Wayground logo

Free Printable Worksheets

Font size

S
M
L
XL
Worksheets

ಪ್ರಜಾ ನಿಷ್ಠೆ ಭಾಗ ಒಂದು

Total questions: 31

Worksheet time: 10mins

Name
Class
Date
1.

ಶಿಕ್ಷಕರು ಪ್ರಾರಂಭದಲ್ಲಿ ಹೇಳಿದ ಕಥೆಯಲ್ಲಿ ಬರುವ ಪಾತ್ರಗಳು

a)

ಇಲಿಗಳು

b)

ಪಾರಿವಾಳಗಳು

c)

ಬೇಡ

d)

ಈ ಎಲ್ಲವೂ

2.

ಪ್ರಜೆಗಳಲ್ಲಿ ಇರಬೇಕಾದ ಪ್ರಮುಖ ಮೌಲ್ಯ

a)

ಅಗೌರವ

b)

ಸ್ವಾರ್ಥ

c)

ನಿಷ್ಠೆ

d)

ಸಂಕೋಚ

3.

ಕನ್ನಡದ ಪ್ರಪ್ರಥಮ ಸಾಮಾಜಿಕ ಕಾದಂಬರಿ ಇಂದಿರಾಬಾಯಿ ರಚಿಸಿದವರು ಇವರು

a)

ಕುವೆಂಪು

b)

ಗುಲ್ವಾಡಿ ವೆಂಕಟರಾಯರು

c)

ತರಾಸು

d)

ಶಿವರಾಮ ಕಾರಂತರು

4.

ಸಾ ಶಿ ಮರುಳಯ್ಯ ಅವರ ಪೂರ್ಣ ಹೆಸರು

a)

ಸಾಸಲು ಶಿವರುದ್ರಯ್ಯ ಮರುಳಯ್ಯ

b)

ಸಾಸ್ವಿಹಳ್ಳಿ ಶಿವಣ್ಣ ಮರುಳಪ್ಪ

c)

ಸಮಸ್ಯೆಗೆ ಶಿವಯ್ಯ ಮರುಳಪ್ಪ

d)

ಸಾಸಲು ಶಂಕರಪ್ಪ ಮುರುಗಪ್ಪ

5.

ಶಿವರುದ್ರಯ್ಯ ಅವರ ಕಾಲ

a)

೧೯೩೧

b)

೧೯೮೫

c)

೧೯೪೦

d)

೧೫೬೭

6.

ಸಾಶಿ ಮರುಳಯ್ಯ ಅವರ ಕೃತಿಗಳು ಇವು

a)

ವಚನ ವೈಭವ

b)

ನೆಲದ ಸೊಗಡು

c)

ವಿಜಯ ವಾತಾಪಿ

d)

ಈ ಎಲ್ಲವೂ

7.

ಸಾ ಶಿ ಮರುಳಯ್ಯ ಅವರಿಗೆ ದೊರೆತ ಪ್ರಶಸ್ತಿಗಳಿವು

a)

ದೇವರಾಜ ಬಹದ್ದೂರ್ ಪ್ರಶಸ್ತಿ

b)

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

c)

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

d)

ಈ ಎಲ್ಲವೂ

8.

ಪ್ರಜಾ ನಿಷ್ಠೆ ಪಾಠದ ಆಕಾರ ಕಾದಂಬರಿ

a)

ವಿಜಯ ವಾತಾಪಿ

b)

ನೆಲದ ಸೊಗಡು

c)

ನಾಟ್ಯ ಮಯೂರಿ

d)

ಕೆಂಗನಕಲ್ಲು

9.

ಹೊಯ್ಸಳೇಶ್ವರ ದೇವಾಲಯ ಇರುವ ಸ್ಥಳದ ಹೆಸರು

a)

ಬೇಲೂರು

b)

ಶ್ರೀರಂಗಪಟ್ಟಣ

c)

ಹಳೇಬೀಡು

d)

ಪಟ್ಟದ ಕಲ್ಲು

10.

ಹಳೇಬೀಡಿನ ಮೊದಲ ಹೆಸರು

a)

ಗಂಗಾವತರಣ

b)

ತಲಕಾಡು

c)

ದ್ವಾರಸಮುದ್ರ

d)

ನಾಟ್ಯ ರಾಣಿ

11.

ಹೊಯ್ಸಳರ ಪ್ರಸಿದ್ಧ ರಾಜ ಅಥವಾ ಅರಸ

a)

ವಿಷ್ಣುವರ್ಧನ

b)

ಕುಲೋತ್ತುಂಗ ಚೊಳ

c)

ಉದಯಾದಿತ್ಯ

d)

ಆದಿಯಮ

12.

ಹೊಯ್ಸಳ ವಿಷ್ಣುವರ್ಧನ ಮತ್ತು ಆದಿಯಮ ರ ನಡುವೆ ನಡೆದ ಯುದ್ಧದ ಸ್ಥಳ ಇದು

a)

ಮುಡುಕುತೊರೆ ಮತ್ತು ಮಳವಳ್ಳಿ

b)

ಹಳೇಬೀಡು

c)

ತಲಕಾಡು

d)

ಈ ಯಾವ ಪ್ರದೇಶವೂ ಅಲ್ಲ

13.

ವಿಷ್ಣುವರ್ಧನನ ಯುದ್ಧ ಧರ್ಮ ಇದಾಗಿತ್ತು

a)

ಸೋತ ಸೈನಿಕರನ್ನು ತಮ್ಮ ಸೈನಿಕರೊಂದಿಗೆ ಕಾಣುವುದು

b)

ಗೆದ್ದ ಪ್ರದೇಶದಲ್ಲಿ ಶೋಷಣೆ ದೌರ್ಜನ್ಯ ಅತ್ಯಾಚಾರಗಳಂತಹ ಅಮಾನವೀಯ ಗುಣಗಳನ್ನು ಪ್ರದರ್ಶಿಸದಿರುವುದು

c)

ಗೆದ್ದ ತಕ್ಷಣ ಅಮಾನವೀಯವಾಗಿ ವರ್ತಿಸಿದೆ ಮಾನವೀಯತೆಯಿಂದ ವರ್ತಿಸಿ ಬೇಕೆನ್ನುವುದು

d)

ಈ ಎಲ್ಲ ಲಕ್ಷಣಗಳು ವಿಷ್ಣುವರ್ಧನನ ಯುದ್ಧ ಧರ್ಮವಾಗಿದೆ

14.

ಹೊಯ್ಸಳ ವಿಷ್ಣುವರ್ಧನ ನಿಗೆ ಆಡಳಿತದಲ್ಲಿ ಸಹಾಯ ಮಾಡುತ್ತಿದ್ದ ಸ್ತ್ರೀ ಯಾರು

a)

ನಾಟ್ಯರಾಣಿ ಶಾಂತಲಾ

b)

ಒನಕೆ ಓಬವ್ವ

c)

ಕಿತ್ತೂರು ರಾಣಿ ಚೆನ್ನಮ್ಮ

d)

ಜಾನ್ಸಿ ರಾಣಿ ಲಕ್ಷ್ಮೀ ಬಾಯಿ

15.

ನಾಟ್ಯರಾಣಿ ಶಾಂತಲಾ ದೇವಿ ಕಂಡು ಡಿಗೆ ಹುಟ್ಟು ಯಾರೊಡನೆ ನಗರ ಪ್ರದಕ್ಷಿಣೆ ಮಾಡಲು ಹೊರಟಳು

a)

ವಿಷ್ಣುವರ್ಧನ

b)

ಉದಯಾದಿತ್ಯ

c)

ಕೇತು ಮಲ್ಲ

d)

ಹಾದಿಯಾ

16.

ಯುವರಾಜ ಉದಯಾದಿತ್ಯ ಮತ್ತು ರಾಣಿ ಶಾಂತಲೆ ಈ ಊರುಗಳನ್ನು ಪ್ರವೇಶಿಸುತ್ತ ಹೋದರು

a)

ಭನದಮ್ಮನಹಳ್ಳಿ

b)

ಬೆಳ್ಗೊಳ

c)

ಬಾಣ ವಾರ

d)

ಈ ಎಲ್ಲವೂ

17.

ಬನದಮ್ಮನಹಳ್ಳಿ ಪಂಚಾಯಿತಿ ಕಟ್ಟೆಯಲ್ಲಿ ಏನು ನಡೆಯುತ್ತಿತ್ತು

a)

ಒಂದು ಹೊಸ ಬಗೆಯ ನ್ಯಾಯದ ಬೇಡಿಕೆ

b)

ಜಗಳ

c)

ಜನರ ಬಡಿದಾಟ

d)

ಎಲ್ಲರೂ ಮಲಗಿದ್ದರು

18.

ಬನದಮ್ಮನಹಳ್ಳಿಯ ನಾಯಕ ಯಾರು

a)

ಕೇತು ಮಲ್ಲ

b)

ಈರಣ್ಣ

c)

ಬೀರಣ್ಣ

d)

ಉದಯಾದಿತ್ಯ

19.

ಇಚಾರಾ ಪದದ ಗ್ರಾಂಥಿಕ ರೂಪ

a)

ವಿಚಾರ

b)

ಇಲ್ಲಿದೆ

c)

ವಿಷಯ

d)

ಯಾವುದೂ ಅಲ್ಲ

20.

ಯಾರು ಯಾರಿಗೆ ಹೊಲ ಕೊಟ್ಟಿದ್ದರು

a)

ಕೇತು ಮಲ್ಲ ವೀರಣ್ಣನಿಗೆ

b)

ಬಿರಣ್ಣ ಈರಣ್ಣನಿಗೆ

c)

ಈರಣ್ಣ ಬಿರಣ್ಣನಿಗೆ

d)

ಬೀರಣ್ಣ ಈರಣ್ಣನಿಗೆ

21.

ಎಷ್ಟು ಹೊನ್ನಿಗೆ ಹೊಲ ಕೊಡಲಾಗಿತ್ತು

a)

ಎಂಟು ನೂರು

b)

ಸಾವಿರದ ಎಂಟು

c)

ನೂರಾ ಎಂಟು

d)

ಎರಡು ಮೂರು

22.

ಬಂಗಾರದ ಕೊಪ್ಪರಿಗೆ ಯನ್ನು ಯಾರು ಯಾರಿಗೆ ತಂದು ಕೊಟ್ಟ

a)

ಬೀರಣ್ಣ ಈರಣ್ಣನಿಗೆ

b)

ಈರಣ್ಣ ವೀರಣ್ಣನಿಗೆ

c)

ಈರಣ್ಣ ಬಿರಣ್ಣನಿಗೆ

d)

ರಸ್ತೆ ಬಲ್ಲ ವೀರೇಂದ್ರಗೆ

23.

ಕೊಪ್ಪರಿಗೆ ಬಂಗಾರದ ವಿಚಾರದಲ್ಲಿ ಈರಣ್ಣನ ತರ್ಕವೇನು

a)

ನಾನು ಹಣ ಕೊಟ್ಟಿರುವುದು ಜಮೀನಿಗೆ

b)

ಜಮೀನಿನಲ್ಲಿರುವ ಬಂಗಾರ ಕಲ್ಲ

c)

ಇದು ಬಿರಣ್ಣನ ಪೂರ್ವಿಕರದು ಹಾಗಾಗಿ ಅವರಿಗೆ ಕೊಡಿಸಿ

d)

ಈ ಮೇಲಿನ ಎಲ್ಲ ನಿಲುವುಗಳು

24.

ಕೊಪ್ಪರಿಗೆ ಬಂಗಾರದ ವಿಚಾರದಲ್ಲಿ ಬೀರಣ್ಣನ ನಿಲುವೇನು

a)

ಹೊಲ ಮಾರಿ ಹಣ ಪಡೆದ ಮೇಲೆ ಅದರಲ್ಲಿ ನಮಗೆ ಹಕ್ಕಿಲ್ಲ ಹಾಗಾಗಿ ಅದು ನನಗೆ ಬೇಡ

b)

ಈರಣ್ಣ ನನಗೆ ಕೊಪ್ಪರಿಗೆ ಕೊಟ್ಟಿದ್ದು ಒಳ್ಳೆಯದಾಯಿತು

c)

ಇಬ್ಬರಿಗೂ ಅರ್ಧರ್ಧ ಹಂಚಿರಿ

d)

ಈ ಮೇಲಿನ ಯಾವ ಹೇಳಿಕೆಯೂ ಅವರದಲ್ಲ

25.

ಪಿತ್ರಾರ್ಜಿತ ಪದವು ಈ ಸಂದಿಗೆ ಉದಾಹರಣೆಯಾಗಿದೆ

a)

ಗುಣಸಂಧಿ

b)

ವೃದ್ಧಿ ಸಂಧಿ

c)

ಯಣ್ ಸಂಧಿ

d)

ಸವರ್ಣ ದೀರ್ಘ ಸಂಧಿ

26.

ನಾನು ಹಣ ಕೊಟ್ಟಿರುವುದು ಮಣ್ಣಿಗೆ ಹೊರತು ಹೊನ್ನಿಗೇ ಅಲ್ಲ ಹಾಗಾಗಿ ನನಗೆ ಹೊನ್ನು ಬೇಡ ಎನ್ನುವುದು ಇವರ ನಿಲುವು

a)

ಬೀರಣ್ಣ

b)

ಈರಣ್ಣ

c)

ಕೇತು ಮಲ್ಲಾ

d)

ಬಾಲಾದಿತ್ಯ

27.

ತಾಂಬೂಲ ಉಗಿದ ಮೇಲೆ ಮತ್ತೆ ಎತ್ತಿ ಬಾಯಿಗೆ ಹಾಕಿಕೊಳ್ಳಲಾಗುತ್ತದೆಯೆ ಹಾಗೆಯೇ ಕೊಟ್ಟ ಮೇಲೆ ಮುಗೀತು ಅದು ನನ್ನದಲ್ಲ ಎನ್ನುವುದು ಇವರ ವಾದ

a)

ಈರಣ್ಣ

b)

ಬೀರಣ್ಣ

c)

ಕೇತು ಮಲ್ಲಾ

d)

ಉದಯಾದಿತ್ಯ

28.

ಇಬ್ಬರಿಗೂ ಬೇಡವಾದ ಹೊನ್ನು ಬೊಕ್ಕಸಕ್ಕೆ ಸೇರಲಿ ಎಂದವರು ಯಾರು

a)

ಶಾಂತಲೆ

b)

ಉದಯಾದಿತ್ಯ

c)

ಕೇತು ಮಲ್ಲ

d)

ವೀರಣ್ಣ

29.

ಇದು ಸಾಮ್ರಾಟರ ದುಡಿಮೆಯಲ್ಲ ಅವರ ಬೆವರಿನ ಫಲವಲ್ಲ ಹಾಗಾಗಿ ಸಾಮ್ರಾಟರಿಗೆ ಸಲ್ಲಬಾರದು ಎಂದು ಹೇಳಿದವರು ಇವರು

a)

ಕೇತು ಮಲ್ಲ

b)

ಉದಯಾದಿತ್ಯ

c)

ಶಾಂತಲೆ

d)

ಪ್ರಜೆಗಳು

30.

ದೊರೆಯ ಹಣ ಧರೆಯ ಕ್ಷೇಮಕ್ಕೆ ಮೀಸಲಾಗಿರಲಿ ಎಂದು ಹೇಳಿದವರು

a)

ಕೇತು ಮಲ್ಲ

b)

ಪ್ರಜೆಗಳು

c)

ಶಾಂತಲೆಯ

d)

ಯಾರೂ ಅಲ್ಲ

31.

ಶಾಂತಲಾ ದೇವಿಯ ಆಸೆ ಏನು

a)

ದೇವಾಲಯ ನಿರ್ಮಾಣ

b)

ಅವಳಿ ದೇವಾಲಯಗಳ ನಿರ್ಮಾಣ

c)

ಕೇತು ಮಲ್ಲ ನಾಯಕರ ಹೆಸರಿನಲ್ಲಿ ಶಿಲಾಶಾಸನ ಇರಬೇಕು

d)

ಎಲ್ಲ ಬಗೆಯ ಆಶಾ ನಿಲುವುಗಳು