Worksheetsಪದ್ಯಪಾಠ 06: ಛಲಮನೆ ಮೆರೆವೆಂ
Total questions: 30
Worksheet time: 11mins
ಕಾಲದ ಕ್ರಮ ಗತಿಯಲ್ಲಿ ನಿಮಗೆ ಅಭ್ಯಸಿಸಲು ಮೊದಲಿಗ ನಾಗುವ ಕವಿ ಇವರು
ಪಂಪ
ರನ್ನ
ಕುಮಾರವ್ಯಾಸ
ದುರ್ಗಸಿಂಹ
ಕನ್ನಡದ ಶಕ್ತಿ ಕವಿ ಯಾರು
ಪಂಪ
ಪನ್ನ
ಚೆನ್ನ
ರನ್ನ
ಕವಿ ರನ್ನನ ಕಾಲ
ಕೇವಲ ಸಂಖ್ಯೆ ಮಾತ್ರ ನಮೂದಿಸುವುದು
(a)
ರನ್ನನು ಎಷ್ಟನೇ ಶತಮಾನದವನು?
ಸಂಖ್ಯೆ ಮಾತ್ರ ನಮೂದಿಸಿ
(a)
ರನ್ನನ ಜಿಲ್ಲೆ ಇದು
ಬಿಜಾಪುರ
ಬಸವನಬಾಗೇವಾಡಿ
ಬಾಗಲಕೋಟೆ
ಮುಧೋಳ
ಬಾಗಲಕೋಟೆ ಜಿಲ್ಲೆಯ ಮುದುವೊಳಲು ಈಗ ಏನ್ ಎಂದು ಕರೆಯಲ್ಪಡುತ್ತದೆ
ಮುಧೋಳ
ಬಾಗಲಕೋಟೆ
ಮುದುವೊಳಲು
ಹೌದು ಅಲ್ಲ
ರನ್ನನ ತಂದೆ ತಾಯಿಗಳಿವರು
ಜಿನವಲ್ಲಭ, ಅಬ್ಬಲಬ್ಬೆ.
ಜನ ವಲ್ಲಭ, ಅಬ್ಬಲಬ್ಬೆ
ಅಬ್ಬಲಬ್ಬೆ, ಜೈನ ವಲ್ಲಭ
ಅಬ್ಬಣ ಬ್ಬೆ, ಜಿನವಲ್ಲಭ.
ರನ್ನನು ವಂಶದ ಸಾಮ್ರಾಟನ ಆಸ್ಥಾನದಲ್ಲಿದ್ದನು
ರಾಷ್ಟ್ರಕೂಟರು
ಗಂಗರು
ಚಾಲುಕ್ಯರು
ಹೊಯ್ಸಳರು
ರನ್ನನ ಸಿಂಹಾವಲೋಕನ ಕ್ರಮದಲ್ಲಿ ರಚಿತವಾದ ಕೃತಿ ಯಾವುದು
ಪರಶುರಾಮ ಚರಿತಂ
ಸಾಹಸ ಭೀಮ ವಿಜಯಂ
ಅಜಿತ ತೀರ್ಥಂಕರ ಪುರಾಣ ತಿಲಕಂ
ಗದ ಯುದ್ದ
ರನ್ನನು ಸಾಹಸಭೀಮ ವಿಜಯವನ್ನು ಯಾರೊಂದಿಗೆ ಹೋಲಿಸಿ ಬರೆದಿರುವನು
ನೃಪತುಂಗ
ತೈಲಪ
ಸತ್ಯಾಶ್ರಯ
ಚಾವುಂಡರಾಯ
ರನ್ನ ರಚಿಸಿದ ನಿಘಂಟು ಯಾವುದು
ರನ್ನಕಂದ
ಪರಶುರಾಮ ಚರಿತ
ಅಜಿತ ತೀರ್ಥಂಕರ ಪುರಾಣ ತಿಲಕಂ
ಚಕ್ರೇಶ್ವರ ಚರಿತ
ರನ್ನನಿಗೆ ಕವಿ ಚಕ್ರವರ್ತಿ ಎಂಬ ಬಿರುದನ್ನು ಅಭಿದಾನ ನೀಡಿದವರು ಯಾರು
ಚಾವುಂಡರಾಯ
ಸತ್ಯಾಶ್ರಯ
ತೈಲಪ
ನೃಪತುಂಗ
ಕನ್ನಡದ ರತ್ನತ್ರಯರು ಇವರು
ಪಂಪ, ಪೊನ್ನ, ರನ್ನ.
ರನ್ನ, ಪೊನ್ನ, ಜನ್ನ.
ರನ್ನ, ಜನ್ನ, ಪೊನ್ನ.
ಪಂಪ, ಜನ್ನ, ಫೋನ್.
ಕವಿ ರನ್ನನ ಕೃತಿಗಳು
ಸಾಹಸ ಭೀಮ ವಿಜಯಂ
ಚಕ್ರೇಶ್ವರ ಚರಿತ, ಪರಶುರಾಮ ಚರಿತಂ.
ಅಜಿತ ತೀರ್ಥಂಕರ ಪುರಾಣ ತಿಲಕಂ
ಎಲ್ಲವೂ
ದುರ್ಯೋಧನ ಯಾರ ಸಲಹೆಯನ್ನು ಪಡೆಯಲು ರಣರಂಗಕ್ಕೆ ಬರುತ್ತಾನೆ
ಭೀಷ್ಮ
ದೃತರಾಷ್ಟ್ರ
ಗಾಂಧಾರಿ
ಶಕುನಿ
ಚಲಮನೆ ಮೆರೆವೆಂ ಪದ್ಯ ಭಾಗವು ಈ ಕೃತಿಯ ಆಶ್ವಾಸ ವಾಗಿದೆ
ರನ್ನ ಸಂಪುಟ
ರತ್ನ ಸಂಪುಟ
ಮಹಾಕಾವ್ಯ
ಗದೆ ಯುದ್ಧ
ಅವನಿ ಪದದ ಅರ್ಥ
ಭೂಮಿ
ಇಳೆ
ಧರಣಿ
ಎಲ್ಲವೂ
ಅಣು ಗಾಳ್ ಎಂದರೆ ಯಾರು?
ದುಶ್ಯಾಸನ
ದುರ್ಯೋಧನನ ಕೆಲಸಗಾರ
ಸೇವಕ
ಕರ್ಣ
ಆತ್ಮಜ ಪದದ ಅರ್ಥ
ಯುಧಿಷ್ಠಿರ
ಯಮ
ಧರ್ಮರಾಯ
ಮಗ
ಯುದ್ಧದ ಪರಿಣಾಮ ಯಾರ ಮೇಲಾಗುತ್ತದೆ
ಭಾಗವಹಿಸುವವರೆಲ್ಲರ ಮೇಲೆ
ವೈರಿಗಳ ಮೇಲೆ
ವಿದ್ಯಾರ್ಥಿಗಳ ಮೇಲೆ
ನಮ್ಮ ಮೇಲೆ
ಭೀಷ್ಮನು ನನ್ನ ಮಾತಿಗೆ ಇಂಬುಕಯ್ವವರು ಯಾರೆಂದು ಹೇಳುವನು
ಕೌರವರು
ಯಾದವರು
ಪಾಂಡವರು
ಮಾಧ್ವರು
ದುರ್ಯೋಧನನು ನಾನು ಯಾವುದಕ್ಕೆ ಬಂದನೆಂದು ಭೀಷ್ಮರಿಗೆ ಹೇಳುವನು
ಪಾಂಡವರೊಡನೆ ಸಂಧಿ ಮಾಡಿಸಿರಿ ಎಂದು
ನಿಮಗೆ ನಮಸ್ಕರಿಸಿ ಹೋಗಲು ಎಂದು
ಪಾಂಡವರ ಅಂತ್ಯ ಮಾಡುವುದು ಹೇಗೆ ಎಂದು ತಿಳಿದುಕೊಳ್ಳಲು
ಹೇಗಾದರೂ ಮಾಡಿ ಪಾಂಡವರಿಗೂ ನನಗೂ ಸಂದಿ ಮಾಡಿಸಿ ಎಂದು
ಭೀಷ್ಮನು ದುರ್ಯೋಧನನಿಗೆ ಸಂಧಿ ಮಾಡಿಕೊಳ್ಳಲು ಕೇಳಿಕೊಂಡಾಗ ದುರ್ಯೋಧನನು ಏನೆಂದು ಹೇಳುವುನು.
ನಾನು ನಿಮಗೆ ನಮಸ್ಕರಿಸಿ ಹೋಗಲು ಬಂದೆ.
ಯುದ್ಧವನ್ನೇ ಮಾಡುವುದು ಯುದ್ಧ ದಲ್ಲಿ ನನ್ನ ಕಾರ್ಯ ಯಾವುದು ತಿಳಿಸಿ ಎಂದು
ನಾನು ನೆಲ ಕ್ಕೋಸ್ಕರ ವೈರತ್ವ ಸಾಧಿಸುತ್ತಿ ಲ್ಲ. ಛಲಕ್ಕೋಸ್ಕರ ಹೋರಾಡುತ್ತೇನೆ ಎಂದು.
ಎಲ್ಲ ರೀತಿ
ದುರ್ಯೋಧನ ನಾನು ಯಾರೊಂದಿಗೆ ಬಾಳುವುದಿಲ್ಲ ಎಂದು ಹೇಳುತ್ತಾನೆ.
ಪಾಂಡವರೊಂದಿಗೆ
ದಿನಪಸುತ ನ ಕೊಲಿಸಿದ ನೆಲನೊಡನೆ
ಕೃಷ್ಣನೊಂದಿಗೆ
ಧರ್ಮರಾಯ ನೊಂದಿಗೆ
ನನ್ನ ದೇಹದಲ್ಲಿ ಪ್ರಾಣ ಇರುವವರೆಗೂ ಯಾರನ್ನು ಕೊಲ್ಲದ ಹೊರತು ನಾನು ಸಂಧಿಗೆ ಒಪ್ಪುವುದಿಲ್ಲವೆಂದು ಸುಯೋಧನನನ್ನು ಹೇಳುವನು.
ಧರ್ಮರಾಯ ಕೃಷ್ಣ
ನಕುಲ-ಸಹದೇವ
ಕೃಷ್ಣ ಭೀಮ
ಪಾರ್ಥಭೀಮರು
ಯಾರನ್ನು ಕೊಂದ ಬಳಿಕ ಯಾರೊಟ್ಟಿಗೆ ಸಂಧಿ ಮಾಡಲು ಸುಯೋಧನ ಒಪ್ಪುವೆ ಎನ್ನುತ್ತಾನೆ.
ಪಾರ್ಥಭೀಮರನ್ನು ಕೊಂದ ಬಳಿಕ ಧರ್ಮರಾಯ ನೊಂದಿಗೆ
ಪಾರ್ಥಭೀಮರನ್ನು ಕೊಂದ ಬಳಿಕ ಕೃಷ್ಣನೊಂದಿಗೆ
ನಕುಲ ಸಹದೇವರನ್ನು ಕೊಂದ ಬಳಿಕ ಧರ್ಮರಾಯ ನೊಂದಿಗೆ.
ಪಾರ್ಥಭೀಮರು, ನಕುಲಸಹದೇವರು ಅವರನ್ನು ಕೊಂದ ಬಳಿಕ ಅಂತಕಾತ್ಮಜ ನೊಂದಿಗೆ
ದುರ್ಯೋಧನನ ಒಡಹುಟ್ಟಿದವರು ಎಷ್ಟು ಜನ.
ಸಂಖ್ಯೆ ಮಾತ್ರ ನಮೂದಿಸಿ
(a)
ದುರ್ಯೋಧನನ ಮಕ್ಕಳು ಎಷ್ಟು ಜನ
101
100
5
25
ಇಂದಿನ ಒಂದು ಸಮರದಿಂದ ಏನು ನಿರ್ಣಯ ವಾಗುವುದೆಂದು ದುರ್ಯೋಧನ ಹೇಳುತ್ತಾನೆ
ಈ ಭೂಮಿ ಪಾಂಡವರ ಆಗುವುದೆಂದು
ಈ ಭೂಮಿಯ ಒಡೆತನ ಪಾಂಡವರಿಗೆ ಇಲ್ಲ ಕೌರವರಿಗೆ ಆಗುವುದೆಂದು
ಭೀಷ್ಮನಿಗೆ ನೀಡುವೆನೆಂದು
ನಾನೇ ಒಡೆಯನ ಆಗುವನೆಂದು
ದುರ್ಯೋಧನ ತಾನು ಛಲವನ್ನೇ ಮೆರೆಯುವುದು ಆಗಿ ಏಕೆ ಹೇಳುತ್ತಾನೆ
ಭೂಮಿ ನನ್ನದೇ
ಗೆಲುವು ನನ್ನ ದಾಗುವುದು
ಸತ್ತವರು ಮತ್ತೆ ಹುಟ್ಟುವುದಿಲ್ಲವೇ ಹಾಗಾಗಿ
ಪಾಂಡವರಿಗೆ ಬಿಡಲು ಇಷ್ಟವಿಲ್ಲ
