Wayground logo

Free Printable Worksheets

Font size

S
M
L
XL
Worksheets

ಸಾರ್ಥಕ ಬದುಕಿನ ಸಾಧಕ ಭಾಗ ೦೧

Total questions: 23

Worksheet time: 6mins

Name
Class
Date
1.

ಎನ್, ಎಸ್,ಲಕ್ಷ್ಮೀನಾರಾಯಣಭಟ್ಟರ ಸ್ಥಳ

a)

ಹಾವೇರಿ

b)

ದಾವಣಗೆರೆ

c)

ಶಿವಮೊಗ್ಗ

d)

ಹೊನ್ನಾಳಿ

2.

ಲಕ್ಷ್ಮೀನಾರಾಯಣ ಭಟ್ಟರ ತಂದೆ

a)

ಶಿವರಾಮ ಕಾರಂತ

b)

ಶಿವರಾಮ ಭಟ್ಟರು

c)

ಶಿವರಾಜಕುಮಾರ

d)

ಇವರಾರು ಅಲ್ಲ

3.

ಎನ್,ಎಸ್ಸ್,ಎಲ್, ರವರ ಕಾಲ

a)

೨೯-೧೦-೧೯೩೬

b)

೨೯-೧೧-೧೯೩೬

c)

೨೬-೧೦-೧೯೩೬

d)

೨೯-೧೩-೧೯೩೫

4.

ಎನ್,ಎಸ್,ಎಲ್,ರವರ,ಕವನ ಸಂಕಲನಗಳಿವು

a)

ಸುಳಿ

b)

ವೃತ್ತ

c)

ಚಿತ್ರಕೂಟ

d)

ಈ ಎಲ್ಲವೂ

5.

ಮಕ್ಕಳ ಧ್ವನಿ ಸುರುಳಿಗಳು ಇವು

a)

ನಂದನ

b)

ಕಿನ್ನರಿ

c)

ನವಿಲುಗರಿ

d)

ಈ ಎಲ್ಲವೂ

6.

ಹಲವು ಸಾಹಿತ್ಯ ಸಾಧಕರ ಬಿಂಬಿಸುವ ಇವರ ಕೃತಿ

a)

ಸಾಹಿತ್ಯ

b)

ಕಿಶೋರಿ

c)

ಸಾಹಿತ್ಯರತ್ನಸಂಪುಟ

d)

ಭಾವಸಂಗಮ

7.

ಪ್ರಖ್ಯಾತ ಧ್ವನಿ ಸುರಳಿ ಅಲ್ಲದ್ದು

a)

ದೀಪಿಕಾ

b)

ಬಾರೋವಸಂತ

c)

ಪ್ರೇಮಧಾರೆ

d)

ಕಿಶೋರಿ

8.

ಅಮೇರಿಕಾದ ಹೂಸ್ಟನ್ನಿನಲ್ಲಿ ನಡೆದ ಯಾವ ವರ್ಷದ ಕವಿ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು

a)

೨೦೦೧

b)

೨೦೦೦

c)

೨೦೦೩

d)

೨೦೦೨

9.

ಎನ್,ಎಸ್,ಲಕ್ಷ್ಮೀನಾರಯಣಭಟ್ಟರಿಗೆ ದೊರೆತ ಪ್ರಶಸ್ತಿಗಳು

a)

ರಾಜ್ಯ ಸಾಹಿತ್ಯ ಅಕಾಡೆಮಿ

b)

ಆರ್ಯಭಟ

c)

ಶಿವರಾಮಕಾರಂತ

d)

ಈ ಎಲ್ಲವೂ

10.

ಸಾರ್ಥಕ ಬದುಕಿನ ಸಾಧಕ ಪಾಠದ ಆಕರ ಕೃತಿ

a)

ಚಿತ್ರಕೂಟ

b)

ನವಿಲುಗರಿ

c)

ರತ್ನಸಂಪುಟ

d)

ಸಾಹಿತ್ಯರತ್ನಸಂಪುಟ

11.

ಗೋವು ಯಾವ ಮೌಲ್ಯದ ನಿರ್ವಹಣೆಯೇ ಸಾರ್ಥಕತೆ ಎಂದು ಭಾವಿಸಿತು

a)

ವಚನ ಪರಿಪಾಲನೆ

b)

ಮಗುವಿಗೆ ಹಾಲುಣಿಸುವುದು

c)

ಸುಳ್ಳು ಹೇಳಿ ತಪ್ಪಿಸಿಕೊಳ್ಳುವುದು

d)

ಹೆದರಿ ಓಡಿ ಹೋಗುವುದು

12.

ವ್ಯಕ್ತಿಯ ವ್ಯಕ್ತಿತ್ವದ ಅನಾವರಣ ಮಾಡುವ ಸಾಹಿತ್ಯದ ರೂಪಗಳಿವು

a)

ವ್ಯಕ್ತಿಚಿತ್ರ

b)

ಜೀವನ ಚರಿತ್ರೆ

c)

ಆತ್ಮಕಥನ

d)

ಈ ಎಲ್ಲವೂ

13.

ಕನ್ನಡ ನಾಡು

a)

ರಸಋಷಿಗಳ ಬೀಡು

b)

ಸಾಧುಗಳ ನೆಲೆವೀಡು

c)

ಸತ್ಪುರುಷರ ನೆಲೆವೀಡು

d)

ಈ ಎಲ್ಲವೂ

14.

ಡಿವಿಜಿಯವರು

a)

ಸಾಹಿತಿಗಳು

b)

ಪತ್ರಕರ್ತರು

c)

ರಾಜಕಾರಣಿಯ

d)

ಈ ಎಲ್ಲ ಕ್ಷೇತ್ರಗಳಲ್ಲಿ ಕೆಲಸ ಮಾಡಿರುವವರು

15.

ಡಿವಿಜಿ ರಚಿಸಿದ ಕೃತಿಗಳ ಸಂಖ್ಯೆ

a)

೬೫

b)

೬೬

c)

೬೪

d)

೬೨

16.

ವ್ಯಕ್ತಿಯ ಜೀವನದ ಯಾವುದಾದರೊಂದು ಮಹತ್ವದ ಘಟನೆಯ ಸ್ಥೂಲ ಚಿತ್ರಣವನ್ನು ಹೇಳುವ ಸಾಹಿತ್ಯದ ಪ್ರಕಾರ

a)

ವ್ಯಕ್ತಿಚಿತ್ರ

b)

ಜೀವನ ಚರಿತ್ರೆ

c)

ಆತ್ಮಕಥನ

d)

ಈ ಯಾವುದೂ ಅಲ್ಲ

17.

ವ್ಯಕ್ತಿ ತನ್ನ ಜೀವನದ ಗತ್ಯಂತರ ಗಳನ್ನು ತಾನೇ ಬರೆಯುವುದರ ಮೂಲಕ ಬಿಂಬಿಸುವ ಸಾಹಿತ್ಯ ಪ್ರಕಾರ

a)

ವ್ಯಕ್ತಿಚಿತ್ರ

b)

ಆತ್ಮಕಥನ

c)

ಜೀವನ ಚರಿತ್ರೆ

d)

ಸಾಹಿತ್ಯ ಚರಿತ್ರೆ

18.

ಯಾವುದಾದರೂ ಒಬ್ಬ ವ್ಯಕ್ತಿಯ ಘಟನೆಗಳನ್ನಾಧರಿಸಿ ಮತ್ತೊಬ್ಬರು ರಚಿಸುವ ಐತಿಹಾಸಿಕ ಸಾಹಿತ್ಯ ರೂಪ

a)

ವ್ಯಕ್ತಿಚಿತ್ರ

b)

ಆತ್ಮಕಥನ

c)

ಜೀವನ ಚರಿತ್ರೆ

d)

ಈ ಯಾವುದೂ ಅಲ್ಲ

19.

ಡಿವಿಜಿ ತನ್ನೊಡನೆ ಮಾತನಾಡುತ್ತಿಲ್ಲ ವೆಂದು ಕಳವಳಗೊಂಡ ವ್ಯಕ್ತಿ ಇವರು

a)

ನಾಲ್ವಡಿ ಕೃಷ್ಣರಾಜ ಒಡೆಯರು

b)

ಸರ್ ಎಂ ವಿಶ್ವೇಶ್ವರಯ್ಯನವರು

c)

ರಂಗಾಚಾರ್ಲು

d)

ಮಿರ್ಜಾ ಇಸ್ಮಾಯಿಲ್

20.

ಡಿವಿಜಿಯವರು ಈ ಸಂಪತ್ತಿನ ಒಡೆಯರಾಗಿದ್ದರು

a)

ಶೀಲ .ವಿವೇಕ

b)

ನಿಸ್ಪೃಹತೆ. ಸ್ವಯಂ ಆರ್ಜಿತ ಪಾಂಡಿತ್ಯ

c)

ಸಾರ್ವಜನಿಕ ಹಿತಾಸಕ್ತಿ .ಮೇಧಾವಿ

d)

ಈ ಮೇಲಿನ ಎಲ್ಲಾ ಸಂಪತ್ತಿನ ಒಡೆಯರಾಗಿದ್ದರು

21.

ನಿಸ್ಪೃಹತೆ ಪದದ ಅರ್ಥ

a)

ವಿರಾಗಿ

b)

ಆಸೆಗಳನ್ನು ತ್ಯಜಿಸಿದವನು

c)

ಪರಮಾತ್ಮ

d)

ಈ ಎಲ್ಲವೂ

22.

ಪರಮೋಚ್ಚ ಪದದ ಅರ್ಥ

a)

ಅತ್ಯುನ್ನತ

b)

ಮೇಲು

c)

ಕೇಳು

d)

ಈ ಯಾವುದೂ ಅಲ್ಲ

23.

ದಿವಾನ್ ಮಿರ್ಜಾ ಇಸ್ಮಾಯಿಲ್ ಅವರು ಡಿವಿಜಿಯವರ ಸ್ನೇಹಕ್ಕಾಗಿ ಹಾತೊರೆದುದು ಈ ಕಾರಣದಿಂದ

a)

ಭಾರಿ ಶ್ರೀಮಂತರೆಂದು

b)

ಭಾರೀ ವಿದ್ಯಾವಂತರೆಂದು

c)

ಮೇಧಾವಿ ಮತ್ತು ಜನಾನುರಾಗಿ ಎಂದು

d)

ಸಾಕಷ್ಟು ಲಾಭ ವಾಗುವುದೆಂದು