Wayground logo

Free Printable Worksheets

Font size

S
M
L
XL
Worksheets

ಭಾಗ್ಯಶಿಲ್ಪಿಗಳು ಭಾಗ ,೦೬

Total questions: 18

Worksheet time: 6mins

Name
Class
Date
1.

ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪಿತವಾದ ಕಾಲ

a)

೧೯೩೫

b)

೧೯೨೫

c)

೧೯೧೫

d)

೧೯೧೯

2.

ವಿಶ್ವೇಶ್ವರಯ್ಯನವರು ಪ್ರಾಶಸ್ತ್ಯ ನೀಡಿದ ಕ್ಷೇತ್ರ

a)

ಶಿಕ್ಷಣ

b)

ಹಣಕಾಸು

c)

ನೀರಾವರಿ

d)

ಕೈಗಾರಿಕೆ

3.

ಅತ್ಯುನ್ನತ ಪದವು ಈ ಸಂಧಿಗೆ ಉದಾ

a)

ಯಣ್

b)

ಗುಣ

c)

ವೃದ್ದಿ

d)

ಲೋಪ

4.

ಗೊಮ್ಮಟ ಪದದ ಅನ್ವಯಿಕಾರ್ಥ

a)

ವ್ಯಕ್ತಿತ್ವ

b)

ಉನ್ನತ

c)

ಸರ್,ಎಂ,ವಿ

d)

ದೊಡ್ಡದು

5.

ಕೈಗಾರಿಕೆ ಕುರಿತು ವಿಶ್ವೇಶ್ವರಯ್ಯನವರ ಘೋಷಣೆ

a)

ಕೈಗಾರಿಕೆ ಸ್ಥಾಪಿಸಿ

b)

ದೇಶಕ್ಕೇ ಕೈಗಾರಿಕೆ ಬೇಕು

c)

ಕೈಗಾರಿಕೀಕರಣ ಇಲ್ಲವೇ ಅವನತಿ

d)

ಈ ಎಲ್ಲವೂ

6.

ಭದ್ರಾವತಿ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ ಸ್ಥಾಪಿತವಾದದ್ದು

a)

೧೯೨೪

b)

೧೯೨೩

c)

೧೯೨೭

d)

೧೯೧೨

7.

ಮೈಸೂರು ಬ್ಯಾಂಕ್ ಸ್ಥಾಪಿತವಾದ ವರ್ಷ

a)

೧೯೧೭

b)

೧೯೧೩

c)

೧೯೩೫

d)

೧೯೦೪

8.

ಕೈಗಾರಿಕೆಗಳಿಗೆ ಆರ್ಥಿಕ ಆಹಾರ ನೀಡುವ ಬ್ಯಾಂಕ್ ಗಳಿವು

a)

ಉಳಿತಾಯ ಬ್ಯಾಂಕ್

b)

ಹೂಡಿಕೆ ಬ್ಯಾಂಕ್

c)

ಚಾಲ್ತಿ ಖಾತೆ ಬ್ಯಾಂಕ

d)

ಫೀಡರ್ ಬ್ಯಾಂಕ್

9.

ಪ್ರಾಂತೀಯ ಸಹಕಾರಿ ಬ್ಯಾಂಕಗಳ ಸ್ಥಾಪನೆಯ ಉದ್ಧೇಶ

a)

ನೌಕರರು

b)

ಜನಸಾಮಾನ್ಯರು

c)

ರೈತರು

d)

ದುರ್ಬಲರು

10.

ಸರ್,ಎಂ,ವಿ ಯವರಿಗೆ ಸರ್ ಪದವಿ ನೀಡಿದವರು

a)

ಕೇಂದ್ರಸರ್ಕಾರ

b)

ವಿಶ್ವವಿದ್ಯಾಲಯಗಳು

c)

ಅಮೇರಿಕಾ

d)

ಬ್ರಿಟೀಷ್ ಸರ್ಕಾರ

11.

ಭಾರತ ದೇಶದಲ್ಲಿ ನಾಗರೀಕರಿಗೆ ನೀಡುವ ಅತ್ಯುನ್ನತ ಪುರಸ್ಕಾರ

a)

ಪರಮವೀರಚಕ್ರ

b)

ಪಧ್ಮಭೂಷಣ

c)

ಪದ್ಮಶ್ರೀ

d)

ಭಾರತರತ್ನ

12.

ಸರ್,ಎಂ,ವಿ ಅವರ ಕೃತಿಗಳಿವು

a)

ನೇಷನ್ ಬಿಲ್ಡಿಂಗ್ ಫಾರ್ ಇಂಡಿಯ

b)

ರೀಕನ್ ಸ್ಟ್ರಕ್ಟಿಂಗ್ ಇಂಡಿಯಾ

c)

ಪ್ಲಾನ್ಡ ಎಕಾನಮಿ ಫಾರಾ ಇಂಡಿಯಾ

d)

ಈ ಎಲ್ಲವೂ

13.

ಸರ್,ಎಂ,ವಿ ಆತ್ಮಕಥನ

a)

ಸರ್,ಎಂ,ವಿ

b)

ಮೇಮೊರಿಸ್ ಆಫ್ ಮೈವರ್ಕಿಂಗ್ ಲೈಫ್

c)

ರಿಕನ್ ಸ್ಟ್ರಕ್ಟಿಂಗ್ ಇಂಡಿಯಾ

d)

ಇವು ಯಾವು ಅಲ್ಲ

14.

ಸರ್,ಎಂ ವಿ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿದುದು

a)

ಪುಸ್ತಕ

b)

ಜಲಾಶಯ

c)

ಕಟ್ಟಡ

d)

ಅಂಚೆಚೀಟಿ

15.

ಸರ್,ಎಂ,ವಿ ಇಹಲೋಕ ತ್ಯಜಿಸಿದ್ದು

a)

೧೯೬೨

b)

೧೯೬೯

c)

೧೯೬೦

d)

೧೯೬೧

16.

ಸರ್,ಎಂ ,ವಿ ನೆನಪಿನಾರ್ಥ ಆಚರಿಸುವ ಆಚರಣೆ

a)

ಪರಿಸರ ದಿನ

b)

ಭಾರತ ದಿನ

c)

ಎಂಜಿನಿಯ್ಸರ್ ದಿನ

d)

ಶಿಕ್ಷಕರ ದಿನ

17.

ಜನ್ಮ ಶತಮಾನೋತ್ಸವ ನಡೆದದ್ಧು

a)

೧೫/೦೯/೧೯೬೦

b)

೧೫/೦೯/೧೯೬೩

c)

೧೫/೦೯/೧೯೬೧

d)

೧೫/೦೯/೧೯೬೨

18.

ಸಾರ್ವಜನಿಕಾ ವಿಮಾ ಯೋಜನೆ ಜಾರಿಗೆ ತಂದದ್ದು

a)

ಸರ್,ಎಂ,ವಿ

b)

ನಾಲ್ವಡಿ

c)

ಇರ್ವರೂ

d)

ಅಲ್ಲ