wayground logo

Free Printable Worksheets

NEW

Font size

S
M
L
XL
Worksheets

ಬೆಡಗಿನ ತಾಣ.ಜಯಪುರ ಭಾಗ ೦೧

Total questions: 19

Worksheet time: 6mins

Name
Class
Date
1.

ಆಗ್ರಾ ದ ಪ್ರಸಿದ್ಧ ಕಟ್ಟಡ

a)

ತಾಜಮಹಲ್

b)

ಚಾರಮಿನಾರ್

c)

ತಲಕಾಡು

d)

ಕುತುಬ್ ಮಿನಾರ್

2.

ಸಮುದ್ರದಾಚೆಯಿಂದ ಪ್ರವಾಸ ಕಥನದ ಕರ್ತೃ

a)

ವಿ.ಕೃ.ಗೋಕಾಕ್

b)

ಹಿರೇಮಲ್ಲೂರು ಈಶ್ವರನ್

c)

ಶಿವರಾಮ ಕಾರಂತರು

d)

ಕುವೆಂಪು

3.

ಬೆಡಗಿನ ತಾಣ ಜಯಪುರ ಈ ಬಗೆ ಪ್ರವಾಸಕಥನ ವಾಗಿದೆ.

a)

ಸ್ಥಳೀಯ

b)

ದೇಶಿಯ

c)

ವಿದೇಶಿಯ

d)

ಯಾವುದು ಅಲ್ಲ

4.

ಮೊದಲ ಪ್ರವಾಸ ಕಥನ ವಿದು

a)

ದಕ್ಷಿಣ ಯಾತ್ರಾ ಚರಿತ್ರೆ

b)

ಕವಿಕಂಡನಾಡು

c)

ಅಬೂವಿನಿಂದಬರಾಮಕ್ಕೆ

d)

ಆಪೂರ್ವ ಪಶ್ಚಿಮ

5.

ಶಿವರಾಮಕಾರಂತರ ಜನನ

a)

೧೯೦೭

b)

೧೯೦೨

c)

೧೯೦೪

d)

೧೯೦೧

6.

ಕಾರಂತರು ಈ ಜಿಲ್ಲೆಯವರು

a)

ದಕ್ಷಿಣಕನ್ನಡ

b)

ಮಂಡ್ಯ

c)

ಉಡುಪಿ

d)

ಶಿವಮೊಗ್ಗ

7.

ಹುಚ್ಚು ಮನಸ್ಸಿನ ಹತ್ತು ಮುಖಗಳು.ಸಾಹಿತ್ಯದ ಈ ಪ್ರಕಾರವಾಗಿದೆ.

a)

ಜೀವನಚರಿತ್ರೆ

b)

ಕಾದಂಬರಿ

c)

ವ್ಯಕ್ತಿಚಿತ್ರ

d)

ಆತ್ಮಕಥನ

8.

ಕಾರಂತರ ಕಥಾ ಸಂಕಲನಗಳಿವು

a)

ಹಸಿವು

b)

ಹಾವು

c)

ಕರ್ಮ

d)

ಎಲ್ಲವೂ

9.

ಇವುಗಳಲ್ಲಿ ಕಾರಂತರ ಕಾದಂಬರಿ ಯಾವುದು ಅಲ್ಲ

a)

ಚೋಮನದುಡಿ

b)

ಬೆಟ್ಟದಜೀವ

c)

ಅಳಿದಮೇಲೆ

d)

ಮಲೆಗಳಲ್ಲಿ ಮದುಮಗಳು

10.

ಮೂಕಜ್ಜಿಯ ಕನಸುಗಳು ಕೃತಿಗೆ ದೊರೆತ ಪ್ರಶಸ್ತಿ

a)

ಜ್ಞಾನಪೀಠ

b)

ಕರ್ನಾಟಕ ಸಾಹಿತ್ಯ ಅಕಾಡೆಮಿ

c)

ಕೇಂದ್ರ ಸಾಹಿತ್ಯ ಅಕಾಡೆಮಿ

d)

ಪಂಪ

11.

೩೭ ನೇ ಕನ್ನಡ ಸಾಹಿತ್ಯ ಸಮ್ಮೇಳನ ಎಲ್ಲಿ ನಡೆಯಿತು

a)

ಬೆಂಗಳೂರು

b)

ಉಡುಪಿ

c)

ಕೋಟಾ

d)

ಮೈಸೂರು

12.

ಬೆಡಗಿನ ತಾಣ ಜಯಪುರದ ಆಕರ ಕೃತಿ

a)

ಅಪೂರ್ವ ಪಶ್ಚಿಮ

b)

ಅಬುವಿನಿಂದ ಬರಾಮಕ್ಕೆ

c)

ಅರಸಿಕರಲ್ಲ

d)

ಪಾತಾಳಕ್ಕೆ ಪಯಣ

13.

ಉಸುಬು ಪದದ ಅರ್ಥ

a)

ಮರುಳು

b)

ಉಸುಕು

c)

ಮಣ್ಣು

d)

ಉಸುಬು

14.

ಮೈಮನಗಳ ಸುಳಿಯಲ್ಲಿ ಕೃತಿಗೆ ದೊರೆತ ಪ್ರಶಸ್ತಿ

a)

ಪಂಪ

b)

ಕೇಂದ್ರ ಸಾಹಿತ್ಯ ಅಕಾಡೆಮಿ

c)

ಕರ್ನಾಟಕ ಸಾಹಿತ್ಯ ಅಕಾಡೆಮಿ

d)

ಜ್ಞಾನಪೀಠ

15.

ಕಾರಂತರು ಎಷ್ಟು ವರ್ಷಗಳು ಹಿಂದೆ ಜಯಪುರಕ್ಕೆ ಹೋಗಿದ್ದರು

a)

೨೦

b)

೧೩

c)

೧೫

d)

೧೦

16.

ಕಾರಂತರಿಗಾಗಿ ಕಾಯುತ್ತಿದ್ದವರು

a)

ಶ್ರೀಪತಿ

b)

ರೈಗಳು

c)

ಹಾಮಾನ

d)

ಸುಬ್ರಮಣ್ಯಂ

17.

ಜೈಪುರದಲ್ಲಿ ಮಧ್ಯಾಹ್ನದ ಹೋತ್ತು ನೀರು ಕಾಯಿಸುವುದಿಲ್ಲ ಏಕೆ

a)

ಬಿಸಿ ನೀರು ಸರಬರಾಜು

b)

ತಣ್ಣೀರೆ ಗತಿ

c)

ಉಸುಬಿನ ಕಾವಿನಿಂದ ನೀರು ಕಾಯುವುದು

d)

ನೀರು ಕೋಡುವರು

18.

ರೈಗಳಿಗೆ ಏನು ಗೊತ್ತಿರಲಿಲ್ಲ

a)

ಶ್ರೀಪತಿ ತಣ್ಣಿರು ಸ್ನಾನ ಮಾಡುವುದು

b)

ಕಾರಂಥರು ಬಂದದು

c)

ಅಂಬೇರಕ್ಕೂ ಜೈಪುರಕ್ಕು ಸಿಟಿ ಬಸ್ ಇರುವುದು

d)

ಟಾಂಗ ಇರುವುದು

19.

ಶ್ರೀಪತಿ ಈ ನೀರು ಮೀಯುತ್ತಿದ್ದ

a)

ಬಿಸಿನೀರು

b)

ತಣ್ಣೀರು

c)

ಹಾಟ್ ವಾಟರಾ

d)

ಕೊಳವೆ ನೀರು