Wayground logo

Free Printable Worksheets

Font size

S
M
L
XL
Worksheets

ಎದೆಗೆ ಬಿದ್ದ ಅಕ್ಷರ ಭಾಗ ಒಂದು

Total questions: 17

Worksheet time: 6mins

Name
Class
Date
1.

ಬಸವಣ್ಣನವರು ತಮ್ಮ ವಚನದಲ್ಲಿ ಮನೆಯೊಳಗಣ ಕಿಚ್ಚು ಯಾರನ್ನು ಸುಡುತ್ತದೆ ಎಂದು ವಿಡಂಬಿಸಿದರು

a)

ತನ್ನ ಮನೆಯನ್ನೇ

b)

ಬೇರೆಯವರನ್ನು

c)

ಬೇರೆಯವರ ಮನೆಯನ್ನು

d)

ಯಾರಿಗೂ ಸುಡುವುದಿಲ್ಲ ಎಂದು

2.

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಈ ಗೀತ ರಚನಾಕಾರರು

a)

ಹುಯಿಲಗೋಳ ನಾರಾಯಣರಾವ್

b)

ಕುವೆಂಪು

c)

ದರಾ ಬೇಂದ್ರೆ

d)

ಇವರಾರೂ ಅಲ್ಲ

3.

ದೇವನೂರು ಮಹಾದೇವ ಅವರ ಕಾಲ

a)

೧೯೮೬

b)

೧೯೪೯

c)

೧೯೪೭

d)

೧೯೪೮

4.

ದೇವನೂರು ಮಹಾದೇವ ಕವಿಯ ಸ್ಥಳ

a)

ಮೈಸೂರು ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕು ದೇವನೂರು

b)

ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕು ದೇವನೂರು

c)

ಮೈಸೂರು ಜಿಲ್ಲೆ ಹೊಳೆನರಸಿಪುರ ಪಟ್ಟಣದ ತಾಲ್ಲೂಕು ದೇವು

d)

ಈ ಯಾವ ಸ್ಥಳಗಳು ಅಲ್ಲ

5.

ದೇವನೂರರು ಈ ಸಾಹಿತ್ಯ ಪ್ರಕಾರದ ರಚನೆಯ ಪ್ರಮುಖರಾಗಿದ್ದಾರೆ

a)

ನವೋದಯ ಸಾಹಿತ್ಯ

b)

ಬಂಡಾಯ ಸಾಹಿತ್ಯ

c)

ನವ್ಯ ಸಾಹಿತ್ಯ

d)

ದಲಿತ ಮತ್ತು ಬಂಡಾಯ ಸಾಹಿತ್ಯ

6.

ಇವುಗಳಲ್ಲಿ ದೇವನೂರರ ಕೃತಿ ಯಾವುದು ಅಲ್ಲ

a)

ನಂಬಿಕೆಯ ನೆಂಟ

b)

ನೋಡು ಮತ್ತು ಕೂಡು

c)

ಎದೆಗೆ ಬಿದ್ದ ಅಕ್ಷರ

d)

ಕುಸುಮಾ ಬಾಲ

7.

ದೇವನೂರರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆಯಿತು

a)

ಎದೆಗೆ ಬಿದ್ದ ಅಕ್ಷರ

b)

ಒಡಲಾಳ

c)

ಕುಸುಮ ಬಾಲೆ

d)

ನೋಡು ಮತ್ತು ಕೂಡು

8.

ಒಡಲಾಳ ಕೃತಿಗೆ ದೊರೆತಿರುವ ಪ್ರಶಸ್ತಿಗಳು

a)

ಭಾರತೀಯ ಭಾಷಾ ಪ್ರಶಸ್ತಿ

b)

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

c)

ಉಲ್ಲೇಖಿತ ಎರಡು ಪ್ರಶಸ್ತಿಗಳು

d)

ಯಾವ ಪ್ರಶಸ್ತಿಯೂ ದೊರೆತಿಲ್ಲ

9.

ಸಾಮರಸ್ಯ ಎಲ್ಲಿಯವರೆಗೂ ಕನಸಾಗಿ ಉಳಿಯುತ್ತದೆ

a)

ಹೊಂದಾಣಿಕೆ ಆಗುವವರೆಗೂ

b)

ಮೌಢ್ಯ ಮರೆಯಾಗುವವರೆಗೂ

c)

ನಗರೀಕರಣ ಆಗುವವರೆಗೂ

d)

ಇವು ಯಾವ ವುಗಳು ಅವಶ್ಯಕತೆಯಿಲ್ಲ

10.

ಎದೆಗೆ ಬಿದ್ದ ಅಕ್ಷರ ಪಾಠದ ಆಶಯ

a)

ಕಾರುಣ್ಯ

b)

ಸಮತೆ

c)

ಪ್ರಜ್ಞೆಯೇ ದೇವರು

d)

ಎಂಬ ಈ ಮೇಲಿನ ಅಂಶಗಳು ಜಾಗೃತವಾಗಬೇಕೆಂದು

11.

ನಾಳೆ ಫಲ ಕೊಡುವ ಅಂಶಗಳು ಯಾವುವು

a)

ಭೂಮಿಗೆ ಬಿದ್ದ ಬೀಜ

b)

ಎದೆಗೆ ಬಿದ್ದ ಅಕ್ಷರ

c)

ಉಲ್ಲೇಖಿತ ಎರಡು ಅಂಶಗಳು

d)

ಯಾವುವೂ ಇಲ್ಲ

12.

ದೇವನೂರು ಮಹಾದೇವ ಅವರಿಗೆ ಮನೆ ಮಂಚಮ್ಮ ಕಥೆ ಹೇಳಿದವರು ಯಾರು

a)

ಬರಗೂರು ರಾಮಚಂದ್ರಪ್ಪ

b)

ವಚನಕಾರರು

c)

ಸಿದ್ಧಲಿಂಗಯ್ಯ

d)

ಅಶೋಕ ಪೈ

13.

ದೇವನೂರು ಮಹಾದೇವ ಅವರ ದೇವರು ಎಲ್ಲಿಂದ ಒಡಮೂಡುತ್ತದೆ

a)

ಮನೆ ಮಂಚಮ್ಮ ಕಥೆಯ ಗ್ರಾಮ ದೇವತೆಯಿಂದ

b)

ಮನೆ ಮನೆಯ ಮಂಚಮ್ಮ ಳಿಂದ

c)

ಬುದ್ಧನಿಂದ

d)

ಪರಶಿವನಿಂದ

14.

ಮನೆ ಮಂಚಮ್ಮ ಕಥೆಯಲ್ಲಿ ಬರುವ ಜನರು ಏನು ಮಾಡುತ್ತಿದ್ದರು

a)

ಮಂಚಮ್ಮ ನಿಗಾಗಿ ಗುಡಿಕಟ್ಟುತ್ತಿದ್ದರು

b)

ಆಟವಾಡುತ್ತಿದ್ದರು

c)

ಕುಸ್ತಿ ಹಾಡುತ್ತಿದ್ದರು

d)

ಮಲಗಿದ್ದರು

15.

ಮಂಚಮ್ಮ ಜನರಿಗೆ ಏನೆಂದು ಹೇಳಿದಳು

a)

ಬೇಗನೆ ಗುಡಿ ಕಟ್ಟಿ ಎಂದು

b)

ಗೋಪುರ ಕಟ್ಟಿ ಎಂದು

c)

ನಿಮಗೆಲ್ಲ ಮನೆ ಆಗುವವರೆಗೂ ನನಗೆ ಗುಡಿ ಬೇಡ ಎಂದು

d)

ಏನೂ ಹೇಳಲಿಲ್ಲ

16.

ದೇವನೂರರಿಗೆ ಮನೆ ಮಂಚಮ್ಮ ಕಥೆಯ ಗ್ರಾಮದೇವತೆಯೂ ದೇವರಾಗಿ ಒಡ ಮೂಡಿದುದು ಏಕೆಂದರೆ

a)

ಆ ದೇವತೆಯಲ್ಲಿ ಸಮಾನತೆಯ ಅಂಶಗಳಿದ್ದವು

b)

ಶಕ್ತಿ ದೇವತೆಯಾಗಿದ್ದು

c)

ಹೆಣ್ಣು ದೇವತೆಯನ್ನು

d)

ಅಗಾಧವಾದ ಭಕ್ತಿ ದೇವನೂರ ರಲ್ಲಿದ್ದು ದರಿಂದ

17.

ಮನೆ ಮಂಚಮ್ಮ ಗುಡಿಯಲ್ಲಿ ಇಟ್ಟು ಪೂಜಿಸಲು ಮತ್ತೋರ್ವ ಅರ್ಹ ದೈವ ಯಾರೆಂದು ದೇವನೂರರು ಬಯಸುತ್ತಾರೆ

a)

ಬಸವಣ್ಣ

b)

ಕಾರುಣ್ಯ ಸಮತೆಯ ಬುದ್ಧ

c)

ಪರಮಹಂಸ

d)

ಕಾಳಿಕಾದೇವಿ