NEW
Font size
Worksheetsಗದ್ಯ ೦೨. ಶಬರಿ. ಭಾಗ ೦೨
Total questions: 19
Worksheet time: 6mins
ಶಬರಿ ತನ್ನ ಅಂತಸ್ಸುಖಕ್ಕೆ ಹಾಡಿದ ಹಾಡು
ಕಂಡಳು ಶಬರಿ
ರಾಮಬಾರದೇ
ನಿನ್ನಳೆಮೆ ಮೃದುತೆಯನು
ಸುಖಿ,ನಾ. ಸುಖಿ ನಾ
ಶಬರಿಯಮನವು ಈ ಪರಿ ಹೊಂದಿ ಬಿಡುವಾಗಿದೆ.
ಹೊಳೆ ಕಡಲಿಗೆ ಸೇರಿ
ನಾವೆರೇವಿಗೆ ಸೇರಿ
ಹಾರೈಕೆಯ ಪಟವಿಳಿಸಿ
ಈ ಎಲ್ಲ ಬಗೆಯಿಂದ
ರೇವು ಪದದ ಅರ್ಥ
ಹಡಗು
ನಾವೆ
ಸಮುದ್ರ
ಬಂದರು
ಬೆಳಕಿಗೊಲಿದರ್ ಉರಿವಬತ್ತಿಯ ಕರುಕ ಕಾಣರು ಎಂದು ಹೇಳಿದುದು
ಮತಂಗ
ಲಕ್ಷ್ಮಣ
ಧನು
ಶಬರಿ
ರವಿ ಕೋಟಿಕರಗಳಿಂದ ಎತ್ತಿರುವುದು
ಭೂಮಿ
ಆಕಾಶ
ಗಾಳಿ
ನೀರು
ರಾಮ ಮತಂಗಾಶ್ರಮದಲ್ಲಿ ತಾಯಿಯಂತೆ ಕಂಡುದು
ಸುಮಿತ್ರೆ
ಕೌಸಲ್ಯೆ
ಕೈಕೆ
ಶಬರಿ
ರೂಪಿನಂತೆ ಮಾತು ಕೂಡ ಉದಾರವಾಗಿರುವುದು
ರಾಮನದು
ಲಕ್ಷ್ಮಣ
ಶಬರಿ
ಮತಂಗ
ಪ್ರೇಮಶುದ್ಧೆ ಇವಳು
ಶಬರಿ
ಸೀತೆ
ಅಬ್ಬೆ
ಕೌಸಲ್ಯೆ
ಶಬರಿ ರಾಮನಿಗೆ ಅವಳ ಕುರಿತು ಏನೆಂದು ಹರಸು ಎಂದೆಳಿದಳು
ಮುಕ್ತಿ
ಪುಣ್ಯಲೋಕ
ಶಾಂತಿ
ಯಾವುದು ಅಲ್ಲ
ಶಬರಿ ನಮಸ್ಕರಿಸುವುದು
ರಾಮಲಕ್ಷ್ಮಣರಿಗೆ
ಬನಕ್ಕೆ
ಮಲೆಗೆ
ಈ ಎಲ್ಲವೂಗಳಿಗೂ
ಚಂದ್ರಾನನೇ ಇವಳು
ಸೀತೆ
ಶಬರಿ
ಚಂದ್ರನ ಪತ್ನಿ
ದಶರಥನ ಪತ್ನಿ
ಧೃತಿ ಪದದ ಅರ್ಥ
ಧೈರ್ಯ
ಸುರಬಿ
ಸುವಾಸನೆ
ಯಾವುದಲ್ಲ
ಶಬರಿ ಬಯಸಿದುದು
ಹಕ್ಕಿಗಳಂತೆ ಹಾರುವುದು
ಮುಗಿಲನಂತೆ ತೆಲುವುದು
ಕಾರ್ಮೋಡಮಿಂಚನ್ನು ಸೆಳೆವರೀತಿ
ಈ ಎಲ್ಲ ಬಯಕೆಗಳು
ರಾಮ ಯಾರ ಮಹಿಮೆ ಕೇಳಿ ಬಲ್ಲೆ ಎನ್ನುವನು
ದಶರಥ
ಶಿವ
ಶಬರಿ
ಮತಂಗಮುನಿ
ರಾಮನಿಗೆ ಅಳಲು ಮರೆಸಿ ಶಾಂತಿ ತೋರಿದ್ದು
ಮತಂಗ ವನ
ಶಬರಿ
ಧನು
ಮತಂಗಮುನಿ
ಸಿದ್ಧರು ಎಂದರೆ
ತಪಸ್ವಿ
ಶಬರಿ
ರಾವಣ
ಧನು
ವೇದಿ ಎಂದರೆ
ಪರ್ಣಶಾಲೆ
ಪರ್ಣಕುಟೀರ
ಮತಂಗವನ
ಹೋಮದ ಸ್ಥಳ
ಶ್ರೀರಂಗ ಮತ್ತು ನಾ ಕಸ್ತೂರಿ ಸಂಪಾದಿಸಿದ ಕೃತಿ
ಏಕಾಂಕ ನಾಟಕಗಳು
ಶಬರಿ
ಗೀತನಾಟಕ
ಯಾವುದು ಅಲ್ಲ
ತವಸಿ ಪದವು ಈ ವ್ಯಾ ಕರಣಾಂಶವಾಗಿದೆ.
ತತ್ಸಮ
ತದ್ಭವ
ತಪಸ್ವಿ
ಸಿದ್ಧರು
