಮಗ್ರ ಲಲಿತ ಪ್ರಬಂಧಗಳು
ಯಾವು ಅಲ್ಲ
ಎನ್ ಮೂರ್ತಿರಾವ್ ಅವರು ಈ ಕೆಳಗಿನ ಊರಿನವರು
ಮೈಸೂರು ಜಿಲ್ಲೆ ಅಕ್ಕಿಹೆಬ್ಬಾಳು
ಮಂಡ್ಯ ಜಿಲ್ಲೆ ಅಕ್ಕಿಹೆಬ್ಬಾಳು
ಶಿವಮೊಗ್ಗ ಜಿಲ್ಲೆ ಶಿಕಾರಿಪುರ
ಶಿವಮೊಗ್ಗ ಜಿಲ್ಲೆ ಕುಪ್ಪಳ್ಳಿ
ಎ ಎನ್ ಮೂರ್ತಿರಾವ್ ಅವರ ಕಾಲ (a)
ಎ ಎನ್ ಮೂರ್ತಿರಾವ್ ಅವರ ಕೃತಿಗಳು
ಅಪರವಯಸ್ಕನ ಅಮೆರಿಕ ಯಾತ್ರೆ
ಮಿನುಗುಮಿಂಚು, ಪೂರ್ವಸೂರಿಗಳು ಒಡನೆ
ಚಂಡಮಾರುತ, ಅಲೆಯು ವ ಮನೆ
ಎಲ್ಲವೂ
ಎ ಎನ್ ಮೂರ್ತಿರಾವ್ ಅವರಿಗೆ ದೊರೆತ ಪ್ರಶಸ್ತಿಗಳು
ಕೇಂದ್ರ ಸಾಹಿತ್ಯ ಅಕಾಡೆಮಿ, ಪಂಪ ಪ್ರಶಸ್ತಿ, ಗೌರವ ಡಿಲೀಟ್.
ರಾಜ ಸಾಹಿತ್ಯ ಅಕಾಡೆಮಿ, ಗೌರವ ಡಿಲೀಟ್, ಪಂಪ ಪ್ರಶಸ್ತಿ.
ಪಂಪ ಪ್ರಶಸ್ತಿ. ಕೇಂದ್ರ ಸಾಹಿತ್ಯ ಅಕಾಡೆಮಿ. ನೃಪತುಂಗ ಪ್ರಶಸ್ತಿ.
ನೃಪತುಂಗ ಪ್ರಶಸ್ತಿ, ಗೌರವ ಡಿಲೀಟ್.
ವ್ಯಾಘ್ರಗೀತೆ ಕಾಲಕ್ಕೆ ದೂರವನ್ನು ಅಳೆಯುವ ಮಾಪನ ಇದಾಗಿತ್ತು
(a)
ಭಾರತೀಯರ ಪೂಜ್ಯ ಗ್ರಂಥ
ಕುರಾನ್
ಬೈಬಲ್
ಭಗವದ್ಗೀತೆ
ಯಾವುದು ಅಲ್ಲ
ಮಡಿಕೆ ಮಾಡಲು ಕುಂಬಾರರು ಬಳಸುವ ಸಾಧನ
ತಿರುಗು ಚಕ್ರ
ಕುಲಾಲ ಚಕ್ರ
ಮಸಿಕಾಣಿಕೆ
ಇರಾಸಲು
ಲೇಖಕರಿಗೆ ವ್ಯಾಘ್ರಗೀತೆ ಕಥೆಯನ್ನು ಹೇಳಿದ ಬಂದು ಯಾರು
ಶ್ರೀರಾಮ
ಶಾನುಭೋಗ ರು
ಕೃಷ್ಣಮೂರ್ತಿ
ಗೋವಿನ ಹಾಡಿನ ಹುಲಿ
ಪ್ರಸ್ತುತ ವ್ಯಾಗ್ರಗೀತೆ ಕಥೆಯ ಕಥಾನಾಯಕರು ಈ ಜಿಲ್ಲೆಗೆ ಸೇರಿದವರಾಗಿದ್ದಾರೆ
ಮಂಡ್ಯ
ಮೈಸೂರು
ತುಮಕೂರು
ದಾವಣಗೆರೆ
ಕಥಾನಾಯಕರ ಕಾಲಕ್ಕೆ ಮಂತ್ರಿ ತ್ವ ಹೋಗಿ ಏನು ಉಳಿದಿತ್ತು
ಪಟೇಲಿಕೆ
ಗೌಡಿಕೆ
ಶಾನುಭೋಗಿಕೆ
ಸರ್ದಾರ್ ಇಕೆ
ಶಾನುಭೋಗರು ಒಮ್ಮೆ ಇರಸಾಲಿಗಾಗಿ ಯಾವ ಹಳ್ಳಿಗೆ ಹೋಗಿದ್ದರು?
ತುಮಕೂರು
ಹೆಬ್ಬಾಳ
ಅಕ್ಕಿಹೆಬ್ಬಾಳು
ಚಿಕ್ಕನಾಯಕನಹಳ್ಳಿ
ಶಾನುಭೋಗರು ಖಜಾನೆಗೆ ಹಣ ಕಟ್ಟಿ ಮರಳಿ ಊರಿಗೆ ಹೋಗುವಾಗ ಸಮಯ ಎಷ್ಟ್ ಆಗಿತ್ತು. ಸಂಖ್ಯೆ ಮಾತ್ರ ನಮೂದಿಸಿ.
(a)
ಶಾನುಭೋಗರು ಯಾವ ಕಣಿವೆ ದಾಟಿ ತಮ್ಮ ಊರಿಗೆ ಹೋಗಬೇಕಾಗಿದ್ದಿದ್ದು.
ಕಿಷ್ಕಿಂದೆ
ಮದಲಿಂಗನ
ಅಲ್ಕೈನ್
ಯಾವುದೂ ಅಲ್ಲ
ಘ್ರಾಣೇಂದ್ರಿಯ ಎಂದರೇನು
ನಾಲಿಗೆ
ಮೂಗು
ಕಿವಿ
ಕಣ್ಣು
ಹುಲಿಯು ಪರಮಾನಂದ ಹೊಂದಲು ಕಾರಣವೇನು
ಗೋವನ್ನು ನೋಡಿ
ಶಾನುಭೋಗರ ದುಂಡು ದುಂಡಾದ ದೇಹವನ್ನು ನೋಡಿ
ಬೇಟೆ ಸಿಕ್ಕಿದುದು ನೋಡಿ
ದಾರಿಹೋಕನನ್ನು ನೋಡಿ
ಹುಲಿಯ ಬಡ ಬಂದು ಯಾರು
ಕರಡಿ
ಬಿಳಿ ನಾಯಿ
ಬೆಕ್ಕು
ಹಾವು
ಶಾನುಭೋಗರಿಗೆ ತಮ್ಮ ಹಿಂದೆ ಹುಲಿ ಬಂದದ್ದು ಹೇಗೆ ಗೊತ್ತಾಯ್ತು
ಹಿಂದೆ ತಿರುಗಿ ನೋಡಿದಾಗ
ಆರನೇ ಇಂದ್ರಿಯದ ಪ್ರಭಾವದಿಂದ
ಅದರ ಸಪ್ಪಳ ದಿಂದ
ಮೈಮೇಲೆ ಹಾರಿದುದುದರಿಂದ
ಹುಲಿಯು ಶಾನುಭೋಗರ ಮೇಲೆ ಹಾರಿದಾಗ ಲೆಲ್ಲ ಏನು ಕಾಣುತ್ತಿತ್ತು
ಮುಖ
ನಾಲಿಗೆ
ಬೆನ್ನು
ದುಂಡು ದುಂಡಾದ ಶರೀರ
ಹುಲಿಯ ಧರ್ಮಶ್ರದ್ಧೆ ಯಾವುದು
ಎಂತಹ ಜೀವಿ ಆಗಲಿ ಬೆನ್ನ ಹಿಂದಿನಿಂದ ದಾಳಿ ಮಾಡದಿರುವುದು
ಸಿಕ್ಕಸಿಕ್ಕ ಪ್ರಾಣಿಗಳನ್ನು ತಿನ್ನುವುದು
ಯಾವ ರೀತಿಯಾದರೂ ಬೇಟೆಯಾಡುವುದು
ಪಂಜಾ ಇಂದ ಹೊಡೆಯುವುದು
ಹುಲಿಯು ಈ ವಂಶಕ್ಕೆ ಸೇರಿತ್ತು
ಗೋವಿನ ಹಾಡು ಕಥೆಯ ವ್ಯಾಘ್ರದ ವಂಶಕ್ಕೆ
ಕಾಡಿನ ಹುಲಿ
ರಾಮನ ವಂಶದ
ಕೃಷ್ಣನ ವಂಶ ದ್ದು
ಹುಲಿಯಿಂದ ತಪ್ಪಿಸಿಕೊಳ್ಳಲು ಶಾನುಭೋಗರು ಬಳಸಿದ ಬ್ರಹ್ಮಾಸ್ತ್ರ ಯಾವುದು
ಖಿರ್ಧಿ ಪುಸ್ತಕ
ಬೆಂಕಿಯ ದೀವಟಿಗೆ
ಗಂಟೆ ಶಬ್ದ
ರೈತರು ಧಾವಿಸಿದ್ದು
ಶಾನುಭೋಗರು ಹುಲಿಯ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸುವಾಗ ನೆನೆಸಿಕೊಂಡ ಶ್ಲೋಕ ಯಾವುದು
ಸ್ವಧರ್ಮೇ ನಿಧನಂ ಶ್ರೇಯಃ
ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ
ಸೂರ್ಯಕೋಟಿ ವಿಜ್ಞಾನ ಸಮಪ್ರಭ
ಶುಕ್ಲಾಂಬರದರಂ ವಿಷ್ಣು ಚತುರ್ಭುಜಂ
ಶಾನುಭೋಗರು ಮೂರ್ಛೆ ಬಿದ್ದಾಗ ನೀರು ಚಿಮ್ಮಿಸಿ ಎಚ್ಚರಿಸಿದವರು
ದೇವರು
ಗ್ರಾಮಸ್ಥರು
ರೈತರು
ಯಾರು ಇಲ್ಲ
ಶಾನುಭೋಗ ರನ್ನು ರಕ್ಷಿಸಲು ದೇವರು ಹೆಣೆದ ರಕ್ಷಣಾ ವ್ಯವಸ್ಥೆ ಯಾವುದು
ಕಲ್ಲು ಎಡವಿ ಬೆನ್ನುಮೇಲಾಗಿ ಬೀಳುವಂತೆ ಮಾಡಿದುದು.
ಖಿರ್ಧಿ ಪುಸ್ತಕದ ಪ್ರಯೋಗ
ಎತ್ತಿನ ಗಂಟೆ ಶಬ್ದ
ರೈತರ ತೋಟದ ( ಬಂದೂಕಿನ ಶಬ್ದ )ಶಬ್ದ
ಶಾನುಭೋಗರು ಉಳಿದಿದ್ದು
ಖಿರ್ಧಿ ಪುಸ್ತಕದಿಂದ
ಹುಲಿಯ ಧರ್ಮ ಶ್ರದ್ಧೆಯಿಂದ
ರೈತರ ತೋಟ ಬಳಕೆಯಿಂದ
ಎತ್ತಿನ ಗಂಟೆ ಶಬ್ದದಿಂದ
ಶಾನುಭೋಗರ ವಂಶದವರೆಂದು ಇಂದಿಗೂ ದೇವರ ಮಂದ ಆಸನದ ಮೇಲೆ ಪೂಜಿಸಲ್ಪಡುವ ವಸ್ತು ಯಾವುದು
(a)
'ನಾನು ಮುಖ ಮೇಲಾಗಿ ಬಿದ್ದಿದ್ದೇನೆ'
ಈ ಮಾತನ್ನು ಯಾರು ಯಾರಿಗೆ ಹೇಳಿದರು.
ಶಾನುಭೋಗರು- ರೈತರಿಗೆ
ರೈತರು-ಶಾನುಭೋಗರಿಗೆ
ಕೃಷ್ಣಮೂರ್ತಿಗಳು-ಎ ಎನ್ ಮೂರ್ತಿರಾವ್ ರವರಿಗೆ
ಮೂರ್ತಿರಾವ್-ಓದುಗರಿಗೆ
