Worksheetsಸಂಸ್ಕೃತ ವ್ಯಂಜನ ಸಂಧಿ:ಶ್ಚುತ್ವ ಸಂಧಿ
Total questions: 21
Worksheet time: 8mins
ಸಂಧಿ ಎಂದರೆ
ಕೂಡಿಕೊಳ್ಳುವುದು
ಭೇಟಿ ಮಾಡುವುದು
ಅಕ್ಷರಗಳು ಕೂಡಿಕೊಳ್ಳುವುದು
ಎಲ್ಲವೂ
ಸ್ವರಾಕ್ಷರ ಮತ್ತು ಸ್ವರಾಕ್ಷರಗಳು ಕೂಡಿ ಆಗುವ ಸಂಧಿಯು ಇದಾಗಿದೆ.
ವ್ಯಂಜನ ಸಂಧಿ
ಸ್ವರ ಸಂಧಿ
ಜಸ್ತ್ವ ಸಂಧಿ
ಷ್ಟುತ್ವ ಸಂಧಿ
ಕನ್ನಡ ಸಂಧಿಗಳು
ಲೋಪ ಸಂಧಿ
ಆಗಮ ಸಂಧಿ
ಆದೇಶ ಸಂಧಿ
ಎಲ್ಲವೂ
ಸಂಸ್ಕೃತ ಸ್ವರ ಸಂಧಿ ಗಳಿವೂ
ಸವರ್ಣದೀರ್ಘ ಸಂಧಿ, ಗುಣಸಂಧಿ
ವೃದ್ಧಿ ಸಂಧಿ
ಯಣ್ ಸಂಧಿ
ಎಲ್ಲವೂ
ಸಂಜ್ಞೆ ಗಳ ಆಧಾರದ ಮೇಲೆ ಹೆಸರಿಸುವ ಸಂಧಿಗಳು ಯಾವುವು?
ಯಣ್ ಸಂಧಿ
ಜಸ್ತ್ವ ಸಂಧಿ
ಶ್ಚುತ್ವ ಸಂಧಿ
ಎಲ್ಲವೂ
ಶ್ಚು ಸಂಜ್ಞೆ ಯಲ್ಲಿ ಕಂಡು ಬರುವ ಅಕ್ಷರಗಳು ಯಾವುವು?
ಶ್, ರ್, ಚ್, ಜ್, ಘ್.
ಶ್, ಚ್, ಛ್ ಜ್, ಝ್, ಞ್.
ಯ್,ರ್,ಲ್,ವ್,ಶ್,ಜ್.
ಗಾ,ಜ್,ಡ್,ದ್,ಬ್.
ಯಣ್ ಸಂಜ್ಞೆ ಗಳು ಇವೂ
ಯ್,ರ್,ಲ್,ವ್.
ವ್,ಲ್,ರ್,ಯ್,
ಯ್,ವ್,ರ್,ಲ್.
ಎಲ್ಲವೂ ಸರಿ
ಶ್ಚುತ್ವ ಸಂಧಿ ಯಲ್ಲಿ ಸ್ ವ್ಯಂಜನ ಬರುವುದು
ಸಂಧಿ ಪದಗಳ ನಡುವೆ
ಪೂರ್ವಪದದ ಕೊನೆಯಲ್ಲಿ
ಉತ್ತರ ಪದದ ಆದಿಯಲ್ಲಿ
ಸಂಧಿ ಕಾರ್ಯದಲ್ಲಿ
ಶ್ಚುತ್ವ ಸಂಧಿ ಯಲ್ಲಿ ಆದೇಶ ವಾಗುವ ವರ್ಗವಿದು
ಕ್,ಖ್,ಗ್,ಘ್,ಙ್.
ಚ್,ಛ್,ಜ್,ಝ್,ಞ್.
ಟ್,ಡ್,ಡ್,ಡ್,ಣ್.
ಪ್,ಫ್,ಡ್,ಭ್,ಮ್.
ಶ್ಚುತ್ವಸಂಧಿ ಸಂಸ್ಕೃತದ ಈ ಸಂಧಿ ಆಗಿದೆ
ಸ್ವರ ಸಂಧಿ
ವ್ಯಂಜನ ಸಂಧಿ
ಗುಣಸಂಧಿ
ಕನ್ನಡ ಸಂಧಿ
ಪೂರ್ವಪದದ ಕೊನೆಯಲ್ಲಿ ಶ್ಚುತ್ವ ಸಂಧಿಯಾಗುವಾಗ ಈ ಅಕ್ಷರಗಳು ಇರುತ್ತವೆ.
ಸ್,ತ್,ಥ್,ದ್,ಧ್,ನ್.
ಶ್,ಚ್,ಛ್,ಜ್,ಝ್,ಞ್.
ಶ್,ಕ್,ಖ್,ಡ್,ಘ್,ಙ್.
ಸ್,ಡ್,ಜ್,ಡ್,ದ್,ಬ್.
ಸಕಾರ ಮತ್ತು ತ್ ವರ್ಗಾಕ್ಷರಗಳಿಗೆ. ಈ ಅಕ್ಷರಗಳು ಪರವಾದಾಗ ಶ್ಚುತ್ವಸಂಧಿ ಏರ್ಪಡುತ್ತದೆ.
ಶ್,ತ್,ಥ್,ದ್,ಧ್,ನ್.
ಸ್,ತ್,ಥ್,ದ್,ಧ್,ನ್.
ಶ್,ಚ್,ಛ್,ಜ್,ಝ್,ಞ್.
ಎಲ್ಲವೂ
ಸ್ ಕಾರ ಮತ್ತು ತ್ ವರ್ಗಾಕ್ಷರಗಳಿಗೆ ,ಶ್ ಕಾರ ಮತ್ತು ಚ್, ವರ್ಗಾಕ್ಷರಗಳು ಎದುರಾದಾಗ ಯಾವ ಅಕ್ಷರಗಳು ಆದೇಶವಾಗಿ ಬರುವುವು.
ಶ್,ಚ್,ಛ್,ಜ್,ಝ್,ಞ್.
ಸ್,ತ್,ಥ್,ದ್,ಧ್,ನ್.
ಶ್,ಕ್,ಚ್,ಟ್,ತ್,ಪ್
ಸ್,ಡ್,ಜ್,ಡ್,ದ್,ಡ್.
ಶ್ಚುತ್ವ ಸಂಧಿ ಎಂದರೇನು
ಸ್ ಕಾರ ಮತ್ತು ತ್ ವರ್ಗಾಕ್ಷರಗಳಿಗೆ ಶ್,ಕಾರ ಮತ್ತು ಚ್ ವರ್ಗಾಕ್ಷರಗಳು ಎದುರಾದಾಗ ಸ್ ಕಾರ ಮತ್ತು ತ್ ವರ್ಗಾಕ್ಷರಗಳ ಸ್ಥಳದಲ್ಲಿ ಅರ್ಥಕ್ಕನುಗುಣವಾಗಿ ಶ್,ಕಾರ ಮತ್ತು ಚ್ ವರ್ಗಾಕ್ಷರಗಳು ಆದೇಶವಾಗಿ ಬರುವುದು.
ಗ್,ಜ್,ಡ್,ಧ್.ಬ್ ವೆಂಜನಗಳು ಆದೇಶವಾಗಿ ಬರುವುದು
ಸ ಕಾರ ಮತ್ತು ತ ವರ್ಗಾಕ್ಷರಗಳು ಆದೇಶವಾಗಿ ಬರುವುದು.
ಶಕಾರ ಮತ್ತು ಚ ವರ್ಗಾಕ್ಷರಗಳು ಆದೇಶವಾಗಿ ಬರುವುದು.
ಜಗಜ್ಜ್ಯೋತಿ ಪದದ ವಿಗ್ರಹ ರೂಪವಿದು
ಜಗತ್+ಜ್ಯೋತಿ
ಜಗತ್ತು+ಜ್ಯೋತಿ
ಜಗದ್+ಜ್ಯೋತಿ
ಯಾವುದು ಅಲ್ಲ
ಶರಚ್ಚಂದ್ರ ಪದವು ಈ ಸಂಧಿಗೆ ಉದಾಹರಣೆಯಾಗಿದೆ
ಗುಣಸಂಧಿ
ಜಸ್ತ್ವ ಸಂಧಿ
ಚುತ್ವ ಸಂಧಿ
ಶ್ಚುತ್ವ ಸಂಧಿ
ಮನಶ್ಶುದ್ಧಿ ಪದದಲ್ಲಿ ಆದೇಶವಾಗಿರುವ ಅಕ್ಷರ
ಶ್,
ಯ್
ಸ್,
ದ್.
ಬೃಹಚ್ಛತ್ರ ಪದದ ವಿಗ್ರಹ ರೂಪ
ಬೃಹತ್+ಛತ್ರ
ಬೃಹದ್+ಛತ್ರ
ಬೃಹತ್+ಚತ್ರ
ಎಲ್ಲವೂ ಸರಿ
ಸಾಮಾನ್ಯವಾಗಿ ಸ್ ಕಾರಕ್ಕೆ ಶ್ ಕಾರವು ಆದೇಶವಾಗಿ ಬರುವುದು. ಶ್ಚುತ್ವ ಸಂಧಿ ಯಲ್ಲಿ . ಈ ಹೇಳಿಕೆ ಸರಿಯೇ?
ತಪ್ಪು
ಭಾಗಶಃ
ಸರಿ
ಯಾವುದೂ ಅಲ್ಲ
ಶ್ಚುತ್ವಸಂಧಿ ಯು ಸಂಸ್ಕೃತದ ಸ್ವರಸಂಧಿ ಯಾಗಿದೆ . ಈ ಹೇಳಿಕೆಯು
ಸರಿ
ತಪ್ಪು
ಭಾಗಶಃ ಸರಿ
ಸಂಪೂರ್ಣ ತಪ್ಪು
ಒಟ್ಟಾರೆ ಪೂರ್ವಪದದ ಕೊನೆಯಲ್ಲಿನ ಸ್. ಕಾರ ಮತ್ತು ತ್ ವರ್ಗಾಕ್ಷರಗಳಿಗೆ . ಎದುರಾಗಿ ಶ್ ಕಾರ ಮತ್ತು ಚ್ ವರ್ಗಾಕ್ಷರಗಳು ಪರವಾದಾಗ. ಸ್ ಕಾರ ಮತ್ತು ತ್ ವರ್ಗಾಕ್ಷರಗಳ ಸ್ಥಳದಲ್ಲಿ ಅರ್ಥಕ್ಕನುಗುಣವಾಗಿ ಶ್ ಕಾರ ಮತ್ತು ಚ್ ವರ್ಗಾಕ್ಷರಗಳು ಆದೇಶವಾಗಿ ಬರುವುದನ್ನು ಹೀಗೆನ್ನುವರು.
ಜಸ್ತ್ವ ಸಂಧಿ
ಅನುನಾಸಿಕ ಸಂಧಿ
ಯಣ್ ಸಂದಿ
ಶ್ಚುತ್ವ ಸಂಧಿ
