wayground logo

Free Printable Worksheets

Font size

S
M
L
XL
Worksheets

QUIZ ON ECCE-ECC TRAINING

Total questions: 21

Worksheet time: 12mins

Name
Class
Date
1.

ನಮ್ಮ ಪೂರ್ವ ಪ್ರಾಥಮಿಕ ತರಗತಿಯಲ್ಲಿ ನಾವು ಯಾವ ಪಠ್ಯಕ್ರಮವನ್ನು ಅನುಸರಿಸುತ್ತೇವೆ ?

a)

ಚಿಲಿ ಪಿಲಿ

b)

ಚಿಲಿಪಿಲಿ ಪ್ಲಸ್

c)

ನಲಿಕಲಿ

d)

ರೇನ್‌ ಬೋ

2.

ಪ್ಲಸ್ ಪಠ್ಯಕ್ರಮದಲ್ಲಿ ಎಷ್ಟು ಘಟಕಗಳಿವೆ?

a)

ಒಂದು ಘಟಕ

b)

3 ಘಟಕಗಳು

c)

ಐದು ಘಟಕಗಳು 

d)

9 ಘಟಕಗಳು

3.

ತರಗತಿಯಲ್ಲಿ ತಿಳಿದು ಪ್ಲಸ್ ಪಠ್ಯಕ್ರಮವನ್ನು ಯಾರು ಬಳಸಬೇಕು?

a)

ಪೋಷಕರು

b)

ಮಕ್ಕಳು 

c)

ಮುಖ್ಯಶಿಕ್ಷಕರು

d)

ಶಿಕ್ಷಕರು

4.

ಚಇಲಿಪಿಲಿ ಪ್ಲಸ್ ಪಠ್ಯಕ್ರಮವನ್ನು ಶಿಕ್ಷಕರು ಹೇಗೆ ಬಳಸಬೇಕು?

a)

ಶಿಕ್ಷಕರು ಮಕ್ಕಳಿಗೆ ಚಟುವಟಿಕೆಗಳನ್ನು ನಡೆಸಲು ಪಠ್ಯಕ್ರಮವನ್ನು ಕೈಪಿಡಿಯಾಗಿ ಬಳಸಬೇಕು

b)

ಶಿಕ್ಷಕರು ಮಕ್ಕಳಿಗೆ ಪಠ್ಯಕ್ರಮವನ್ನು ಕಾರ್ಯ ಪುಸ್ತಕಗಳಾಗಿ ಬಳಸಬೇಕು

c)

ಶಾಲಾ ಗ್ರಂಥಾಲಯದಲ್ಲಿಟ್ಟುಕೊಂಡು ಕಳೆಯದಂತೆ ನೋಡಿಕೊಳ್ಳಬೇಕು

d)

ಶಿಕ್ಷಕರು ಕಲಿಕೆಯನ್ನು ಬಲಪಡಿಸಲು ಪೋಷಕರಿಗೆ ಪಠ್ಯಕ್ರಮವನ್ನು ಮನೆಗೆ ಕಳುಹಿಸಬೇಕು

5.

ಆರಂಭಿಕ ಬಾಲ್ಯ ವರ್ಷಗಳು ಯಾವ ವಯಸ್ಸಿನ ಗುಂಪನ್ನು ಒಳಗೊಂಡಿದೆ ?

a)

ಜನನದಿಂದ 6 ವರ್ಷಗಳು

b)

3- 6 ವರ್ಷಗಳು

c)

ಜನನದಿಂದ 8 ವರ್ಷಗಳು

d)

3-8 ವರ್ಷಗಳು

6.

ಭಾರತದಲ್ಲಿರುವದಕ್ಕಿಂತ ಕಡಿಮೆ ವಿಷಯ ಮಕ್ಕಳ ಸಂಖ್ಯೆಯನ್ನು ಊಹಿಸಿ,

a)

100 ಮಿಲಿಯನ್‌

b)

150 ಮಿಲಿಯನ್

c)

10 ಮಿಲಿಯನ್ 

d)

ಒಂದು ಮಿಲಿಯನ್

7.

ಆರಂಭಿಕ ವರ್ಷಗಳಲ್ಲಿ ಮಗುವಿನ ಮೆದುಳು ಎಷ್ಟು ಪ್ರತಿಶತ ಬೆಳವಣಿಗೆ ಆಗುತ್ತದೆ?

a)

60% 

b)

75%

c)

 80% 

d)

90%

8.

ನಮ್ಮ ಮೆದುಳಿನಲ್ಲಿರುವ ಜೀವಕೋಶಗಳನ್ನು ಏನೆಂದು ಕರೆಯುತ್ತಾರೆ?

a)

ಜೀವಕೋಶಗಳು

b)

ನರಕೋಶಗಳು

c)

ಗ್ಯಾಂಗ್ಲಿಯ ನರಗಳು 

d)

ನಾಳಗಳು

9.

ಬಾಲ್ಯದಲ್ಲಿ ಮಕ್ಕಳು ಹೆಚ್ಚಿನ ಪಾಲು ಈ _________ಮೂಲಕ ಕಲಿಯುತ್ತಾರೆ

a)

ಊಟ

b)

ಆಟ 

c)

ಪಾಠ 

d)

ತಿರುಗಾಟ

10.

ಇವುಗಳಲ್ಲಿ ಯಾವುದು ಪಂಚೇಂದ್ರಿಯವಲ್ಲ

a)

ಬಾಯಿ

b)

ನಾಲಿಗೆ

c)

ಕಣ್ಣು

d)

ಕಿವಿ 

e)

ಮೂಗು 

11.

ಇದು ಯಾವ ಪ್ರಕಾರದ ಆಟ....

a)

ಒಳಾಂಗಣ ಆಟ

b)

ಹೊರಾಂಗಣ ಆಟ

c)

ಮುಕ್ತ ಆಟ

d)

ಮಾರ್ಗದರ್ಶಿ ಆಟ

12.

ಮಣಿ(ಮುತ್ತು)ಗಳನ್ನು ದಾರಯಲ್ಲಿ ಪೋಣಿಸುವುದು ಚಟುವಟಿಕೆ ಇದು ಯಾವ ಪ್ರಕಾರದ ಆಟಕ್ಕೆ ಉದಾಹರಣೆಯಾಗಿದೆ.

a)

ಮುಕ್ತ ಆಟ

b)

ಮಾರ್ಗದರ್ಶಿ ಆಟ

c)

ಒಳಾಂಗಣ ಆಟ

d)

ಹೊರಾಂಗಣ ಆಟ

13.

ಆರಂಭಿಕ ವರ್ಷಗಳಲ್ಲಿ ಕಥೆ ಹೇಳುವ 5 ಹಂತಗಳನ್ನು ಕ್ರಮವಾಗಿ ಬರೆಯಿರಿ

1] ಕಥೆ ಮರಕಳಿಸುವಿಕೆ 2] ಪ್ರಶ್ನೆಗಳನ್ನು ಕೇಳುವುದು 3] ಚಿತ್ರ ನಿರೂಪಣೆ 4] ಗಟ್ಟಿಯಾಗಿ ಕಥೆಯನ್ನು ಓದುವುದು 5] ಕತೆ ನಿರೂಪಣೆ

a)

1-2-3-4-5

b)

5-3-4-2-1

c)

4-3-2-1-5

d)

5-4-3-2-1

14.

ಕಥೆ ಹೇಳುವ ಎಲ್ಲಾ ಹಂತಗಳನ್ನು ಪೂರ್ಣಗೊಳಿಸಲು ಎಷ್ಟು ದಿನಗಳು ಬೇಕು?

a)

ಒಂದು ದಿನ  

b)

ಎರಡು ದಿನ

c)

ನಾಲ್ಕು ದಿನ

d)

 ಐದು ದಿನ

15.

ಶಿಕ್ಷಕರು ಯಾವ ಭಾಷೆಯಲ್ಲಿ ಕಥೆಯನ್ನು ಹೇಳಬೇಕು?

a)

ಇಂಗ್ಲೀಷ್

b)

ಸ್ಥಳೀಯ ಭಾಷೆ

c)

ಕನ್ನಡ ಭಾಷೆ

d)

ಇಂಗ್ಲಿಷ್ ಮತ್ತು ಸ್ಥಳೀಯ ಭಾಷೆ

16.

ಪರಿಕಲ್ಪನೆ ಕಲಿಸಲು ಕೆಳಗಿನ ಹಂತಗಳನ್ನು ಕ್ರಮಾನುಗತವಾಗಿ ಹೊಂದಿಸಿರಿ

1] ವಿಸ್ತರಣೆ 2] ಪರಿಶೋಧನೆ/ಅನ್ವೇಷಣೆ 3] ಸಿದ್ದತೆ

a)

1-2-3

b)

2-3-1

c)

3-2-1

17.

ಅನ್ವಯಿಸುವಿಕೆ ಪದದ ಅರ್ಥವೇನು?

a)

ದೈನಂದಿನ ಜೀವನದಲ್ಲಿ ಕೌಶಲಗಳನ್ನು ಅನ್ವಯಿಸುವುದು

b)

ಮಾಹಿತಿಯನ್ನು ಒಂದು ಅನುಕ್ರಮದಲ್ಲಿ ಸಂಘಟಿಸುವುದು

c)

ಮಾದರಿಯನ್ನು ರಚಿಸುವುದು

18.

NEP ಪದದ ವಿಸ್ತೃತ ರೂಪವೇನು?

a)

NATIONAL EDUCATIONAL PROGRAMME

b)

NATIONAL EDUCATION POLICY

c)

NATIONAL EDUCATIONAL PICTURE

d)

NATIVE EDUCATION POLICY

19.

DIKSHA ಪದದ ವಿಸ್ತೃತ ರೂಪವೇನು?

a)

DISCO IN KINGDOM OF KNOWLEDGE Sharing

b)

DEHALI INSTITUTE OF KNOWLEDGE SHARING

c)

DIGITAL INFRASTRUCTURE FOR KNOWLEDGE SHARING

d)

DEPARTMENT OF INSTITUTIONAL KNOWLEDGE SHARING

20.

TPR ಪದದ ವಿಸ್ತೃತ ರೂಪವೇನು?

a)

TPR-TOTAL PUPIL RATIO

b)

TOTAL POPULATION RATIO

c)

TOTAL PHYSICAL RESPONSE

d)

TOTAL PRICE RATIO

21.

ನಿಮಗೆ ಈ ಆಟ ಹೇಗನಿಸಿತು?

ಖುಷಿ &ಜ್ಞಾನ ಬಂತು  ಹೇಳೋಕಾಗೊ

a)

ಖುಷಿಯಾಯ್ತು

b)

ಖುಷಿ & ಜ್ಞಾನ ಬಂತು

c)

ಹೇಳೋಕಾಗೊಲ್ಲ

d)

ಏನೂ ಅನಿಸಲಿಲ್ಲ